India; ನಾಸಾ ಪತ್ತೆ ಹಚ್ಚಿದ್ದ ಕ್ಷುದ್ರಗ್ರಹಕ್ಕೆ ಭಾರತೀಯ ವಿಜ್ಞಾನಿ ಜಯಂತ್ ಹೆಸರು
Team Udayavani, Mar 23, 2024, 12:44 AM IST
ಹೊಸದಿಲ್ಲಿ: 2005ರಲ್ಲಿ ನಾಸಾದ ಮಾರ್ಕ್ ವಿಲಿಯಂ ಬ್ಯುಯಿ(ಎಮ್ಡಬ್ಲ್ಯು ಬ್ಯುಯಿ) ದೂರದರ್ಶಕ ಪತ್ತೆ ಹಚ್ಚಿದ್ದ 2005ಎಕ್ಸ್ 296(215884) ಹೆಸರಿನ ಕ್ಷುದ್ರ ಗ್ರಹಕ್ಕೆ ಭಾರತೀಯ ವಿಜ್ಞಾನಿಯ ಹೆಸರನ್ನು ಮರು ನಾಮಕರಣ ಮಾಡಲಾಗಿದೆ.
ಬಾಹ್ಯಾಕಾಶ ಸಂವಹನ, ಅತಿನೇರಳೆ ಖಗೋಳ ಶಾಸ್ತ್ರ, ಬಾಹ್ಯಾಕಾಶ ಯೋಜನೆಗಳಲ್ಲಿ ಭಾರತೀಯ ಖಗೋಳ ಶಾಸ್ತ್ರಜ್ಞ ಪ್ರೊ| ಜಯಂತ್ ಮೂರ್ತಿ ಅವರ ಗಮನಾರ್ಹ ಸಾಧನೆಗಳನ್ನು ಗುರ್ತಿಸಿ ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ(ಐಎಯು) ಈ ಗೌರವ ನೀಡಿದೆ. ಪ್ರೊ| ಮೂರ್ತಿ ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿ, 2019ರಲ್ಲಿ ನಿವೃತ್ತಿ ಹೊಂದಿದ್ದಾರೆ. ಕ್ಷುದ್ರ ಗ್ರಹವು ಮಂಗಳ ಮತ್ತು ಗುರು ಗ್ರಹಗಳ ನಡುವೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ