ದುಬಾೖಯಲ್ಲಿ “ಗೋಲ್ಡನ್ ಪಾವ್’
Team Udayavani, Sep 3, 2021, 7:20 AM IST
ದುಬಾೖ: ವಡಾ ಪಾವ್ ಮಹಾರಾಷ್ಟ್ರದ ಜನಪ್ರಿಯ ತಿನಿಸು. ಅದನ್ನು ಚಿನ್ನದಿಂದ ತಯಾರಿಸಲಾಗಿದೆ. ಅರೆ ಇದೇನು ಎಂದು ಹುಬ್ಬೇರಿಸಬೇಡಿ.
ದುಬಾೖಯ ಕರಮಾ ಮತ್ತು ಅಲ್ ಖೋಜ್ನಲ್ಲಿರುವ ಒ’ ಪಾವೋ (O’Pao) ಎಂಬ ರೆಸ್ಟೋರೆಂಟ್ನಲ್ಲಿ “ಜಗತ್ತಿನ ಮೊದಲ 22 ಕ್ಯಾರೆಟ್ ಚಿನ್ನದ ಪಾವ್’ ತಯಾರಿಸಲಾಗಿದೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ವೀಡಿಯೋ ಅಪ್ಲೋಡ್ ಆಗಿದ್ದು, ಭಾರಿ ಮೆಚ್ಚುಗೆ ಗಳಿಸಿದೆ. ಅಂದ ಹಾಗೆ ಚಿನ್ನದ ಬಣ್ಣದ ಪಾವ್ನಲ್ಲಿ ಚೀಸ್ ಮತ್ತು ಬೆಣ್ಣೆ, ಆಲೂಗಡ್ಡೆ ಇದೆ.
ಪ್ಯಾನ್ನಲ್ಲಿ ಅದನ್ನು ಹುರಿದ ಬಳಿಕ ಅದು ಚಿನ್ನದ ಬಣ್ಣಕ್ಕೆ ತಿರುಗಿದೆ. ಸಿಹಿ ಗೆಣಸಿನ ತುಂಡುಗಳು, ಪುದಿನ ಮತ್ತು ನಿಂಬೆಯ ತುಂಡು ಗಳನ್ನು ಆಕರ್ಷಕವಾಗಿ ಅಲಂಕರಿಸಿ ನೀಡಲಾಗುತ್ತದೆ. ಭಾರತೀಯ ರೂಪಾಯಿಯಲ್ಲಿ ಒಂದು ಗೋಲ್ಡನ್ ವಡಾ ಪಾವ್ಗೆ 1,970 ರೂ. ಎಂದು ನಿಗದಿ ಮಾಡಲಾಗಿದೆಯಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ