ಭಾರತಕ್ಕೆ ರಫೇಲ್ ; ಯುದ್ಧ ವಿಮಾನಕ್ಕೆ ರಕ್ಷಣಾ ಸಚಿವರಿಂದ ಆಯುಧ ಪೂಜೆ ಬಳಿಕ ಹಾರಾಟ

13

ಭಾರತೀಯ ವಾಯುಪಡೆಗೆ ಹೊಸ ಶಕ್ತಿ ತುಂಬಲು ಫ್ರಾನ್ಸ್ ನಿಂದ ಪಡೆಯುತ್ತಿರುವ ರಫೇಲ್ ಯುದ್ಧ ವಿಮಾನ ಸರಣಿಯ ಮೊದಲ ವಿಮಾನವು ಮಂಗಳವಾರ ವಿಜಯ ದಶಮಿಯ ದಿನದಂದು ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರಗೊಂಡಿದೆ. ವಿಮಾನ ಹಸ್ತಾಂತರಗೊಂಡ ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಯುದ್ಧ ವಿಮಾನಕ್ಕೆ ಆಯುಧ ಪೂಜೆ ನಡೆಸಿದರು ಮತ್ತು ಈ ವಿಮಾನದಲ್ಲಿ ಕುಳಿತು ಹಾರಾಟ ನಡೆಸಿದರು.

ಹೊಸ ಸೇರ್ಪಡೆ