ಅಕ್ರಮ ವಲಸಿಗರಿಗೆ ಹೊಸ ನೀತಿ
Team Udayavani, Aug 2, 2018, 6:00 AM IST
ದುಬಾೖ: ಭಾರತ ಸೇರಿದಂತೆ ಸಾವಿರಾರು ವಿದೇಶಿ ಅಕ್ರಮ ವಲಸಿಗರಿಗೆ ನೆರವಾಗುವ ನಿಟ್ಟಿನಲ್ಲಿ 90 ದಿನಗಳ ವೀಸಾ ಅಮ್ನೆಸ್ಟಿ ಯೋಜನೆಯನ್ನು ಯುಎಇ ಘೋಷಿಸಿದೆ. ಈ ಯೋಜನೆ ಅಡಿಯಲ್ಲಿ ಯಾ ವುದೇ ದಂಡವಿಲ್ಲದ ಸ್ವದೇಶಕ್ಕೆ ವೀಸಾ ಪಡೆಯಬಹುದಾಗಿದೆ. ಇಲ್ಲವಾ ದಲ್ಲಿ ಉದ್ಯೋಗ ಹುಡುಕಿಕೊಳ್ಳಲು ಆರು ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಸದ್ಯ ಕೇವಲ ಒಬ್ಬ ಭಾರತೀಯ ಅಮ್ನೆಸ್ಟಿ ಯೋಜನೆ ಅಡಿಯಲ್ಲಿ ವೀಸಾಗೆ ಅರ್ಜಿ ಸಲ್ಲಿಸಿದ್ದಾರೆ. ಆಂಧ್ರ ಹಾಗೂ ತೆಲಂಗಾಣ ಮೂಲದ ಮನೆಗೆಲಸದವರು ಹಾಗೂ ಇತರ ಸಣ್ಣ ಪುಟ್ಟ ಕೆಲಸ ಮಾಡಿ ಕೊಂಡಿದ್ದವರು ರಾಯಭಾರ ಕಚೇರಿಗೆ ಆಗಮಿಸಿ, ಅರ್ಜಿ ಸಲ್ಲಿಸಲು ಯತ್ನಿಸಿದ್ದಾರೆ. ಅವರ ಔಟ್ಪಾಸ್ಗಳು ಅವಧಿ ಮೀರಿದ್ದರಿಂದ ಯೋಜನೆಯಡಿ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಈಗಾಗಲೇ ಹಲವು ದೇಶಗಳ ವೀಸಾ ಕಚೇರಿ ಎದುರು ನೂರಾರು ಜನರು ಸಾಲುಗಟ್ಟಿ ನಿಂತಿದ್ದಾರೆ. ಪಾಕಿಸ್ಥಾನ, ಶ್ರೀಲಂಕಾ, ಬಾಂಗ್ಲಾದೇಶ ಸಾವಿರಾರು ಜನರು ಮಾನ್ಯ ವೀಸಾ ಇಲ್ಲದೆ ಯುಎಇಯಲ್ಲಿ ನೆಲೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ