ಇಸ್ರೇಲ್ನಲ್ಲಿ ಮತ್ತೆ ನೆತನ್ಯಾಹು ಅಧಿಕಾರಕ್ಕೆ?
Team Udayavani, Nov 4, 2022, 6:35 AM IST
ಜೆರುಸಲೇಂ: ಇಸ್ರೇಲ್ ಸಂಸತ್ನ 120 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಲಿಕುಡ್ ಪಕ್ಷಕ್ಕೆ ಸದ್ಯ 32 ಸ್ಥಾನಗಳು ಲಭಿಸಿವೆ.
ಫಲಿತಾಂಶದ ಮುನ್ಸೂಚನೆ ಪ್ರಕಾರ ನೆತನ್ಯಾಹು ಅವರ ಪಕ್ಷವೇ ಒಟ್ಟು 65 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಮತ್ತೆ ಸರ್ಕಾರ ರಚಿಸಲಿದೆ ಎಂದು ಹೇಳಲಾಗುತ್ತಿದೆ. ಸದ್ಯ ಅಧಿಕಾರದಲ್ಲಿ ಇರುವ ಪ್ರಧಾನಮಂತ್ರಿ ಯೈರ್ ಲಾಪಿಡ್ ಅವರ ಯೆಶ್ ಆತಿಡ್ ಪಕ್ಷಕ್ಕೆ 32, ರಿಲಿಜಿಯಸ್ ಜಿಯೋನಿಸಂ 14, ನ್ಯಾಷನಲ್ ಯುನಿಟಿ ಪಕ್ಷಕ್ಕೆ 12, ಶಾಸ್ ಎಂಬ ಪಕ್ಷಕ್ಕೆ 11, ಯುನೈಟೆಡ್ ತೋರಾ ಜುಡಾಯಿಸಂ ಪಕ್ಷಕ್ಕೆ ಎಂಟು ಸ್ಥಾನಗಳು ಸದ್ಯ ಲಭಿಸಿವೆ.
ಸದ್ಯ ಪ್ರತಿಪಕ್ಷಗಳ ಒಕ್ಕೂಟದ ಸರ್ಕಾರ ಅಧಿಕಾರದಲ್ಲಿ ಇದೆ. ಇಸ್ರೇಲ್ನಲ್ಲಿ ಇರುವ ಸಣ್ಣ ಪಕ್ಷಗಳು ಸಂಸತ್ ಪ್ರವೇಶಕ್ಕೆ ಅರ್ಹತೆ ಪಡೆಯಲು ಶೇ.3.25 ಮತಗಳನ್ನು ಪಡೆಯಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ