Gundlupete

 • ಗುಂಡ್ಲುಪೇಟೆಯ ಜೋಡಿ ರಸ್ತೆ ಕಾಮಗಾರಿ ವಿಳಂಬ

  ಗುಂಡ್ಲುಪೇಟೆ: ಪಟ್ಟಣದ ಪ್ರಮುಖ ಜೋಡಿ ರಸ್ತೆ ಕಾಮಗಾರಿಯ ವಿಳಂಬವಾಗುತ್ತಿದೆ. ಇದರಿಂದ ಕಳೆದ ಒಂದೂವರೆ ವರ್ಷದಿಂದ ವಾಹನ ಸವಾರರು ಹಾಗೂ ಅಂಗಡಿ-ಮುಂಗಟ್ಟುಗಳನ್ನು ಹೊಂದಿರುವ ವ್ಯಾಪಾರಿಗಳು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ವರ್ಷದ ಹಿಂದೆ ಪಟ್ಟಣದ ಪ್ರವಾಸಿ ಮಂದಿರದಿಂದ ಶಿವಾನಂದ ವೃತ್ತದವರೆಗೆ ಜೋಡಿ…

 • ಗುಂಡ್ಲುಪೇಟೆ ದಲಿತ ವ್ಯಕ್ತಿಯ ಬೆತ್ತಲೆ ಮೆರವಣಿಗೆ: ಸಿಎಂ ಖಂಡನೆ

  ಬೆಂಗಳೂರು: ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ವೀರನ ಪುರದಲ್ಲಿ ದೇವರ ವಿಗ್ರಹ ಧ್ವಂಸಗೊಳಿಸಿದ್ದಾನೆ ಎಂಬ ಆರೋಪದಲ್ಲಿ 38 ರ ಹರೆಯದ ದಲಿತ ವ್ಯಕ್ತಿಯನ್ನು ಬೆತ್ತಲೆಗೊಳಿಸಿ ಥಳಿಸಿದ ಕೃತ್ಯವನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಖಂಡಿಸಿದ್ದು, ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದಾರೆ. ಸಿಎಂ…

 • ಸಫಾರಿಗೂ ಬಿತ್ತು “ಬೆಂಕಿ’ ಹೊಡೆತ

  ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿ ಪ್ರಾರಂಭಿಸಲಾಗಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರಿಲ್ಲದೇ ಭಣಗುಡುತ್ತಿದ್ದರೆ, ನಾಡಿನ ಪ್ರಸಿದ್ಧ ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೂ ಪ್ರವಾಸಿಗರುಮತ್ತು ಭಕ್ತರ ಕೊರತೆ ಕಾಡಿತ್ತು. ಬಂಡೀ ಪುರದಲ್ಲಿ ಕಳೆದ ವಾರ ಬಿದ್ದ ಬೆಂಕಿಗೆ ಅರಣ್ಯ ನಾಶ…

 • ಗುಂಡ್ಲುಪೇಟೆ:ಅಧಿಕಾರಿ ಕಾರಿನಲ್ಲಿ 20ಲಕ್ಷ ಪತ್ತೆ ಹಚ್ಚಿದ ಬಿಜೆಪಿಗರು!

  ಗುಂಡ್ಲುಪೇಟೆ : ಇಲ್ಲಿ ಎಪ್ರಿಲ್‌ 9 ರಂದು ನಡೆಯಲಿರುವ ಉಪಚುನಾವಣಾ ಪ್ರಚಾರದ ಭರಾಟೆ ಜೋರಾಗಿದ್ದು, ಈ ವೇಳೆ ಹಣ ಹಂಚಿಕೆಗೂ ಜೋರಾಗಿರುವುದು ಕಂಡು ಬಂದಿದೆ. ಶುಕ್ರವಾರ  ನಗರದ ಖಾಸಗಿ ಹೊಟೇಲೊಂದರ ಬಳಿ ಸರ್ಕಾರಿ ಅಧಿಕಾರಿ ಯೊಬ್ಬರ ಕಾರಿನಲ್ಲಿ 20…

 • ಗುಂಡ್ಲುಪೇಟೆಯಲ್ಲಿ ಹಣ ಹಂಚಿದರೆ ಹೆಬ್ಬಾಳ್‌ಕರ್‌;ವಿಡಿಯೋ ಬಹಿರಂಗ

  ಗುಂಡ್ಲುಪೇಟೆ: ಗುಂಡ್ಲುಪೇಟೆ ಮತ್ತು ನಂಜನಗೂಡಿನಲ್ಲಿ ಉಪಚುನಾವಣಾ ಕಣ ರಂಗೇರಿದ್ದು, ವ್ಯಾಪಕ ಹಣ ಹಂಚುತ್ತಿರುವ ಬಗ್ಗೆ  ವರದಿಯಾಗುತ್ತಿದೆ. ಇದಕ್ಕೆ ಹೊಸ ಸಾಕ್ಷಿಯಾಗಿ ಕಾಂಗ್ರೆಸ್‌ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್‌ಕರ್‌ ಅವರು ಹಣ…

 • ಗುಂಡ್ಲುಪೇಟೆಯಲ್ಲಿ ಸಿಎಂ ಕಾರೂ ತಪಾಸಣೆ!; ಪುತ್ರನ ಕಾರು ಜಪ್ತಿ

  ಗುಂಡ್ಲುಪೇಟೆ: ಉಪಚುನಾವಣೆಯ ಕಣವಾಗಿರುವ ಕ್ಷೇತ್ರದಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಅಕ್ರಮಗಳನ್ನು ತಡೆಗಟ್ಟಲು ವ್ಯಾಪಕ ತಪಾಸಣೆ ನಡೆಸುತ್ತಿದ್ದಾರೆ. ಶನಿವಾರ ಹಿರಿಕಾಟಿ ಚೆಕ್‌ ಪೋಸ್ಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರನ್ನು ತಪಾಸಣೆ ನಡೆಸಿದ್ದು, ಇದಕ್ಕೆ ಸಿದ್ದರಾಮಯ್ಯ ಅವರು…

 • ಗುಂಡ್ಲುಪೇಟೆ: ಗೀತಾ, ನಿರಂಜನಕುಮಾರ್‌ ಆಸ್ತಿ ವಿವರ

  ಗುಂಡ್ಲುಪೇಟೆ: ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ಸಿ.ಮೋಹನಕುಮಾರಿ (ಗೀತಾ ಮಹದೇವಪ್ರಸಾದ್‌) ಅವರ ಚರಾಸ್ತಿ 1.53 ಕೋಟಿ ರೂ. ಅವರ ಪತಿ ಮಹದೇವಪ್ರಸಾದ್‌ ಅವರ ಚರಾಸ್ತಿ 2.75 ಕೋಟಿ ರೂ. ಹಾಗೂ ಸ್ಥಿರಾಸ್ತಿ ಸೇರಿ 5 ಕೋಟಿ ರೂ. ಆಸ್ತಿ ಹೊಂದಿದ್ದಾರೆ….

ಹೊಸ ಸೇರ್ಪಡೆ