ಮಿಲಿಂಡಾಗೆ ಸಿಗಲಿದೆ ಹಲವು ಕೋಟಿ ಮೌಲ್ಯದ ಆಸ್ತಿ, ಸಂಪತ್ತು


Team Udayavani, May 6, 2021, 7:00 AM IST

ಮಿಲಿಂಡಾಗೆ ಸಿಗಲಿದೆ ಹಲವು ಕೋಟಿ ಮೌಲ್ಯದ ಆಸ್ತಿ, ಸಂಪತ್ತು

ವಾಷಿಂಗ್ಟನ್‌: ದಾಂಪತ್ಯ ಜೀವನದಿಂದ ದೂರವಾಗಲಿರುವ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ ಗೇಟ್ಸ್‌,  ಪತ್ನಿ ಮಿಲಿಂಡಾ ಗೇಟ್ಸ್‌ ಹೆಸರಲ್ಲಿರುವ ಆಸ್ತಿ ಹಂಚಿಕೆ ಬಗ್ಗೆ ಸ್ಪಷ್ಟ ಚಿತ್ರಣ ಲಭಿಸಲಿದೆ.

ಮೈಕ್ರೋಸಾಫ್ಟ್ ಜತೆಗೇ ಗೇಟ್ಸ್‌ ಹುಟ್ಟುಹಾಕಿದ್ದ ಕ್ಯಾಸ್ಕೇಡ್‌ ಇನ್ವೆಸ್ಟ್‌ಮೆಂಟ್‌ ಸಂಸ್ಥೆ, 13,292 ಕೋಟಿ ರೂ. ಮೊತ್ತದ ಚರಾಸ್ತಿಯನ್ನು ಮಿಲಿಂಡಾಗೆ ವರ್ಗಾಯಿಸ ಲಿದೆ. ಇದರಲ್ಲಿ, ಕೆನಡಿಯನ್‌ ರೈಲ್ವೇ ಇಲಾಖೆಯಲ್ಲಿ ಗೇಟ್ಸ್‌ ಹೊಂದಿರುವ 11,077 ಸಾವಿರ ಕೋಟಿ ರೂ. ಮೊತ್ತದ ಷೇರುಗಳು ಸೇರಿವೆ. ಇದಲ್ಲದೆ, ಆಟೋ ನೇಶನ್‌ ಸಂಸ್ಥೆಯಲ್ಲಿನ 4,500 ಕೋಟಿ ರೂ. ಮೊತ್ತದ ಷೇರುಗಳೂ ಮಿಲಿಂಡಾ ಪಾಲಾಗಲಿವೆ.

ದಾನವಿನ್ನೂ ಬಾಕಿಯಿದೆ!: ಈ ಹಿಂದೆ, ಬಿಲ್‌ ಆ್ಯಂಡ್‌ ಮಿಲಿಂಡಾ ಗೇಟ್ಸ್‌ ಫೌಂಡೇಶನ್‌ ವತಿಯಿಂದ ನೀಡ ಲಾಗುವ  . ಸಾಮಾಜಿಕ ಕಾರ್ಯಕ್ಕೆ ತಮ್ಮ ಆಸ್ತಿಯ ಅರ್ಧಕ್ಕಿಂತ ಹೆಚ್ಚು ಪಾಲನ್ನು ದಾನ ಮಾಡು ವುದಾಗಿ ಈ ಇಬ್ಬರೂ ಘೋಷಿಸಿದ್ದರು. . ಅದರಂತೆ, ಕಾಲಾನು ಕ್ರಮದಲ್ಲಿ ಈ ಫೌಂಡೇಶನ್‌ನ ನಾನಾ ಕಾರ್ಯ ಕ್ರಮಗಳಿಗೆ ಅಪಾರ ಹಣವನ್ನು ದಾನ ಮಾಡುತ್ತಲೇ ಬಂದಿದ್ದಾರೆ. ದೇಣಿಗೆ ಮಾಡುವ ಅವರಿಬ್ಬರ ಹಿಂದಿನ ಹೇಳಿಕೆ ಪರಾಮರ್ಶಿಸುವುದಾದರೆ‌ ಇನ್ನೂ 3.6 ಲಕ್ಷ ಕೋಟಿ ರೂ. ದೇಣಿಗೆಯಾಗಿ ಬರಬೇಕಿದೆ.

ಟಾಪ್ ನ್ಯೂಸ್

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.