whatsapp

 • ಇನ್ನು ಪ್ರೊಫೈಲ್ ಫೋಟೋ ಡೌನ್‌ಲೋಡ್‌ ಸಾಧ್ಯವಿಲ್ಲ

  ನವದೆಹಲಿ: ಒಬ್ಬ ವಾಟ್ಸ್‌ಆ್ಯಪ್‌ ಬಳಕೆದಾರರ ಪ್ರೊಫೈಲ್ ಫೋಟೋಗಳನ್ನು ಮತ್ತೂಬ್ಬರು ಡೌನ್‌ಲೋಡ್‌ ಮಾಡಿಕೊಳ್ಳುವ ಸೌಲಭ್ಯವನ್ನು ವಾಟ್ಸ್‌ಆ್ಯಪ್‌ ಸಂಸ್ಥೆ ರದ್ದುಗೊಳಿಸಿದೆ. ಆ್ಯಂಡ್ರಾಯ್ಡ ಆಪರೇಟಿಂಗ್‌ ಸಿಸ್ಟಂ ಆಧಾರಿತ ಎಲ್ಲಾ ಫೋನ್‌ಗಳಿಗಾಗಿ ಬಿಡುಗಡೆ ಮಾಡಲಾಗಿರುವ ವಾಟ್ಸ್‌ಆ್ಯಪ್‌ನ ನೂತನ 2.19.60.5ನೇ ಆವೃತ್ತಿಯಲ್ಲಿ ಡೌನ್‌ಲೋಡ್‌ ಆಯ್ಕೆ ಸಿಗದು….

 • ವಾಟ್ಸ್‌ಆ್ಯಪ್‌ಗೆ ಹ್ಯಾಕರ್‌ಗಳ ಕಾಟ!

  ಸ್ಯಾನ್‌ಫ್ರಾನ್ಸಿಸ್ಕೋ: ಇಸ್ರೇಲ್‌ ಮೂಲದ ಎನ್‌ಎಸ್‌ಒ ಗ್ರೂಪ್‌ ಎಂಬ ಕಳ್ಳಜಾಲಕ್ಕೆ ಸೇರಿದ ಹ್ಯಾಕರ್‌ಗಳು ವಾಟ್ಸ್‌ ಆ್ಯಪ್‌ ಇರುವ ಮೊಬೈಲ್‌ಗ‌ಳಿಗೆ ಲಗ್ಗೆ ಹಾಕಿದ್ದು, ಆ ಮೊಬೈಲ್‌ಗ‌ಳಲ್ಲಿದ್ದ ಖಾಸಗಿ ಮಾಹಿತಿ ಕಳವು ಮಾಡಿರುವ ಆತಂಕಕಾರಿ ವಿಚಾರ ಬಹಿರಂಗವಾಗಿದೆ. ಇದರ ನಿಗ್ರಹಕ್ಕಾಗಿ ಈಗ ವಾಟ್ಸ್‌…

 • ಸ್ಟೇಟಸ್‌ಗೆ ರೆಕ್ಕೆ ಬಂತು

  ವಾಟ್ಸಾಪ್‌ನೋರು ಈ ಸ್ಟೇಟಸ್‌ ಅಂತ ಸುರು ಮಾಡಿ ಭಾಳ ಚಲೋ ಮಾಡ್ಯಾರ ನೋಡ್ರೀ. ಮೊದಲೆಲ್ಲಾ ವಾಟ್ಸಾಪಿನ ಡಿಪಿನಾಗ್‌ ಒಂದಾ ಒಂದು ಫೋಟೋ ಮಾತ್ರ ಹಾಕೊದಿತ್ತು. ಹಂಗಾಗಿ ಭಾಳ ಫೋಟೋ ಹಾಕ್ಬೇಕು ಅಂದ್ರಾ ಒಂದು ನಾಲ್ಕೈದು ಫೋಟೋನ ಕೊಲಾಜ್‌ ಮಾಡಿ…

 • ನಿಮ್ಮ ಸಾಮಾಜಿಕ ಜಾಲತಾಣಗಳು ಎಷ್ಟು ಸುರಕ್ಷಿತ ?

  ಮಣಿಪಾಲ: ಕೈಯಲ್ಲಿರುವ ಸ್ಮಾರ್ಟ್‌ ಫೋನ್‌, ಟ್ಯಾಬ್‌ಗಳ ಸುರಕ್ಷೆಗೆ ಎಲ್ಲರೂ ಮುಂದಾಗುತ್ತಾರೆ. ಆದರೆ ತಾವು ಬಳಸುವ ಸಾಮಾಜಿಕ ಜಾಲತಾಣಗಳ ಭದ್ರತೆ ಬಗ್ಗೆ ಚಿಂತಿಸುವವರು ಕಡಿಮೆ. ಗೌಪ್ಯ ಮಾಹಿತಿ ಸೋರಿಕೆ ಇಂದಿನ ದಿನಗಳಲ್ಲಿ ಸವಾಲಾಗಿದೆ. ತಾಂತ್ರಿಕ ಭಾಷೆಯಲ್ಲಿ ಹೇಳುವುದಾದರೆ “ಪ್ರೈವೆಸಿ ಹ್ಯಾಕ್‌’…

 • “ಆ ಕರಾಳ ರಾತ್ರಿ’ಯ ಒಂದು ಮೆಸೇಜು

  ನನಗೆ ವಾಟ್ಸಾಪ್‌ ಮೇಲೆ ಅಷ್ಟೇನೂ ಮೋಹ ಇರಲಿಲ್ಲ. ಆದಷ್ಟು ಕಡಿಮೆಯೇ ಅದನ್ನು ಬಳಸುತ್ತಿದ್ದೆ. ರಂಗಭೂಮಿ ಕಲಾವಿದೆ ಆಗಿದ್ದರಿಂದ ಪ್ರತಿ ನಾಟಕ ಆರಂಭವಾಗುವಾಗಲೂ ಒಂದೊಂದು ಗ್ರೂಪ್‌ ರಚನೆಗೊಳ್ಳುತ್ತಿತ್ತು. ಅದರಲ್ಲಿ ನಾಟಕದ ತಾಲೀಮು, ನಾಟಕಕ್ಕೆ ಸಂಬಂಧಿಸಿದ ವಿಷಯಗಳು ಚರ್ಚೆಗೊಳ್ಳುತ್ತಿದ್ದವು. ಆದರೆ, “ಆ…

 • ಸುಳ್ಳು ಸುದ್ದಿ ಹಬ್ಬಿಸಿದ ವಾಟ್ಸ್‌ಆ್ಯಪ್‌ ನಂಬರ್‌ ಬ್ಲಾಕ್‌!

  ಇನ್ನು ವಾಟ್ಸ್‌ಆ್ಯಪ್‌ನಲ್ಲಿ ಸುಳ್ಳು ಸುದ್ದಿಯನ್ನೋ ಅಥವಾ ಆಕ್ಷೇಪಾರ್ಹ ಮೆಸೇಜ್‌ ಅನ್ನು ಕಳುಹಿಸಿದರೆ ನಿಮ್ಮ ನಂಬರ್‌ ಬ್ಲಾಕ್‌ ಆಗಬಹುದು! ಈವರೆಗೆ ಸುಳ್ಳು ಸುದ್ದಿ ಪತ್ತೆಗೆ ಹಲವು ರೀತಿಯ ಕ್ರಮಗಳನ್ನು ವಾಟ್ಸ್‌ ಆ್ಯಪ್‌ ತೆಗೆದುಕೊಂಡಿದೆ ಯಾದರೂ, ನಂಬರ್‌ ಅನ್ನೇ ಬ್ಲಾಕ್‌ ಮಾಡು ವಂಥ…

 • ಫೇಕ್‌ ನ್ಯೂಸ್‌ ತಡೆಗೆ ವಾಟ್ಸ್‌ಆ್ಯಪ್‌ನಿಂದ ಟಿಪ್‌ಲೈನ್‌

  ಹೊಸದಿಲ್ಲಿ: ಸುಳ್ಳು ಸುದ್ದಿಗಳ ಮೇಲೆ ತೀವ್ರ ನಿಗಾ ಇಟ್ಟಿರುವ ವಾಟ್ಸ್‌ ಆ್ಯಪ್‌ ಇದಕ್ಕಾಗಿಯೇ “ಟಿಪ್‌ಲೈನ್‌’ ಎಂಬ ಹೊಸ ಫೀಚರ್‌ ಪರಿಚಯಿಸಿದೆ. ಈ ಫೀಚರ್‌ ಮೂಲಕ ವಾಟ್ಸ್‌ಆ್ಯಪ್‌ಗೆ ಬರುವಂಥ ಸಂದೇಶಗಳ ಸತ್ಯಾಸತ್ಯತೆ ತಿಳಿಯಬಹುದಾಗಿದೆ. ವಾಟ್ಸ್‌ಆéಪ್‌ನ ಚೆಕ್‌ ಪಾಯಿಂಟ್‌ “ಟಿಪ್‌ಲೈನ್‌’ ಮಂಗಳವಾರದಿಂಲೇ…

 • ಗಮನಿಸಿ: ಫೇಕ್ ನ್ಯೂಸ್ ತಡೆಗೆ  ವಾಟ್ಸ್ ಆ್ಯಪ್ ನಿಂದ ಹೊಸ ಫೀಚರ್

  ಮುಂಬೈ: ವಾಟ್ಸಪ್ ಗೆ ಬಂದ ಮಾಹಿತಿ ನಕಲಿಯೇ, ಸತ್ಯವೇ, ದಿಕ್ಕುತಪ್ಪಿಸುವಂತಹದ್ದೇ ಎಂಬುದನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ವಾಟ್ಸ್ ಆ್ಯಪ್ ಮಂಗಳವಾರ ಹೊಸ ಫೀಚರ್ ಸೇವೆಯನ್ನು ಭಾರತೀಯ ಬಳಕೆದಾರರಿಗೆ ಪರಿಚಯಿಸಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಫೇಕ್ ಸುದ್ದಿ ತಡೆಯುವ ಸಲುವಾಗಿ ವಾಟ್ಸ್…

 • ಗುಡ್‌ನೈಟ್‌ ಮೆಸೇಜಿನ ಗುಂಡಿನ ದಾಳಿ

  ನನ್ನ ಬಳಿ ಹಣವಿಲ್ಲದೇ ಇದ್ದರೂ, ವಾಟ್ಸಾಪ್‌ಗಾಗಿಯೇ ಮೊಬೈಲನ್ನು ಖರೀದಿಸಿದವಳು ನಾನು. ನನ್ನ ಗೆಳತಿಯರು ಈ ಆ್ಯಪ್‌ನಲ್ಲಿಯೇ ದಿನವಿಡೀ ಮುಳುಗಿರುತ್ತಿದ್ದರಿಂದ ನನಗೂ ಆ ಆಸೆ ಹುಟ್ಟಿ, ವಾಟ್ಸಾಪ್‌ ದೇಶದ ಪ್ರಜೆಯಾದೆ. ಸಂಪರ್ಕದಲ್ಲಿದ್ದ ಎಲ್ಲ ಸ್ನೇಹಿತೆಯರ ಜೊತೆ ಫೋನ್‌ ಮೂಲಕ ಸಂಪರ್ಕ…

 • ಎಲ್ಲೆಲ್ಲೂ ವಾಟ್ಸಾಪ್‌ ವ್ಯಸನವು

  ಜಗತ್ತಿನ ಅತ್ಯಂತ ಕಿರಿಕಿರಿಯ ಪರಿಸ್ಥಿತಿಯೇನೆಂಬುದನ್ನು ಇತ್ತೀಚೆಗೆ ಗೆಳೆಯನೊಬ್ಬನಿಗೆ ವಿವರಿಸುತ್ತಿದ್ದೆ. ಅದು ನಾನು ಸಿನೆಮಾ ನೋಡಲೆಂದು ಹೋಗಿದ್ದ ಸಂಜೆ. ಜನಪ್ರಿಯ ಚಿತ್ರವಾಗಿದ್ದರಿಂದ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರವು ಪ್ರೇಕ್ಷಕರಿಂದ ತುಂಬಿಹೋಗಿತ್ತು. ಆದರೆ, ಚಿತ್ರದ ಜೊತೆಗೇ ಎಡವಟ್ಟುಗಳು ಕೂಡ ಶುರುವಾಗಿದ್ದು ಮಾತ್ರ ವಿಪರ್ಯಾಸ. ಜಗತ್ತಿನ…

 • ರಾಜಕೀಯ ಪಕ್ಷಗಳಿಗೆ ವಾಟ್ಸ್‌ಆ್ಯಪ್‌ ಎಚ್ಚರಿಕೆ

  ಹೊಸದಿಲ್ಲಿ/ಮುಂಬಯಿ: ಲೋಕಸಭೆ ಚುನಾವಣೆ ಘೋಷಣೆಗೆ ದಿನಗಳು ಹತ್ತಿರ ಬರುತ್ತಿರುವಂತೆಯೇ ವಾಟ್ಸ್‌ ಆಪ್‌ ಅನ್ನು ಸಮರ್ಪಕವಾಗಿ ಬಳಕೆ ಮಾಡಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಂಸ್ಥೆ ಎಚ್ಚರಿಕೆ ನೀಡಿದೆ. ಹೊಸದಿಲ್ಲಿಯಲ್ಲಿ ಮಾತನಾಡಿದ ಸಂಸ್ಥೆಯ ಸಂವಹನ ವಿಭಾಗದ ಮುಖ್ಯಸ್ಥ ಕಾರ್ಲ್…

 • Fake News ತಡೆಗೆ ಪರಿಣಾಮಕಾರಿ ಕ್ರಮ: WhatsAppಗೆ ಕೇಂದ್ರ ಸೂಚನೆ

  ಹೊಸದಿಲ್ಲಿ : ಸಾಮಾಜಿಕ ಮಾಧ್ಯಮಗಳಲ್ಲಿ ಒಂದಾಗಿರುವ ವಾಟ್ಸಾಪ್‌ ಮೂಲಕ ಫೇಕ್‌ ನ್ಯೂಸ್‌ಗಳು ವ್ಯಾಪಕವಾಗಿ ಹರಿದಾಡುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸರಕಾರ, ಇದನ್ನು ತಡೆಗಟ್ಟುವ ಮತ್ತು  ತಪ್ಪುಗಾರರ ವಿರುದ್ದ  ಸೂಕ್ತ ಕಾನೂನು ಕ್ರಮಕೈಗೊಳ್ಳಲು ಅವರನ್ನು  ಉತ್ತರದಾಯಿಯನ್ನಾಗಿಸುವ ನಿಟ್ಟಿನಲ್ಲಿ…

 • ವಾಟ್ಸ್‌ಆ್ಯಪ್‌ ವಿಚಾರಕ್ಕೆ ಸಹಪಾಠಿಯನ್ನೇ ಕೊಂದ!

  ಬೆಂಗಳೂರು: ತನ್ನ ಸಹ ವಿದ್ಯಾರ್ಥಿನಿಗೆ ವಾಟ್ಸ್‌ಆ್ಯಪ್‌ ಸಂದೇಶಗಳನ್ನು ಕಳುಹಿಸುತ್ತಿದ್ದ ವಿಚಾರದಲ್ಲಿ ಶುರುವಾದ ವಿದ್ಯಾರ್ಥಿಗಳಿಬ್ಬರ ನಡುವಿನ ಕಲಹ ಕೊಲೆಯಲ್ಲಿ ಅಂತ್ಯಗೊಂಡಿದೆ. ಈ ಬಗ್ಗೆ ಹೊಡೆದಾಡಿಕೊಂಡಿರುವುದು ಬಾಗಲಗುಂಟೆಯ ಸೌಂದರ್ಯ ಪಿಯು ಕಾಲೇಜಿನ ಇಬ್ಬರು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು.ಬುಧವಾರ ಬೆಳಗ್ಗೆ ಕಾಲೇಜಿನ ಶೌಚಾಲಯದಲ್ಲೇ…

 • ಹಾಡು- ಹರಟೆ, ಒಂದು ಟೂರ್‌

  ವಾಟ್ಸಾಪ್‌ ಗ್ರೂಪ್‌: ಎಸ್ಸೆಸ್ಸೆಲ್ಸಿ 2005 ಬ್ಯಾಚ್‌  ಅಡ್ಮಿನ್‌: ಚಿದಾನಂದ  ಎಸ್ಸೆಸ್ಸೆಲ್ಸಿ ಮುಗಿದ ಬಳಿಕ, ನಮ್ಮ ಗೆಳೆತನವೆಲ್ಲ ದೂರವಾಗಿ, ಒಬ್ಬೊಬ್ಬರು ಒಂದೊಂದು ದಿಕ್ಕಿನತ್ತ ನಡೆದೆವು. ಎಲ್ಲರಿಗೂ ಅವರವರ ವಿದ್ಯಾಭ್ಯಾಸದ ಗುರಿ ಮುಟ್ಟುವುದು ಪ್ರತಿಯೊಬ್ಬರಿಗೂ ಅನಿವಾರ್ಯವಾಗಿತ್ತು. ಆಗೊಮ್ಮೆ ಈಗೊಮ್ಮೆ ಎಂಬಂತೆ ವರ್ಷಕ್ಕೊಮ್ಮೆ…

 • ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಇನ್‌ಸ್ಟಾಗ್ರಾಂ ವಿಲೀನ?

  ವಾಷಿಂಗ್ಟನ್‌: ಜನಪ್ರಿಯ ಸಾಮಾಜಿಕ ಅಂತರ್ಜಾಲ ತಾಣ ಫೇಸ್‌ಬುಕ್‌ ಶೀಘ್ರದಲ್ಲೇ ವಾಟ್ಸ್‌ಆ್ಯಪ್‌ ಹಾಗೂ ಇನ್‌ಸ್ಟಾಗ್ರಾಂ ಅನ್ನು ವಿಲೀನಗೊಳಿಸಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಈ ಮೂರೂ ಅಪ್ಲಿಕೇಶನ್‌ಗಳು ಪ್ರತ್ಯೇಕವಾಗಿಯೇ ಕೆಲಸ ಮಾಡಲಿವೆ. ಆದರೆ, ಸಂದೇಶ ಕಳುಹಿಸುವ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯಾಗಲಿದೆ. ಯಾವುದೇ ಫೇಸ್‌ಬುಕ್‌…

 • ಫೇಸ್‌ಬುಕ್‌ ಗೆಳೆಯರ ಭಾಷಾ ಪ್ರೇಮ! 

  ಫೇಸ್‌ಬುಕ್‌ ಸಾಹಿತ್ಯ ಸಾಹಿತ್ಯವೇ ಅಲ್ಲ ಎಂದವರಿಗೆ ಫೇಸ್‌ಬುಕ್‌ ಸ್ನೇಹಿತರೆಲ್ಲ ಸೇರಿಕೊಂಡು ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆ ಆರಂಭಿಸಿ ತಕ್ಕ ಉತ್ತರ ಕೊಟ್ಟಿದ್ದಾರೆ. ಮಾತ್ರವಲ್ಲ, ಸಾಮಾಜಿಕ ಜಾಲತಾಣದಿಂದಲೂ ಉತ್ತಮ ಕೆಲಸ ಮಾಡಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.  ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ…

 • ಹಳೆ ಫೋನ್‌ಗಳಲ್ಲಿ ವಾಟ್ಸ್‌ಆ್ಯಪ್‌ ಬಂದ್‌

  ಹೊಸದಿಲ್ಲಿ: ಹಳೆಯ ಸ್ಮಾರ್ಟ್‌ಫೋನ್‌ಗಳಿಗೆ ಜನಪ್ರಿಯ ಚಾಟ್‌ ಅಪ್ಲಿಕೇಶನ್‌ ವಾಟ್ಸ್‌ ಆ್ಯಪ್‌ ಬೆಂಬಲ ಸ್ಥಗಿತಗೊಳ್ಳಲಿದೆ. ಐಒಎಸ್‌ 7 ಹಾಗೂ ಅದಕ್ಕಿಂತ ಹಳೆಯ ಆವೃತ್ತಿಗಳು, ಆಂಡ್ರಾಯ್ಡ 2.3.7 ಮತ್ತು ನೋಕಿಯಾ 40 ಸಿರೀಸ್‌ ಫೋನ್‌ಗಳಲ್ಲಿ ಇನ್ನು ವಾಟ್ಸ್‌ಆ್ಯಪ್‌ ಸರಿಯಾಗಿ ಕೆಲಸಮಾಡದು. ಹೊಸದಾಗಿ…

 • ಟೋಲ್‌ ನಿಯಮ: 12 ತಾಸಿಗೆ ಒಂದೇ ಶುಲ್ಕ?

  ಉಡುಪಿ/ ಪಡುಬಿದ್ರಿ/ಉಳ್ಳಾಲ: ಟೋಲ್‌ಗೇಟ್‌ಗಳಲ್ಲಿ ಒಮ್ಮೆ ಶುಲ್ಕ ಪಾವತಿ ಮಾಡಿ 12 ತಾಸಿನೊಳಗೆ ಮರಳಿದರೆ ಮತ್ತೆ ಟೋಲ್‌ ತೆರಬೇಕೆಂದಿಲ್ಲವೆ?  “ಇಲ್ಲ’ ಎಂಬುದಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆಯ ಸಚಿವ ನಿತಿನ್‌ ಗಡ್ಕರಿ ಅವರೇ ಹೇಳಿದ್ದಾರೆ ಎಂಬುದಾಗಿ ವಾಟ್ಸಾಪ್‌ ಸಹಿತ…

 • ವಾಟ್ಸಾಪಾಯಣ: ಗ್ರೂಪ್‌ ಒಳಗೆ ಗೋವಿಂದ

  ಇಂದು ಎಲ್ಲರೂ ವಾಟ್ಸಾಪ್‌ನ ಗುಂಪಿಗೆ ಸೇರಿದ ಪದಗಳು. ಅನೇಕರಿಗೆ ಅವರ ರಕ್ತದ ಗ್ರೂಪ್‌ ಗೊತ್ತಿಲ್ಲದೇ ಇದ್ದರೂ, ತಮ್ಮ ಮೊಬೈಲಿನಲ್ಲಿರುವ ವಾಟ್ಸಾಪ್‌ ಗ್ರೂಪ್‌ಗ್ಳನ್ನಂತೂ ಚೆನ್ನಾಗಿಯೇ ಬಲ್ಲರು. ಒಮ್ಮೆ ಗ್ರೂಪ್‌ನ ಸದಸ್ಯರಾಗಿಬಿಟ್ಟಿರೋ, ಅಲ್ಲಿಗೆ ನಿಮ್ಮ “ಕತೆ’ ಮುಗಿಯದು. ಮಾನಸಿಕವಾಗಿ ನಮ್ಮನ್ನು ಕಟ್ಟಿಹಾಕುವ…

 • ಗ್ರೂಪ್‌ ಎಡ್ಮಿನ್‌

  ಟಿವಿ ಎಂಬ ಮೂರ್ಖರ ಪೆಟ್ಟಿಗೆ ಬಂದಾಗಲೇ ನಮ್ಮ ಹಳಬರು,”ಕಲಿಗಾಲ ಬಂತು, ಈಗ ಎಲ್ಲರಿಗೂ ಟಿವಿ ಬಿಟ್ಟು ಬೇರೇನೂ ಬೇಕಿಲ್ಲ, ಎಲ್ಲಾ ಹಾಳಾಯ್ತು” ಎಂದು ಗೊಣಗುಟ್ಟಿದ್ದರು. ಆದರೆ, ಆ ನಂತರ ಬಂದ ಇನ್ನೂ ಭೀಕರ ಸಂಗತಿಗಳ ಮುಂದೆ ಇಂದು ಟಿವಿ…

ಹೊಸ ಸೇರ್ಪಡೆ