Ayodhya case

 • ಅಯೋಧ್ಯೆ ಪ್ರಕರಣ-ಬಾಬ್ರಿ ಮಸೀದಿ ಪರ ಹಿರಿಯ ವಕೀಲ ಧವನ್ ವಜಾ, ಇಜಾಝ್ ನೇಮಕ!

  ನವದೆಹಲಿ: ಅಯೋಧ್ಯೆ-ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣದಲ್ಲಿ ಮುಸ್ಲಿಂ ಪರ ಹಿರಿಯ ವಕೀಲ ರಾಜೀವ್ ಧವನ್ ಅವರನ್ನು ಪ್ರಕರಣದಿಂದ ವಜಾಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ. ಇನ್ಮುಂದೆ ಜಾಮಿಯತ್ ಪರ ವಕೀಲರಾಗಿ ಮಕ್ಬೂಲ್ ವಾದ ಮಂಡಿಸಲಿದ್ದಾರೆ. ಬಾಬ್ರಿ ಪ್ರಕರಣದಲ್ಲಿ ವಕೀಲರಾಗಿದ್ದ…

 • ಯಾರಿವರು ಮೂವರು ದಾವೆದಾರರು?

  ಅಯೋಧ್ಯೆ ಕೇಸ್‌ ಎಂದಾಕ್ಷಣ ಪ್ರಮುಖವಾಗಿ ಕೇಳಿಬರುವುದು ಮೂರು ಹೆಸರುಗಳು. ಒಂದು ನಿರ್ಮೋಹಿ ಅಖಾರಾ, ಎರಡು ರಾಮ್‌ ಲಲ್ಲಾ ಮತ್ತು ಮೂರನೆಯದ್ದು, ಉತ್ತರ ಪ್ರದೇಶ ಸುನ್ನಿ ವಕ್ಫ್ ಮಂಡಳಿ. 1950ರಿಂದಲೂ ಈ ಮೂರು ಅಯೋಧ್ಯೆಯಲ್ಲಿನ ವಿವಾದಿತ ಪ್ರದೇಶದ ಹಕ್ಕಿಗಾಗಿ ಹೋರಾಟ…

 • ಅಯೋಧ್ಯೆ ತೀರ್ಪು ಹಿನ್ನೆಲೆ; ಸಾಮಾಜಿಕ ಜಾಲತಾಣದ ಮೇಲೆ ನಿಗಾ- ಯುಪಿ ಸರ್ಕಾರದ ಆದೇಶವೇನು?

  ಲಕ್ನೋ(ಉತ್ತರಪ್ರದೇಶ):ರಾಮಜನ್ಮಭೂಮಿ-ಬಾಬ್ರಿ ಮಸೀದಿ ಸ್ಥಳ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ನೀಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ  ಅಯೋಧ್ಯಾ ಜಿಲ್ಲೆಯ ಜನರು ವಾಟ್ಸಪ್, ಟ್ವೀಟರ್, ಟೆಲಿಗ್ರಾಮ್ ಹಾಗೂ ಇನ್ಸ್ ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ತೆರನಾದ ಮಾನಹಾನಿಕಾರಕ ವಿಷಯಗಳನ್ನು…

 • ಅಯೋಧ್ಯೆ ತೀರ್ಪು ಹಿನ್ನೆಲೆ: ಪೊಲೀಸರ ರಜೆಗೆ ಬ್ರೇಕ್‌

  ಭೋಪಾಲ್‌/ನವದೆಹಲಿ:ಅತ್ಯಂತ ಸೂಕ್ಷ್ಮ ಎಂದು ಪರಿಗಣಿಸಲಾದ ಅಯೋಧ್ಯೆ ಭೂವಿವಾದ ಪ್ರಕರಣದ ತೀರ್ಪು ಸದ್ಯದಲ್ಲೇ ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಲ್ಲಿ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮುಂದಿನ ಸೂಚನೆಯವರೆಗೆ ರಜೆ ತೆಗೆದುಕೊಳ್ಳದಂತೆ ಆದೇಶಿಸಲಾಗಿದೆ. ಎಲ್ಲ ಜಿಲ್ಲೆಗಳ ಎಸ್‌ಪಿಗಳು ಹಾಗೂ ಇತರೆ ಪೊಲೀಸ್‌ ಅಧಿಕಾರಿಗಳಿಗೆ…

 • ಅಯೋಧ್ಯೆ ವಿಚಾರಣೆ ತಿರುವು ಪಡೆಯಲಿದೆಯೇ? ದಾವೆ ಹಿಂಪಡೆಯಲು ಮುಂದಾದ ಸುನ್ನಿ ವಕ್ಫ್ ಮಂಡಳಿ

  ನವದೆಹಲಿ: ವಿವಾದಿತ ಅಯೋಧ್ಯೆಯ 2.77 ಎಕರೆ ಜಾಗಕ್ಕೆ ಸಂಬಂಧಿಸಿದ ವಿಚಾರಣೆಯ ಕೊನೆಯ ದಿನವಾದ ಬುಧವಾರ ಮುಸ್ಲಿಂ ದಾವೆದಾರರಲ್ಲಿ ಒಂದು ಪಕ್ಷವಾದ ಸುನ್ನಿ ವಕ್ಫ್ ಬೋರ್ಡ್ ತಾನು ಸಲ್ಲಿಸಿದ್ದ ದಾವೆಯನ್ನು ಹಿಂಪಡೆಯುವುದಾಗಿ ತಿಳಿಸಿರುವುದಾಗಿ ಮಧ್ಯಸ್ಥಿಕೆ ನಿಯೋಗ ಸುಪ್ರೀಂಕೋರ್ಟ್ ಗೆ ಮಾಹಿತಿ…

 • ಐತಿಹಾಸಿಕ ತೀರ್ಪಿಗೆ ದಿನಗಣನೆ; ಅಯೋಧ್ಯೆ ಪ್ರಕರಣದ ವಿಚಾರಣೆ ಬುಧವಾರ ಮುಕ್ತಾಯ ಸಾಧ್ಯತೆ

  ನವದೆಹಲಿ: ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂಮಿ ವಿವಾದದ ಅಂತಿಮ ವಿಚಾರಣೆ ಬುಧವಾರ ಮುಕ್ತಾಯಗೊಳ್ಳುವ ಸಾಧ್ಯತೆ ಇದ್ದಿರುವುದಾಗಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ಮಂಗಳವಾರ ತಿಳಿಸಿದ್ದಾರೆ. ಅಯೋಧ್ಯೆ ಪ್ರಕರಣದ ಈ ಅಂತಿಮ ವಿಚಾರಣೆ ನಿಗದಿಯಂತೆ ಅಕ್ಟೋಬರ್ 17ಕ್ಕೆ ಮುಕ್ತಾಯಗೊಳ್ಳಬೇಕಾಗಿತ್ತು….

 • ಅಯೋಧ್ಯೆ ವಿವಾದ ಇತ್ಯರ್ಥದ ಸಂಧಾನ ವಿಫಲ, ಆ.6ರಿಂದ ನಿತ್ಯ ವಿಚಾರಣೆ: ಸುಪ್ರೀಂಕೋರ್ಟ್

  ನವದೆಹಲಿ: ಅಯೋಧ್ಯೆ ದೇವಾಲಯ ಮತ್ತು ಮಸೀದಿಗೆ ಸಂಬಂಧಿಸಿದ ವಿವಾದ ಬಗೆಹರಿಸುವಲ್ಲಿ ಯಾವುದೇ ಪರಿಹಾರ ಕಾಣದೆ ಸಂಧಾನ ವಿಫಲವಾಗಿದೆ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಆದೇಶ ನೀಡಿದ್ದು, ಆಗಸ್ಟ್ 6ರಿಂದ ದಶಕಗಳಷ್ಟು ಹಳೆಯದಾದ ವಿವಾದದ ವಿಚಾರಣೆಯನ್ನು ನಿತ್ಯ ನಡೆಸುವುದಾಗಿ ಘೋಷಿಸಿದೆ. ಅಯೋಧ್ಯೆ…

 • ಬಾಬ್ರಿ ಮಸೀದಿ ಪ್ರಕರಣ; 9 ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕೊಡಿ; ಸುಪ್ರೀಂ

  ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯನ್ನು ಒಂಬತ್ತು ತಿಂಗಳೊಳಗೆ ಪೂರ್ಣಗೊಳಿಸಿ ಅಂತಿಮ ತೀರ್ಪನ್ನು ಪ್ರಕಟಿಸಬೇಕೆಂದು ಸುಪ್ರೀಂಕೋರ್ಟ್ ಶುಕ್ರವಾರ ತಿಳಿಸಿದೆ. ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಲು ಸಿಬಿಐ ವಿಶೇಷ ನ್ಯಾಯಾಧೀಶರಿಗೆ ಆರು ತಿಂಗಳ ಕಾಲಾವಧಿಯನ್ನು ವಿಸ್ತರಿಸಿ…

 • ಅಯೋಧ್ಯೆ ಭೂವಿವಾದ ಪರಿಹಾರ ಕಾಣಲು ಆ.15ರ ವರೆಗೆ ಕಾಲಾವಕಾಶ: ಸುಪ್ರೀಂ ಕೋರ್ಟ್‌

  ಹೊಸದಿಲ್ಲಿ : ಅಯೋಧ್ಯೆ ಭೂವಿವಾದ ಪ್ರಕರಣಕ್ಕೆ ಸಂಬಂಧಿಸಿ ಪರಿಹಾರ ಕಾಣಲು ಮೂವರು ಸದಸ್ಯರ ಸಂಧಾನ ಸಮಿತಿಗೆ ಸರ್ವೋಚ್ಚ ನ್ಯಾಯಾಲಯ ಆಗಸ್ಟ್‌ 15 ವರೆಗೆ ಕಾಲಾವಕಾಶ ನೀಡಿದೆ. ಅಯೋಧೆಯ ರಾಮ ಮಂದಿರ-ಬಾಬರಿ ಮಸೀದಿ ಕೇಸಿನಲ್ಲಿ ಸಮಿತಿಯು ಇಂದು ಶುಕ್ರವಾರ ಮುಚ್ಚಿದ…

 • ಜ.10ರಂದು ಸಂವಿಧಾನ ಪೀಠದಿಂದ ಅಯೋಧ್ಯೆ ಕೇಸ್‌ ವಿಚಾರಣೆ

  ಹೊಸದಿಲ್ಲಿ : ಐವರು ನ್ಯಾಯಾಧೀಶರನ್ನು ಒಳಗೊಂಡ ಸಂವಿಧಾನ ಪೀಠವು ಅಯೋಧ್ಯೆ ಕೇಸನ್ನು ಇದೇ ಜನವರಿ 10ರ ಗರುವಾರದಂದು ವಿಚಾರಣೆಗೆತ್ತಿಕೊಳ್ಳಲಿದೆ. ವರಿಷ್ಠ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಈ ಸಂವಿಧಾನ ಪೀಠದಲ್ಲಿ ಇರುವ ಇತರ ನ್ಯಾಯಮೂರ್ತಿಗಳೆಂದರೆ ಜಸ್ಟಿಸ್‌ಗಳಾದ ಎಸ್‌ ಎ…

 • ಅಯೋಧ್ಯೆ ಕೇಸ್‌ ವಿಚಾರಣೆ ದಿನಾಂಕ ಜ.10ರಂದು ಪ್ರಕಟ: ಸುಪ್ರೀಂ ಕೋರ್ಟ್‌

  ಹೊಸದಿಲ್ಲಿ : ಆಯೋಧ್ಯೆಯಲ್ಲಿನ ರಾಮ ಜನ್ಮಭೂಮಿ – ಬಾಬರಿ ಮಸೀದಿ ಭೂ ಒಡೆತನ ಯಾರಿಗೆ ಸೇರಿದ್ದು ಎಂಬ ಪ್ರಕರಣದ ವಿಚಾರಣೆ ದಿನಾಂಕವನ್ನು ಸೂಕ್ತ ಪೀಠವು ಇದೇ ಜನವರಿ 10ರಂದು ಪ್ರಕಟಿಸಿ ಆದೇಶ ಹೊರಡಿಸಲಿದೆ ಎಂದು ಸುಪ್ರೀಂ ಕೋರ್ಟ್‌ ಇಂದು ಶುಕ್ರವಾರ ಹೇಳಿದೆ.  ಸುಪ್ರೀಂ…

ಹೊಸ ಸೇರ್ಪಡೆ