Black money

 • ಕಪ್ಪುಹಣದಿಂದಲೇ ರಾಜಕೀಯ: ರಾಜಸ್ಥಾನ ಸಿಎಂ ಗೆಹ್ಲೋಟ್

  ಜೋಧ್‌ಪುರ್‌: ರಾಜಕೀಯ ನಡೆಯುವುದೇ ಕಪ್ಪುಹಣದಿಂದ ಎಂದು ಹೇಳುವ ಮೂಲಕ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್ ಅಚ್ಚರಿ ಮೂಡಿಸಿದ್ದಾರೆ. ಜೋಧ್‌ಪುರ ಹೈಕೋರ್ಟ್‌ನ ಹೊಸ ಕಟ್ಟಡ ಉದ್ಘಾಟನೆ ವೇಳೆ ಮಾತನಾಡಿದ ಅವರು, ಯಾವನೇ ಹೊಸ ನಾಯಕ ರಾಜಕೀಯ ಪ್ರವೇಶ ಮಾಡಿ ಚುನಾವಣೆಯಲ್ಲಿ…

 • ಹವಾಲಾ ಮೂಲಕ ಬೊಕ್ಕಸಕ್ಕೆ 170 ಕೋಟಿ ರೂ.ಕಪ್ಪು ಹಣ; ಕಾಂಗ್ರೆಸ್ ಗೆ IT ಶೋಕಾಸ್ ನೋಟಿಸ್

  ಹೈದರಾಬಾದ್:ಕಾಂಗ್ರೆಸ್ ಪಕ್ಷದ ಬೊಕ್ಕಸಕ್ಕೆ ಹೈದರಾಬಾದ್ ಕಂಪನಿಯೊಂದರಿಂದ ವರ್ಗಾವಣೆಯಾಗಿದ್ದ 170 ಕೋಟಿ ರೂಪಾಯಿ ಕಪ್ಪು ಹಣಕ್ಕೆ ಸಂಬಂಧಿಸಿದಂತೆ ದಾಖಲೆಯನ್ನು ಸಲ್ಲಿಸುವಲ್ಲಿ ವಿಫಲವಾಗಿದ್ದರಿಂದ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಗೆ ಶೋಕಾಸ್ ನೋಟಿಸ್ ಜಾರಿ ಮಾಡಿರುವುದಾಗಿ ವರದಿ ತಿಳಿಸಿದೆ. ಕಪ್ಪು ಹಣದ…

 • ಮಿತಿಗಿಂತ ಹೆಚ್ಚು ಚಿನ್ನ ಇಟ್ಟುಕೊಳ್ಳುವವರ ಮೇಲೆ ಸರಕಾರದ ಕಣ್ಣು!

  ಹೊಸದಿಲ್ಲಿ: ಕಳೆದ ವರ್ಷ ಕಪ್ಪು ಹಣ ನಿಗ್ರಹ ಮಾಡುವುದಕ್ಕಾಗಿ ಕೇಂದ್ರ ಸರಕಾರ ನೋಟು ನಿಷೇಧ ಮಾಡಿದಂತೆಯೇ, ಈ ಬಾರಿ ಮತ್ತೂಂದು ಆಪರೇಷನ್‌ಗೆ ಮುಂದಾಗಿದ್ದು, ಚಿನ್ನದ ಮೇಲೆ ಕಣ್ಣು ಹಾಕಿದೆ. ನೋಟ್‌ ಬ್ಯಾನ್‌ ಆಗಿ 2 ವರ್ಷ ತುಂಬುತ್ತಿದ್ದು, ಇದೇ…

 • ಕಪ್ಪುಹಣ ಸೃಷ್ಟಿಗೆ ತಡೆ ಹಾಕಬೇಕು

  ಕಪ್ಪುಹಣವನ್ನು ವಾಪಸು ತರುವ ವಾಗ್ಧಾನವನ್ನು 2014ರ ಚುನಾವಣೆಯಲ್ಲೇ ಮೋದಿ ನೀಡಿದ್ದರು. ಆದರೆ ಮೊದಲ ಅವಧಿಯಲ್ಲಿ ಈ ನಿಟ್ಟಿನಲ್ಲಿ ವಿಶೇಷ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಆ ಸಂದರ್ಭದಲ್ಲಿ ರಚಿಸಿದ ಕೆಲವು ಕಾನೂನುಗಳು ಮತ್ತು ಮಾಡಿಕೊಂಡಿರುವ ಒಪ್ಪಂದಗಳು ಈಗ ಫ‌ಲ…

 • ಜಮೀರ್‌ಗೆ ಮನ್ಸೂರ್‌ ಖಾನ್‌ ಕಪ್ಪು ಹಣ

  ಬೆಂಗಳೂರು: ಸಚಿವ ಜಮೀರ್‌ ಅಹಮದ್‌ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ನಿವೇಶವನ್ನು ಬಹುಕೋಟಿ ಹಗರಣದ ರೂವಾರಿ ಐಎಂಎನ ಮುಖ್ಯಸ್ಥ ಮನ್ಸೂರ್‌ ಖಾನ್‌ಗೆ ಮಾರಾಟ ಮಾಡಿದ್ದು, 80 ಕೋಟಿ ರೂ.ನಷ್ಟು ಕಪ್ಪು ಹಣ ಪಡೆದಿದ್ದಾರೆ ಎಂದು ಬಿಜೆಪಿ ವಕ್ತಾರ ಎನ್‌.ಆರ್‌.ರಮೇಶ್‌ ಆರೋಪಿಸಿದರು. ಶನಿವಾರ…

 • ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಕಾಳಧನ ಪ್ರಮಾಣ ಇಳಿಕೆ

  ಹೊಸದಿಲ್ಲಿ /ಜ್ಯೂರಿಚ್‌: ಕೇಂದ್ರ ಸರಕಾರ ಸ್ವಿಸ್‌ ಬ್ಯಾಂಕ್‌ನಲ್ಲಿ ಇರುವ ಕಪ್ಪುಹಣವನ್ನು ಭಾರತಕ್ಕೆ ತರಲು ಪ್ರಯತ್ನ ನಡೆಸುತ್ತಿರುವಂತೆಯೇ ಅಚ್ಚರಿಯ ಮಾಹಿತಿ ಹೊರಬಿದ್ದಿದೆ. ಬರೋಬ್ಬರಿ ಎರಡು ದಶಕಗಳಿಗೆ ಹೋಲಿಕೆ ಮಾಡಿದರೆ ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರು ಇರಿಸಿದ್ದ ಕಾಳಧನದ ಪ್ರಮಾಣ 2018ರಲ್ಲಿ ಶೇ.6ರಷ್ಟು…

 • ಕಪ್ಪುಹಣ ತಡೆ: ರಾಜಕೀಯ ಶುದ್ಧಿಯಾಗಬೇಕು

  ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿಯ ವರದಿಯ ಪ್ರಕಾರ 30 ವರ್ಷಗಳಲ್ಲಿ ದೇಶದಿಂದ ಸುಮಾರು 34 ಲಕ್ಷ ಕೋಟಿ ರೂಪಾಯಿ ಕಪ್ಪುಹಣದ ರೂಪದಲ್ಲಿ ಅನ್ಯ ದೇಶಗಳಿಗೆ ಹೋಗಿದೆ. ಇದು ವಿದೇಶಗಳಲ್ಲಿರುವ ಕಪ್ಪುಹಣದ ಕುರಿತಾಗಿ ಒಂದು ಅಂದಾಜಿನ ಲೆಕ್ಕ. ಕಪ್ಪುಹಣದ ಕುರಿತು…

 • ಬಸ್ಸಿನಲ್ಲಿ ಸಾಗಿಸುತ್ತಿದ್ದ 80 ಲ.ರೂ. ಕಾಳಧನ ವಶಕ್ಕೆ: ಯುವಕನ ಬಂಧನ

  ಮುಳ್ಳೇರಿಯ: ಬಸ್ಸಿನಲ್ಲಿ ಕಾಸರಗೋಡಿಗೆ ಸಾಗಿಸುತಿದ್ದ 80 ಲ. ರೂ. ಕಾಳಧನವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಈ ಸಂಬಂಧ ಯುವಕನನ್ನು ಬಂಧಿಸಿದ್ದಾರೆ. ಶುಕ್ರವಾರ ಮುಂಜಾನೆ ಆದೂರು ಅಬಕಾರಿ ಚೆಕ್‌ಪೋಸ್ಟ್‌ ಪರಿಸರದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಬೆಂಗಳೂರಿನಿಂದ ಕಾಸರಗೋಡಿಗೆ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ…

 • ಸ್ವಿಸ್‌ ಬ್ಯಾಂಕ್‌ನಿಂದ 11 ಭಾರತೀಯರಿಗೆ ನೋಟಿಸ್‌

  ಹೊಸದಿಲ್ಲಿ: ಸ್ವಿಜರ್ಲೆಂಡ್‌ ಬ್ಯಾಂಕ್‌ಗಳಲ್ಲಿ ಕಪ್ಪು ಹಣ ಸಂಗ್ರಹಿಸಿರುವ ಪ್ರಕರಣ ಸಂಬಂಧ ಕಠಿಣ ಕ್ರಮ ಕೈಗೊಳ್ಳಲು ಸ್ವಿಸ್‌ ಬ್ಯಾಂಕ್‌ಗಳು ನಿರ್ಧರಿಸಿದ್ದು, ಮಾರ್ಚ್‌ 21 ರಂದು 11 ಭಾರತೀಯರಿಗೆ ನೋಟಿಸ್‌ ನೀಡಿದೆ. ಅದಕ್ಕೂ ಮುನ್ನ ಒಂದು ಸುತ್ತಿನಲ್ಲಿ ಸುಮಾರು 25 ನಾಗರಿಕರಿಗೆ…

 • ಚಂದಮಾಮ ಮಾಲೀಕರ ವಿರುದ್ಧ ಕಪ್ಪುಹಣ ಆರೋಪ

  ಹೊಸದಿಲ್ಲಿ: ದಶಕಗಳ ಕಾಲ ದೇಶದ ಚಿಣ್ಣರನ್ನು ರಂಜಿಸಿದ “ಚಂದಮಾಮ’ ಮಾಸಿಕವನ್ನು 2007ರಲ್ಲಿ ಖರೀದಿಸಿದ ಮುಂಬಯಿನ ಜಿಯೋಡೆಸಿಕ್‌ ಕಂಪೆನಿ ವಿರುದ್ಧ ಸ್ವಿಜರ್ಲೆಂಡ್‌ನ‌ಲ್ಲಿ ಕಪ್ಪುಹಣ ಇರಿಸಿದ ಆರೋಪ ಕೇಳಿಬಂದಿದೆ. ಅದಕ್ಕೆ ಪೂರಕವಾಗಿ ಸ್ವಿಸ್‌ ಅಧಿಕಾರಿಗಳು ಕಂಪೆನಿ ವಿರುದ್ಧ ಇರುವ ಮಾಹಿತಿ ಹಂಚಿಕೊಳ್ಳುವ…

 • ಕಪ್ಪುಹಣದ ವರದಿ ಬಹಿರಂಗ ಸಾಧ್ಯವಿಲ್ಲ

  ಹೊಸದಿಲ್ಲಿ: ದೇಶ ಮತ್ತು ವಿದೇಶಗಳಲ್ಲಿ ಭಾರತೀಯರು ಬಚ್ಚಿಟ್ಟಿರುವ ಕಪ್ಪು ಹಣದ ಬಗ್ಗೆ ಕೇಂದ್ರ ಸರಕಾರಕ್ಕೆ ನಾಲ್ಕು ವರ್ಷಗಳ ಹಿಂದೆ ಸಲ್ಲಿಸಲಾಗಿದ್ದ ವರದಿಗಳ ಪ್ರತಿಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಪ್ರತಿಗಳನ್ನು ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ…

 • 4 ತಿಂಗಳಲ್ಲಿ ಗುಜರಾತಿಗಳು ಘೋಷಿಸಿಕೊಂಡ ಕಪ್ಪುಹಣ 18 ಸಾವಿರ ಕೋಟಿ! RTI

  ಅಹಮ್ಮದಾಬಾದ್: ನೋಟು ಅಮಾನ್ಯೀಕರಣಕ್ಕೆ ಮುನ್ನ ಕೇಂದ್ರ ಸರ್ಕಾರ 2016ರಲ್ಲಿ ಜಾರಿಗೆ ತಂದಿದ್ದ ಆದಾಯ ಘೋಷಣೆ ಯೋಜನೆ(ಐಡಿಎಸ್) ಗುಜರಾತಿಗಳು ಸುಮಾರು 18 ಸಾವಿರ ಕೋಟಿ ರೂಪಾಯಿಯಷ್ಟು ಕಪ್ಪುಹಣ ಘೋಷಿಸಿದ್ದರು. ಅಂದರೆ ಒಟ್ಟು 62,500 ಸಾವಿರ ಕೋಟಿ ರೂಪಾಯಿಗಳ ಕಪ್ಪು ಹಣದಲ್ಲಿ…

 • ದೇಶದ ಪ್ರಗತಿಯ ಭಾಗೀದಾರ, ಪ್ರಾಮಾಣಿಕ ತೆರಿಗೆ ಪಾವತಿದಾರ 

  ಹಿಂದೆಂದಿಗಿಂತಲೂ ಸರ್ವ ಶಕ್ತಿಶಾಲಿಯಾದ ಇಂದಿನ ಸರಕಾರದಿಂದ ನಾಗರಿಕರ ಅಪೇಕ್ಷೆಗಳು ನೂರಾರು. ರೈತರ ಸಾಲ ಮನ್ನಾ ಆಗಲಿ, ಕೃಷಿಕರಿಗೆ ಉಚಿತ ವಿದ್ಯುತ್‌, ಬಡವರಿಗೆ ಪುಕ್ಕಟೆ ಧವಸ-ಧಾನ್ಯ ಸಿಗಲಿ ಎಂದೆಲ್ಲಾ ಬೇಡಿಕೆಗಳು. ಇಂಧನ ಬೆಲೆಯೇರಿಕೆ ಏಕೆ? ರಸ್ತೆ-ರೈಲು ಅಭಿವೃದ್ಧಿ ಏಕಿಲ್ಲ? ಎಂದೆಲ್ಲಾ…

 • 1 ಕೋಟಿ ನಗದು ಮಿತಿಗೆ ಎಸ್‌ಐಟಿ ಸಲಹೆ

  ಅಹಮದಾಬಾದ್‌: ಕಪ್ಪು ಹಣದ ಮೇಲಿನ ವಿಶೇಷ ತನಿಖಾ ತಂಡ (ಎಸ್‌ಐಟಿ) ನಗದು ಹೊಂದುವ ಮಿತಿಯನ್ನು 1 ಕೋಟಿ ರೂ.ಗೆ ನಿಗದಿಸುವಂತೆ ಸಲಹೆ ಮಾಡಿದೆ. ಈ ಹಿಂದೆ ಎಸ್‌ಐಟಿ 20 ಲಕ್ಷ ರೂ.ಗೆ ಮಿತಿಗೊಳಿಸುವಂತೆ ಹೇಳಿತ್ತು. ಈ ಮಿತಿಗಿಂತ ಹೆಚ್ಚಿರುವ…

 • ಇನ್ನು ಇ- ವಹಿವಾಟಿಗೂ ಕೇಂದ್ರ ಸರಕಾರದ ನಿಗಾ

  ಹೊಸದಿಲ್ಲಿ: ನೋಟುಗಳ ಅಮಾನ್ಯ ಮಾಡಿ, ಕಪ್ಪುಹಣದ ವಿರುದ್ಧ ಮೊದಲ ಹಂತದ ಹೋರಾಟದಲ್ಲಿ ಯಶಸ್ವಿಯಾದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಇದೀಗ, 2ನೇ ಸುತ್ತಿನ ಹೋರಾಟಕ್ಕೆ ಸಿದ್ಧವಾಗಿದೆ. ಅದಕ್ಕಾಗಿ ಇಲೆಕ್ಟ್ರಾನಿಕ್‌ ವಹಿವಾಟುಗಳ ಮೇಲೆ ನಿಗಾ ಇರುವ ಹೊಸ ವ್ಯವಸ್ಥೆ…

 • ಕಪ್ಪುಹಣ ಹೆಚ್ಚಳ ಕಾರ್ಯತಂತ್ರ ಬದಲಾಗಲಿ

  ಸ್ವಿಸ್‌ ಬ್ಯಾಂಕಿನಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣ ಕಳೆದೊಂದು ವರ್ಷದಲ್ಲಿ ಶೇ.50 ಹೆಚ್ಚಳವಾಗಿದೆ ಎಂಬ ವರದಿ ದೇಶದ ಜನರಿಗೆ ಅಚ್ಚರಿಯುಂಟು ಮಾಡಿದ್ದರೆ, ಕೇಂದ್ರ ಸರಕಾರಕ್ಕೆ ತೀರಾ ಮುಜುಗರವುಂಟು ಮಾಡಿದೆ. 2017ರಲ್ಲಿ ಸ್ವಿಸ್‌ಬ್ಯಾಂಕಿನಲ್ಲಿ ಭಾರತೀಯರು ಜಮೆ ಮಾಡಿರುವ ಮೊತ್ತ 7000 ಕೋ….

 • ಬಾಂಗ್ಲಾದಿಂದ ರಾಜ್ಯಕ್ಕೆ ಖೋಟಾನೋಟು

  ಬೆಂಗಳೂರು: ಕಪ್ಪುಹಣ ಹಾಗೂ ಖೋಟಾನೋಟು ನಿಯಂತ್ರನಿಸುವ ನಿಟ್ಟಿನಲ್ಲಿ ಕೇಂದ್ರಸರ್ಕಾರ ಕೈಗೊಂಡ ನೋಟು ಅಮಾನ್ಯಿಕರಣ ನಿರ್ಧಾರದ ಬಳಿಕವೂ ರಾಜ್ಯದಲ್ಲಿ ಖೋಟಾ ನೋಟು ದಂಧೆ ನಿರಾಂತಕವಾಗಿಯೇ ಮುಂದುವರಿದಿದೆ ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಿಗೆ…

 • ಆಡಳಿತ-ವಿಪಕ್ಷದ ನಡುವೆ ಸ್ವಿಸ್‌ ವಾಗ್ವಾದ

  ಹೊಸದಿಲ್ಲಿ: ಕೇಂದ್ರ ಸರಕಾರ ಕಪ್ಪುಹಣದ ವಿರುದ್ಧ ಕ್ರಮ ಕೈಗೊಂಡಿದ್ದರೂ ಸ್ವಿಟ್ಸರ್ಲಂಡ್‌ ಬ್ಯಾಂಕ್‌ಗಳಲ್ಲಿ ಭಾರತೀಯರ ಠೇವಣಿ ಪ್ರಮಾಣ ಏರಿಕೆಯಾಗಿದ್ದು, ಕೇಂದ್ರ ಸರಕಾರ ಹಾಗೂ ವಿಪಕ್ಷಗಳ ನಡುವಿನ ವಾಗ್ಯುದ್ಧಕ್ಕೆ ಕಾರಣವಾಗಿದೆ. ಸ್ವಿಟ್ಸರ್ಲಂಡ್‌ನಿಂದ ಕಪ್ಪು ಹಣಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನೂ ಪಡೆಯಲಾಗುತ್ತದೆ. 2018ರ ಜನವರಿ…

 • ಕಾನ್ಪುರ:ಅಮಾನ್ಯಗೊಂಡ 96 ಕೋಟಿ ರೂ ಕಪ್ಪು ಹಣ ಪತ್ತೆ!

  ಕಾನ್ಪುರ: ನೋಟು ನಿಷೇಧ ಗೊಂಡು ವರ್ಷದ ಬಳಿಕ ಉತ್ತರಪ್ರದೇಶದ ಔದ್ಯೋಗಿಕ ರಾಜಧಾನಿ ಎನಿಸಿಕೊಳ್ಳುವ ಕಾನ್ಪುರದಲ್ಲಿ ಬರೋಬ್ಬರಿ 96 ಕೋಟಿ ರೂ ಮೌಲ್ಯದ ಅಮಾನ್ಯಗೊಂಡ ನೋಟುಗಳು ಪತ್ತೆಯಾಗಿವೆ. ಈ ಸಂಬಂಧ ಪೊಲೀಸರು 16 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ವ್ಯಾಪಾರಿಗಳ ಮನೆಗಳ…

 • ಕಪ್ಪು ಹಣ: ಸಿಸಿಬಿ ಪೊಲೀಸರ ವಿರುದ್ಧ ಎಫ್ಐಆರ್‌

  ಬೆಂಗಳೂರು: ಸಿಸಿಬಿ ಕಚೇರಿಯಲ್ಲೇ ನಾಪತ್ತೆಯಾದ 1.60 ಕೋಟಿ ರೂ. ಕಪ್ಪು ಹಣ ಪ್ರಕರಣ ಸಂಬಂಧ ಸಿಸಿಬಿ ಎಎಸ್‌ಐ ಹೊಂಬಾಳೇಗೌಡ, ಪೇದೆಗಳಾದ ನರಸಿಂಹಮೂರ್ತಿ ಹಾಗೂ ಗಂಗಾಧರ್‌ ವಿರುದ್ಧ ಕಾಟನ್‌ಪೇಟೆಯಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್‌ ರವಿಕುಮಾರ್‌ ಎಫ್ಐಆರ್‌ ದಾಖಲಿಸಿದ್ದಾರೆ. ಹೈಗ್ರೌಂಡ್ಸ್‌ ಠಾಣೆ ವ್ಯಾಪ್ತಿಯಲ್ಲಿ…

ಹೊಸ ಸೇರ್ಪಡೆ