ಆರ್ಡರ್‌ ಮಾಡಿದ ಫುಡ್‌ ಜೊತೆ ಸಿಕ್ತು 44 ಸಾವಿರ ನಗದು! ಹಣ ನೋಡಿ ಮಹಿಳೆ…

ಬಿಸಿಯಾದ ಸ್ಯಾಂಡ್‌ ವಿಚ್‌ ಸಂಪೂರ್ಣ ಪ್ಯಾಕ್‌ ಆಗಿ ಮಹಿಳೆಯ ಕೈಗೆ ಕೆಲವೇ ನಿಮಿಷಗಳಲ್ಲಿ ಸಿಕ್ಕಿದೆ

Team Udayavani, Sep 24, 2022, 5:45 PM IST

ಆರ್ಡರ್‌ ಮಾಡಿದ ಫುಡ್‌ ಜೊತೆ ಸಿಕ್ತು 44 ಸಾವಿರ ನಗದು! ಹಣ ನೋಡಿ ಮಹಿಳೆ..

ನವದೆಹಲಿ: ಇವತ್ತಿನ ದಿನದಲ್ಲಿ ಹೊಟೇಲ್‌ ಗೆ ಹೋಗಿ ಊಟ ಮಾಡುವುದು ಕಡಿಮೆಯಾಗಿದೆ. ನಾವು ಎಲ್ಲಿದ್ದೇವೋ ಅಲ್ಲೇ ಬಂದು, ಊಟ, ತಿಂಡಿ ತಂದು ಕೊಡುವ ಆನ್ ಲೈನ್  ಫುಡ್‌ ಡೆಲಿವರಿ ಸಂಸ್ಥೆಗಳು ಹುಟ್ಟಿಕೊಂಡಿದ್ದಾವೆ. ಮಹಿಳೆಯೊಬ್ಬರು ಸ್ಯಾಂಡ್ ವಿಚ್  ಆರ್ಡರ್‌ ಮಾಡಿದಾಗ ವೇಳೆಯಲ್ಲಿ ಅಚ್ಚರಿಯೊಂದು ಕಾದಿತ್ತು.

ಜಾರ್ಜಿಯ ದೇಶದ ಜ್ಯಾಕ್‌ ಸನ್‌ ಮೂಲದ ಜೋನ್ನೆ ಆಲಿವರ್ ತನ್ನ ಆಫೀಸಿಗೆ ಹತ್ತಿರವಿರುವ ಕೆಎಫ್‌ ಸಿ ರೆಸ್ಟೋರೆಂಟ್ ನಿಂದ ಮಧ್ಯಾಹ್ನ ಊಟಕ್ಕೆಂದು ಸ್ಯಾಂಡ್‌ ವಿಚ್‌ ಆರ್ಡರ್‌ ಮಾಡಿದ್ದಾರೆ. ಬಿಸಿಯಾದ ಸ್ಯಾಂಡ್‌ ವಿಚ್‌ ಸಂಪೂರ್ಣ ಪ್ಯಾಕ್‌ ಆಗಿ ಮಹಿಳೆಯ ಕೈಗೆ ಕೆಲವೇ ನಿಮಿಷಗಳಲ್ಲಿ ಸಿಕ್ಕಿದೆ. ಇನ್ನೇನು ತುಂಬಾ ಹಸಿವಾಗಿದೆಯೆಂದು ಸ್ಯಾಂಡ್‌ ವಿಚ್‌  ಪ್ಯಾಕ್‌ ತೆರೆಯಲು ಹೋದಾಗ ಜೋನ್ನೆ ಆಲಿವರ್ ಗೆ ಆಚ್ಚರಿ ಆಗುತ್ತದೆ. ಕಾರಣ ಸ್ಯಾಂಡ್‌ ವಿಚ್‌ ಕೆಳಗೆ $543.10 ( 44,000 ಸಾವಿರ) ನಗದು ಕಂಡು ಬಂದಿತ್ತು.

ಆದರೆ ಈ ಮಹಿಳೆ ಕೂಡಲೇ ಸ್ಥಳೀಯ ಪೊಲೀಸ್‌ ಗೆ ಕರೆ ಮಾಡಿದ್ದಾರೆ. ಪೊಲೀಸರು ರೆಸ್ಟೋರೆಂಟ್‌  ಸಂಪರ್ಕಿಸಿ, ವಿಚಾರಣೆ ನಡೆಸಿದಾಗ ಇದು ರೆಸ್ಟೋರೆಂಟ್‌ ನ ದಿನದ ಕಲೆಕ್ಷನ್‌, ಮಿಸ್‌ ಆಗಿ ಸ್ಯಾಂಡ್‌ ವಿಚ್‌ ಇಟ್ಟ ಬ್ಯಾಗ್‌ ನಲ್ಲಿ ಹೋಗಿದೆ ಎನ್ನುವುದು ಗೊತ್ತಾಗಿದೆ. ಬಳಿಕ ಪೊಲೀಸರು ನಗದನ್ನು ರೆಸ್ಟೋರೆಂಟ್‌ ಗೆ ಮರಳಿಸಿದ್ದಾರೆ.

ಇದನ್ನೂ ಓದಿ:“ಗಾಡ್‌ ಫಾದರ್” ನಟನೆಗೆ ಸಲ್ಮಾನ್‌ ಖಾನ್‌ ಒಂದು ಪೈಸೆಯನ್ನೂ ಪಡೆದಿಲ್ಲ.. ಮೆಗಾಸ್ಟಾರ್‌

ಪ್ರಾಮಾಣಿಕತೆ ಮೆರೆದ ಮಹಿಳೆಗೆ ಅವರು ಪಾವತಿಸಿದ ಹಣವನ್ನು ವಾಪಸ್‌ ಕೊಟ್ಟು, ಫ್ರೀಯಾಗಿ ಸ್ಯಾಂಡ್‌ ವಿಚ್‌ ಕೊಟ್ಟಿದ್ದಾರೆ. ತಮ್ಮದಲ್ಲದ ವಸ್ತವನ್ನು ನಾವು ಇಟ್ಟಕೊಳ್ಳಬಾರದೆಂದು ಸ್ಥಳೀಯ ಮಾಧ್ಯಮವೊಂದಕ್ಕೆ  ಜೋನ್ನೆ ಆಲಿವರ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಘಟನೆ ಬಗ್ಗೆ ಸೆ.14 ರಂದು  ಜಾರ್ಜಿಯಾ ದೇಶದ  ಸಿಟಿ ಆಫ್‌ ಜ್ಯಾಕ್ ಸನ್‌ ಪೊಲೀಸ್‌ ವಿಭಾಗದ ಪೇಜ್‌ ನಲ್ಲಿ ಹಂಚಿಕೊಂಡು, ಮಹಿಳೆಯ ಪ್ರಾಮಾಣಿಕತೆಯನ್ನು ಕೊಂಡಾಡಿದೆ.

ಟಾಪ್ ನ್ಯೂಸ್

ಒಕ್ಕೂಟ ಸರ್ಕಾರವು ಕರ್ನಾಟಕವನ್ನು ಕಾಲು ಒರೆಸುವ ಮ್ಯಾಟ್ ನಂತೆ ಬಳಸುತ್ತಿದೆ: ಜೆಡಿಎಸ್

ಒಕ್ಕೂಟ ಸರ್ಕಾರವು ಕರ್ನಾಟಕವನ್ನು ಕಾಲು ಒರೆಸುವ ಮ್ಯಾಟ್ ನಂತೆ ಬಳಸುತ್ತಿದೆ: ಜೆಡಿಎಸ್

tdy-3

ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ ಆಸ್ಟ್ರೇಲಿಯದ ಆರೋನ್‌ ಫಿಂಚ್‌

TDY-1

ಬೆಳ್ತಂಗಡಿ: ಉಜಿರೆ ಲಾಡ್ಜ್ ಗಳ ಮೇಲೆ ಏಕಕಾಲದಲ್ಲಿ ಎಸ್.ಪಿ. ನೇತೃತ್ವದಲ್ಲಿ ದಾಳಿ

tdy-2

ಮಂಗಳವಾರದ ರಾಶಿ ಭವಿಷ್ಯ: ಈ ರಾಶಿ ಅವರಿಗಿಂದು ಗೃಹ ಆಸ್ತಿ ಸಂಬಂಧ ಚಿಂತೆ ಎದುರಾದೀತು

1—dsdaasd

ಜೋಶಿ ಅವರು ದೇಶಸ್ಥರಲ್ಲ ಅವರು ಮಾಧ್ವ ಸಂಪ್ರದಾಯಕ್ಕೆ ಸೇರಿದವರು: ಅಶೋಕ್‌ ಹಾರನಹಳ್ಳಿ

ಸ್ಪಿನ್‌ ಎದುರಿಸುವುದೇ ಕಠಿನ ಸವಾಲು: ಉಸ್ಮಾನ್‌ ಖ್ವಾಜಾ

ಸ್ಪಿನ್‌ ಎದುರಿಸುವುದೇ ಕಠಿನ ಸವಾಲು: ಉಸ್ಮಾನ್‌ ಖ್ವಾಜಾ

1-wewqe

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಫೆ.21ರಂದು ಬಳ್ಳಾರಿಗೆ: ಸಚಿವ ಶ್ರೀರಾಮುಲುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಲೆಗಳಂತೆ ಬಿದ್ದ ಕಟ್ಟಡಗಳು; ಕಂಪನದ ಪ್ರಕೋಪಕ್ಕೆ ತಲ್ಲಣ, ಹಾಹಾಕಾರ

ಎಲೆಗಳಂತೆ ಬಿದ್ದ ಕಟ್ಟಡಗಳು; ಕಂಪನದ ಪ್ರಕೋಪಕ್ಕೆ ತಲ್ಲಣ, ಹಾಹಾಕಾರ

ಅಂಡಮಾನ್‌ನಲ್ಲಿ ಚೀನ ಬೇಹುಗಾರಿಕಾ ಬಲೂನು?

ಅಂಡಮಾನ್‌ನಲ್ಲಿ ಚೀನ ಬೇಹುಗಾರಿಕಾ ಬಲೂನು?

ಕನಿಷ್ಠ 2,700 ಮಂದಿ ಸಾವು; 24 ತಾಸುಗಳ ಅವಧಿಯಲ್ಲಿ ಹಲವು ಬಾರಿ ಪಶ್ಚಾತ್‌ ಕಂಪನ

ಕನಿಷ್ಠ 2,700 ಮಂದಿ ಸಾವು; 24 ತಾಸುಗಳ ಅವಧಿಯಲ್ಲಿ ಹಲವು ಬಾರಿ ಪಶ್ಚಾತ್‌ ಕಂಪನ

1-sadsad

ತತ್ತರಿಸಿ ಹೋದ ಟರ್ಕಿ; 24 ಗಂಟೆಗಳೊಳಗೆ ಮೂರನೇ ಭೂಕಂಪ!!

eart

ಟರ್ಕಿಯಲ್ಲಿ ಪ್ರಬಲ ಭೂಕಂಪದ ಬೆನ್ನಲ್ಲೇ ನ್ಯೂಯಾರ್ಕ್ ನಲ್ಲೂ ಕಂಪನ

MUST WATCH

udayavani youtube

ಪಾಂಗಳ: ಕೋಲದಲ್ಲಿ ಭಾಗಿಯಾಗಿದ್ದ ಯುವಕನನ್ನು ಕರೆಸಿ ಹತ್ಯೆಗೈದರೇ ಪರಿಚಿತರು?

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

ಹೊಸ ಸೇರ್ಪಡೆ

ಒಕ್ಕೂಟ ಸರ್ಕಾರವು ಕರ್ನಾಟಕವನ್ನು ಕಾಲು ಒರೆಸುವ ಮ್ಯಾಟ್ ನಂತೆ ಬಳಸುತ್ತಿದೆ: ಜೆಡಿಎಸ್

ಒಕ್ಕೂಟ ಸರ್ಕಾರವು ಕರ್ನಾಟಕವನ್ನು ಕಾಲು ಒರೆಸುವ ಮ್ಯಾಟ್ ನಂತೆ ಬಳಸುತ್ತಿದೆ: ಜೆಡಿಎಸ್

tdy-3

ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ ಆಸ್ಟ್ರೇಲಿಯದ ಆರೋನ್‌ ಫಿಂಚ್‌

TDY-1

ಬೆಳ್ತಂಗಡಿ: ಉಜಿರೆ ಲಾಡ್ಜ್ ಗಳ ಮೇಲೆ ಏಕಕಾಲದಲ್ಲಿ ಎಸ್.ಪಿ. ನೇತೃತ್ವದಲ್ಲಿ ದಾಳಿ

tdy-2

ಮಂಗಳವಾರದ ರಾಶಿ ಭವಿಷ್ಯ: ಈ ರಾಶಿ ಅವರಿಗಿಂದು ಗೃಹ ಆಸ್ತಿ ಸಂಬಂಧ ಚಿಂತೆ ಎದುರಾದೀತು

1—dsdaasd

ಜೋಶಿ ಅವರು ದೇಶಸ್ಥರಲ್ಲ ಅವರು ಮಾಧ್ವ ಸಂಪ್ರದಾಯಕ್ಕೆ ಸೇರಿದವರು: ಅಶೋಕ್‌ ಹಾರನಹಳ್ಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.