Crime

 • ತಂಡದಿಂದ ಹಲ್ಲೆ; ಒಬ್ಬರಿಗೆ ಗಾಯ 

  ಮಂಗಳೂರು: ನಗರದ ರಾವ್‌ ಆ್ಯಂಡ್‌ ರಾವ್‌ ಸರ್ಕಲ್‌ ಬಳಿ ತಂಡವೊಂದು 4 ಮಂದಿಗೆ ತಲವಾರಿನಿಂದ ಮಾರಣಾಂತಿಕವಾಗಿ ಹಲ್ಲೆಗೈದ ಘಟನೆ ಸೋಮವಾರ ರಾತ್ರಿ ನಡೆದಿದ್ದು, ಇದರಿಂದ ವ್ಯಕ್ತಿಯೊಬ್ಬರಿಗೆ ಗಂಭೀರ ಗಾಯವಾಗಿದ್ದು, ಉಳಿದ ಮೂವರು ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ. ಬಂದರ್‌ನ ಶಫೀಕ್‌…

 • ಅಪರಾಧದಲ್ಲಿ ಗುಜರಾತ್‌ ನಂ.1

  ಬೆಂಗಳೂರು: 2008 ರಿಂದ 16ರ ವರೆಗೆ ದೇಶದಲ್ಲಿ ನಡೆದ ಅಪರಾಧ ಪ್ರಕರಣಗಳ ದಾಖಲಾತಿಯಲ್ಲಿ ಗುಜರಾತ್‌ ನಂ.1 ಸ್ಥಾನದಲ್ಲಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತೀಯ ದಂಡ ಸಂಹಿತೆ, ಸ್ಥಳೀಯ ಕಾನೂನುಗಳು,…

 • ಭಾರತ ಪ್ರವಾಸ ದುಃಸ್ವಪ್ನವಾದೀತು, ಎಚ್ಚರ: ಸ್ವಿಸ್‌ ಸರಕಾರ

  ಹೊಸದಿಲ್ಲಿ : ಆಗ್ರಾದ ಫ‌ತೇಪುರ್‌ ಸಿಕ್ರಿಯಲ್ಲಿ ಸ್ವಿಸ್‌ ಜೋಡಿಯ ಮೇಲೆ ಕಳೆದ ಭಾನುವಾರ ಕಾಮಾಂಧ ಗುಂಪಿನಿಂದ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಅಪ್ರಾಪ್ತ ವಯಸ್ಸಿನವರು ಸೇರಿದಂತೆ ಒಟ್ಟು ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸ್ವಿಸ್‌…

 • ಮುಕ್ಕಚ್ಚೇರಿ: ದೂರು  ನೀಡಿದ್ದೇ ಅಬ್ದುಲ್‌ ಜುಬೇರ್‌ ಕೊಲೆಗೆ ಕಾರಣ

  ಉಳ್ಳಾಲ: ಮುಕ್ಕಚ್ಚೇರಿ ಮಸೀದಿ ಎದುರು ರೌಡಿ ಗ್ಯಾಂಗ್‌ನಿಂದ ಹತ್ಯೆಗೀಡಾದ ಅಬ್ದುಲ್‌ ಜುಬೇರ್‌ ರೌಡಿ ಗ್ಯಾಂಗ್‌ ವಿರುದ್ಧ ಸಹಿ ಸಂಗ್ರಹಿಸಿ ದೂರು ನೀಡಿದ್ದೇ ಕಾರಣವಾಗಿದ್ದು, ಕೊಲೆ ಬೆದರಿಕೆಯನ್ನು ನಿರ್ಲಕ್ಷಿಸಿದ್ದ ಜುಬೇರ್‌ನ ಸಾವಿನಿಂದ ಇಡೀ ಕುಟುಂಬವೇ ಅತಂತ್ರ ಸ್ಥಿತಿಯಲ್ಲಿದೆ. ಉಳ್ಳಾಲದ ಫಿಶ್‌ಮಿಲ್‌ನಲ್ಲಿ…

 • ಬರಿಗಾಲಲ್ಲಿ  ನಡೆವ ಅಭ್ಯಾಸವೇ ಜೈಲು ಸೇರಿಸಿತು! 

  ಮುಂಬಯಿ: ಬರಿಗಾಲಲ್ಲಿ ನಡೆಯುವ ಅಭ್ಯಾಸವೇ ಈ ಕೊಲೆಗಡುಕನನ್ನು ಕಂಬಿ ಎಣಿಸುವಂತೆ ಮಾಡಿದೆ! ಪಶ್ಚಿಮ ಬಾಂದ್ರಾದ ಚಾಪೆಲ್‌ ರಸ್ತೆಯಲ್ಲಿರುವ ಕಟ್ಟಡವೊಂದರಲ್ಲಿ ಕಾವಲುಗಾರನಾಗಿದ್ದ ಅಂಜನಿ ತಿವಾರಿ ಎಂಬಾತ ಸೆ. 2ರಂದು ಕೊಲೆಯಾಗಿದ್ದ. ಅದಾಗಿ ಒಂದು ವಾರದೊಳಗೇ ಆರೋಪಿ ಸೆರೆಯಾಗಿದ್ದಾನೆ.  ತನಿಖೆಯ ವೇಳೆ…

 • ಕುಖ್ಯಾತ ರೌಡಿ ಕರಿಚಿರತೆ ಎನ್‌ಕೌಂಟರ್‌ಗೆ ಬಲಿ

  ಕಲಬುರಗಿ: ಕೊಲೆ, ಸುಲಿಗೆ, ದರೋಡೆ ಮತ್ತಿತರ ದುಷ್ಕೃತ್ಯಗಳ ಮೂಲಕ ಸಾರ್ವಜನಿಕರಿಗೆ ಹಾಗೂ ಪೊಲೀಸರಿಗೆ ತಲೆ ನೋವಾಗಿದ್ದ ಕುಖ್ಯಾತ ರೌಡಿ ನಂದೂರ ಗ್ರಾಮದ ಮಲ್ಲಿಕಾರ್ಜುನ ಅಲಿಯಾಸ್‌ ಕರಿಚಿರತೆ ಶಿವಾನಂದ ಬಡಿಗೇರ (21) ಮಂಗಳವಾರ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಮಂಗಳವಾರ ಬೆಳಗ್ಗೆ…

 • ಮಣೂರು: ಕೊಲೆ, ಸುಲಿಗೆ ಓರ್ವನಿಗೆ ಜೀವಾವಧಿ, ಇನ್ನೋರ್ವ ಖುಲಾಸೆ

  ಕುಂದಾಪುರ: ಕೋಟ ಪೊಲೀಸ್‌ ಠಾಣಾ ವ್ಯಾಪ್ತಿಯ ಮಣೂರು ಪೇಟೆಯ ಬಳಿಯ ಮನೆಯೊಂದರಲ್ಲಿದ್ದ  ಒಂಟಿ ಮಹಿಳೆಯನ್ನು ಕೊಲೆ ಮಾಡಿ ಅವರ ಚಿನ್ನಾಭರಣಗಳನ್ನು ದೋಚಿದ ಪ್ರಕರಣದ ಆರೋಪಿ ಕುಂಭಾಶಿಯ ಪ್ರವೀಣ್‌ ಕೆ.ವಿ. (25) ಗೆ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ…

 • ಅಪರಿಚಿತ ಮಹಿಳೆ ಶವ ಪತ್ತೆ: ಅತ್ಯಾಚಾರ-ಕೊಲೆ ಶಂಕೆ

  ಬೆಂಗಳೂರು: ಅರೆನಗ್ನ ಸ್ಥಿತಿಯಲ್ಲಿ ಮಹಿಳೆಯ ಶವ ನಗರದ ಕುಮಾರಸ್ವಾಮಿ ಲೇಔಟ್ನ ಓಂ ಶಕ್ತಿ  ದೇವಾಲಯದ ಬಳಿ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ. ಸುಮಾರು 30ರಿಂದ 35 ವರ್ಷದ ಮಹಿಳೆಯ ಶವ ಅರೆನಗ್ನ ಸ್ಥಿತಿಯಲ್ಲಿ  ಪತ್ತೆಯಾಗಿದ್ದು, ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ….

 • ಕೊಲೆ ಯತ್ನ ಆರೋಪಿಗಳ ಶೀಘ್ರ ಬಂಧನ: ಸಚಿವ ಖಾದರ್‌ ಸೂಚನೆ

  ಮಂಗಳೂರು: ಬಿ.ಸಿ.ರೋಡ್‌ನ‌ಲ್ಲಿ ಮಂಗಳವಾರ ರಾತ್ರಿ ಶರತ್‌ ಅವರ ಮೇಲೆ ದಾಳಿ ನಡೆಸಿದ ಆರೋಪಿಗಳನ್ನು ತತ್‌ಕ್ಷಣವೇ ಬಂದಿಸುವಂತೆ ಪೊಲೀಸ್‌ ಇಲಾಖೆಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಆಹಾರ ಖಾತೆ ಸಚಿವ ಯು.ಟಿ.ಖಾದರ್‌ ಹೇಳಿದರು. ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ…

 • ಅಪರಾಧ ತಡೆಗೂ ಇನ್ನು ಪೊಲೀಸ್‌- ಜನರ‌ ವಾಟ್ಸಪ್‌ ಗ್ರೂಪ್‌

  ಬಜಪೆ: ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ಸಾರ್ವಜನಿಕರನ್ನು ತೊಡಗಿಸಿಕೊಳ್ಳುವ ನೆಲೆಯಲ್ಲಿ ಬಜಪೆ ಪೊಲೀಸ್‌ ಠಾಣೆ ಸಾಮಾಜಿಕ ಮಾಧ್ಯಮ ಗಳನ್ನು ಬಳಸಿಕೊಳ್ಳಲು ಮುಂದಾಗಿದ್ದು, ವಾಟ್ಸಪ್‌ ಗ್ರೂಪ್‌ ಅನ್ನು ರೂಪಿಸಿದೆ. ಪೊಲೀಸ್‌ ಹಾಗೂ ಸಾರ್ವಜನಿಕರೊಂದಿಗೆ ಒಳ್ಳೆಯ ಸಂಬಂಧ, ಮಾಹಿತಿ ವಿನಿಮಯ ಸಾಧ್ಯವಾಗಿಸುವ…

 • ಸ್ಕೂಲ್‌ ಬಸ್‌ನಲ್ಲೇ UKG ಮಗುವಿನ ಮೇಲೆರಗಿದ ಕಾಮಾಂಧ ಚಾಲಕ

  ಬೆಂಗಳೂರು: ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಅಮಾನವೀಯ, ಅತ್ಯಂತ ಹೇಯ ಘಟನೆ ನಗರದಲ್ಲಿ ನಡೆದಿದ್ದು, ಸ್ಕೂಲ್‌ ಬಸ್‌ನಲ್ಲಿ ಯುಕೆಜಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಬಸ್‌ ಚಾಲಕ ಲೈಂಗಿಕ ದೌರ್ಜನ್ಯ ಎಸಗಿದ ಬಗ್ಗೆ ಪ್ರಕರಣ ದಾಖಲಾಗಿದೆ.  ಬಂಡೇ ಪಾಳ್ಯ ಪೊಲೀಸ್‌…

 • ಕೇರಳ: ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣ ಹೆಚ್ಚಳ

  ಕೇರಳ ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಮಹಿಳೆಯರ ವಿರುದ್ಧ ಅಪರಾಧ ಕೃತ್ಯಗಳು ಹೆಚ್ಚುತ್ತಲೇ ಇವೆ. 2007ನಲ್ಲಿ 9,381 ಅಪರಾಧ ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಕಳೆದ ವರ್ಷ ಈ ಸಂಖ್ಯೆ 14,061 ಕ್ಕೇರಿದೆ. 2009ರ ವರೆಗೆ 10 ಸಾವಿರಕ್ಕಿಂತ ಕೆಳಗೆ ಅಪರಾಧ…

 • ಕರಾವಳಿ ಅಪರಾಧ ಸುದ್ದಿಗಳು

  ಬೈಕ್‌- ಕಾರು ಢಿಕ್ಕಿ: ಯುವಕ  ಸಾವು ಹೆಬ್ರಿ: ಕೊಳಗುಡ್ಡೆ ಬಳಿ ಪೆರ್ಡೂರಿನಿಂದ ಹೆಬ್ರಿ ಕಡೆ ಬರುತ್ತಿದ್ದ ಬೈಕ್‌ಗೆ ತೀರ್ಥಹಳ್ಳಿಯಿಂದ  ಮಲ್ಪೆ ಕಡೆ ಹೋಗುತ್ತಿದ್ದ ಕಾರು ಢಿಕ್ಕಿ ಹೊಡೆದು  ಬೈಕ್‌ನಲ್ಲಿದ್ದ ಸವಾರ ಮೃತಪಟ್ಟ ಘಟನೆ ರವಿಧಿವಾರ ಸಂಭವಿಧಿಸಿದೆ. ಪೆರ್ಡೂರು ಅಲಂಗಾರು…

 • ಕರಾವಳಿ ಅಪರಾಧ ಸುದ್ದಿಗಳು

  ಹಲ್ಲೆ ಪ್ರಕರಣ: ಕಾಂಗ್ರೆಸ್‌ ಪರ ಪೊಲೀಸರು; ಬಿಜೆಪಿ ಗರಂ ಮೂಡಬಿದಿರೆ: ಬಿಜೆಪಿ ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾಕ ಮೋರ್ಚಾದ ಅಧ್ಯಕ್ಷ,  ಎಪಿಎಂಸಿ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿ ವಲೇರಿಯನ್‌ ಕುಟಿನ್ಹೋ ಅವರ ಮೇಲೆ ಹಲ್ಲೆ ನಡೆಸಿದ ವಿಜೇತ ಅಭ್ಯರ್ಥಿ ಹಾಗೂ…

ಹೊಸ ಸೇರ್ಪಡೆ