ಪಾಕಿಸ್ಥಾನ

 • ಪಾಕಿಗೆ ಈಗಲೂ IAF ದಾಳಿ ಭೀತಿ: ಎಫ್16 ಫೈಟರ್‌ ಜೆಟ್‌ಗಳು ಮುಂಚೂಣಿ ನೆಲೆಗೆ

  ಹೊಸದಿಲ್ಲಿ : ಪಾಕಿಸ್ಥಾನದ ಬಾಲಾಕೋಟ್‌ ನಲ್ಲಿನ ಜೈಶ್‌ ಎ ಮೊಹಮ್ಮದ್‌ ಸಂಘಟನೆಯ ಉಗ್ರ ತರಬೇತಿ ಶಿಬಿರಗಳ ಮೇಲೆ ಭಾರತೀಯ ವಾಯು ಪಡೆ ಬಾಂಬ್‌ ದಾಳಿ ನಡೆಸಿ ಅಪಾರ ನಾಶ ನಷ್ಟ ಉಂಟು ಮಾಡಿದ 75 ದಿನಗಳ ಬಳಿಕವೂ ಪಾಕಿಸ್ಥಾನಕ್ಕೆ…

 • ಪಾಕ್‌ ವಿರುದ್ಧ ಸರಣಿ ಗೆದ್ದ ಇಂಗ್ಲೆಂಡ್‌

  ಟ್ರೆಂಟ್‌ಬ್ರಿಜ್‌: ಮತ್ತೂಂದು ಬೃಹತ್‌ ಮೊತ್ತದ ಮೇಲಾಟದಲ್ಲಿ ಪಾಕಿಸ್ಥಾನವನ್ನು 3 ವಿಕೆಟ್‌ಗಳಿಂದ ಬಗ್ಗುಬಡಿದ ಆತಿಥೇಯ ಇಂಗ್ಲೆಂಡ್‌ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ. ವಿಶ್ವಕಪ್‌ಗೆ ಹೊಸ ಹುರುಪಿನಿಂದ ಸಾಜ್ಜಗಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನ 7 ವಿಕೆಟಿಗೆ 340 ರನ್‌ ಪೇರಿಸಿ ಯೂ…

 • ದೊಡ್ಡ ಮೊತ್ತ ಪೇರಿಸಿಯೂ ಸೋತ ಪಾಕ್‌

  ಬ್ರಿಸ್ಟಲ್: ಮತ್ತೂಂದು ಬೃಹತ್‌ ಮೊತ್ತದ ಏಕದಿನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ 6 ವಿಕೆಟ್‌ಗಳಿಂದ ಪಾಕಿಸ್ಥಾನಕ್ಕೆ ಸೋಲುಣಿಸಿ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಮಂಗಳವಾರ ರಾತ್ರಿ ಬ್ರಿಸ್ಟಲ್ನಲ್ಲಿ ನಡೆದ 3ನೇ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನ 9 ವಿಕೆಟಿಗೆ…

 • ಕೊನೆಗೂ ಪಾಕಿಸ್ಥಾನಕ್ಕೆ ಐಎಂಎಫ್ ನಿಂದ 6 ಶತಕೋಟಿ ಡಾಲರ್‌ ನೆರವು

  ಇಸ್ಲಾಮಾಬಾದ್‌ : ಆರ್ಥಿಕ ದೀವಾಳಿ ಅಂಚಿಗೆ ತಲುಪಿರುವ ಪ್ರಧಾನಿ ಇಮ್ರಾನ್‌ ಖಾನ್‌ ಅವರ ನಯಾ ಪಾಕಿಸ್ಥಾನ್‌, ಕೊನೆಗೂ ಐಎಂಎಫ್ ನಿಂದ 6 ಶತಕೋಟಿ ಡಾಲರ್‌ ನೆರವನ್ನು ಪಡೆಯುವಲ್ಲಿ ಸಫ‌ಲವಾಗಿದೆ. ಅಪಾರ ನಗದು ಕೊರತೆಯಿಂದ ಬಳಲುತ್ತಿರುವ ಪಾಕಿಸ್ಥಾನಕ್ಕೆ ಐಎಂಎಫ್ ನ…

 • ಮುನ್ನುಗ್ಗಿ ಬಂದ ಪಾಕ್‌ : 12 ರನ್ನಿನಿಂದ ಗೆದ್ದ ಇಂಗ್ಲೆಂಡ್‌

  ಸೌತಾಂಪ್ಟನ್‌: ವಿಶ್ವಕಪ್‌ ಸಮರಕ್ಕೆ ಭರ್ಜರಿ ತಾಲೀಮು ಆರಂಭಿಸಿರುವ ಇಂಗ್ಲೆಂಡ್‌ ಮತ್ತು ಪಾಕಿಸ್ಥಾನ ತಂಡಗಳು ದ್ವಿತೀಯ ಏಕದಿನ ಪಂದ್ಯದಲ್ಲಿ ಜಿದ್ದಾಜಿದ್ದಿ ಹೋರಾಟ ಸಂಘಟಿಸಿವೆ. ಭಾರೀ ಮೊತ್ತದ ಈ ಮೇಲಾಟದಲ್ಲಿ ಇಯಾನ್‌ ಮಾರ್ಗನ್‌ ಪಡೆ 12 ರನ್ನುಗಳ ರೋಚಕ ಜಯ ಸಾಧಿಸಿತು….

 • ಕೆನಡಾ ಸೇರಿದ ಆಸಿಯಾ

  ಇಸ್ಲಾಮಾಬಾದ್‌: ಪಾಕಿಸ್ಥಾನದಲ್ಲಿ ದೈವ ನಿಂದನೆ ಆರೋಪಕ್ಕೆ ಗುರಿಯಾಗಿ ಅಲ್ಲಿನ ಸುಪ್ರೀಂಕೋರ್ಟ್‌ನಿಂದ ದೋಷಮುಕ್ತಿ ಗೊಂಡಿರುವ ಕ್ರಿಶ್ಚಿಯನ್‌ ಮಹಿಳೆ ಆಸಿಯಾ ಬೀಬಿ ಕೆನಡಾಕ್ಕೆ ಪ್ರಯಾಣಿಸಿ, ಅಲ್ಲಿರುವ ತನ್ನ ಕುಟುಂಬ ಸೇರಿಕೊಂಡಿದ್ದಾರೆ. ಈ ಅಂಶವನ್ನು ಆಕೆಯ ಪರ ವಕೀಲ ಸೈಫ‌ುಲ್ ಮಲೂಕ್‌ ಖಚಿತಪಡಿಸಿದ್ದಾರೆ….

 • 30 ಭಾರತೀಯ ಬೆಸ್ತರ ಬಂಧಿಸಿದ ಪಾಕ್‌

  ಅಹಮದಾಬಾದ್‌: ಅರಬ್ಬೀ ಸಮುದ್ರದಲ್ಲಿ ಜಲಗಡಿ ದಾಟಿ ಹೋಗಿದ್ದ ಗುಜರಾತ್‌ನ 30 ಮೀನುಗಾರರನ್ನು ಸೋಮವಾರ ಪಾಕಿಸ್ಥಾನದ ನೌಕಾ ಭದ್ರತಾ ಸಂಸ್ಥೆ ಬಂಧಿಸಿದೆ. ಜತೆಗೆ, 6 ದೋಣಿಗಳನ್ನೂ ವಶಕ್ಕೆ ಪಡೆದಿದೆ ಎಂದು ಪೋರಬಂದರ್‌ ಮೂಲದ ರಾಷ್ಟ್ರೀಯ ಮೀನುಗಾರರ ವೇದಿಕೆ(ಎನ್‌ಎಫ್ಎಫ್)ಯ ಅಧಿಕಾರಿಗಳು ತಿಳಿಸಿದ್ದಾರೆ….

 • ಟಿ20: ಮಾರ್ಗನ್‌ ಆಟಕ್ಕೆ ಮಣಿದ ಪಾಕ್‌

  ಕಾರ್ಡಿಫ್: ಪ್ರವಾಸಿ ಪಾಕಿಸ್ಥಾನ ವಿರುದ್ಧದ ಏಕೈಕ ಟಿ20 ಪಂದ್ಯವನ್ನು ಇಂಗ್ಲೆಂಡ್‌ 7 ವಿಕೆಟ್‌ಗಳಿಂದ ಗೆದ್ದಿದೆ.ರವಿವಾರ ರಾತ್ರಿ ಸೋಫಿಯಾ ಗಾರ್ಡನ್‌ನಲ್ಲಿ ನಡೆದ ಮೇಲಾಟದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನ 6 ವಿಕೆಟಿಗೆ 173 ರನ್ನುಗಳ ದೊಡ್ಡ ಮೊತ್ತ ದಾಖಲಿಸಿದರೂ ಇಂಗ್ಲೆಂಡ್‌…

 • ಪಾಕ್‌ನಲ್ಲಿ ಚೀನ ಸೇನಾ ನೆಲೆ?

  ಹೊಸದಿಲ್ಲಿ: ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿ ಕೊಳ್ಳುತ್ತಿರುವ ಚೀನ ಈಗ ಪಾಕಿಸ್ಥಾನದಲ್ಲೂ ಸೇನಾ ನೆಲೆಯನ್ನು ಸ್ಥಾಪಿಸಲು ಯೋಜಿಸುತ್ತಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಎಚ್ಚರಿಕೆ ನೀಡಿದೆ. ಇದು ಭಾರತಕ್ಕೆ ಭಾರಿ ಆತಂಕ ಮೂಡಿಸಿದ್ದು, ಚೀನ ಈ ನಿಟ್ಟಿನಲ್ಲಿ ಹೆಜ್ಜೆ…

 • ಅಜರ್‌ ನಿಷೇಧ ಮುಂದೂಡಲು ಪಾಕ್‌ ಯತ್ನ!

  ಹೊಸದಿಲ್ಲಿ: ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆ ಮುಖ್ಯಸ್ಥ ಪಾಕಿಸ್ಥಾನದ ಮಸೂದ್‌ ಅಜರ್‌ನನ್ನು ಮೇ 1ರಂದು ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಜಾಗತಿಕ ಉಗ್ರ ಎಂದು ಘೋಷಿಸಲಾಗಿತ್ತು. ಇದನ್ನು ಮೋದಿ ನೇತೃತ್ವದ ಭಾರತ ಸರಕಾರಕ್ಕೆ ದಕ್ಕಿದ ಭಾರೀ…

 • ಭಾರತದ ವಿರುದ್ಧ ಪಾಕಿಸ್ಥಾನಕ್ಕೆ ಭಯೋತ್ಪಾದನೆ ಒಂದು ಅಸ್ತ್ರ : ಮಾಜಿ CIA ನಿರ್ದೇಶಕ

  ವಾಷಿಂಗ್ಟನ್‌ : ಭಾರತದಿಂದ ತನ್ನ ಅಸ್ತಿತ್ವಕ್ಕೇ ಧಕ್ಕೆ ಇದೆ ಎಂಬ ಹುಚ್ಚು ಭಯದಲ್ಲಿ ಪಾಕಿಸ್ಥಾನ ಭಾರತದ ವಿರುದ್ಧ ಹೋರಾಡಲು ಭಯೋತ್ಪಾದಕ ಸಮೂಹಗಳನ್ನು ಸೃಷ್ಟಿಸಿ ಅವುಗಳನ್ನು ಒಂದು ಉಪಕರಣವಾಗಿ ಬಳಸಿಕೊಳ್ಳುತ್ತಿದೆ ಎಂದು ಅಮೆರಿಕದ ಮಾಜಿ ಪ್ರಭಾರ ಸಿಐಎ ನಿರ್ದೇಶಕ ಮೈಕೆಲ್‌…

 • 55 ಮೀನುಗಾರರು, 5 ನಾಗರಿಕರನ್ನು ಬಿಡುಗಡೆ ಮಾಡಿದ ಪಾಕಿಸ್ಥಾನ‌

  ಕರಾಚಿ: ಪಾಕಿಸ್ಥಾನದ ಜೈಲುಗಳಲ್ಲಿ ಬಂಧಿಸಲ್ಪಟ್ಟಿದ್ದ 55 ಭಾರತೀಯ ಮೀನುಗಾರರು ಹಾಗೂ 5 ನಾಗರಿಕರನ್ನು ಪಾಕಿಸ್ಥಾನ ಸರಕಾರ ಸದ್ಭಾವನೆಯ ಸಂಕೇತವಾಗಿ ಸೋಮವಾರ ಬಿಡುಗಡೆಗೊಳಿಸಿದೆ. ಕರಾಚಿಯ ಮಾಲಿರ್‌ ಜೈಲಿನಿಂದ ಸೋಮವಾರ ಬಿಡುಗಡೆಗೊಂಡ ಮೀನುಗಾರರು ಮತ್ತು ನಾಗರಿಕರನ್ನು ಬಿಗಿಭದ್ರತೆಯೊಂದಿಗೆ ಕರಾಚಿ ಕಂಟೋನ್ಮೆಂಟ್‌ ರೈಲು…

 • ಭಾರತೀಯ ಪತ್ರಕರ್ತರಿಗೂ ಆಹ್ವಾನ: ಪಾಕ್‌

  ಇಸ್ಲಾಮಾಬಾದ್‌: ಬಾಲಾಕೋಟ್‌ ದಾಳಿಯಲ್ಲಿ ಪಾಕಿಸ್ಥಾನಕ್ಕೇನೂ ನಷ್ಟವಾಗಿಲ್ಲ ಎಂಬುದನ್ನು ಭಾರತಕ್ಕೆ ಮನವರಿಕೆ ಮಾಡಿಕೊಡಲು ಭಾರತೀಯ ಪತ್ರಕರ್ತರನ್ನು ದಾಳಿ ಪ್ರದೇಶಕ್ಕೆ ಆಹ್ವಾನಿಸಲು ಪಾಕ್‌ ಸಿದ್ಧವಿರುವುದಾಗಿ ರಾವಲ್ಪಿಂಡಿಯಲ್ಲಿ ಸೇನೆ ವಕ್ತಾರ ಜನರಲ್‌ ಆಸಿಫ್ ಗಫ‌ೂರ್‌ ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಅವಕಾಶ ಕೊಟ್ಟಂತೆ ಭಾರತೀಯ…

 • ಮಸೂದ್‌ ನಿಷೇಧಕ್ಕೆ ಪಾಕಿಸ್ಥಾನ ಷರತ್ತು!

  ಹೊಸದಿಲ್ಲಿ: ಜೈಶ್‌-ಎ- ಮೊಹಮ್ಮದ್‌ ಉಗ್ರ ಮಸೂದ್‌ ಅಜರ್‌ನನ್ನು ಅಂತಾರಾಷ್ಟ್ರೀಯ ಉಗ್ರ ಎಂದು ಘೋಷಿಸುವ ಪ್ರಸ್ತಾವನೆಗೆ ಪಾಕಿಸ್ಥಾನ ಷರತ್ತುಬದ್ಧ ಸಮ್ಮತಿ ವ್ಯಕ್ತಪಡಿಸಿದೆ. ಪುಲ್ವಾಮಾ ದಾಳಿಗೂ ಮಸೂದ್‌ ಅಜರ್‌ಗೂ ಸಂಬಂಧವಿದೆ ಎಂಬುದು ಸಾಬೀತಾದರೆ ಮಾತ್ರ ನಿಷೇಧಕ್ಕೆ ಒಪ್ಪಿಗೆ ನೀಡುವುದಾಗಿ ವಿದೇಶಾಂಗ ವ್ಯವಹಾರಗಳ…

 • ಪಾಕ್‌ಗೆ ಅಮೆರಿಕ ನಿರ್ಬಂಧ

  ವಾಷಿಂಗ್ಟನ್‌: ಪಾಕಿಸ್ಥಾನದ ಉದ್ಧಟತನಕ್ಕೆ ತಕ್ಕ ಪಾಠ ಕಲಿಸಿರುವ ಅಮೆರಿಕ, ಆ ದೇಶದ ಮೇಲೆ ನಿರ್ಬಂಧ ಹೇರಿದೆ. ಅಮೆರಿಕ ದಿಂದ ಗಡಿಪಾರು ಮಾಡಲಾದ ಪಾಕ್‌ ನಾಗರಿಕರನ್ನು ಹಾಗೂ ವೀಸಾ ಅವಧಿ ಮುಗಿದರೂ ಅಮೆರಿಕದಲ್ಲೇ ವಾಸಿ ಸುತ್ತಿದ್ದವ ರನ್ನು ಪಾಕಿಸ್ಥಾನಕ್ಕೆ ಹಸ್ತಾಂತರಿಸಲು…

 • ನಮ್ಮಲ್ಲಿ ಇರೋದು ದೀಪಾವಳಿಗಲ್ಲ: ಮೋದಿ

  ಬಾರ್ಮರ್‌/ಪಠಾಣ್‌: ನಮ್ಮಲ್ಲಿ ಪರಮಾಣು ಶಸ್ತ್ರಾಸ್ತ್ರಗಳಿವೆ ಎಂದು ಪದೇ ಪದೆ ಬೆದರಿಸುವ ಪಾಕಿಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚುರುಕು ಮುಟ್ಟಿಸಿದ್ದಾರೆ. ಭಾರತದಲ್ಲಿಯೂ ಪ್ರಬಲ ಪರಮಾಣು ಅಸ್ತ್ರಗಳಿವೆ. ನಮ್ಮಲ್ಲಿ ಇರುವುದು ದೀಪಾವಳಿ ಸಂದರ್ಭದಲ್ಲಿನ ಬಳಕೆಗೆ ಅಲ್ಲ ಎಂದು ತಿರುಗೇಟು ನೀಡಿದ್ದಾರೆ. ರಾಜಸ್ಥಾನದ…

 • ಪಾಕ್‌ ತಂಡದಿಂದ ವೇಗಿ ಮೊಹಮ್ಮದ್‌ ಆಮಿರ್‌ ಔಟ್‌

  ಲಾಹೋರ್‌: ಪಾಕಿಸ್ಥಾನದ ಏಕದಿನ ವಿಶ್ವಕಪ್‌ ತಂಡ ಪ್ರಕಟಗೊಂಡಿದ್ದು, ಇದರಲ್ಲಿ ಅಚ್ಚರಿಯೊಂದು ಕಾಣಿಸಿದೆ. ಅನುಭವಿ ಎಡಗೈ ವೇಗಿ ಮೊಹಮ್ಮದ್‌ ಆಮಿರ್‌ ಅವರನ್ನು ಹೊರಗಿರಿಸಲಾಗಿದೆ. ಅವರು ಕೇವಲ ಮೀಸಲು ಆಟಗಾರನಾಗಿದ್ದಾರೆ. ತಂಡವನ್ನು ಪ್ರಕಟಿಸಿದ ಆಯ್ಕೆ ಸಮಿತಿ ಅಧ್ಯಕ್ಷ ಇಂಝಮಾಮ್‌ ಉಲ್‌ ಹಕ್‌,…

 • ಬಾಲಾಕೋಟ್‌ ಬಳಿಕ ಪಾಕಿಸ್ಥಾನದಿಂದ 513 ಬಾರಿ ಕದನ ವಿರಾಮ ಉಲ್ಲಂಘನೆ: ಸೇನೆ

  ಜಮ್ಮು : ಪಾಕಿಸ್ಥಾನದ ಬಾಲಾಕೋಟ್‌ ಉಗ್ರ ಶಿಬಿರಗಳ ಮೇಲೆ ಭಾರತೀಯ ವಾಯು ಪಡೆ ಬಾಂಬ್‌ ದಾಳಿ ನಡೆಸಿದ ಬಳಿಕದಲ್ಲಿ ಪಾಕಿಸ್ಥಾನ ಜಮ್ಮು ಕಾಶ್ಮೀರದ ಎಲ್‌ಓಸಿಯಲ್ಲಿ ಈ ತನಕ  513 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಇದಕ್ಕೆ ಭಾರತೀಯ…

 • ಭಾರತದಿಂದ ಮತ್ತೂಂದು ದಾಳಿ: ಪಾಕಿಸ್ಥಾನ ಆತಂಕ

  ಇಸ್ಲಾಮಾಬಾದ್‌: ಗುಮ್ಮನ ಭೀತಿಯಿಂದಾಗಿ ಕನಸಿನಲ್ಲಿ ಬೆಚ್ಚಿಬೀಳುವ ಮಕ್ಕಳಂತೆ, ಬಾಲಕೋಟ್‌ ದಾಳಿಯ ನಂತರ ಪದೇ ಪದೆ ಭಾರತದತ್ತ ಬೊಟ್ಟು ಮಾಡಿ ಬೊಬ್ಬಿಡುತ್ತಿರುವ ಪಾಕಿಸ್ಥಾನದ ವಿದೇಶಾಂಗ ಸಚಿವ ಮೊಹಮ್ಮದ್‌ ಖುರೇಷಿ ಈಗ ಅಂಥದ್ದೇ ಮತ್ತೂಂದು ಭೀತಿಯನ್ನು ಹೊರಹಾಕಿದ್ದಾರೆ. ಮುಲ್ತಾನ್‌ನಲ್ಲಿ ರವಿವಾರ ಮಾತನಾಡಿದ…

 • ಪಾಕ್‌ ವಿಶ್ವಕಪ್‌ ಸಂಭಾವ್ಯ ತಂಡ ಪ್ರಕಟ

  ಲಾಹೋರ್‌: ಪಾಕಿಸ್ಥಾನದ ವಿಶ್ವಕಪ್‌ ಕ್ರಿಕೆಟ್‌ ಸಂಭಾವ್ಯ ಆಟಗಾರರ ಯಾದಿ ಪ್ರಕಟಗೊಂಡಿದೆ. ಇಲ್ಲಿನ 23 ಆಟಗಾರರನ್ನು ಎ. 15 ಮತ್ತು 16ರಂದು ಲಾಹೋರ್‌ ನ್ಯಾಶನಲ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ನಡೆಯಲಿರುವ ಫಿಟ್‌ನೆಸ್‌ ಟೆಸ್ಟ್‌ಗಾಗಿ ಆಹ್ವಾನಿಸಲಾಗಿದೆ. ಎ. 18ರಂದು 15 ಸದಸ್ಯರ ಅಂತಿಮ…

ಹೊಸ ಸೇರ್ಪಡೆ