ಪ್ರಮುಖ ಸೌದಿ ಪೈಪ್ ಲೈನ್ ಮೇಲೆ ಡ್ರೋನ್ ದಾಳಿ; ಹುತಿ ಬಂಡುಕೋರರ ಕೃತ್ಯ ?
Team Udayavani, May 14, 2019, 4:25 PM IST
ರಿಯಾಧ್ : ಸೌದಿ ಅರೇಬಿಯದ ಪ್ರಮುಖ ತೈಲ ಕೊಳವೆ ಲೈನಿನ ಎರಡು ಪಂಪಿಂಗ್ ಸ್ಟೇಶನ್ ಮೇಲೆ ಇಂದು ಮಂಗಳವಾರ ಡ್ರೋನ್ ಗಳು ದಾಳಿ ಮಾಡಿದ್ದು ಇದರೊಂದಿಗೆ ಹರಿದು ಬರುತ್ತಿದ್ದು ಕಚ್ಚಾ ತೈಲ ನಿಂತು ಹೋಗಿದೆ ಎಂದು ಸೌದಿ ಇಂಧನ ಸಚಿವ ಖಾಲಿದ್ ಅಲ್ ಫಾಲಿಹ್ ತಿಳಿಸಿದ್ದಾರೆ.
ತೈಲ ಸಮೃದ್ಧ ಪೂರ್ವ ಪ್ರಾಂತ್ಯದಿಂದ ಕೆಂಪು ಸಮುದ್ರ ತಲುಪುವ ಪೈಪ್ಲೈನ್ ಮೇಲೆ ಇಂದು ಮಂಗಳವಾರ ನಸುಕಿನ ವೇಳೆ ಡ್ರೋನ್ ದಾಳಿ ನಡೆಯಿತು ಎಂದವರು ಹೇಳಿದ್ದಾರೆ.
ಯೆಮೆನ್ನ ಹುತಿ ಬಂಡುಕೋರರು ತಾವು ಸೌದಿ ಅರೇಬಿಯದ ಪ್ರಮುಖ ಗುರಿಗಳ ಮೇಲೆ ಡ್ರೋನ್ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ