ಬೂಟ್ಸ್‌ ನಲ್ಲೀಗ ಹೊಸ ಲುಕ್‌

Team Udayavani, Jan 10, 2020, 4:10 AM IST

29

ಚಳಿಗಾಲ ಶುರುವಾಗುತ್ತಿದ್ದಂತೆ ಚರ್ಮದ ರಕ್ಷಣೆ ತುಂಬಾ ಮುಖ್ಯವಾಗಿರುತ್ತದೆ. ಅಲ್ಲದೆ ಹೆಂಗಳೆಯರು ಕಾಲುಗಳ ರಕ್ಷಣೆಗಾಗಿ ಶೂ, ಬೂಟ್‌ಗಳ ಮೊರೆ ಹೋಗುವುದು ಸರ್ವೇಸಾಮಾನ್ಯ. ಆದರೆ ಅದರಲ್ಲಿಯೂ ವೈವಿಧ್ಯ ಮೂಡಿ ಬರುತ್ತಿದ್ದು, ಮಹಿಳೆಯರ ಮನ ಸೂರೆಗೊಳ್ಳುತ್ತಿದೆ.

ಇದು ಫ್ಯಾಷನ್‌ ಲೋಕದಲ್ಲಿ ಹೊಸ ಅಧ್ಯಾಯ ರೂಪಿಸಿದ್ದು ಚಳಿಗಾಲ ಒಂದೇ ಅಲ್ಲ ಬೇಸಗೆ ಕಾಲದಲ್ಲಿಯೂ ಬೂಟ್‌ಗಳನ್ನು ಧರಿಸಿ ಬಬ್ಲಿ ಬಬ್ಲಿಯಾಗಿ ಕಾಣುವುದು ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಖುಷಿಯಾಗಿ ಬಿಟ್ಟಿದೆ. ಫಾಷ್ಯನ್‌ ಲೋಕದಲ್ಲಿ ದಿನೇ ದಿನೇ ಹೊಸ ಹೊಸ ಟ್ರೆಂಡ್‌ ಹುಟ್ಟಿಕೊಳ್ಳುತ್ತಿದ್ದು ಹೊಸ ವರ್ಷಕ್ಕೆ ಬೂಟ್‌ಗಳ ಹಾವಳಿ ಶುರುವಾಗಿದ್ದು, ಆನ್‌ಲೈನ್‌ ಸೇರಿದಂತೆ ಬೂಟ್‌ ಅಂಗಡಿಗಳಲ್ಲಿ ಖರೀದಿ ಜೋರಾಗಿದೆ.

ಆಯ್ಕೆಯ ಬಗ್ಗೆ ಗಮನವಿರಲಿ
ಚೆನ್ನಾಗಿ ಕಾಣಬೇಕೆಂದು ಕಾಲಿಗೆ ಹೊಂದದ ಶೂಗಳನ್ನು ಧರಿಸುವುದರಿಂದ ಪಾದಕ್ಕೆ ಆರಾಮವೂ ಇಲ್ಲದೆ ಕಸಿವಿಸಿ ಉಂಟಾಗುತ್ತದೆ. ಅದರ ಬದಲು ದಿರಿಸಿಗೆ ಹೊಂದುವಂಥ‌ ಶೂಗಳನ್ನು ಕರಿದಿಸಿ, ಅದು ನಿಮ್ಮ ಕಾಲಿಗೂ ಆರಾಮದಾಯಕವಾಗಿರಲಿ. ಚೆಂದವಾಗಿ ಕಾಣಿಸುತ್ತದೆ ಎಂಬ ಕಾರಣಕ್ಕಾಗಿ ಖರೀದಿಸುವ ಬದಲು ಹೇಗೆ ಬಾಳಿಕೆ ಮತ್ತು ಅದನ್ನು ಧರಿಸುವುದರಿಂದ ನಿಮ್ಮ ಅಂಗಾಲುಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಪರೀಕ್ಷಿಸಿ ಆಯ್ದುಕೊಳ್ಳಿ. ಒರಟು ತ್ವಚೆಯಾದರೆ ಪ್ಲಾಸ್ಟಿಕ್‌ ಅಂಶ ಜಾಸ್ತಿ ಇರುವ ಬೂಟ್‌ ಬಳಸುವುದನ್ನು ಕಡಿಮೆ ಮಾಡಿ. ಏಕೆಂದರೆ ಇದು ನಡೆಯಲು ಕಷ್ಟಕರವಾಗಿ ಗಾಯಗಳಾಗುವ ಸಂಭವವಿರುತ್ತದೆ.

ವಿವಿಧ ರೀತಿಯ ಬೂಟ್‌ಗಳು
ಬೂಟ್‌ಗಳಲ್ಲಿ ರಬ್ಬರ್‌, ಪ್ಲಾಸ್ಟಿಕ್‌, ಬಟ್ಟೆ, ಚರ್ಮಗಳಿಂದ ಮಾಡಿದ ಬೂಟ್‌ ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟಿದ್ದು ವಿಭಿನ್ನ ಡಿಸೈನ್‌ಗಳ ಆಯ್ಕೆಯೂ ಇದೆ. ಶೂಗಳು ಎಲ್ಲ ಡ್ರೆಸ್‌ಗಳಿಗೂ ಹೊಂದುವುದಿಲ್ಲ ಆದರೆ ಬೂಟ್‌ಗಳು ಶಾರ್ಟ್ಸ್, ತ್ರೀ ಫೋರ್ಥ್, ಸ್ಕರ್ಟ್‌, ಫ್ರಾಕ್‌ ಹೀಗೆ ಎಲ್ಲ ಬಟ್ಟೆಗಳಿಗೂ ಸುಂದರವಾಗಿ ಕಾಣುತ್ತದೆ. ಇದರಲ್ಲಿಯೂ ಆ್ಯಂಕಲ್‌ ಬೂಟ್‌, ಮೊಣಕಾಲು ಬೂಟ್‌, ಹೀಗೆ ನಿಮ್ಮ ಅಭಿರುಚಿಗೆ ತಕ್ಕುದಾದ ಬೂಟ್‌ಗಳನ್ನು ನೀವು ಧರಿಸಬಹುದಾಗಿದೆ. ಶಾರ್ಟ್‌ ಫ್ರಾಕ್‌ ಅಥವಾ ಮಿನಿ ಸ್ಕರ್ಟ್‌ ಧರಿಸುವಾಗ ಲೆದರ್‌ ಬೂಟ್‌ಗಳನ್ನು ಧರಿಸಿ ಇದು ಬರ್ಡೆ ಪಾರ್ಟಿ, ಅಥವಾ ಸಿಂಪಲ್‌ ಸಂಮಾರಂಭಗಳಿಗೆ ಗ್ಲಾಮರಸ್‌ ಲುಕ್‌ ನೀಡುತ್ತದೆ. ಗಿಡ್ಡ ಕಾಲಿನವರು ಆ್ಯಂಕಲ್‌ ಲೆಂತ್‌ ಬೂಟ್‌ ಮತ್ತು ಉದ್ದ ಕಾಲಿನವರು ಲಾಂಗ್‌ ಲೆಂತ್‌ ಬೂಟ್ಸ್‌ ಬಳಸಿದರೆ ಉತ್ತಮ.

ಕಸ್ಟಮೈಸ್ಡ್ ಬೂಟ್‌ಗಳ ಹಾವಳಿ
ಜಿಪ್‌, ಬಟನ್‌, ಲೇಸ್‌, ಹ್ಯಾಂಗಿಂಗ್‌, ಮ್ಯಾಗ್ನೆಟ್‌ ಹೀಗೆ ಹಲವಾರು ಆಯ್ಕೆಗಳಿದ್ದು, ಬೂಟ್‌ಗಳ ಮೇಲೆ ಹೆಸರು, ಭಾವಚಿತ್ರ, ನಿಮ್ಮ ಪ್ರೀತಿ ಪಾತ್ರರ ಹೆಸರು, ಪ್ರಾಣಿಗಳ ಹೆಸರು, ನೆಚ್ಚಿನ ನಟ, ನಟಿಯರ ಹೆಸರನ್ನು ಬೂಟ್‌ಗಳ ಮೇಲೆ ಮೂಡಿಸಬಹುದಾಗಿದೆ. ಇತ್ತೀಚೆಗೆ ಇದಕ್ಕೆ ಆನ್‌ಲೈನ್‌ ಸೇವೆ ಹೆಚ್ಚುತ್ತಿದೆ. ಆದರೆ ಕಸ್ಟಮೈಸ್ಡ್ ಬೂಟ್‌ಗಳ ಸೇವೆ ಸ್ವಲ್ಲ ದುಬಾರಿಯೇ.

– ಪ್ರೀತಿ ಭಟ್‌ ಗುಣವಂತೆ

ಟಾಪ್ ನ್ಯೂಸ್

Google Cloud ಉಪಾಧ್ಯಕ್ಷರಾಗಿ ಮಣಿಪಾಲ ಮೂಲದ ರಾಜ್‌ ಪೈ

Google Cloud ಉಪಾಧ್ಯಕ್ಷರಾಗಿ ಮಣಿಪಾಲ ಮೂಲದ ರಾಜ್‌ ಪೈ

Renuka Swamy ಕೊಲೆ ಪ್ರಕರಣ: ಪವಿತ್ರಾ ಗೌಡ ಎ1, ನಟ ದರ್ಶನ್‌ ಎ2Renuka Swamy ಕೊಲೆ ಪ್ರಕರಣ: ಪವಿತ್ರಾ ಗೌಡ ಎ1, ನಟ ದರ್ಶನ್‌ ಎ2

Renuka Swamy ಕೊಲೆ ಪ್ರಕರಣ: ಪವಿತ್ರಾ ಗೌಡ ಎ1, ನಟ ದರ್ಶನ್‌ ಎ2

ನಕಲಿ ಕಾರ್ಡ್‌ ರದ್ದು? ಅರ್ಹ ಬಿಪಿಎಲ್‌ ಅರ್ಜಿದಾರರಿಗೆ ಅವಕಾಶ

ನಕಲಿ ಕಾರ್ಡ್‌ ರದ್ದು? ಅರ್ಹ ಬಿಪಿಎಲ್‌ ಅರ್ಜಿದಾರರಿಗೆ ಅವಕಾಶ

ಮದುವೆ ಮುರಿದು ಬಿದ್ದರೆ ಅತ್ಯಾಚಾರ ಆರೋಪದಡಿ ವಿಚಾರಣೆ ಸಲ್ಲ: ಹೈಕೋರ್ಟ್‌

Marriage ಮುರಿದು ಬಿದ್ದರೆ ಅತ್ಯಾಚಾರ ಆರೋಪದಡಿ ವಿಚಾರಣೆ ಸಲ್ಲ: ಹೈಕೋರ್ಟ್‌

ವಕೀಲರ ಮೇಲೆ ಹಲ್ಲೆ ಮಾಡಿದರೆ 3 ವರ್ಷ ಜೈಲು!

ವಕೀಲರ ಮೇಲೆ ಹಲ್ಲೆ ಮಾಡಿದರೆ 3 ವರ್ಷ ಜೈಲು!

Udupi ಪದ್ಮಪ್ರಿಯಾ ಆತ್ಮಹತ್ಯೆ ಪ್ರಕರಣ: ಅತುಲ್‌ ಆರೋಪಮುಕ್ತ

Udupi ಪದ್ಮಪ್ರಿಯಾ ಆತ್ಮಹತ್ಯೆ ಪ್ರಕರಣ: ಅತುಲ್‌ ಆರೋಪಮುಕ್ತ

ರಷ್ಯಾದ ಅಮಾನುಷ ರಣನೀತಿಗೆ ವಿದೇಶಿ ಪ್ರಜೆಗಳು ಬಲಿಪಶು!

ರಷ್ಯಾದ ಅಮಾನುಷ ರಣನೀತಿಗೆ ವಿದೇಶಿ ಪ್ರಜೆಗಳು ಬಲಿಪಶು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಲಾಭದಾಯಕ ಮಲ್ಲಿಗೆ ಕೃಷಿ ಮಾಡುವುದು ಹೇಗೆ? | ಶಂಕರಪುರ ಮಲ್ಲಿಗೆ

udayavani youtube

ಪ್ಯಾಕೇಜ್ಡ್ ಫುಡ್ ಆರೋಗ್ಯಕರವಾದದ್ದೇ ? | ತಜ್ಞರು ಹೇಳುವುದೇನು?

udayavani youtube

ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗಿ ; ಪೇಜಾವರ ಶ್ರೀಗಳ ನುಡಿಗಳು

udayavani youtube

ಪ್ರಮಾಣವಚನ ಸ್ವೀಕರಿಸಿದ ಹೆಚ್.ಡಿ.ಕುಮಾರಸ್ವಾಮಿ

udayavani youtube

ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ನಮೋ

ಹೊಸ ಸೇರ್ಪಡೆ

Google Cloud ಉಪಾಧ್ಯಕ್ಷರಾಗಿ ಮಣಿಪಾಲ ಮೂಲದ ರಾಜ್‌ ಪೈ

Google Cloud ಉಪಾಧ್ಯಕ್ಷರಾಗಿ ಮಣಿಪಾಲ ಮೂಲದ ರಾಜ್‌ ಪೈ

Renuka Swamy ಕೊಲೆ ಪ್ರಕರಣ: ಪವಿತ್ರಾ ಗೌಡ ಎ1, ನಟ ದರ್ಶನ್‌ ಎ2Renuka Swamy ಕೊಲೆ ಪ್ರಕರಣ: ಪವಿತ್ರಾ ಗೌಡ ಎ1, ನಟ ದರ್ಶನ್‌ ಎ2

Renuka Swamy ಕೊಲೆ ಪ್ರಕರಣ: ಪವಿತ್ರಾ ಗೌಡ ಎ1, ನಟ ದರ್ಶನ್‌ ಎ2

ನಕಲಿ ಕಾರ್ಡ್‌ ರದ್ದು? ಅರ್ಹ ಬಿಪಿಎಲ್‌ ಅರ್ಜಿದಾರರಿಗೆ ಅವಕಾಶ

ನಕಲಿ ಕಾರ್ಡ್‌ ರದ್ದು? ಅರ್ಹ ಬಿಪಿಎಲ್‌ ಅರ್ಜಿದಾರರಿಗೆ ಅವಕಾಶ

ಮದುವೆ ಮುರಿದು ಬಿದ್ದರೆ ಅತ್ಯಾಚಾರ ಆರೋಪದಡಿ ವಿಚಾರಣೆ ಸಲ್ಲ: ಹೈಕೋರ್ಟ್‌

Marriage ಮುರಿದು ಬಿದ್ದರೆ ಅತ್ಯಾಚಾರ ಆರೋಪದಡಿ ವಿಚಾರಣೆ ಸಲ್ಲ: ಹೈಕೋರ್ಟ್‌

ವಕೀಲರ ಮೇಲೆ ಹಲ್ಲೆ ಮಾಡಿದರೆ 3 ವರ್ಷ ಜೈಲು!

ವಕೀಲರ ಮೇಲೆ ಹಲ್ಲೆ ಮಾಡಿದರೆ 3 ವರ್ಷ ಜೈಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.