ಇಸ್ರೇಲ್ನಲ್ಲಿ ಮತ್ತೆ ನೆತನ್ಯಾಹು ಹವಾ
Team Udayavani, Apr 11, 2019, 6:00 AM IST
ಜೆರುಸಲೇಮ್: ಭಾರತದಲ್ಲಿ ಗುರುವಾರ ಮೊದಲ ಹಂತದ ಮತದಾನ ಶುರುವಾಗುತ್ತಿದ್ದಂತೆಯೇ ದೂರದ ಇಸ್ರೇಲ್ನ ಸಂಸತ್ (ನೆಸೆಟ್)ಗೆ ಚುನಾವಣೆಗೆ ನಡೆದು ಫಲಿತಾಂಶ ಹೊರಬಿದ್ದಿದೆ. ಹಾಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸತತ ಐದನೇ ಬಾರಿಗೆ ಪ್ರಧಾನಿ ಯಾಗಿ ಅಧಿಕಾರಕ್ಕೆ ಬರುವುದು ಖಾತ್ರಿಯಾಗಿದೆ. ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಭಾರತದ ಪ್ರಧಾನಿ ಮೋದಿ, ನೆತನ್ಯಾಹು ಅವರಿಗೆ ಟ್ವಿಟರ್ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ಒಟ್ಟು 120 ಸದಸ್ಯ ಬಲವಿರುವ ಇಸ್ರೇಲ್ ಸಂಸತ್ತಿನಲ್ಲಿ ಯಾವುದೇ ಪಕ್ಷಕ್ಕೆ (ಅಥವಾ ಮೈತ್ರಿಕೂಟಕ್ಕೆ) ಸರಕಾರ ರಚಿಸಲು 61 ಸ್ಥಾನಗಳ ಅವಶ್ಯಕತೆಯಿದೆ. ಲಿಕುಡ್ 35 ಸ್ಥಾನ ಗೆದ್ದಿದ್ದರೆ, ಇಸ್ರಯೇಲ್ ಬೈಟೆನ್ಯೂ 5, ರೈಟಿಸ್ಟ್ ಯೂನಿಯನ್ 5 ಸ್ಥಾನ ಪಡೆದಿವೆ.
ಸದ್ಯಕ್ಕಿರುವ ನೆತನ್ಯಾಹು ನೇತೃತ್ವದ ಮೈತ್ರಿ ಸರಕಾರದ ಅಂಗ ಪಕ್ಷವಾಗಿರುವ ಇಸ್ರೇಲಿನ ಮಾಜಿ ಸೈನ್ಯಾಧಿಕಾರಿ ಬೆನ್ನಿ ಗ್ರಾಂಟ್ಸ್ ಅವರ “ಕಹೋಲ್ ಲವಾನ್’ (ಕಲಾನು) ಪಕ್ಷ ಸಹ 35 ಸ್ಥಾನ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ