ಅಮೆರಿಕದ ಓರ್ಲಾಂಡೋನಲ್ಲಿ ಶೂಟಿಂಗ್; ಹಲವರ ಸಾವು ?
Team Udayavani, Jun 5, 2017, 7:26 PM IST
ಮಯಾಮಿ : ಓರ್ಲಾಂಡೋದ ಫ್ಲೋರಿಡಾನಗರದ ಇಂಡಸ್ಟ್ರಿಯಲ್ ಪಾರ್ಕ್ ನಲ್ಲಿ ಇಂದು ನಡೆದ ಶೂಟಿಂಗ್ನಲ್ಲಿ ಹಲವಾರು ಮಂದಿ ಹತರಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಘಟನೆಯ ವಿವರಗಳನ್ನು ಹಾಗೂ ಅಲ್ಲಿನ ಪರಿಸ್ಥಿತಿ ಕುರಿತಾದ ಮಾಹಿತಿಗಳನ್ನುಅವರ ನೀಡಿಲ್ಲ.
“ಇಂಡಸ್ಟ್ರಿಯಲ್ ಪಾರ್ಕ್ನಲ್ಲಿ ಇಂದು ಶೂಟಿಂಗ್ ನಡೆದಿದೆ; ಹಲವು ಜೀವಗಳು ಬಲಿಯಾಗಿವೆ; ಆದರೆ ಪರಿಸ್ಥಿತಿಯನ್ನು ನಿಯಂತ್ರಿಸಲಾಗಿದೆ’ ಎಂದು ಆರೆಂಜ್ ಕೌಂಟಿ ಷರೀಫ್ ಅವರ ಕಾರ್ಯಾಲಯ ತಿಳಿಸಿದೆ.
ಸರಿಯಾದ ಮಾಹಿತಿಗಳು ಸಿಕ್ಕಿದ ಬಳಿಕವೇ ಘಟನೆಯ ವಿವರಗಳನ್ನು ಪೂರ್ತಿಯಾಗಿ ತಿಳಿಸಲಾಗುವುದು ಎಂದು ಷರೀಫ್ ಕಾರ್ಯಾಲಯ ಹೇಳಿದೆ.
ವರ್ಷದ ಹಿಂದೆ ಪ್ರವಾಸಿಗರ ಆಕರ್ಷಣೆಯ ಕೇಂದ್ರವೆಂದೇ ಪ್ರಸಿದ್ಧವಾಗಿರುವ ಫ್ಲೋರಿಡಾ ನಗರದಲ್ಲಿನ ಸಲಿಂಗಿಗಳ ನೈಟ್ ಕ್ಲಬ್ನಲ್ಲಿ ನಡೆದಿದ್ದ ಶೂಟಿಂಗ್ಗೆ 49 ಜನರು ಬಲಿಯಾಗಿದ್ದರು; ಡಜನ್ಗಟ್ಟಲೆ ಜನರು ಗಾಯಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ