ವಿಶ್ವಾದ್ಯಂತ “ಒನ್ ವರ್ಡ್ ಟ್ವೀಟ್’ ಟ್ರೆಂಡ್!
Team Udayavani, Sep 3, 2022, 6:50 AM IST
ನ್ಯೂಯಾರ್ಕ್: “ಡೆಮಾಕ್ರಸಿ’, “ಕ್ರಿಕೆಟ್’, “ಫಿಲಂಸ್’, “ಯುನಿವರ್ಸ್’… ಏನಿದು ಎಂದು ಯೋಚಿಸುತ್ತಿದ್ದೀರಾ? ಅಮೆರಿಕ ಅಧ್ಯಕ್ಷ ಬೈಡೆನ್ರಿಂದ ಹಿಡಿದು ಬಾಲಿವುಡ್ ತಾರೆಯರು, ಕ್ರಿಕೆಟಿಗರು, ರಾಜಕಾರಣಿಗಳ ಟ್ವಿಟರ್ ಖಾತೆ ತೆರೆದು ನೋಡಿದರೆ ನಿಮಗೆ ಈ ರೀತಿ “ಒಂದು ಪದದ ಟ್ವೀಟ್’ಗಳು ಕಾಣಸಿಗುತ್ತವೆ. ಹೌದು, ಶುಕ್ರವಾರ ಜಗತ್ತಿನ ಮೂಲೆ ಮೂಲೆಯಲ್ಲೂ ಈ ಒನ್ ವರ್ಡ್ ಟ್ವೀಟ್ ಟ್ರೆಂಡ್ ಆಗಿತ್ತು.
ಇದರ ಮೂಲ ಅಮೆರಿಕದ ರೈಲು ಸೇವಾದಾರ ಆ್ಯಮ್ಟ್ರ್ಯಾಕ್ ಮಾಡಿದ ಟ್ವೀಟ್.ಶುಕ್ರವಾರ ಮಧ್ಯಾಹ್ನ ಈ ಸಂಸ್ಥೆ “ಟ್ರೈನ್ಸ್’ ಎಂದು ಒಂದು ಪದದಲ್ಲಿ ಟ್ವೀಟ್ ಮಾಡಿತ್ತು. ಇದು ಅಪ್ಲೋಡ್ ಆದದ್ದೇ ತಡ ಜಗತ್ತಿನಾದ್ಯಂತ ಎಲ್ಲರೂ ಒನ್ ವರ್ಡ್ ಟ್ವೀಟ್ ಸರಣಿ ಆರಂಭಿಸಿದರು.
ಬೈಡೆನ್ “ಡೆಮಾಕ್ರಸಿ’ ಎಂದು, ನಾಸಾ “ಯುನಿ ವರ್ಸ್’ ಎಂದು, ತೆಂಡೂಲ್ಕರ್ “ಕ್ರಿಕೆಟ್’, ಅಜಯ್ ದೇವಗನ್ “ಸಿನೆಮಾ’, ಸ್ಟಾರ್ಬಕ್ಸ್ “ಕಾಫಿ’, ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥನಾರಾಯಣ ಅವರು “ಪ್ರೋಗ್ರೆಸ್’ ಎಂದೂ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ