CONNECT WITH US  

ಹೊಸದಿಲ್ಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತದಾರರನ್ನು ಆಕರ್ಷಿಸಲು ಯತ್ನಿಸುತ್ತಿರುವ ಕೇಂದ್ರ ಸರಕಾರ, ಈ ಬಾರಿಯ ಲೇಖಾನುದಾನದಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು...

ಹೊಸದಿಲ್ಲಿ: ಕಿರಾಣಿ ಅಂಗಡಿಗಳು ಮತ್ತು ಇತರ ಸಣ್ಣ ಪ್ರಮಾಣದ ಮಾಲ್‌ಗ‌ಳಲ್ಲಿ ಸಾಮಗ್ರಿಗಳನ್ನು ಖರೀದಿಸುವ ಗ್ರಾಹಕರಿಗೆ ಹೆಚ್ಚುವರಿ ಜಿಎಸ್‌ಟಿ ವಿಧಿಸುವುದನ್ನು ತಪ್ಪಿಸಲು ಕೇಂದ್ರ ಸರಕಾರ ಕ್ರಮ...

ಹೊಸದಿಲ್ಲಿ: ಲಂಡನ್‌ನಲ್ಲಿರುವ ಕಾಮನ್ವೆಲ್ತ್‌ ರಾಷ್ಟ್ರಗಳ ಸೆಕ್ರೆಟರಿಯೇಟ್‌ ಆರ್ಬಿಟ್ರೇಷನ್‌ ನ್ಯಾಯಾಧಿಕರಣ (ಸಿಎಸ್‌ಎಟಿ) ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಆಯ್ಕೆ ಮಾಡಿ ಕೇಂದ್ರ ಸರಕಾರ...

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ತ್ರಿವಳಿ ತಲಾಖ್‌ ನಿಷೇಧಿಸಿ ಅಧ್ಯಾದೇಶವನ್ನು ಕೇಂದ್ರ ಸರಕಾರ ಮರುಜಾರಿಗೊಳಿಸಿದೆ. ಶನಿವಾರ ಈ ಸಂಬಂಧ ಅಧ್ಯಾದೇಶವನ್ನು ಪುನಃ ಹೊರಡಿಸಲಾಗಿದೆ. 

ಹೊಸದಿಲ್ಲಿ: ದೇಶಾದ್ಯಂತ ತ್ರಿಭಾಷಾ ಸೂತ್ರವನ್ನು ಶಿಕ್ಷಣದಲ್ಲಿ ಅಳವಡಿಸಲು ಮುಂದಾಗಿರುವ ಕೇಂದ್ರ ಸರಕಾರ 8ನೇ ತರಗತಿಯವರೆಗೆ ಹಿಂದಿ ಭಾಷೆ ಕಡ್ಡಾಯವಾಗಿರಬೇಕು. ಜತೆಗೆ ದೇಶವ್ಯಾಪಿಯಾಗಿ ವಿಜ್ಞಾನ...

ಹೊಸದಿಲ್ಲಿ/ಬೆಂಗಳೂರು: ಹತ್ತು ಕಾರ್ಮಿಕ ಒಕ್ಕೂಟಗಳು ಕೇಂದ್ರ ಸರಕಾರದ ಹಲವು ನೀತಿ ಖಂಡಿಸಿ  ಜ.8, 9ರಂದು ಭಾರತ ಬಂದ್‌ಗೆ ಕರೆ ನೀಡಿವೆ. ಅದರಿಂದಾಗಿ ಕರ್ನಾಟಕ ಸಹಿತ ದೇಶಾದ್ಯಂತ ಜನಜೀವನಕ್ಕೆ...

ಹೊಸದಿಲ್ಲಿ: ದೇಶದಲ್ಲೇ ಅತ್ಯಂತ ವಿಶಿಷ್ಟ ಯೋಜನೆಯನ್ನು ಕೇಂದ್ರ ಸರಕಾರ ಹಮ್ಮಿಕೊಂಡಿದ್ದು, 103ಕ್ಕೂ ಹೆಚ್ಚು ಬುಡಕಟ್ಟು ಜನಾಂಗಗಳಲ್ಲಿ ಕಾಣಿಸಿ ಕೊಳ್ಳುವ ಸಾಮಾನ್ಯ ರೋಗಗಳ ನಿವಾರಣೆ ಹಾಗೂ...

ಜೈಪುರ : ರಾಜಸ್ಥಾನ ತನ್ನ ಕೈತಪ್ಪಿ ಹೋಗುವುದನ್ನು ಚುನಾವಣೆಗೆ ಮೊದಲೇ ಅರಿತಿದ್ದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅಲ್ಲಿ ಕೃತಕವಾಗಿ ಯೂರಿಯ ಕೊರತೆ ಉಂಟಾಗುವಂತೆ ಮಾಡಿದ್ದು ಆ ಬಗ್ಗೆ  ನೂತನ...

ಚಳಿಗಾಲದ ಆ ಬೆಳಗ್ಗಿನ ದಿನಗಳು... ಬೇಗ ಏಳಲು ಒಂದಿಷ್ಟು ಕಷ್ಟ ಆಗುತ್ತದೆ. ಮನೆಯಿಂದ ಹೊರಗೆ ಕಾಲಿಟ್ಟರೆ ಚಳಿ ನಿಮ್ಮನ್ನಾವರಿಸಿ ಕೊಳ್ಳುತ್ತದೆ.

ಚಂಡೀಗಡ: ಸೌದಿ ಅರೇಬಿಯಾದಲ್ಲಿ ಅತಂತ್ರರಾಗಿರುವ ಸುಮಾರು 3 ಸಾವಿರ ಮಂದಿ ಭಾರತೀಯ ನೌಕರರಿಗೆ ಕೇಂದ್ರ ಸರಕಾರ ಸಹಾಯಹಸ್ತ ಚಾಚಿದ್ದು, ನೌಕರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ಐಎಎಸ್‌, ಐಪಿಎಸ್‌ ಸೇರಿದಂತೆ ಅನೇಕ ಮಹತ್ವದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಸಾಮಾನ್ಯ ವರ್ಗದ ಅಭ್ಯರ್ಥಿಗಳ ಗರಿಷ್ಠ ವಯೋ ಮಿತಿಯನ್ನು ಸದ್ಯಕ್ಕಿರುವ 30 ವರ್ಷದಿಂದ 27...

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ಸಾಲ ಮನ್ನಾ ಹೆಸರಲ್ಲಿ ರಾಜಕೀಯ ಪಕ್ಷಗಳು ಚುನಾವಣೆ ಎದುರಿಸುತ್ತಿರುವಂಥ ಈ ಸಂದರ್ಭದಲ್ಲಿ ಕೇಂದ್ರ ಸರಕಾರವು, ದೇಶದ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದ ದತ್ತಾಂಶವೇ ಇಲ್ಲ...

ಸಿಂಗಾಪುರ: ಭಾರತೀಯ ರಿಸರ್ವ್‌ ಬ್ಯಾಂಕ್‌ ಮೇಲೆ ನಿರಂತರ ಹಾಗೂ ತೀವ್ರವಾಗಿ ಸರಕಾರ ಒತ್ತಡ ಹೇರಿದರೆ ಕಳೆದ ಕೆಲವು ವರ್ಷಗಳಿಂದ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಉಂಟಾಗುತ್ತಿರುವ ಸುಧಾರಣೆಯ ಮೇಲೆ...

ಹೊಸದಿಲ್ಲಿ: ನಿಮಗೆ ಆಧಾರ್‌ ಕಾರ್ಡ್‌ ಬೇಕಿಲ್ಲವೇ... ಹಾಗಾದರೆ ಅದನ್ನು ಸರಕಾರಕ್ಕೆ ವಾಪಸ್‌ ಕೊಟ್ಟುಬಿಡಬಹುದು..! ಹೌದು, ಇಂಥದ್ದೊಂದು "ಐಚ್ಛಿಕ ಆಧಾರ್‌' ಪ್ರಸ್ತಾವನೆ ಕೇಂದ್ರ ಸರಕಾರದ...

ಹೊಸದಿಲ್ಲಿ: ಬ್ಯುಸಿನೆಸ್‌ ವೀಸಾವನ್ನು 15 ವರ್ಷಗಳಿಗೆ ವಿಸ್ತರಿಸಲು ಮತ್ತು ಸಾಮಾನ್ಯ ವೀಸಾವನ್ನು ವೈದ್ಯಕೀಯ ವಿಭಾಗಕ್ಕೆ ಬದಲಿಸಿಕೊಳ್ಳುವ ಪ್ರಸ್ತಾಪಕ್ಕೆ ಕೇಂದ್ರ ಸರಕಾರ ಒಪ್ಪಿದೆ. ಇದರ ಜತೆಗೆ...

ಹೊಸದಿಲ್ಲಿ: ಪಂಜಾಬ್‌ನಲ್ಲಿ ಸಿಕ್ಖ್ ಧರ್ಮಗುರು ಗುರು ನಾನಕ್‌ ಪುಣ್ಯ ಸಮಾಧಿಗೆ ತೆರಳುವ ಭಕ್ತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕರ್ತಾರ್ಪುರ ಕಾರಿಡಾರ್‌ ನಿರ್ಮಾಣ ಮಾಡುವ...

ದೇಶದ ಅಗ್ರಮಾನ್ಯ ತನಿಖಾ ಸಂಸ್ಥೆಯಾಗಿರುವ ಸಿಬಿಐ ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ತಿಂಗಳ ಹಿಂದೆಯಷ್ಟೇ ಸಿಬಿಐ ನಿರ್ದೇಶಕರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ  ಕೇಂದ್ರ ಸರಕಾರ...

ಅಮರಾವತಿ : ಕೇಂದ್ರ ಸರಕಾರಕ್ಕೆ ನೀಡಲಾಗಿರುವ ಪ್ರಹಾರ ಎನ್ನುವಂತೆ ಆಂಧ್ರ ಪ್ರದೇಶ ಸರಕಾರ ಇಂದು ಶುಕ್ರವಾರ ದಿಲ್ಲಿ ವಿಶೇಷ ಪೊಲೀಸ್‌ ಸಂಸ್ಥೆಯ ಸದಸ್ಯರಿಗೆ ರಾಜ್ಯ ಸರಕಾರದ ವ್ಯಾಪ್ತಿಯಲ್ಲಿ...

ಹೊಸದಿಲ್ಲಿ: ಇನ್ನು ಮುಂದೆ ಮಹಿಳೆಯರಿಗೆ ನೀಡಲಾಗುವ ಇಪ್ಪತ್ತಾರು ವಾರಗಳ ಹೆರಿಗೆ ರಜೆ ಪೈಕಿ 7 ವಾರಗಳ ರಜೆಯ ವೇತನದ ಮೊತ್ತವನ್ನು ಕೇಂದ್ರ ಸರಕಾರವೇ ಭರಿಸಲಿದೆ.

ಹೊಸದಿಲ್ಲಿ: ಯಾವುದೇ ಕಾರಣಕ್ಕೂ 36 ರಫೇಲ್‌ ಯುದ್ಧ ವಿಮಾನಗಳ ದರ ವಿವರ ಬಹಿರಂಗ ಮಾಡಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಸ್ಪಷ್ಟವಾಗಿ ಹೇಳಿದೆ. ಜತೆಗೆ ಸದ್ಯಕ್ಕೆ...

Back to Top