4 arrested

 • ಮಾಲೇಗಾಂವ್‌ ದಾಳಿ: 16 ತಲವಾರು, ಪಿಸ್ತೂಲು ವಶ, ನಾಲ್ವರ ಸೆರೆ

  ನಾಶಿಕ್‌ : ಜಿಲ್ಲೆಯ ಮಾಲೇಗಾಂವ್‌ ಪಟ್ಟಣದಲ್ಲಿ ಇಂದು ಬುಧವಾರ ಪೊಲೀಸರು ಎರಡು ಪ್ರದೇಶಗಳಲ್ಲಿ ದಾಳಿ ನಡೆಸಿ 16 ತಲವಾರುಗಳು, ಒಂದು ನಾಡ ಪಿಸ್ತೂಲು ಮತ್ತು ಒಂದು ಸಜೀವ ಬುಲೆಟ್‌ ವಶಪಡಿಸಿಕೊಂಡರು.  ಇದನ್ನು ಅನುಸರಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದರು. …

 • ಬುಲಂದ್‌ಶಹರ್‌ ಹಿಂಸೆ: ನಾಲ್ವರ ಬಂಧನ, ಎಫ್ಐಆರ್‌ ನಲ್ಲಿ 27 ಹೆಸರು

  ಲಕ್ನೋ : ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಅಕ್ರಮ ಕಸಾಯಿಖಾನೆಯೊಂದರಲ್ಲಿ ಕದ್ದ ದನಗಳನ್ನು ಹತ್ಯೆ ಮಾಡಲಾಗುತ್ತಿದೆ ಎಂಬ ಕಾರಣಕ್ಕೆ ಸ್ಥಳೀಯರಿಂದ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಸುಬೋಧ್‌ ಕುಮಾರ್‌ ಸಿಂಗ್‌ ಮತ್ತು 20ರ ಹರೆಯದ ಸುಮಿತ್‌ ಎಂಬ ಯುವಕನ…

 • 60 ಒಂಟೆ ಕತ್ತರಿಸಿ ಹೈದರಾಬಾದ್‌ಗೆ ಮಾಂಸ ರವಾನೆ: ನಾಲ್ವರ ಬಂಧನ

  ಹುಮನಾಬಾದ: ಬೀದರ್‌ ಜಿಲ್ಲೆ ಹುಮನಾಬಾದ ತಾಲೂಕಿನ ನಂದಗಾಂವ್‌ ಗ್ರಾಮದ ಹೊರವಲಯದಲ್ಲಿ ಒಂಟೆಗಳನ್ನು ಕತ್ತರಿಸಿ, ಮಾಂಸವನ್ನು ಹೈದರಾಬಾದ್‌ಗೆ ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು, 90 ಲಕ್ಷ ರೂ.ಮೌಲ್ಯದ 60 ಒಂಟೆಗಳ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಕೃತ್ಯದಲ್ಲಿ ತೊಡಗಿದ್ದ ನಾಲ್ವರನ್ನು ವಶಕ್ಕೆ…

 • ಬಶೀರ್‌ ಕೊಂಚ ಚೇತರಿಕೆ; ನಾಲ್ವರು ವಶಕ್ಕೆ

  ಮಂಗಳೂರು: ಕೊಟ್ಟಾರ ಚೌಕಿಯಲ್ಲಿ ಬುಧವಾರ ರಾತ್ರಿ ಮಾರಕಾಯುಧಗಳಿಂದ ಹಲ್ಲೆಗೊಳಗಾಗಿ ತೀವ್ರ ಗಾಯಗೊಂಡಿದ್ದ ಆಕಾಶ ಭವನದ ಬಶೀರ್‌ (48) ಅವರ ಆರೋಗ್ಯ ಸ್ಥಿತಿ ತುಸು ಚೇತರಿಕೆ ಕಂಡಿದ್ದು, ಈ ಘಟನೆ ಕುರಿತಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ…

 • ವಿವಾಹಿತನೊಂದಿಗೆ ಓಡಿ ಹೋದ ಬಾಲಕಿ: ಮನೆಯವರಿಂದ Gang Rape

  ಮುಜಫ‌ರನಗರ : ವ್ಯಕ್ತಿಯೊಬ್ಬನೊಂದಿಗೆ ಮನೆ ಬಿಟ್ಟು ಓಡಿ ಹೋದ ಕಾರಣಕ್ಕೆ  17ರ ಹರೆಯದ ಹುಡುಗಿಯ ಮೇಲೆ ಆಕೆಯ ತಂದೆ, ಅಣ್ಣ ಮತ್ತು ಇಬ್ಬರು ಚಿಕ್ಕಪ್ಪ ಗ್ಯಾಂಗ್‌ ರೇಪ್‌ ಎಸಗಿದ್ದಾರೆ ಎಂಬ ಘಟನೆಯೊಂದು ಮುಜಫ‌ರನಗರದ ದಂಧೇಡಾ ಗ್ರಾಮದಿಂದ ವರದಿಯಾಗಿದೆ.  ತನ್ನ…

 • ವೇಶ್ಯಾವಾಟಿಕೆ: ನಾಲ್ವರ ಬಂಧನ; ಇಬ್ಬರು ಯುವತಿಯರ ರಕ್ಷಣೆ

  ಮಂಗಳೂರು: ಕರಂಗಲ್ಪಾಡಿಯ ದಿವ್ಯಮಹಲ್‌ ಅಪಾರ್ಟ್‌ಮೆಂಟ್‌ನ 5ನೇ ಮಹಡಿಯ 502ನೇ ನಂಬರ್‌ನ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ ಇಬ್ಬರು ಯುವತಿಯರನ್ನುರಕ್ಷಿಸಿದ್ದಾರೆ.  ಬಂಟ್ವಾಳ ಕಾವಳಪಡೂರು ಗ್ರಾಮದ ವಗ್ಗ ಮಂಘಾಜೆ ಮನೆಯ ಸಂತೋಷ್‌ ಕುಮಾರ್‌ (32), ಬಿಜೈ…

 • ಬಾಲಕಿ ಮೇಲೆ ಇಬ್ಬರು ಬಸ್‌ ಚಾಲಕರು, ಕಂಡಕ್ಟರ್‌ನಿಂದ ಗ್ಯಾಂಗ್‌ ರೇಪ್‌

  ಸೇಲಂ : 2012ರಲ್ಲಿ ದಿಲ್ಲಿಯಲ್ಲಿ ಚಲಿಸುವ ಬಸ್ಸಿನಲ್ಲಿ  ನಿರ್ಭಯಾ ಮೇಲೆ ನಡೆದಿದ್ದ ಅತ್ಯಮಾನುಷ ಗ್ಯಾಂಗ್‌ ರೇಪ್‌ ಪ್ರಕರಣವನ್ನು ನೆನಪಿಸುವ ರೀತಿಯಲ್ಲಿ ಸೇಲಂ ಜಿಲ್ಲೆಯ ನಾರಾಯಣಪಾಳ್ಯಂ ನಲ್ಲಿ ಹದಿನೈದರ ಹರೆಯದ ಬಾಲಕಿಯ ಮೇಲೆ ಇಬ್ಬರು ಬಸ್‌ ಚಾಲಕರು ಮತ್ತು ಓರ್ವ(ಇದನ್ನೂ…

 • ಕುಡಿದು ಸಚಿವೆ ಸ್ಮೃತಿ ಇರಾನಿಯನ್ನೇ ಬೆಂಬತ್ತಿದ 4 ವಿದ್ಯಾರ್ಥಿಗಳ ಬಂಧನ

  ನವದೆಹಲಿ: ದೇಶದ ರಾಜಧಾನಿ ಮಹಿಳೆಯರಿಗೆ ಅಷ್ಟು ಸುರಕ್ಷಿತವಲ್ಲ ಎಂಬ ದೂರುಗಳು ಆಗಾಗ್ಗೆ ಕೇಳಿಬರುತ್ತಲೇ ಇವೆ. ಅದಕ್ಕೆ ತಕ್ಕಂತೆ ಇದೀಗ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರನ್ನೇ ನಾಲ್ವರು ವಿದ್ಯಾರ್ಥಿಗಳು ಕಾರೊಂದರಲ್ಲಿ ಹಿಂಬಾಲಿಸಿದ್ದ ಘಟನೆ ಸುದ್ದಿಯಾಗಿದೆ. ಶನಿವಾರ ಸಂಜೆ  ನಾನು ಪ್ರಯಾಣಿಸುತ್ತಿರುವ…

 • ಕಮ್ಮನಹಳ್ಳಿ ಲೈಂಗಿಕ ಕಿರುಕುಳ: 4 ಸೆರೆ;ವಾಟ್ಸಪ್‌ನಲ್ಲಿ ಗುರುತು ಪತ್ತೆ

  ಬೆಂಗಳೂರು : ನಗರದ ಕಮ್ಮನಹಳ್ಳಿಯಲ್ಲಿ  ಜನವರಿ 1 ರ ನಸುಕಿನ ವೇಳೆ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ರಾಷ್ಟ್ರವ್ಯಾಪಿ ಭಾರಿ ಸುದ್ದಿಯಾದ ಬಳಿಕ ವ್ಯಾಪಕ ಕಾರ್ಯಾಚರಣೆ ನಡೆಸಿದ ಪೊಲೀಸರು 2 ದಿನಗಳ ಒಳಗೆ ಪ್ರಕರಣದ ಆರೋಪಿಗಳ ಗುರುತು…

ಹೊಸ ಸೇರ್ಪಡೆ