CONNECT WITH US  

ಅಮೀನಗಡ: ದೇಶದ ಮೊದಲ ಶಿಕ್ಷಣ ಸಚಿವ ಡಾ| ಮೌಲಾನಾ ಅಬುಲ್‌ ಕಲಾಂ ಆಜಾದ್‌ ಜಯಂತಿಯನ್ನು ಜಿಲ್ಲಾಡಳಿತ ಮರೆತಿದೆ. ಹೌದು, ನ.11ರಂದು ದೇಶದ ಮೊದಲ ಶಿಕ್ಷಣ ಸಚಿವ ಡಾ| ಮೌಲಾನಾ ಅಬುಲ್‌ ಕಲಾಂ ಆಜಾದರ...

ಪುತ್ತೂರು: ಅತಿವೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆಗೆ ಈ ವರ್ಷ ದೊಡ್ಡ ಪ್ರಮಾಣದಲ್ಲಿ ಕೊಳೆರೋಗ ಉಂಟಾಗಿದೆ. ಪರಿಹಾರ ನೀಡುವ ಸರಕಾರದ ಭರವಸೆಯನ್ನು ನಂಬಿ...

ಮಡಿಕೇರಿ: ಮಹಾಮಳೆಯಿಂದ ನರಕಸದೃಶವಾಗಿದ್ದ ಕೊಡಗು ಈಗ ಮತ್ತೆ ಪ್ರವಾಸಿಗರಿಗಾಗಿ ತೆರೆದುಕೊಂಡಿದೆ.
ಪ್ರವಾಸಿಗರಿಗೆ ಹೇರಲಾಗಿದ್ದ ನಿರ್ಬಂಧವನ್ನು ಜಿಲ್ಲಾಡಳಿತ ಮಂಗಳವಾರ ತೆರವುಗೊಳಿಸಲಿದೆ...

ಕುಸಿದ ಮಣ್ಣಿಂದ ಮುಚ್ಚಿಹೋಗಿದ್ದ ಹೆಬ್ಬಟ್ಟಗೇರಿ ರಸ್ತೆ ತೆರವುಗೊಳಿಸಲಾಯಿತು.

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ ಹಾಗೂ ಗುಡ್ಡ ಕುಸಿತದಿಂದ ನಿರ್ವಸತಿಕರಾಗಿರುವ 443 ಕುಟುಂಬಗಳಿಗೆ ತಾತ್ಕಾಲಿಕ ಶೆಡ್‌ ವಸತಿ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಿದೆ.ಮಡಿಕೇರಿ-ಮಕ್ಕಂದೂರು...

ಮಲ್ಪೆ: ಬ್ರಿಟಿಷರ ಆಡಳಿತ ಕಾಲದಿಂದಲೂ ದಲಿತರ ಶೈಕ್ಷಣಿಕ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಭೂಮಿಯನ್ನು ಜಿಲ್ಲಾಡಳಿತ ಏಕಾಏಕಿ ಅತಿಕ್ರಮಣ ಮಾಡಿ ಅನಧಿಕೃತವಾಗಿ ದಿ| ದೇವರಾಜ್‌ ಅರಸು ಹಿಂದುಳಿದ...

ವಿದ್ಯಾರ್ಥಿಗಳು ವೋಟ್‌ ಶಬ್ದದ ಆಕೃತಿಯಲ್ಲಿ ನಿಂತು ಗಮನ ಸೆಳೆದರು.

ಉಡುಪಿ: ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕೆಂಬ ಉದ್ದೇಶದಿಂದ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್‌ ಸಮಿತಿ ಗುರುವಾರ ಆಯೋಜಿಸಿದ ಜಾಥಾದಲ್ಲಿ ದೊಡ್ಡ ಸಂಖ್ಯೆಯಲ್ಲಿ...

ಚಿಕ್ಕಬಳ್ಳಾಪುರ: ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್‌ ಇಲಾಖೆ ದಲಿತ ಚಳವಳಿ ದಮನಕ್ಕೆ ಮುಂದಾಗಿವೆ ಎಂದು ಆರೋಪಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ...

ಉಡುಪಿ: ಜಿಲ್ಲೆಯಲ್ಲಿ ನರ್ಮ್ ಬಸ್‌ಗಳ ಮಂಜೂರಾತಿ ಉಸ್ತುವಾರಿ ಸಚಿವರ ಒತ್ತಡದ ಮೇಲೆ ಆಗಿದೆ ವಿನಾ ಕಾನೂನು ರೀತಿಯಲ್ಲಿ ಆಗಿಲ್ಲ. ಆದುದರಿಂದ ಈ ಮಂಜೂರಾತಿಯಲ್ಲಿ ಆಗಿರುವ ಲೋಪದಿಂದಾಗಿಯೇ...

ಮೈಸೂರು: ವಿಜ್ಞಾನ ಜೀವನದ ಒಂದು ಭಾಗವಾಗಿದ್ದು, ವಿಜ್ಞಾನವಿಲ್ಲದೇ ಜೀವನವಿಲ್ಲ. ಇದಕ್ಕೆ ಯವ ಜಾತಿ, ಧರ್ಮದ ಬೇಧವಿಲ್ಲ ಎಂದು ಜಿಲ್ಲಾ ಪಂಚಾಯಿತಿ ಡಾ.ಪುಷ್ಪಾ ಅಮರ್‌ನಾಥ್‌ ತಿಳಿಸಿದರು.

ತುಮಕೂರು: ಮಾನಸಿಕ ತುಮುಲಗಳಿಂದ ಹೊರಬಂದು ನೆಮ್ಮದಿ ಬದುಕಿನತ್ತ ಕೊಂಡೊಯ್ಯುವ ಅದ್ಭುತ ಶಕ್ತಿ ಸಂಗೀತಕ್ಕಿದೆ ಎಂದು ಸಂಸದ ಎಸ್‌.ಪಿ. ಮುದ್ದಹನುಮೇಗೌಡ ಅಭಿಪ್ರಾಯಪಟ್ಟರು.

ಕೋಲಾರ: ಜಿಲ್ಲೆಯಲ್ಲಿ ಸತತ ಒಂದು ವಾರದಿಂದ ಸುರಿಯುತ್ತಿರುವ ಜಡಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತ್ಯಗೊಂಡಿದೆ. ಜನರು ಮಳೆಯಿಂದಾಗಿ ಮನೆಯಿಂದ ಹೊರ ಬರದಂತಹ ಸ್ಥಿತಿ ನಿರ್ಮಾಣವಾಗಿದೆ.

ಹಾಸನ: ಟಿಪ್ಪು ವೀರ ಕನ್ನಡಿಗ, ಆತ ಇಡೀ ನಾಡಿನ ಹೆಮ್ಮೆಯ ಪ್ರತೀಕ. ಬ್ರಿಟೀಷರ ಪಾಲಿಗೆ ಸಿಂಹ ಸ್ವಪ್ನವಾಗಿ, ದೇಶಾಭಿಮಾನವನ್ನು ಬಿತ್ತಿದ ಯೋಧ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಪಶುಸಂಗೊಪನೆ ಮತ್ತು...

ಕೆಜಿಎಫ್: ಕೆಜಿಎಫ್ ನಗರಸಭಾ ಅಧ್ಯಕ್ಷ ಭಕ್ತವತ್ಸಲಂ ಅವರ ವಿರುದ್ಧ ಸದಸ್ಯರು ಅವಿಶ್ವಾಸ ಮಂಡನೆ ಮಾಡುವ ಮೂಲಕ ಅಧ್ಯಕ್ಷ ಕುರ್ಚಿಯಿಂದ ಕೆಳಗಿಳಿಸಿದ್ದು, ಇದೀಗ ನ.13ರಂದು ನಗರಸಭಾಧ್ಯಕ್ಷರ...

ರಾಮನಗರ: ಟಿಪ್ಪು ಸುಲ್ತಾನ್‌ ಇಡೀ ಭರತ ಖಂಡದ ಆಸ್ತಿ, ಟಪ್ಪು$ವಿರೋಧಿಗಳು ದೇಶದ್ರೋಹಿಗಳು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಹರಿಹಾಯ್ದರು.

ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆದು ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ ಜಾತ್ರಾ ಮಹೋತ್ಸವ ನ. 5ರಿಂದ ಆರಂಭವಾಗಲಿದ್ದು, ನ.13 ರವರೆಗೆ ದೇವಿಯ ದರ್ಶನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿದೆ...

ರಾಮನಗರ: ಜಿಲ್ಲೆಯಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಜನತೆಯ ಮೇಲೆ ನಿರಂತರ ದೌರ್ಜನ್ಯ, ಹಲ್ಲೆ ನಡೆಯುತ್ತಿದೆ. ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ.

ಪಿರಿಯಾಪಟ್ಟಣ: ಕಂದಾಯ ಇಲಾಖೆಯಿಂದ ನಡೆಯುತ್ತಿರುವ ಪೋಡಿ ಆಂದೋಲನವನ್ನು ಮುಂದುವರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಶಿಖಾ ಹೇಳಿದರು.

ಮುಳಬಾಗಿಲು: ಜಿಲ್ಲಾಡಳಿತ ಮತ್ತು ಲ್ಯಾಂಕೋ ಕಂಪನಿಯ ನಿರ್ಲಕ್ಷದಿಂದ ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಕಲ್ಲು ಗಣಿಗಾರಿಕೆ ನಡೆಸಿದ ತಟ್ಟನಗುಂಟೆ ಕ್ವಾರಿ ಇದೀಗ ಮೃತ್ಯು ಕೂಪವಾಗಿ ಪರಿಣಮಿಸಿದೆ.

ಚಾಮರಾಜನಗರ: ಜನರ ಸಮಸ್ಯೆ, ಅಹವಾಲುಗಳನ್ನು ನೇರವಾಗಿ ಆಲಿಸಿ, ಅದಕ್ಕೆ ಶೀಘ್ರ ಸೂಕ್ತ ಪರಿಹಾರ ಒದಗಿಸಲು ಜನಸಂಪರ್ಕ ಸಭೆಯಿಂದ ಅನುಕೂಲವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಎಸ್‌....

ಮಂಡ್ಯ: ರಾಮಾಯಣ ಮಹಾಕಾವ್ಯವನ್ನು ಬರೆದ ವಾಲ್ಮೀಕಿ ಒಬ್ಬ ಮಹಾನ್‌ ತತ್ವಜಾnನಿ ಎಂದು ಮೈಸೂರು ಶಾರದಾ ವಿಲಾಸ ಶಿಕ್ಷಣ ಮಹಾವಿದ್ಯಾಲಯ ವಿಶ್ರಾಂತ ಪ್ರಾಂಶುಪಾಲ ಪೊ›.ಹೆಚ್‌.ಎಸ್‌.ಉಮೇಶ್‌...

Back to Top