ನ್ಯೂಜಿಲೆಂಡ್ನಲ್ಲಿ ಧೂಮಪಾನಕ್ಕೆ ಪೂರ್ತಿ ನಿಷೇಧ?
Team Udayavani, Dec 9, 2021, 10:00 PM IST
ವೆಲ್ಲಿಂಗ್ಟನ್: ಸಿಗರೇಟ್, ತಂಬಾಕನ್ನು ಯುವಕರಿಂದ ಸಂಪೂರ್ಣವಾಗಿ ದೂರವಿರಿಸುವ ನಿಟ್ಟಿನಲ್ಲಿ ನ್ಯೂಜಿಲೆಂಡ್ ಸರ್ಕಾರ ಹೊಸ ಕಾನೂನು ತರಲು ಸಿದ್ಧವಾಗಿದೆ. 14 ವರ್ಷದೊಳಗಿನವರಿಗೆ ಸಿಗರೇಟ್ನ್ನು ಸಂಪೂರ್ಣವಾಗಿ ನಿಷೇಧಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು, ಅದನ್ನು ಪ್ರತಿ ವರ್ಷ ಒಂದು ವರ್ಷ ಹೆಚ್ಚಿಸುವುದಾಗಿ ಹೇಳಲಾಗಿದೆ.
ಸದ್ಯ ನ್ಯೂಜಿಲೆಂಡ್ನಲ್ಲಿ 18 ವರ್ಷದೊಳಗಿನವರಿಗೆ ಸಿಗರೇಟ್ ಬಳಕೆಗೆ ಅವಕಾಶವಿದೆ. ಅದನ್ನು ಮುಂದಿನ ವರ್ಷ 14 ವರ್ಷಕ್ಕೆ ಇಳಿಸಲಾಗುವುದು. ಹಾಗೆಯೇ ಕಾಯ್ದೆ ಆರಂಭವಾಗಿ ಒಂದು ವರ್ಷಕ್ಕೆ ಸಿಗರೇಟ್ ಬಳಕೆಗೆ ಕನಿಷ್ಠ ವಯಸ್ಸನ್ನು 15 ವರ್ಷಕ್ಕೆ ಏರಿಸಲಾಗುವುದು. ಅದೇ ರೀತಿ ಪ್ರತಿ ವರ್ಷ ಕನಿಷ್ಠ ವಯಸ್ಸಿನ ಮಿತಿಯನ್ನು ಏರಿಕೆ ಮಾಡಿ, ಈಗ ಅಪ್ರಾಪ್ತ ವಯಸ್ಸಿನಲ್ಲಿರುವವರನ್ನು ಸಂಪೂರ್ಣವಾಗಿ ಸಿಗರೇಟ್ ಬಳಕೆಯಿಂದ ದೂರ ಮಾಡಲಾಗುವುದು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ