S1EP- 209 :ಪ್ರತೀ ದಿನ ಬೇಗ ಬಾ ಅಪ್ಪ
ಸಂಧ್ಯಾವಾಣಿ , Jan 20, 2022, 3:56 PM IST
In this episode, Dr. Sandhya S. Pai recites her very famous editorial Priya Odugare – S1EP- 209 :ಪ್ರತೀ ದಿನ ಬೇಗ ಬಾ ಅಪ್ಪ | Every day come soon Dad
ಶಾಲೆಗೆ ಹೋಗುವ ಮಗು ತಂದೆಯಲ್ಲಿ ಅವರ ಒಂದು ಗಂಟೆಯ ಆದಾಯ ಎಷ್ಟು ಎಂದು ಕೇಳಿತು. ಸ್ವಲ್ಪ ಗಲಿಬಿಲಿಗೊಂಡ ಅಪ್ಪ ಅಹಿತವೆನಿಸುವಂತೆಯೇ ಮಾತನಾಡಿದ. ರಾತ್ರಿ ತಂದೆಯ ಮನಸು ಹೇಳಿದ ಹೃದಯ ಮಾತು ನಮ್ಮ ಪಾಲಿಗೆ ಎಚ್ಚರಿಕೆಯ ಗಂಟೆ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.