ಅಧ್ಯಾಯ 22 : Akampana informs Ravana about Rama | ರಾವಣನಿಗೆ ರಾಮನ ಕುರಿತು ಅಕಂಪನ ಮಾಹಿತಿ
ಸಂಧ್ಯಾವಾಣಿ , Jan 22, 2021, 3:56 PM IST
In this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 22 : Akampana informs Ravana about Rama | ರಾವಣನಿಗೆ ರಾಮನ ಕುರಿತು ಅಕಂಪನ ಮಾಹಿತಿ
ಯುದ್ಧದಲ್ಲಿ ಓಡಿಹೋಗಿದ್ದ ಅಕಂಪನ ಎಂಬ ರಾಕ್ಷಸ ಲಂಕೆಗೆ ತೆರಳಿ, ಶ್ರೀರಾಮ ಖರ ದೂಷಣ ಹಾಗೂ ಅವರ 14 ಸಾವಿರ ಸೈನಿಕರನ್ನು ಸಂಹಾರ ಮಾಡಿರುವ ವಿಷಯ ರಾವಣನಿಗೆ ತಿಳಿಸಿದ್ದ. ಇದರಿಂದ ಆಕ್ರೋಶಗೊಂಡ ಲಂಕಾಧೀಶನಿಗೆ ಅಕಂಪನ ಹೇಳಿದ ಉಪಾಯವೇನು ಎಂಬುದನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ….
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.