District Hospital

 • ಆರೋಗ್ಯ ಸಚಿವರ ಜಿಲ್ಲಾಸ್ಪತ್ರೆ ವಾಸ್ತವ್ಯ ದಿಢೀರ್‌ ರದ್ದು

  ಚಿತ್ರದುರ್ಗ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅವರು ಗುರುವಾರ ರಾತ್ರಿ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಮಾಡುವ ಕಾರ್ಯಕ್ರಮ ರದ್ದುಗೊಂಡಿತು. ದಿಢೀರ್‌ ನಿಗದಿಯಾದಷ್ಟೇ ವೇಗದಲ್ಲಿ ರದ್ದುಗೊಂಡಿದ್ದು ವಿಪರ್ಯಾಸ. ಬುಧವಾರ ಸಂಜೆ ದಿಢೀರನೇ…

 • ಜಿಲ್ಲಾಸ್ಪತ್ರೆಗೆ ಡೀಸಿ ಭೇಟಿ, ಅವ್ಯವಸ್ಥೆ ದರ್ಶನ: ತರಾಟೆ

  ಚಿಕ್ಕಬಳ್ಳಾಪುರ: ಈ ರೀತಿ ಜಾರಿ ಬೀಳುವ ಶೌಚಾಲಯ ಇದ್ದರೆ ನಿಮ್ಮ ಮಕ್ಕಳನ್ನು, ಮನೆಯವರನ್ನು ನೀವು ಕಳಿಸ್ತೀರಾ? ಸ್ವಚ್ಛತೆ ಕಾಪಾಡಲು ನಿಮಗೆ ಏನಾಗಿದೆ? ಜನ ಸರ್ಕಾರಿ ಆಸ್ಪತ್ರೆಗಳಿಗೆ ಬರುವುದು ಬೇಡವಾ? ನಾಳೆಯೊಳಗೆ ಆಸ್ಪತ್ರೆ ಸಂಪೂರ್ಣ ಸ್ವಚ್ಛವಾಗಿರಬೇಕು. ಸಾರ್ವಜನಿಕರಿಂದ ಸ್ವಚ್ಛತೆ ವಿಚಾರದಲ್ಲಿ…

 • ಡೆಂಘೀ ಜ್ವರಕ್ಕೆ ಸಿಕ್ತಿಲ್ಲ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ

  ಯಾದಗಿರಿ: ಡೆಂಘೀ ಜ್ವರದಿಂದ ಬಳಲುತ್ತಿದ್ದ ರೋಗಿಯೊಬ್ಬ ಜಿಲ್ಲಾ ಆಸ್ಪತ್ರೆಯಲ್ಲಿ ಸಮರ್ಪಕ ಚಿಕಿತ್ಸೆ ಸಿಗದ ಕುರಿತು ಪಶು ಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ ಎದುರು ಗೋಳು ತೋಡಿಕೊಂಡಿದ್ದರಿಂದ, ಸಚಿವರು ಸಿಡಿಮಿಡಿಗೊಂಡರು. ನಗರದ ಎನ್‌ವಿಎಂನಿಂದ ವಾರ್ತಾ ಮತ್ತು…

 • ಜಿಮ್ಸ್‌ ಅವ್ಯವಸ್ಥೆಗೆ ಆಕ್ರೋಶ

  ಕಲಬುರಗಿ: ನಗರದ ಜಿಲ್ಲಾ ಆಸ್ಪತ್ರೆ (ಜಿಮ್ಸ್‌)ಗೆ ಸಂಸದ ಡಾ| ಉಮೇಶ ಜಾಧವ ದಿಢೀರ್‌ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆ ಕಂಡು ಆಸ್ಪತ್ರೆ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಸಿಡಿಮಿಡಿಗೊಂಡರು. ಆಸ್ಪತ್ರೆಯಲ್ಲಿ ಸುತ್ತಾಡಿ ಪರಿಶೀಲಿಸಿದ ಅವರು, ಮಹಿಳಾ ಮತ್ತು ಮಕ್ಕಳ…

 • ಬಡ ರೋಗಿಗಳಿಗೆ ನೆರವಾದ ಜಿಲ್ಲಾಸ್ಪತ್ರೆ

  ಬಾಗಲಕೋಟೆ: ಮೂತ್ರಪಿಂಡ ವೈಫಲ್ಯದಿಂದಾಗಿ ಜಿಲ್ಲಾ ಆಸ್ಪತ್ರೆಯಲ್ಲಿ 47 ರೋಗಿಗಳು ಸೇರಿದಂತೆ ಒಟ್ಟು 105 ರೋಗಿಗಳು ಉಚಿತ ಡಯಾಲಿಸಿಸ್‌ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಪ್ರಕಾಶ ಬಿರಾದಾರ ತಿಳಿಸಿದ್ದಾರೆ. ತಜ್ಞ ವೈದ್ಯರ ನಿರ್ದೇಶನದ ಮೇರೆಗೆ ವಾರಕ್ಕೆ…

 • ಹೆಚ್ಚಾಯ್ತು ರೋಗ; ಆಸ್ಪತ್ರೆಯಲ್ಲಿಲ್ಲ ಜಾಗ!

  ಚಿಕ್ಕಮಗಳೂರು: ಒಂದೇ ಹಾಸಿಗೆಯಲ್ಲಿ ಇಬ್ಬರು ರೋಗಿಗಳು… ಖುರ್ಚಿಯ ಮೇಲೆ ಕೂರಿಸಿ ರೋಗಿಗೆ ಚಿಕಿತ್ಸೆ… ಇರುವ ವಾರ್ಡ್‌ಗಳೆಲ್ಲ ಭರ್ತಿ… ಇದು ಕಳೆದ ಕೆಲ ದಿನದಿಂದ ನಗರದ ಜಿಲ್ಲಾಸ್ಪತ್ರೆಯಲ್ಲಿ ಕಂಡುಬರುತ್ತಿರುವ ದೃಶ್ಯ. ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಜ್ವರ ಹಾಗೂ ಮೈ-ಕೈ…

 • ಜಿಲ್ಲಾಸ್ಪತ್ರೆಗೆ ಸುಸಜ್ಜಿತ ಬಹುಮಹಡಿ ಕಟ್ಟಡ ಪ್ರಸ್ತಾವನೆ ಸಲ್ಲಿಕೆ

  ಉಡುಪಿ: ಜಿಲ್ಲಾಸ್ಪತ್ರೆಯ ಸುಸಜ್ಜಿತ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಸುಮಾರು 90 ಕೋ.ರೂ. ಪ್ರಸ್ತಾವನೆಯನ್ನು ಜಿಲ್ಲಾಸ್ಪತ್ರೆಯಿಂದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಸಲ್ಲಿಕೆಯಾಗಿದೆ. ಆರೋಗ್ಯ ಇಲಾಖೆಯ ಎಂಜಿನಿಯರಿಂಗ್‌ ವಿಭಾಗದವರು ಹೊಸ ಕಟ್ಟಡ ರೂಪರೇಖೆಗಳನ್ನು ತಯಾರಿಸಿದ್ದು, ಅದನ್ನು ಸರಕಾರಕ್ಕೆ…

 • ಜಿಲ್ಲಾಸ್ಪತ್ರೆಗೆ ಮನುಷ್ಯರೊಂದಿಗೆ ಪ್ರಾಣಿಗಳೂ ಪ್ರವೇಶ!

  ಉಡುಪಿ: ನಗರದ ಅಜ್ಜರಕಾಡುವಿನಲ್ಲಿರುವ ಜಿಲ್ಲಾಸ್ಪತ್ರೆಯ ಒಳ ಜಗುಲಿಗೆ ನಾಯಿಗಳು ಲಗ್ಗೆ ಇಡುತ್ತಿವೆ. ಹೊರರೋಗಿಗಳ ಸಂದರ್ಶನ ಕೊಠಡಿ ಮುಂದೆಯೇ ನಾಯಿಗಳು ಮಲಗುತ್ತವೆ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳು ಹೆದರಿಕೊಳ್ಳುವ ಸ್ಥಿತಿ ಇದೆ. ಆಸ್ಪತ್ರೆಗೆ ಔಷಧಿಗೆಂದು ಬಂದವರೇ ಕೆಲವೊಂದು ಮೂಲೆಯಲ್ಲಿ ಗುಟ್ಕಾ…

 • ಜಿಲ್ಲಾಸ್ಪತ್ರೆ ಅವ್ಯವಸ್ಥೆ ಸರಿಪಡಿಸಲು ಒತ್ತಾಯ

  ಹಾವೇರಿ: ನಗರದ ಜಿಲ್ಲಾಸ್ಪತ್ರೆಯಲ್ಲಿರುವ ಅವ್ಯವಸ್ಥೆ ಸರಿಪಡಿಸಬೇಕು ಹಾಗೂ ಸಾರ್ವಜನಿಕರಿಗೆ ವಿವಿಧ ಸೌಲಭ್ಯಗಳೊಂದಿಗೆ ಉತ್ತಮ ಸೇವೆ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ವಿವಿಧ ಸಂಘಟನೆಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ಗುರುವಾರ ಜಿಲ್ಲಾಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ಇದಕ್ಕೂ ಮೊದಲು…

 • ಸ್ವತ್ಛವಾಯಿತು ತಾ| ಆಸ್ಪತ್ರೆ ಆವರಣ

  ಕಾರ್ಕಳ: ಸಾರ್ವಜನಿಕ ತಾಲೂಕು ಆಸ್ಪತ್ರೆಯ ಆವರಣದಲ್ಲಿ ಅಸಮರ್ಪಕವಾಗಿದ್ದ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಲಾಗಿದೆ. ಮಾ. 24ರಂದು ಉದಯವಾಣಿ ಪತ್ರಿಕೆಯಲ್ಲಿ ಕಾರ್ಕಳ ತಾ| ಆವರಣ ಸೊಳ್ಳೆ ಉತ್ಪತ್ತಿ ತಾಣ! ಎಂಬ ಶೀರ್ಷಿಕೆಯಲ್ಲಿ ಇಲ್ಲಿನ ಒಳಚರಂಡಿ ಅವ್ಯವಸ್ಥೆ ಕುರಿತು ವರದಿ ಪ್ರಕಟವಾಗಿತ್ತು. ಪರಿಸರದಲ್ಲಿ…

 • ಕಾರ್ಕಳ ಸಾರ್ವಜನಿಕ ತಾ| ಆಸ್ಪತ್ರೆ ಉದ್ಘಾಟನೆಗೆ ಸಜ್ಜು

  ಕಾರ್ಕಳ: ಸುಸಜ್ಜಿತ ಕಟ್ಟಡ, ಸ್ವತ್ಛ ಆವರಣ, ಆಧುನಿಕ ಸೌಲಭ್ಯಗಳೊಂದಿಗೆ ಕಾರ್ಕಳದಲ್ಲಿ ಸಾರ್ವಜನಿಕ ತಾಲೂಕು ಆಸ್ಪತ್ರೆ ಸಿದ್ಧಗೊಂಡಿದ್ದು, ಲೋಕಾರ್ಪಣೆಗೆ ಕ್ಷಣಗಣನೆಯಲ್ಲಿದೆ. ಈ ಮೂಲಕ ತಾಲೂಕಿನ ಜನತೆಯ ಆರೋಗ್ಯ ಸುಧಾರಣೆಯಲ್ಲಿ ಆಸ್ಪತ್ರೆ ಮಹತ್ವದ ಪಾತ್ರ ನಿರ್ವಹಿಸಲಿದೆ. ಎಲ್ಲ ಪರಿಕರ ಗಳು ಅಳವಡಿಸಿದ…

 • ಜಿಲ್ಲಾಸ್ಪತ್ರೆಗೆ 10 ಕೋಟಿ ರೂ.: ನೇಕಾರರ ಕಡೆಗಣನೆ

  ದೊಡ್ಡಬಳ್ಳಾಪುರ: ವಿತ್ತ ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡಿಸಿರುವ ಸಮ್ಮಿಶ್ರ ಸರ್ಕಾರದ ಬಜೆಟ್‌ನಲ್ಲಿ ದೊಡ್ಡಬಳ್ಳಾಪುರ ತಾಲೂಕು ಆಸ್ಪತ್ರೆಯನ್ನು 250 ಹಾಸಿಗೆಗಳ ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆ ಗೇರಿಸಲು 10 ಕೋಟಿ ರೂ. ಅನುದಾನ ನೀಡಿ ರುವುದನ್ನು ಬಿಟ್ಟರೆ, ತಾಲೂಕಿಗೆ ಯಾವುದೇ…

 • ಜಿಲ್ಲಾ ಆಸ್ಪತ್ರೆ ಸಮೀಪ ¬ಬಾಯ್ದೆರೆದ ಚರಂಡಿ 

  ಉಡುಪಿ: ಇಲ್ಲಿನ ಜಿಲ್ಲಾ ಆಸ್ಪತ್ರೆಯ ಪ್ರವೇಶ ದ್ವಾರದ ಎಡಭಾಗದ ಫ‌ುಟ್‌ಪಾತ್‌ನಲ್ಲಿ ಡ್ರೈನೇಜ್‌ ಚರಂಡಿಯ ಸ್ಲಾಬ್‌ ಕಿತ್ತುಹೋಗಿ ಬೃಹತ್‌ಗಾತ್ರದ ಹೊಂಡ ಉಂಟಾಗಿದ್ದು, ನಡೆದಾಡಲು ಕಷ್ಟಕರವಾಗಿದೆ.  ಆಸ್ಪತ್ರೆ ಪ್ರವೇಶಿಸುವ ಎರಡೂ ಬದಿಗಳಲ್ಲಿ ಹೊಂಡ ಇದ್ದು ಪಾದಚಾರಿಗಳಿಗೆ ಅನನುಕೂಲವಾಗಿದೆ.  ಪ್ರತಿನಿತ್ಯ ಹಲವಾರು ಮಂದಿ…

 • ಡಯಾಲಿಸಿಸ್‌ಗಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಹೆಚ್ಚುತ್ತಿದೆ ಬೇಡಿಕೆ

  ಉಡುಪಿ: ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆ ಮತ್ತು ಕುಂದಾಪುರ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ಗೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಲಿದ್ದು ಡಯಾಲಿಸಿಸ್‌ಗೆ ಹೆಸರು ನೋಂದಾಯಿಸಿಕೊಳ್ಳಲು ಹತ್ತಾರು ಮಂದಿ ಸರದಿಯಲ್ಲಿ ಕಾಯುವಂತಾಗಿದೆ. ಸ್ಥಳಾವಕಾಶ ಕೊರತೆ   ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಸರಕಾರದ ನಿಯಮ ಪ್ರಕಾರ…

 • ಜಿಲ್ಲಾ ಸರಕಾರಿ ಆಸ್ಪತ್ರೆ ಅಭಿವೃದ್ಧಿಗಾಗಿ ಜಿಲ್ಲಾಧಿಕಾರಿಗೆ ಮನವಿ

  ಉಡುಪಿ: ಬಡ ಕೃಷಿಕರು, ಹೊರ ರಾಜ್ಯಗಳಿಂದ ಬಂದ ಕೂಲಿ ಕಾರ್ಮಿಕರು ಉಡುಪಿಯ ಜಿಲ್ಲಾಸ್ಪತ್ರೆಯನ್ನೇ ಆಶ್ರಯಿಸಿರುವುದರಿಂದ ಮೂಲಸೌಕರ್ಯ ವೃದ್ಧಿಸುವ ಜತೆಗೆ ಆಸ್ಪತ್ರೆಯನ್ನು ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ದರ್ಜೆಗೇರಿಸುವ ಅಗತ್ಯ ಇದೆ ಎಂದು ಜಿಲ್ಲಾ ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾಧಿಕಾರಿಗಳಿಗೆ ಮನವಿ…

 • ವ್ಯಕ್ತಿಗಳ ಸ್ಥಿತಿ ಗಂಭೀರ: ವಾರಸುದಾರರಿಗೆ ಸೂಚನೆ

  ಉಡುಪಿ: ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ಸಂಜೀವ ಶೆಟ್ಟಿ (66) ಮತ್ತು ಅಪರಿಚಿತ ವ್ಯಕ್ತಿಯೊಬ್ಬರ (50) ಸ್ಥಿತಿ ಚಿಂತಾಜನಕವಾಗಿದೆ. ವಾರಸುದಾರರಿದ್ದಲ್ಲಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸ ಬಹುದು ಎಂದು ಜಿಲ್ಲಾಸ್ಪತ್ರೆಯ ಪ್ರಕಟನೆ ತಿಳಿಸಿದೆ.

 • ಆಂಬ್ಯುಲೆನ್ಸ್‌ ಸೇವೆಯಲ್ಲಿ ಖಾಸಗಿ ದರ್ಬಾರ್‌

  ಮಂಡ್ಯ: ರೋಗಿಗಳ ಸಂಜೀವಿನಿಯಾಗಬೇಕಾಗಿದ್ದ ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ವಾಹನಗಳು ಸಕಾಲದಲ್ಲಿ ರೋಗಿಗಳ ಸೇವೆಗೆ ದೊರಕುತ್ತಿಲ್ಲ. ಆಸ್ಪತ್ರೆಯ ವಾಹನಗಳಿಗೆ ರೋಗಿಗಳು ಪರದಾಡುವ ಸ್ಥಿತಿ ಸೃಷ್ಟಿಯಾಗಿದೆ. ತುರ್ತು ಚಿಕಿತ್ಸಾ ವಾಹನ ಸೇವೆಯಲ್ಲಿ ಖಾಸಗಿಯವರು ನಡೆಸುತ್ತಿರುವ ದರ್ಬಾರ್‌ ಇದಕ್ಕೆ ಮುಖ್ಯ ಕಾರಣ. ಜಿಲ್ಲಾಸ್ಪತ್ರೆ…

 • ಉಡುಪಿ ಜಿಲ್ಲಾಸ್ಪತ್ರೆ : ಹಿರಿಯ ನಾಗರಿಕರಿಗೆ ಸುಸಜ್ಜಿತ ಐಸಿಯು

  ಉಡುಪಿ: ಹಿರಿಯ ನಾಗರಿಕರಿಗಾಗಿ ಉಡುಪಿಯ ಅಜ್ಜರಕಾಡಿ ನಲ್ಲಿರುವ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ 10 ಲ.ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ 4 ಬೆಡ್‌ಗಳ ಹವಾನಿಯಂತ್ರಿತ ತೀವ್ರ ನಿಗಾ ಘಟಕವನ್ನು (ಐ.ಸಿ.ಯು.) ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಉದ್ಘಾಟಿಸಿದರು. ಜಿ.ಪಂ….

ಹೊಸ ಸೇರ್ಪಡೆ