ಪ್ರವಾದಿ ಮೊಹಮ್ಮದ್ ಬಗ್ಗೆ ನಿಂದನೆ : ಪಾಕ್ ಮಹಿಳೆಗೆ ಗಲ್ಲು
Team Udayavani, Jan 20, 2022, 9:00 PM IST
ಇಸ್ಲಾಮಾಬಾದ್: ವಾಟ್ಸ್‌ಆ್ಯಪ್‌ನಲ್ಲಿ ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿಯಾದ ಚಿತ್ರಗಳನ್ನು ಕಳುಹಿಸಿದ ಆರೋಪಕ್ಕೆ ಗುರಿಯಾಗಿರುವ ಮಹಿಳೆಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ.
ಪಾಕಿಸ್ತಾನದ ರಾವಲ್ಪಿಂಡಿಯ ಸ್ಥಳೀಯ ಕೋರ್ಟ್ ಅನಿಕಾ ಅತೀಕ್ ಎಂಬಾಕೆಯ ವಿರುದ್ಧ 2020ರಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ. ಆಕೆಯ ವಿರುದ್ಧ ದೈವ ನಿಂದನೆ, ಇಸ್ಲಾಂ ಧರ್ಮದ ಗೌರವಕ್ಕೆ ಚ್ಯುತಿ ತಂದದ್ದು, ಸೈಬರ್ ಕಾನೂನುಗಳ ಉಲ್ಲಂಘನೆ ಆರೋಪಗಳನ್ನು ಹೊರಿಸಲಾಗಿದೆ.
ಅನಿಕಾ ವಿರುದ್ಧ ಆಕೆಯ ಸ್ನೇಹಿತ ಫಾರೂಕ್ ಹಸನ್ನತ್ ಎಂಬಾತನೇ ದೂರು ನೀಡಿದ್ದ. ವಿಚಾರಣೆ ವೇಳೆ, ಅನಿಕಾ ಪರ ವಕೀಲರು ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಕ್ಷಿಣ ಕೊರಿಯಾ ಸೇನಾ ಕವಾಯತು ವಿಸ್ತರಣೆ
ಇಂಗ್ಲೆಂಡಿನ ದಂಡಿ ವಿ.ವಿ.ಗೆ ಅಶ್ವತ್ಥನಾರಾಯಣ ಭೇಟಿ : ಜೀವವಿಜ್ಞಾನ ಅಧ್ಯಯನಕ್ಕೆ ಆಸಕ್ತಿ
ಹಣ ಪಾವತಿಗೆ ನಗು ಸಾಕು! ಮಾಸ್ಟರ್ಕಾರ್ಡ್ನಿಂದ ಹೊಸ ಮಾಸ್ಟರ್ ಪ್ಲ್ಯಾನ್
ಬ್ರಿಟನ್ ಶ್ರೀಮಂತರ ಪಟ್ಟಿಯಲ್ಲಿ ರಿಷಿ ಸುನಾಕ್ -ಅಕ್ಷತಾ ಮೂರ್ತಿ
ಕೇನ್ಸ್ ಚಲನಚಿತ್ರೋತ್ಸವ’ದಲ್ಲಿ ಪ್ರಧಾನಿ ಮೋದಿಯನ್ನು ಹೊಗಳಿದ ಬಾಲಿವುಡ್ ನಟ ಆರ್.ಮಾಧವನ್