ಅಬ್ಬಾ..! ಈ ಶ್ವಾನದ್ದು ಏನ್ ಡ್ರಾಮಾ ಅಂತೀರಾ? ವೀಡಿಯೋ ವೈರಲ್

Team Udayavani, Sep 9, 2019, 6:00 PM IST

ಪ್ರಾಣಿಗಳು ಎಷ್ಟು ಚತುರರಾಗಿರುತ್ತವೆ ಅಂದ್ರೆ ಅವುಗಳಿಗೆ ನಮ್ಮ ನಡೆ-ನುಡಿ ಎಲ್ಲವೂ ಅರ್ಥವಾಗುತ್ತದೆ. ಶ್ವಾನಗಳನ್ನು ಸಾಕುವುದು ಅಂದ್ರೆ ಕೆಲವರಿಗೆ ಇಷ್ಟ. ಶ್ವಾನಗಳನ್ನು ಹೆಚ್ಚು ಮುದ್ದು ಮಾಡಿ ಸಲಹಿದ್ರೆ ಅವು ಹೇಗೆಲ್ಲಾ ಆಟ ಆಡಿಸುತ್ತದೆ ಅನ್ನುವುದ್ದಕ್ಕೆ ಈ ಶ್ವಾನದ ಆಟವೇ ಸಾಕ್ಷಿ.

ಇಲ್ಲೂಬ್ಬರು  ತನ್ನಮೆಚ್ಚಿನ ಶ್ವಾನವನ್ನು ಮುದ್ದು ಮಾಡುತ್ತಾ ಶ್ವಾನದ ಉಗುರನ್ನು ತೆಗೆಯಲು ಹೋಗಿದ್ದಾರೆ. ಈ ಪ್ರಕ್ರಿಯೆಯನ್ನು ನಿಧಾನವಾಗಿ ಅರ್ಥೈಸಿಕೊಂಡ ಶ್ವಾನ ತಕ್ಷಣ ತನ್ನ ಕೈಯನ್ನು ಹಿಂದಕ್ಕೆ ಎಳೆದು ಪ್ರೀತಿಯಿಂದ ಹಿಂದಕ್ಕೆ ಹೋಗಿ ಕೂಸರಿಕೊಂಡು ಮಲಗಿದೆ. ಶ್ವಾನದ ಈ ಆಟಿಕೆಯನ್ನು ರಶೋನಾ ಎನ್ನುವವರು ವೀಡಿಯೋ ಮಾಡಿ ಟ್ವಿಟರ್ ನಲ್ಲಿ ಹಂಚಿದ್ದಾರೆ.

ಈಗ ಈ ವೀಡಿಯೋ 5 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ.1.3 ರಿಟ್ವೀಟ್ ಹಾಗೂ 4 ಲಕ್ಷಕ್ಕೂ ಹೆಚ್ಚು ಲೈಕ್ ಗಳಿಸಿದೆ. ವೈರಲ್ ಆದ ಈ ವೀಡಿಯೋ ಇಲ್ಲಿದೆ ನೋಡಿ..

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ