Hizbul Mujahideen

 • ಎನ್‌ಕೌಂಟರ್‌ನಲ್ಲಿ ಮೂವರು ಹಿಜ್ಬುಲ್‌ ಉಗ್ರರ ಹತ್ಯೆ

  ಶ್ರೀನಗರ/ವಾರಾಣಸಿ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿ ಸೋಮವಾರ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಹಿಜ್ಬುಲ್‌ ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಹತ ಉಗ್ರರಲ್ಲಿ ಒಬ್ಬನಾದ ಆದಿಲ್‌ ಅಹ್ಮದ್‌, ಈ ಹಿಂದೆ ವಿಶೇಷ ಪೊಲೀಸ್‌ ಅಧಿಕಾರಿಯಾಗಿ ಕಾರ್ಯನಿರ್ವ ಹಿಸುತ್ತಿದ್ದ. 2018ರಲ್ಲಿ 7 ಎಕೆ…

 • ಪುಲ್ವಾಮಾ; ಭದ್ರತಾ ಪಡೆಯ ಎನ್ ಕೌಂಟರ್ ಗೆ ಇಬ್ಬರು ಹಿಜ್ಬುಲ್ ಉಗ್ರರು ಬಲಿ

  ಜಮ್ಮು-ಕಾಶ್ಮೀರ: ಭದ್ರತಾ ಪಡೆಗಳ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಇಬ್ಬರು ಹಿಜ್ಬುಲ್ ಮುಜಾಹಿದೀನ್ ಉಗ್ರರನ್ನು ಹತ್ಯೆಗೈದಿರುವ ಘಟನೆ ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿದೆ. ಪುಲ್ವಾಮಾದಲ್ಲಿ ಸೇನಾಪಡೆ ಗಸ್ತು ನಡೆಸುತ್ತಿದ್ದ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ…

 • ಅನಂತ್ ನಾಗ್: ಮನೆಯೊಳಗೆ ಅಡಗಿದ್ದ ಮೂವರು ಹಿಜ್ಬುಲ್ ಉಗ್ರರು ಸೇನಾ ಎನ್ ಕೌಂಟರ್ ಗೆ ಬಲಿ

  ಜಮ್ಮು-ಕಾಶ್ಮೀರ: ದಕ್ಷಿಣ ಕಾಶ್ಮಿರದ ಪಾಜಲ್ ಪುರ್ ಪ್ರದೇಶದಲ್ಲಿ ಭಾರತೀಯ ಸೇನಾ ಪಡೆ ಮತ್ತು ಭಯೋತ್ಪಾದಕರ ನಡುವೆ ಬುಧವಾರ ಬೆಳಗ್ಗೆಯಿಂದ ಭಾರೀ ಗುಂಡಿನ ಕಾಳಗ ನಡೆಯುತ್ತಿದ್ದು, ಸೇನೆಯ ಎನ್ ಕೌಂಟರ್ ಗೆ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಮೂವರು ಉಗ್ರರು ಬಲಿಯಾಗಿರುವುದಾಗಿ…

 • ಐವರು ಹಿಜ್‌ಬುಲ್‌ ಮುಜಾಹಿದೀನ್‌ ಸಹಚರರ ಬಂಧನ; ಐಇಡಿ ವಶ

  ಶ್ರೀನಗರ : ನಿಷೇಧಿತ ಹಿಜ್‌ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆಯ ಐವರು ಕ್ಷೇತ್ರ-ಕಾರ್ಯಕರ್ತರನ್ನು ಭದ್ರತಾ ಪಡೆಗಳು ಜಮ್ಮು ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿ ಬಂಧಿಸಿರುವುದಾಗಿ ಪೊಲೀಸರು ಇಂದು ಬುಧವಾರ ತಿಳಿಸಿದ್ದಾರೆ. ಹಿಜ್‌ಬುಲ್‌ ಮುಜಾಹಿದೀನ್‌ನ ಈ ಐವರು ಸಹಚರರ ಬಳಿ ಇದ್ದ ಸುಧಾರಿತ…

 • ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಶೌಕತ್ ಸೇರಿ ನಾಲ್ವರು ಉಗ್ರರು ಫಿನಿಶ್

  ಜಮ್ಮು: ಜಮ್ಮು-ಕಾಶ್ಮೀರದ ಪುಲ್ವಾಮಾ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಬೆಂಬಲಿತ ನಾಲ್ವರು ಉಗ್ರರು ಶನಿವಾರ ಎನ್ ಕೌಂಟರ್ ಗೆ ಬಲಿಯಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ನಾಲ್ವರು ಉಗ್ರರಲ್ಲಿ ಮೂವರು ಹಿಜ್ಬುಲ್ ಮುಜಹಿದೀನ್ ಉಗ್ರಗಾಮಿ…

 • ಅನಂತ್ ನಾಗ್: ಭದ್ರತಾ ಪಡೆ ಎನ್ ಕೌಂಟರ್ ಗೆ ಇಬ್ಬರು ಹಿಜ್ಬುಲ್ ಉಗ್ರರು ಬಲಿ

  ಶ್ರೀನಗರ:ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಎನ್ ಕೌಂಟರ್ ಗೆ ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯ ಇಬ್ಬರು ಉಗ್ರರು ಬಲಿಯಾಗಿರುವ ಘಟನೆ ಗುರುವಾರ ನಡೆದಿದೆ. ಭದ್ರತಾ ಪಡೆಯ ಎನ್ ಕೌಂಟರ್ ಗೆ ಬಲಿಯಾದ ಉಗ್ರರನ್ನು ಸಫ್ದರ್ ಅಮಿನ್…

 • ಭಾರತೀಯ ಸೇನೆಯ ಎನ್ ಕೌಂಟರ್ ಗೆ ಮಾಜಿ ಯೋಧ ಸೇರಿ ಮೂವರು ಉಗ್ರರು ಬಲಿ

  ನವದೆಹಲಿ:ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆ ಹಾಗೂ ಭಾರತೀಯ ಸೇನೆ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ಸಂದರ್ಭದಲ್ಲಿ ನಡೆಸಿದ ಎನ್ ಕೌಂಟರ್ ಗೆ ಮೂರು ಉಗ್ರರು ಬಲಿಯಾಗಿರುವ ಘಟನೆ ಜಮ್ಮು-ಕಾಶ್ಮೀರದ ಪುಲ್ವಾಮ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ಬಯಲು ಪ್ರದೇಶದಲ್ಲಿ…

 • ಸೇನಾ ಪಡೆಗಳ ತಡರಾತ್ರಿ ಕಾರ್ಯಾಚರಣೆ:ಐವರು ಉಗ್ರರು ಫಿನಿಶ್‌!

  ಶ್ರೀನಗರ : ಕುಲ್‌ಗಾಮ್‌ನ ಖಾಜಿಗುಂದ್‌ನ ಚೌಗಾಮ್‌ ಎಂಬಲ್ಲಿ ಶುಕ್ರವಾರ ತಡರಾತ್ರಿ ಸೇನಾ ಪಡೆಗಳು ಆರಂಭಿಸಿದ ಭಾರೀ ಕಾರ್ಯಾಚರಣೆಗೆ ಭರ್ಜರಿ ಯಶಸ್ಸು ದೊರಕಿದ್ದು, ಐವರು ಉಗ್ರರನ್ನು ಹೊಡೆದುರುಳಿಸಲಾಗಿದೆ.  ಮನೆಯೊಂದರಲ್ಲಿ ಉಗ್ರರ ಇರುವಿಕೆಯ ಖಚಿತ ಮಾಹಿತಿಯ ಮೇರೆಗೆ ಜಮ್ಮು ಮತ್ತು ಕಾಶ್ಮೀರ…

 • ಉಗ್ರರಿಗೆ ಆರ್ಥಿಕ ನೆರವು ಉಗ್ರನ ಪುತ್ರ ಅರೆಸ್ಟ್‌

  ಶ್ರೀನಗರ: ಉಗ್ರ ಸಂಘಟನೆಗಳಿಗೆ ಹಣಕಾಸಿನ ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಜಾಗತಿಕ ಉಗ್ರ ಸಯ್ಯದ್‌ ಸಲಾವುದ್ದೀನ್‌ನ 2ನೇ  ಪುತ್ರ ಸಯ್ಯದ್‌ ಶಕೀಲ್‌ ಯೂಸುಫ್ನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಗುರುವಾರ ಬಂಧಿಸಿದೆ. ನವದೆಹಲಿಯ ಜನಪ್ರಿಯ ಆಸ್ಪತ್ರೆಯಲ್ಲಿ ಲ್ಯಾಬೋರೇಟರಿ ಅಸೆಸ್ಟೆಂಟ್‌…

 • ಹಿಜ್ಬುಲ್‌ಗೆ ಸೇರಿದ ವಿದ್ಯಾರ್ಥಿ

  ಶ್ರೀನಗರ: ಸೇನಾ ಪಡೆಗೆ ಸೇರಲು ಲಿಖಿತ ಪರೀಕ್ಷೆ ಬರೆದು ಉತ್ತೀರ್ಣನಾಗಿ ಯುವ ಯುವಕ ಉಗ್ರ ಸಂಘಟನೆ ಹಿಜ್ಬುಲ್‌ ಮುಜಾಹಿದೀನ್‌ಗೆ ಸೇರ್ಪ ಡೆಗೊಂಡಿದ್ದಾನೆ ಎನ್ನಲಾಗಿದೆ. ಪಂಜಾಬ್‌ನ ಎಂಜಿನಿಯರಿಂಗ್‌ ಕಾಲೇಜಿಂದ ಬಿ.ಟೆಕ್‌ ಪದವಿ ಪಡೆದಿರುವ ಅಬ್ದಿ ನಜೀರ್‌ ಎಂಬ ಯುವಕ ಬಂದೂಕು…

 • ಉಗ್ರರಿಗೆ ನೆರವು; ಸರ್ಕಾರಿ ಕೆಲಸದಿಂದ ಉಗ್ರ ಸೈಯದ್ ಪುತ್ರ ಅಮಾನತು!

  ಶ್ರೀನಗರ್: ಹಿಜ್ಬುಲ್ ಮುಜಾಹಿದೀನ್ ಉಗ್ರ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಪುತ್ರ ಸೈಯದ್ ಶಾಹಿದ್ ಯೂಸೂಫ್ ನನ್ನು ಜಮ್ಮು ಕಾಶ್ಮೀರ ಸರ್ಕಾರ ಗುರುವಾರ ಕೃಷಿ ಇಲಾಖೆ ಕೆಲಸದಿಂದ ಅಮಾನತು ಮಾಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಉಗ್ರರಿಗೆ ಹಣ ದೇಣಿಗೆ ಸಂಗ್ರಹ…

 • ಟೆರರ್ ಫಂಡಿಂಗ್ ಕೇಸ್; ಉಗ್ರ ಹಿಜ್ಬುಲ್ ಮಗ ಯೂಸೂಫ್ ಅರೆಸ್ಟ್

  ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ 2011ರ ಟೆರರ್ ಫಂಡಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಸೈಯದ್ ಸಲಾವುದ್ದೀನ್ ಪುತ್ರ, ಜಮ್ಮು, ಕಾಶ್ಮೀರದ ಸರ್ಕಾರಿ ನೌಕರ ಸೈಯದ್ ಶಾಹಿದ್ ಯೂಸೂಫ್ ನನ್ನು ಬಂಧಿಸಿದೆ…

 • 2017ರಲ್ಲಿ ನೇಮಕಗೊಂಡ ಉಗ್ರರು 71, ಹತರಾದ ಉಗ್ರರು 132: ವರದಿ

  ಹೊಸದಿಲ್ಲಿ : ಜಮ್ಮು ಕಾಶ್ಮೀರದಲ್ಲಿ ಈ ವರ್ಷ ನೇಮಕಗೊಂಡ ಉಗ್ರರ ಸಂಖ್ಯೆಗಿಂತಲೂ ಹೆಚ್ಚು ಸಂಖ್ಯೆಯ ಉಗ್ರರು ಭದ್ರತಾ ಪಡೆಗಳ ಗುಂಡಿಗೆ ಹತರಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ.  2017ರಲ್ಲಿ ಉಗ್ರ ಸಂಘಟನೆಗಳಿಂದ ನೇಮಕಗೊಂಡ ಉಗ್ರರ ಸಂಖ್ಯೆ 71; ಭದ್ರತಾ ಪಡೆಗಳ…

 • ಹಿಜ್ಬುಲ್‌ ಅಂ.ರಾ. ಉಗ್ರ  ಸಂಘಟನೆ: ಅಮೆರಿಕ

  ವಾಷಿಂಗ್ಟನ್‌: ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಪಾಕಿಸ್ತಾನ ಮೂಲದ ಹಿಜ್ಬುಲ್‌ ಮುಜಾಹಿದೀನ್‌ ಅನ್ನು ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಎಂದು ಅಮೆರಿಕ ಘೋಷಿಸಿದೆ. ಪರಿಣಾಮ ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಎದುರಿಸುವಂತಾಗಿದೆ. ಇತ್ತೀಚೆಗಷ್ಟೇ ಅಮೆರಿಕ ಹಿಜ್ಬುಲ್‌ ಮುಖಂಡ ಸೈಯಸ್‌ ಸಲಾಹುದ್ದೀನ್‌ನನ್ನು ಜಾಗತಿಕ ಉಗ್ರನೆಂದು…

 • ಹಿಜ್ಬುಲ್‌ಗೆ ಮತ್ತೂಂದು ಶಾಕ್‌; ಕಮಾಂಡರ್‌ ಇಟೂ ಗಜ್ನವಿ ಹತ್ಯೆ

  ಶ್ರೀನಗರ/ಹೊಸದಿಲ್ಲಿ: ಕಣಿವೆ ರಾಜ್ಯದಲ್ಲಿ ಕಳೆದ ಕೆಲವು ತಿಂಗಳಿಂದ ನಿರಂತರವಾಗಿ ಉಗ್ರರ ದಮನ ಕಾರ್ಯ ನಡೆಯುತ್ತಿದೆ. ಇದಕ್ಕೆ ಶನಿವಾರ ತಡ ರಾತ್ರಿ ನಡೆದ ಕಾರ್ಯಾಚರಣೆಯೂ ಸೇರ್ಪಡೆಯಾಗಿದ್ದು, ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆಯ ಕಮಾಂಡರ್‌ ಸೇರಿದಂತೆ ಮೂವರು ಉಗ್ರರನ್ನು ಸದೆಬಡಿಯುವಲ್ಲಿ ಭದ್ರತಾ ಪಡೆ…

 • ಅನಂತ್‌ನಾಗ್‌:ಕುಖ್ಯಾತ ಕಲ್ಲು ತೂರಾಟಗಾರನ ಹತ್ಯೆ;ಚೀನಾ ಗ್ರೆನೇಡ್‌ ವಶ

  ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯ ಕನಿಬಾಲ್‌ ಬಿಜ್‌ ಬೆಹಾರ ಎಂಬಲ್ಲಿ ಗುರುವಾರ ರಾತ್ರಿ ಯಿಂದ ಸೇನಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ  ಹಿಜ್‌ಬುಲ್‌ ಮುಜಾಯಿದೀನ್‌ ಉಗ್ರನೊಬ್ಬನನ್ನು ಹತ್ಯೆಗೈಯಲಾಗಿದೆ.  ಇದೇ ವೇಳೆ ಜೊತೆಯಲ್ಲಿದ್ದ ಇನ್ನಿಬ್ಬರು ಉಗ್ರರು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. …

 • ಕಾಶ್ಮೀರದಲ್ಲಿ ಕೆಮಿಕಲ್ ವಾರ್ ಗೆ ಪಾಕ್ ಸಂಚು?  ಆಡಿಯೋ ಬಹಿರಂಗ

  ನವದೆಹಲಿ/ಇಸ್ಲಾಮಾಬಾದ್: ಜಮ್ಮು ಕಾಶ್ಮೀರದಲ್ಲಿ ರಾಸಾಯನಿಕ ಶಸ್ತ್ರಾಸ್ತ್ರ ಬಳಸಿ ದಾಳಿ ನಡೆಸಲು ಪಾಕಿಸ್ತಾನ ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಗೆ ನೆರವು ನೀಡಲು ಮುಂದಾಗಿರುವ ಅಂಶವನ್ನು ಭದ್ರತಾ ಏಜೆನ್ಸಿ ಬಹಿರಂಗಗೊಳಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಕೆಮಿಕಲ್ ವಾರ್ ಗೆ ಪಾಕಿಸ್ತಾನ ಸಿದ್ಧತೆ…

 • ಹಿಜ್ಬುಲ್‌ ಅಡಗುತಾಣ ಪತ್ತೆ: ನಾಲ್ವರ ಸೆರೆ

  ಶ್ರೀನಗರ: ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆಯ ಜಾಲವೊಂದನ್ನು ಭದ್ರತಾ ಪಡೆಗಳು ಸೋಮವಾರ ಭೇದಿಸಿವೆ. ಜಮ್ಮು- ಕಾಶ್ಮೀರದ ಹಂದ್ವಾರಾದಲ್ಲಿ ಕಾರ್ಯಾಚರಣೆ ನಡೆಸಿದ ಪಡೆಗಳು, ಇಬ್ಬರು ಉಗ್ರರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ.

 • ನೇಪಾಳ ಗಡಿಯಲ್ಲಿ  ಪಾಕ್‌ನಲ್ಲಿ ತರಬೇತಾದ ಹಿಜ್ಬುಲ್‌ ಉಗ್ರನ ಬಂಧನ  

  ಲಕ್ನೋ: ಸಶಸ್ತ್ರ ಸೀಮಾ ಬಲ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಹಿಜ್ಬುಲ್‌ ಮುಜಾಯಿದ್ದೀನ್‌ ಸಂಘಟನೆಗೆ ಸೇರಿದ ಉಗ್ರನನ್ನು ಶನಿವಾರ ಸಂಜೆ ಬಂಧಿಸಲಾಗಿದೆ. ಬಂಧಿತ ನಾಸೀರ್‌ ಅಹಮದ್‌ (34) ಎನ್ನುವವನಾಗಿದ್ದು, ಈತನನ್ನು ಸನೌಲಿ ಗಡಿಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಎಸ್‌ಬಿ ತಿಳಿಸಿದೆ. …

 • ಹುರಿಯತ್‌ಗೆ ಬೆದರಿಕೆ ಹಾಕಿ ದೂರ ಸರಿದ ಹಿಜ್‌ಬುಲ್‌ ಕಮಾಂಡರ್‌ ಮೂಸಾ

  ಜಮ್ಮು : “ಇಸ್ಲಾಂ ಗಾಗಿ ನಾವು ನಡೆಸುತ್ತಿರುವ ಹೋರಾಟದಲ್ಲಿ ನೀವು ತಲೆ ಹಾಕಿದರೆ ನಿಮ್ಮ ತಲೆ ಕಡಿದು ಲಾಲ್‌ ಚೌಕದಲ್ಲಿ ನೇತು ಹಾಕುತ್ತೇನೆ’ ಎಂದು ಹುರಿಯತ್‌ ನಾಯಕರಿಗೆ ಆಡಿಯೋ ಟೇಪ್‌ ಬೆದರಿಕೆ ಹಾಕಿದ ಒಂದು ದಿನದ ತರುವಾಯ ಹಿಜ್‌ಬುಲ್‌ ಮುಜಾಹಿದೀನ್‌…

ಹೊಸ ಸೇರ್ಪಡೆ