ರಾಮನು ಅಲ್ಲಿಗೆ ಹೋದನು!

Rama went there!

UV Podcast, Mar 17, 2021, 5:08 PM IST

ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್‌ ಕೇಳಿ.

ಶ್ರೀರಾಮನು ಅಲ್ಲಿಗೆ ಹೋದನು!- S1 E94

ಪ್ರಿಯ ಓದುಗರೇ

ರಾಮಾಯಣವನ್ನು ಹಾಡಿ, ಕುಣಿದು, ಆರಾಧಿಸುವ ರಾಷ್ಟ್ರ ಅದು. ಶೇ.95 ಬೌದ್ಧರಿರುವ ನಾಡೊಂದು ರಾಮನನ್ನು ತನ್ನವನನ್ನಾಗಿ ಸ್ವೀಕರಿಸಿ, ರಾಮಾಯಣವನ್ನು ಜೀವಂತವಾಗಿಟ್ಟಿದೆ. ನಮ್ಮ ಅಯೋಧ್ಯೆಯಂತೆ, ಅಲ್ಲೂ ಒಂದು ಅಯೋಧ್ಯೆ. ಮಾಗಿದ ಮತ್ತು ಅಪಕ್ವ ಮನಸ್ಸಿನ ವ್ಯತ್ಯಾಸ ತಿಳಿಸುತ್ತಾ, ರಾಮಭಕ್ತಿಯ ಇನ್ನೊಂದು ನೆಲೆ ದರ್ಶಿಸುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಆಲಿಸಲು ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ.

ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್‌ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.


UV Podcast

Untitled-1 copy

S1EP – 428:ಪೆಟ್ಟುತಿಂದ ಮಕ್ಕಳು

Dvfsdvb

S1EP – 427 : ಸೂರ್ಯ ಮಂಡಲ, ನೀಹಾರಿಕೆ ಹಾಗು ಬೆಳಕಿನ ವೇಗ

dvsdfb

ಸಹೋದರರಿಗೆ ಮರುಜೀವ ನೀಡಿದ ಯುಧಿಷ್ಠಿರ | Yudhishthira revived his brothers

scazc

S1EP – 426 : ಎಲ್ಲವೂ ದೇವರ ಇಚ್ಛೆ?

2345

S1EP – 425 : ಸಾಮ್ರಾಟ್ ಮಿಲಿಂದನ ಕಥೆ

rama

S1EP – 424 : ರಾಮಾಯಣದ ಕಥೆ


ಹೊಸ ಸೇರ್ಪಡೆ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.