ಹೇರ್ಸ್ಟೈಲ್ನಿಂದಾಗಿ ಕಿಮ್ ಜಾಂಗ್ ಉನ್ನಂತಾದ!
Team Udayavani, Sep 13, 2021, 10:30 PM IST
ಉತ್ತರ ಕೋರಿಯಾದ ಸುಪ್ರೀಂ ನಾಯಕ ಕಿಮ್ ಜಾಂಗ್ ಉನ್ ಯಾರಿಗೆ ತಾನೇ ಗೊತ್ತಿಲ್ಲ. ಕಿಮ್ ಜಾಂಗ್ ಉನ್ನಂತೆಯೇ ಕಾಣುವ ವ್ಯಕ್ತಿಸೆಲೂನ್ ಒಂದಕ್ಕೆ ತೆರಳಿ ಅಲ್ಲಿ, ನನಗೆ ಬೇರಾವ ಸ್ಟೈಲ್ ಬೇಡ, ಕಿಮ್ ಜಾಂಗ್ ತರ ಮಾಡಿಬಿಡಿ ಎಂದು ಹೇಳಿದ್ದಾರೆ.
ಅದರಂತೆಯೇ ಕ್ಷೌರಿಕ ಕೂದಲು ಕತ್ತರಿಸಿದ್ದಾರೆ. ತನ್ನನ್ನು ತಾನು ಕಿಮ್ ರೀತಿ ನೋಡುವ ವಿಡಿಯೋವನ್ನು ಆ ವ್ಯಕ್ತಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ವ್ಯಕ್ತಿ ಹಾಗೂ ಕ್ಷೌರಿಕ ಇಬ್ಬರೂ ಕನ್ನಡಿ ನೋಡಿಕೊಂಡು ಜೋರಾಗಿ ನಗುತ್ತಿದ್ದಾರೆ. ಲಕ್ಷಾಂತರ ಮಂದಿ ಈ ವಿಡಿಯೋ ನೋಡಿದ್ದು, ಲೈಕ್ ನೀಡಿದ್ದಾರೆ. ಕಿಮ್ ರೀತಿ ಉಡುಗೆ ತೊಟ್ಟು ಉ.ಕೋರಿಯಾಕ್ಕೆ ಹೋದರೆ ಅಲ್ಲಿರುವವರಿಗೆ ಗೊಂದಲವಾಗುವುದು ಗ್ಯಾರಂಟಿ ಎಂದು ಕಾಮೆಂಟ್ಗಳು ಬರಲಾರಂಭಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ