ಫ್ರಿಡ್ಜ್ ತುಂಬ ಮೆಕ್ಡೊನಾಲ್ಡ್!
Team Udayavani, Mar 11, 2022, 8:10 AM IST
ಉಕ್ರೇನ್ ಮೇಲೆ ರಷ್ಯಾ ಮಾಡಿರುವ ದಾಳಿಯನ್ನು ವಿರೋಧಿಸಿ ಪ್ರಖ್ಯಾತ ಮೆಕ್ಡೊನಾಲ್ಡ್ ಕಂಪೆನಿ, ರಷ್ಯಾದಲ್ಲಿನ ತನ್ನ ಎಲ್ಲ 850 ಕೇಂದ್ರಗಳನ್ನು ಶಾಶ್ವತವಾಗಿ ಬಂದ್ ಮಾಡುವುದಾಗಿ ಘೋಷಿಸಿದೆ.
ಇದರ ಬೆನ್ನಲ್ಲೇ ರಷ್ಯಾದ ವ್ಯಕ್ತಿಯೊಬ್ಬ ತನ್ನಿಡೀ ಫ್ರಿಜ್ ಅನ್ನು ಮೆಕ್ಡೊನಾಲ್ಡ್ನ ಬರ್ಗರ್ಗಳಿಂದಲೇ ತುಂಬಿಸಿಕೊಂಡಿದ್ದಾನೆ,
ಅಲ್ಲಿ ಬೇರೆ ವಸ್ತುಗಳನ್ನು ಇಡುವುದಕ್ಕೆ ಜಾಗವೇ ಇಲ್ಲ! ಇಂತಹದ್ದೊಂದು ವಿಚಿತ್ರವನ್ನು ರೆಡ್ಡಿಟ್ನಲ್ಲಿ ಒಬ್ಬರು ವ್ಯಕ್ತಿ ಪ್ರಕಟಿಸಿದ್ದಾರೆ. ಫಾಸ್ಫುಡ್ ದೈತ್ಯ ಮೆಕ್ಡೊನಾಲ್ಡ್ ರಷ್ಯಾದಲ್ಲಿ ಬಾಗಿಲು ಹಾಕುವುದು ಖಚಿತವಾಗುತ್ತಿದ್ದಂತೆ ಜನ, ಕೊನೆಯ ಬಾರಿಗೆ ಒಮ್ಮೆ ತಿಂದುಕೊಂಡು ಬಿಡುವ ಎಂದು ರೆಸ್ಟೋರೆಂಟ್ಗಳಿಗೆ ಮುಗಿಬಿದ್ದಿದ್ದಾರೆ.
ಹಾಗಾಗಿ ಮೆಕ್ಡೊನಾಲ್ಡ್ ಆಹಾರದ ಬೆಲೆ ಗಗನಕ್ಕೇರಿದೆ. ಅಮೆರಿಕ, ಇಂಗ್ಲೆಂಡ್ಗಳ ಹಲವು ಕಂಪೆನಿಗಳು ಈಗಾಗಲೇ ರಷ್ಯಾವನ್ನು ತೊರೆಯುವುದಾಗಿ ಘೋಷಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ