ಹ್ಯಾಕ್ ಆರೋಪ ನಿರಾಕರಿಸಿದ ರಷ್ಯಾ
Team Udayavani, Jul 20, 2020, 12:11 PM IST
ಸಾಂದರ್ಭಿಕ ಚಿತ್ರ
ಲಂಡನ್: ಕೋವಿಡ್ ವೈರಸ್ಗೆ ಔಷಧ ಕಂಡುಹಿಡಿಯಲು ಯತ್ನಿಸುತ್ತಿರುವ ಪ್ರಯೋಗಾಲಯಗಳಲ್ಲಿರುವ ಕಂಪ್ಯೂಟರ್ ಹ್ಯಾಕ್ ಮಾಡಲು, ರಷ್ಯಾದ ಹ್ಯಾಕರ್ಗಳು ಯತ್ನಿಸುತ್ತಿದ್ದಾರೆ ಎಂಬ ಆರೋಪವನ್ನು ಇಂಗ್ಲೆಂಡ್ನಲ್ಲಿರುವ ರಷ್ಯಾದ ರಾಯಭಾರಿ ಆಂಡ್ರೆ ಕೆಲಿನ್ ತಿರಸ್ಕರಿಸಿದ್ದಾರೆ.
“”ಇಂತಹ ವರದಿಗಳು ನಿರಾಧಾರ, ನನಗೆ ಹೀಗೊಂದು ಹ್ಯಾಕಿಂಗ್ ಪ್ರಯತ್ನ ನಡೆಯುತ್ತಿರುವುದು ಗೊತ್ತಾಗಿದ್ದೇ ಬ್ರಿಟನ್ ಮಾಧ್ಯಮಗಳಿಂದ ಎಂದು ಕೆಲಿನ್ ಹೇಳಿದ್ದಾರೆ. ಕಳೆದ ಗುರುವಾರ ಇಂಗ್ಲೆಂಡ್, ಅಮೆರಿಕ, ಕೆನಡಾಗಳು, ಎಪಿಟಿ29 ಎಂಬ ಹ್ಯಾಕರ್ಗಳ ಗುಂಪಿನ ವಿರುದ್ಧ ವಾಗ್ಧಾಳಿ ನಡೆಸಿದ್ದವು. ಈ ಗುಂಪಿನಿಂದ ಹ್ಯಾಕ್ ನಡೆಯುತ್ತಿದೆ. ಇದು ಬಹುತೇಕ ರಷ್ಯಾ ಗುಪ್ತಚರ ಇಲಾಖೆಯೊಂದಿಗೆ ಸಂಬಂಧ ಹೊಂದಿರುವುದು ಖಚಿತ ಎನ್ನುವುದು ಅವುಗಳ ಆರೋಪ. ಇದನ್ನು ನಿರಾಕರಿಸಿರುವ ಕೆಲಿನ್, ಈ ಕಥೆಗಳನ್ನು ನಾನು ನಂಬುವುದಿಲ್ಲ. ಈಗಿನ ಕಾಲದಲ್ಲಿ ಹ್ಯಾಕರ್ಗಳನ್ನು ಯಾವುದೋ ಒಂದು ದೇಶಕ್ಕೆ ಸೀಮಿತಗೊಳಿಸಲಿಕ್ಕೆ ಸಾಧ್ಯವೂ ಇಲ್ಲ” ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು