ರವಿವರ್ಮನ ತಿಲೋತ್ತಮೆ ಕಲಾಕೃತಿ ಹರಾಜಿಗೆ
Team Udayavani, Feb 20, 2018, 3:46 PM IST
ನ್ಯೂಯಾರ್ಕ್: ಭಾರತೀಯ ಚಿತ್ರಕಲಾ ಪರಂಪರೆಯ ಅನಭಿಷಕ್ತ ದೊರೆಯಾಗಿರುವ ರಾಜಾ ರವಿವರ್ಮ ರಚಿಸಿರುವ “ತಿಲೋತ್ತಮೆ’, ಆಧುನಿಕ ವರ್ಣಚಿತ್ರಕಾರ ಎಂ.ಎಫ್. ಹುಸೇನ್ ಅವರ “ನಾಯಿಕಾ’ ಹಾಗೂ ಎಸ್.ಎಚ್. ರಾಝಾ “ವಿಲ್ಲೆ ಪ್ರೊವೆನ್ಕೇಲ್’ ಎಂಬ ಕಲಾಕೃತಿಗಳು ಮಾ. 19ರಂದು ನ್ಯೂಯಾರ್ಕ್ನಲ್ಲಿ ಹರಾಜಾಗಾಲಿವೆ.
ಪ್ರಖ್ಯಾತ ಹರಾಜುದಾರ ಸಂಸ್ಥೆಯಾದ ಸೋಥಿ ವತಿಯಿಂದ ಹರಾಜು ನಡೆಯಲಿದೆ. ಕಳೆದ ವರ್ಷ, ಇದೇ ಮಾದರಿಯ ಹರಾಜಿನಲ್ಲಿ ರವಿವರ್ಮರ “ದಮಯಂತಿ’ ಚಿತ್ರವು 11 ಕೋಟಿ ರೂ.ಗಳಿಗೆ ಹರಾಜಾಗಿತ್ತು. ಇದೀಗ, ತಿಲೋತ್ತಮೆಗೆ ಕನಿಷ್ಠ 2.50 ಕೋಟಿ ರೂ.ಗಳಿಂದ 3.80 ಕೋಟಿ ರೂ. ನಿರೀಕ್ಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ