ಕೆಲಸ ಗಿಟ್ಟಿಸಿಕೊಳ್ಳಲು ಕೇಕ್ ಮೇಲೆ ರೆಸ್ಯೂಮ್ ಮುದ್ರಿಸಿದ ಯುವತಿ : ಫೋಟೋ ವೈರಲ್


Team Udayavani, Sep 27, 2022, 1:35 PM IST

ಕೆಲಸ ಗಿಟ್ಟಿಸಿಕೊಳ್ಳಲು ಕೇಕ್ ಮೇಲೆ ರೆಸ್ಯೂಮ್ ಮುದ್ರಿಸಿದ ಅಮೇರಿಕದ ಮಹಿಳೆ : ಫೋಟೋ ವೈರಲ್

ವಾಷಿಂಗ್ಟನ್ : ದಿನ ಬೆಳಗಾದರೆ ಟ್ರೆಂಡಿಂಗ್ ಸುದ್ದಿಗಳದ್ದೇ ಭರಾಟೆ… ಅಲ್ಲಿ ಅದು, ಇಲ್ಲಿ ಇದು ಅಂತ ಒಂದಲ್ಲ ಒಂದು ವಿಶೇಷವಾದ ಸುದ್ದಿ ಸಿಕ್ಕೇ ಸಿಗುತ್ತೆ, ಜನರು ಸಾಮಾಜಿಕ ಜಾಲತಾಣದಲ್ಲಿ ಹುಡುಕುವ ವಿಷಯ ಕೂಡಾ ಅಂತದ್ದೇ ಆಗಿರುತ್ತೆ, ಈಗಿನ ಯುವ ಜನಾಂಗ ಕೂಡಾ ತಾನು ಇತರರಿಗಿಂತ ಭಿನ್ನವಾಗಿ ಕಾಣಿಸಲು ಬಯಸುತ್ತಾರೆ. ಅದಕ್ಕೆ ಪೂರಕ ಎಂಬಂತೆ ಅಮೇರಿಕದ ಯುವತಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ರೆಸ್ಯೂಮ್, ಅರೆ ಇದರಲ್ಲಿ ಏನಿದೆ ವಿಶೇಷ ಎಲ್ಲರು ಹೊಸ ಕೆಲಸ ಪಡೆಯಬೇಕಾದರೆ ರೆಸ್ಯೂಮ್ ಕಳುಹಿಸುವುದು ಸಾಮಾನ್ಯ ಅದರಲ್ಲಿ ವೈರಲ್ ಆಗುವಂತ ವಿಷಯ ಏನಿದೆ.. ? ಎಂದು ನಾವು ಭಾವಿಸಬಹುದು ಆದರೆ ಈ ರೆಸ್ಯೂಮ್ ಅದೆಲ್ಲದಕ್ಕಿಂತ ಭಿನ್ನವಾಗಿದೆ ಹಾಗಾದರೆ ಹೇಗೆ ಭಿನ್ನವಾಗಿದೆ ಎಂಬುದನ್ನು ನೋಡೋಣ..

ಉತ್ತರ ಕೆರೋಲಿನಾದ ಕಾರ್ಲಿ ಪಾವ್ಲಿನಾಕ್​ ಬ್ಲ್ಯಾಕ್​ಬರ್ನ್ ಎಂಬ ಯುವತಿ ತಾನು ನೈಕ್ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಹೊಸ ಉಪಾಯವೊಂದನ್ನು ಮಾಡಿದ್ದಾಳೆ ಈ ಯುವತಿ ಮಾಡಿದ ಐಡಿಯಾ ಮಾತ್ರ ಬಾರಿ ಮೆಚ್ಚುಗೆ ಪಡೆದಿರುವಂತದ್ದು, ಅಲ್ಲದೆ ಈ ರೀತಿ ಯಾರು ಮಾಡಿರಲಿಕ್ಕೂ ಇಲ್ಲ, ಅಂದ ಹಾಗೆ ನೈಕ್ ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಯುವತಿ ಕೇಕ್ ಮೇಲೆ ರೆಸ್ಯೂಮ್ ವಿವರಗಳನ್ನು ಬರೆದು ಕಂಪೆನಿಗೆ ಕಳುಹಿಸಿದ್ದಾಳೆ.

ಲಿಂಕ್​ಡಿನ್​ ಖಾತೆಯಲ್ಲಿ ಪೋಸ್ಟ್ ಹಾಕಿದ್ದು ಸದ್ಯ ಈಕೆ ಮಾಡಿರುವ ಪೋಸ್ಟ್ ವೈರಲ್ ಆಗಿದೆ. ಅಲ್ಲದೆ ಈ ರೀತಿಯಾಗಿ ಕಳುಹಿಸುವ ಉದ್ದೇಶವನ್ನು ಆಕೆ ವಿವರಿಸಿದ್ದಾಳೆ.

ಕಾರ್ಲಿ ಅವರ ಗೆಳೆಯ ನೈಕ್ ಕಂಪೆನಿಯಲ್ಲಿ ಕೆಲಸ ಹುಡುಕುವಂತೆ ಶಿಫಾರಸ್ಸು ಮಾಡಿದ್ದ ಅದರಂತೆ ಕಂಪೆನಿಯಲ್ಲಿ ಕೆಲಸ ಇದೆಯಾ ಎಂದು ಪರಿಶೀಲಿಸಿದಾಗ ಯಾವುದೇ ಕೆಲಸ ಇಲ್ಲದಿರುವುದು ಗೊತ್ತಾಗಿದೆ ಆದರೂ ಒಂದು ಒಮ್ಮೆ ಪ್ರಯತ್ನ ಪಡೋಣ ಎಂದು ಬೇರೆ ಬೇರೆ ರೀತಿಯಲ್ಲಿ ರೆಸ್ಯೂಮ್ ಹಾಕುವ ವಿಚಾರಗಳನ್ನು ಕಂಡುಕೊಂಡಿದ್ದಾಳೆ ಆದರೆ ಅದು ಯಾವುದು ಆಕೆಗೆ ಹಿಡಿಸಲಿಲ್ಲ ಕೆನೆಯದಾಗಿ ಕೇಕ್ ಮೂಲಕ ರೆಸ್ಯೂಮ್ ಕಳುಹಿಸುವ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾಳೆ ಇದರಿಂದಾದರೂ ಕಂಪೆನಿ ನನ್ನನ್ನು ಕೆಲಸಕ್ಕೆ ಸೇರಿಸಿಕೊಳ್ಳಬಹುದು ಎಂಬ ನಂಬಿಕೆ ಆಕೆಯದ್ದು.

ಇತ್ತ ರೆಸ್ಯೂಮ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕೆಲವರು ಹೊಗಳಿದರೆ ಇನ್ನೂ ಕೆಲವರು ಗಂಭೀರವಾಗಿ ಪರಿಗಣಿಸಿದ್ದಾರೆ , ಇನ್ನು ಕೆಲವರು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಏನೇ ಆಗಲಿ ಈಕೆಯ ಪ್ರಯತ್ನಕ್ಕೆ ನೈಕ್ ಕಂಪೆನಿ ಕೆಲಸ ಕೊಡುತ್ತದೋ ಇಲ್ಲವೋ ನೋಡಬೇಕಷ್ಟೆ.

ಇದನ್ನೂ ಓದಿ : ಇಂಗ್ಲೆಂಡ್‌ನಲ್ಲಿ ನೌಕರಿ ಹುಡುಕಿದ ಎಂಜಿನಿಯರ್‌ಗೆ 40 ಲಕ್ಷ ವಂಚನೆ

ಟಾಪ್ ನ್ಯೂಸ್

1-sdsadsad

ತೀರ್ಥಹಳ್ಳಿ: 618 ಕೋಟಿ ರೂ. ಕಾಮಗಾರಿಗಳ ಲೋಕಾರ್ಪಣೆ ಮಾಡಿದ ಸಿಎಂ

lighthouse web exclusive dm

ಕಾಪು ಲೈಟ್‌ ಹೌಸ್‌ ಬಗ್ಗೆ ನಿಮಗೆಷ್ಟು ಗೊತ್ತು ? ದೀಪಸ್ತಂಭಗಳ ಬಗ್ಗೆ ಕುತೂಹಲಕರ ಮಾಹಿತಿ…

1-sadsad

ಮೂವರು ಶೂಟರ್‌ಗಳು ನನ್ನನ್ನು ಮುಗಿಸಲು ಮುಂದಾಗಿದ್ದರು: ಇಮ್ರಾನ್ ಖಾನ್

1-sadsdsads

ಸಿದ್ರಾಮುಲ್ಲಾ ಖಾನ್ ಬಂದರೆ ಹಿಂದೂಗಳ….; ಸಿ.ಟಿ.ರವಿ ಆಕ್ರೋಶ

arrested

ಹಿಂದೂ ಯುವತಿಯೊಂದಿಗಿದ್ದ ಮುಸ್ಲಿಂ ಯುವಕನ ಮೇಲೆ ಹಲ್ಲೆ ; ಮೂವರ ಬಂಧನ

1-sdsadas

ಧರ್ಮ ಲೆಕ್ಕಿಸದೆ ಜನಸಂಖ್ಯಾ ನಿಯಂತ್ರಣ ಮಸೂದೆ ಅಗತ್ಯವಿದೆ: ಸಚಿವ ಗಿರಿರಾಜ್ ಸಿಂಗ್

ಕೆನಡಾದಲ್ಲಿ ರಸ್ತೆ ಅಪಘಾತ: ಭಾರತೀಯ ಮೂಲದ ವಿದ್ಯಾರ್ಥಿ ಸಾವು

ಕೆನಡಾದಲ್ಲಿ ರಸ್ತೆ ಅಪಘಾತ: ಭಾರತೀಯ ಮೂಲದ ವಿದ್ಯಾರ್ಥಿ ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadsad

ಮೂವರು ಶೂಟರ್‌ಗಳು ನನ್ನನ್ನು ಮುಗಿಸಲು ಮುಂದಾಗಿದ್ದರು: ಇಮ್ರಾನ್ ಖಾನ್

ಕೋವಿಡ್‌ ಪ್ರಕರಣ ಹೆಚ್ಚಳ; ಚೀನ ಲಾಕ್‌ಡೌನ್‌: ಹಲವೆಡೆ ಘರ್ಷಣೆ

ಕೋವಿಡ್‌ ಪ್ರಕರಣ ಹೆಚ್ಚಳ; ಚೀನ ಲಾಕ್‌ಡೌನ್‌: ಹಲವೆಡೆ ಘರ್ಷಣೆ

ವಲಸಿಗರ ನಿಯಂತ್ರಣಕ್ಕೆ ಬ್ರಿಟನ್‌ ಸರ್ಕಾರ ಚಿಂತನೆ?

ವಲಸಿಗರ ನಿಯಂತ್ರಣಕ್ಕೆ ಬ್ರಿಟನ್‌ ಸರ್ಕಾರ ಚಿಂತನೆ?

ಕಾಬೂಲ್‌: 12 ಮಂದಿಗೆ ಛಡಿ ಏಟಿನ ಶಿಕ್ಷೆ ವಿಧಿಸಿದ ತಾಲಿಬಾನ್ ಸರ್ಕಾರ

ಕಾಬೂಲ್‌: 12 ಮಂದಿಗೆ ಛಡಿ ಏಟಿನ ಶಿಕ್ಷೆ ವಿಧಿಸಿದ ತಾಲಿಬಾನ್ ಸರ್ಕಾರ

ಸ್ಮಾರ್ಟ್‌ಫೋನ್‌ ಉತ್ಪಾದನೆಗೆ ಎಲಾನ್‌ ಮಸ್ಕ್ ಚಿಂತನೆ

ಸ್ಮಾರ್ಟ್‌ಫೋನ್‌ ಉತ್ಪಾದನೆಗೆ ಎಲಾನ್‌ ಮಸ್ಕ್ ಚಿಂತನೆ

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

1-sdsadsad

ತೀರ್ಥಹಳ್ಳಿ: 618 ಕೋಟಿ ರೂ. ಕಾಮಗಾರಿಗಳ ಲೋಕಾರ್ಪಣೆ ಮಾಡಿದ ಸಿಎಂ

1-adasdsadsa

ಶೀಘ್ರ ಭತ್ತ-ರಾಗಿಗೆ ಖರೀದಿ ಕೇಂದ್ರ ಸ್ಥಾಪಿಸಿ: ಸಿಎಂಗೆ ದಿನೇಶ್‌ ಗೂಳಿಗೌಡ ಮನವಿ

lighthouse web exclusive dm

ಕಾಪು ಲೈಟ್‌ ಹೌಸ್‌ ಬಗ್ಗೆ ನಿಮಗೆಷ್ಟು ಗೊತ್ತು ? ದೀಪಸ್ತಂಭಗಳ ಬಗ್ಗೆ ಕುತೂಹಲಕರ ಮಾಹಿತಿ…

20

ಇನ್ನೂ ತಪ್ಪಿಲ್ಲ ಬಿಡಾಡಿ ದನಗಳ ಹಾವಳಿ

1-sadsad

ಮೂವರು ಶೂಟರ್‌ಗಳು ನನ್ನನ್ನು ಮುಗಿಸಲು ಮುಂದಾಗಿದ್ದರು: ಇಮ್ರಾನ್ ಖಾನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.