ಚಳಿಗಾಲಕ್ಕೆ ಬೆಚ್ಚನೆಯ ಟ್ರೆಂಡಿ ಸ್ವೆಟರ್‌


Team Udayavani, Nov 13, 2020, 1:51 PM IST

25

ಫ್ಯಾಷನ್‌ ಎಂದಿಗೂ ಸ್ಥಿರವಾಗಿರುವುದಿಲ್ಲ. ಋತುಮಾನಕ್ಕೆ ತಕ್ಕ ಹಾಗೇ ಫ್ಯಾಷನ್‌ ಬದಲಾಗುತ್ತದೆ. ಬೇಸಗೆ ಕಾಲ ಬಂದರೆ ಸೀ ಸೈಡ್‌ ಸ್ಟ್ರೈಪ್ಸ್‌ ಡ್ರೆಸ್‌ಗಳ ಮೊರೆ ಹೋದರೆ, ಚಳಿಗಾಲಕ್ಕೆ ಬೆಚ್ಚನೆಯ ಉಡುಪುಗಳತ್ತ ಮನಸ್ಸು ವಾಲುತ್ತದೆ. ಸದ್ಯ ಚುಮು ಚುಮು ಚಳಿ ಶುರುವಾಗಿದ್ದು, ತ್ವಚ್ಛೆಯ ರಕ್ಷಣೆಗೆ ಬೆಚ್ಚನೆ ಧಿರಿಸುಗಳ ಅಗತ್ಯವಿದೆ. ವಿಂಟರ್‌ ಸೀಸನ್‌ಗೆ ಸೂಕ್ತವೆನ್ನಿಸುವ ಟ್ರೆಂಡಿ ಸ್ವೆಟರ್‌ಗಳ ಮಾಹಿತಿ ಇಲ್ಲಿದೆ.

ಕ್ರಾಪ್‌ ಡಿಸೈನ್‌ ಸ್ವೆಟರ್‌ಗಳು
ಇಷ್ಟು ದಿನ ಕೇವಲ ಟಾಪ್‌ ಹಾಗೂ ಟೀ ಶರ್ಟ್‌ಗೆ ಸೀಮಿತವಾಗಿದ್ದ ಕ್ರಾಪ್‌ ಡಿಸೈನ್‌ ಇದೀಗ ಸ್ವೆಟರ್‌ ಹಾಗೂ ಪುಲ್‌ಓವರ್‌ಗೂ ಕಾಲಿಟ್ಟಿದೆ. ನೋಡಲು ಗಿಡ್ಡವಾದಂತೆ ಕಾಣುವ, ಸರಿಯಾಗಿ ಕಟ್‌ ಮಾಡಿರದಂತೆ ಇರುವ ಕ್ರಾಪ್‌ ಸ್ವೆಟರ್‌, ಹೊಟ್ಟೆಯಿಂದ ಮೇಲೆ, ಬದಿಯಲ್ಲಿ ಕೊಂಚ ಬಾಗಿದಂತಿರುತ್ತದೆ. ಇದೀಗ ಈ ಕ್ರಾಪ್‌ ಸ್ವೆಟರ್‌ಗಳು ವಿಂಟರ್‌ ಸೀನನ್‌ನಲ್ಲಿ ಟ್ರೆಂಡ್‌ನ‌ಲ್ಲಿವೆ.

ಯಾರಿಗೆ ಸೂಟ್‌ ಆಗುತ್ತದೆ
ಉದ್ದವಿರುವ ಸಪೂರದ ಹುಡುಗಿ ಯರಿ ಗಂತೂ ಕ್ರಾಪ್‌ ಸ್ಟೆಟರ್‌ ನೋಡಲು ಚೆನ್ನಾಗಿ ಕಾಣುತ್ತದೆ. ಮಾತ್ರ ವಲ್ಲ, ಮತ್ತಷ್ಟು ಎತ್ತರವಾಗಿರುವಂತೆ ಕಾಣಿಸುತ್ತದೆ. ನಾರ್ಮಲ್‌ ಪ್ಯಾಂಟ್‌, ಪಲ್ಹಾಜೂ, ಕೇಪ್ರಿಸ್‌ಗಳಿಗೂ ಕ್ರಾಪ್‌ ಸ್ವೆಟರ್‌ ಸೂಟ್‌ ಆಗುತ್ತದೆ. ಆದರೆ, ಪ್ಯಾಂಟ್‌ಗಳ ಕಟ್ಸ್‌ ಹಾಗೂ ಸ್ಟಿಚ್ಚಿಂಗ್‌ ಕ್ರಾಪ್‌ ಟಾಪ್‌ಗ್ಳಿಗೆ ಮ್ಯಾಚ್‌ ಆಗಬೇಕು. ಕ್ರಾಪ್‌ ಸ್ವೆಟರ್‌ಗಳು ಸೇಮಿ ಫಾರ್ಮಲ್‌ ಉಡುಪುಗಳಿಗೂ ಮ್ಯಾಚ್‌ ಆಗುತ್ತವೆ.

ತಾರೆಯರ ಲಿಸ್ಟ್‌ನಲ್ಲಿ ಕ್ರಾಪ್‌ ಸ್ವೆಟರ್‌
ಸ್ಯಾಂಡಲ್‌ವುಡ್‌, ಬಾಲಿವುಡ್‌, ಹಾಲಿವುಡ್‌ ತಾರೆಯರು ಕೂಡ ಟ್ರೆಂಡಿ ಕ್ರಾಪ್‌ ಸ್ವೆಟರ್‌ ಆಯ್ಕೆ ಮಾಡಿಕೊಳ್ಳುತ್ತಿದ್ದು, ತಾರೆಯರು ಉದ್ದನೆಯ ಸ್ಕರ್ಟ್‌ ಜತೆಗೆ ಟೈಟ್‌ ಅಥವಾ ಫಿಟ್‌ ಆಗಿರುವ ಕ್ರಾಪ್‌ ಸ್ವೆಟರ್‌ ಧರಿಸುತ್ತಿದ್ದಾರೆ. ತಮ್ಮ ನೆಚ್ಚಿನ ತಾರೆಯರು ಫಾಲೋ ಮಾಡುವ ಫ್ಯಾಷನ್‌ ಯುವತಿಯರನ್ನು ಇದು ಆಕರ್ಷಿಸಿದೆ.

ಆಯ್ಕೆಗೆ ಮಹ್ವತ ಕೊಡಿ
ಕ್ರಾಪ್‌ ಸ್ವೆಟರ್‌ ಜತೆಗೆ ಮ್ಯಾಚ್‌ ಆಗುವಂತಹ ಶೇಡ್‌ ಇಲ್ಲವೇ ಪ್ರಿಂಟೆಡ್‌, ಜೀನ್ಸ್‌ ಪ್ಯಾಂಟ್‌ ಆಯ್ಕೆ ಮಾಡಿ. ಸೂಟ್‌ ಮೇಲೆ ಕ್ರಾಪ್‌ ಸ್ವೆಟರ್‌ ಕ್ಲಾಸ್‌ ಆಗಿ ಕಾಣಲಿದ್ದು, ಜತೆಗೆ ಕಲರ್‌ ಫ್ರೆಮ್‌ ಇರುವ ಕೂಲಿಂಗ್‌ ಗ್ಲಾಸ್‌ ಧರಿಸಿದರೆ ಟ್ರೆಂಡಿ ಲುಕ್‌ ಗ್ಯಾರಂಟಿ.

ಸೂಟ್‌ ಆಗುವ ಹೇರ್‌ ಸ್ಟೈಲ್
ಹೈ ಪೋನಿ, ಫಿಶ್‌ಟೇಲ್‌, ಸೈಟ್‌ ಪೋನಿ, ಲಾಂಗ್‌ ಸೈಡ್‌ ಚೋಟಿಯಂತಹ ಹೇರ್‌ ಸ್ಟೈಲ್‌ ಈ ಉಡುಪಿಗೆ ಹೊಂದಿಕೆ ಆಗುತ್ತವೆ. ಇನ್ನು ಹೇರ್‌ ಕಲರಿಂಗ್‌ ಮಾಡಿರುವವರಿಗೆ ಇದು ಮತ್ತಷ್ಟು ಚೆನ್ನಾಗಿ ಕಾಣುತ್ತದೆ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

Basavana-hulu

ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.