LoC

 • ಪಾಕ್ ನಿಂದ ಭಾರೀ ಶೆಲ್, ಬಾಂಬ್ ದಾಳಿ; ಸೇನಾಪಡೆಯ ಇಬ್ಬರು ಪೋರ್ಟರ್ಸ್ ಸಾವು

  ಶ್ರೀನಗರ್: ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಪಡೆ ಅಪ್ರಚೋದಿತ ಮೋರ್ಟಾರ್ ಬಾಂಬ್ಸ್, ಗುಂಡಿನ ದಾಳಿ ನಡೆಸಿದ ಪರಿಣಾಮ ಭಾರತೀಯ ಸೇನೆಯ ಇಬ್ಬರು (ಪೋರ್ಟರ್ಸ್-ಕೂಲಿಯಾಳು) ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ಪ್ರಾಥಮಿಕ ವರದಿ ಪ್ರಕಾರ, ಪಾಕಿಸ್ತಾನಿ…

 • ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್ ; ಓರ್ವ ನಾಗರಿಕ ಸಾವು

  ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿರುವ ಗಡಿ ನಿಯಂತ್ರಣ ರೇಖೆ ಪ್ರದೇಶದಲ್ಲಿ ಪಾಕಿಸ್ಥಾನ ಸೈನ್ಯ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ ಪರಿಣಾಮ ಒಬ್ಬ ನಾಗರಿಕ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬುಧವಾರ ಬೆಳಿಗ್ಗೆ ಈ…

 • ಇಂಡೋ-ಪಾಕ್ ಗಡಿಯಲ್ಲಿ ಯೋಧರ ಜತೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

  ನವದೆಹಲಿ:ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ(ಎಲ್ ಒಸಿ)ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಯೋಧರ ಜತೆ ದೀಪಾವಳಿ ಸಂಭ್ರವನ್ನು ಆಚರಿಸಿದ್ದು ಈ ಬಾರಿಯ ವಿಶೇಷತೆಯಾಗಿದೆ. ಗಡಿ ರೇಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧರಿಗೆ ಸಿಹಿ ಹಂಚುವ ಮೂಲಕ…

 • ಗಡಿಯಲ್ಲಿ ನಿಲ್ಲದ ಪಾಕ್ ಸೈನಿಕರ ಅಟ್ಟಹಾಸ; ಶಾಲೆ, ಜನವಸತಿ ಪ್ರದೇಶದ ಮೇಲೆ ದಾಳಿ

  ಪೂಂಚ್/ರಜೌರಿ: ಕಣಿವೆ ರಾಜ್ಯದಲ್ಲಿ ಶಾಂತಿಯನ್ನು ಕದಡಬೇಕೆಂಬ ಹಠಕ್ಕೆ ಬಿದ್ದಿರುವ ಪಾಕಿಸ್ತಾನಿ ಸೇನೆ ಜಮ್ಮು-ಕಾಶ್ಮೀರದ ಗಡಿಭಾಗದಲ್ಲಿ ಕದನ ವಿರಾಮ ಉಲ್ಲಂಘಿಸಿ ನಡೆಸುತ್ತಿರುವ ದಾಳಿಯನ್ನು ಶನಿವಾರವೂ ಮುಂದುವರಿಸಿದೆ. ಪೂಂಚ್ ಜಿಲ್ಲೆಯ ಮಾಂಧೇರ್ ಮತ್ತು ಬಾಲಕೋಟ್ ಸೆಕ್ಟರ್ ಮತ್ತು ಭೀಮ್ ಭೇರ್ ಗಾಲಿ…

 • ಆರ್ಮಿ ಮುಖ್ಯಸ್ಥ, ರಕ್ಷಣಾ ಸಚಿವರ ಜತೆ ಪಾಕ್ ಅಧ್ಯಕ್ಷ ಇಮ್ರಾನ್ ಖಾನ್ ಎಲ್ ಒಸಿಗೆ ಭೇಟಿ!

  ಜಮ್ಮು-ಕಾಶ್ಮೀರ: ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ವಾತಾವರಣ ನೆಲೆಸಿರುವ ನಡುವೆಯೇ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಗಡಿನಿಯಂತ್ರಣ ರೇಖೆ ಗೆ ಭೇಟಿ ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಪಾಕ್ ಸೇನಾ ವರಿಷ್ಠ ಜನರಲ್ ಖ್ವಾಮರ್ ಜಾವೇದ್ ಬಾಜ್ವಾ,…

 • ಗಡಿಯಲ್ಲಿ Pak ನಿಂದ ಶಸ್ತ್ರಾಸ್ತ್ರ ಶೇಖರಣೆ; ಜಮ್ಮು-ಕಾಶ್ಮೀರದ ಮೇಲೆ ಪುಲ್ವಾಮಾ ಮಾದರಿ ದಾಳಿ?

  ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಭಾರತವನ್ನು ಪ್ರಚೋದನೆಗೊಳಸಪಡಿಸುವ ನಿಟ್ಟಿನಲ್ಲಿ ಯುದ್ಧೋತ್ಸಾಹದಲ್ಲಿರುವ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ಬಳಿ ಭಾರೀ ಪ್ರಮಾಣದಲ್ಲಿ ಸೇನೆ ಹಾಗೂ ಉಗ್ರರನ್ನು ನಿಯೋಜಿಸಿದೆ. ಅಷ್ಟೇ ಅಲ್ಲ ಪುಲ್ವಾಮಾ ಮಾದರಿ…

 • ಗಡಿಯಲ್ಲಿ ದಾಳಿ ನಡೆಸಲು ಪಾಕ್ ಉಗ್ರರ ಸಂಚು;ತಿರುಗೇಟು ನೀಡಲು ಭಾರತೀಯ ಸೇನೆ ತೀವ್ರ ಕಣ್ಗಾವಲು

  ನವದೆಹಲಿ:ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಗೊಳಿಸಿದ ಬಳಿಕ ಒಳಗೊಳಗೆ ಕುದಿಯುತ್ತಿರುವ ಪಾಕಿಸ್ತಾನ ಇದೀಗ ಗಡಿ ನಿಯಂತ್ರಣ ರೇಖೆ ಬಳಿ ಸದ್ದಿಲ್ಲದೇ ಸೇನೆಯನ್ನು ಜಮಾವಣೆ ಮಾಡುತ್ತಿದೆ. ಮತ್ತೊಂದೆಡೆ ಭಾರತದ ಸೇನೆ ಹದ್ದಿನ ಕಣ್ಗಾವಲು ಇಟ್ಟಿರುವುದಾಗಿ…

 • ಕಾಶ್ಮೀರ: ಆಗಸ್ಟ್ ‌ವರೆಗೆ 139 ಉಗ್ರರ ಹತ್ಯೆ

  ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 8 ತಿಂಗಳಿನಲ್ಲಿ 139 ಉಗ್ರರನ್ನು ಹತ್ಯೆಗೈದಿರುವುದಾಗಿ ಸೇನೆ ಹೇಳಿಕೊಂಡಿದೆ. ಸೇನೆಯಿಂದ ಹತ್ಯೆಗೊಳಗಾದವರಲ್ಲಿ ನಿಯಂತ್ರಣ ರೇಖೆ ಸನಿಹ ಒಳ ನುಸುಳುತ್ತಿದ್ದ ಉಗ್ರರೂ ಸೇರಿದ್ದಾರೆ. ಜ.1ರಿಂದ ಆಗಸ್ಟ್ 29ರವರೆಗಿನ ಪಟ್ಟಿ ಇದಾಗಿದೆ. ಇದೇ ಅವಧಿಯಲ್ಲಿ…

 • ಎಲ್‌ಒಸಿಯಲ್ಲಿ ಉಗ್ರರ ಜಮಾವಣೆ

  ಕಳೆದ ಕೆಲವು ದಿನಗಳಿಂದ ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಭಯೋತ್ಪಾದಕರನ್ನು ನಿಯೋಜಿಸುತ್ತಿದ್ದು, ಭಾರತದೊಳಕ್ಕೆ ನುಸುಳಿಸಲು ಯತ್ನಿಸುತ್ತಿದೆ ಎಂದು ಭಾರತೀಯ ಸೇನೆ ಹೇಳಿದೆ. ಮಂಗಳವಾರ ಶ್ರೀನಗರದಲ್ಲಿ ಸೇನೆಯ ಪ್ರಮುಖ ಕಮಾಂಡರ್‌ಗಳ ಸಭೆ ನಡೆದಿದ್ದು, ಸಭೆ ಬಳಿಕ ನಾರ್ದರ್ನ್ ಕಮಾಂಡ್‌ನ‌ ಜನರಲ್‌…

 • ಗಡಿಯಲ್ಲಿ 16 ಉಗ್ರ ಶಿಬಿರಗಳು ಸಕ್ರಿಯ:ಉನ್ನತ ಸೇನಾ ಮೂಲಗಳು

  ಹೊಸದಿಲ್ಲಿ : ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ 16 ಉಗ್ರ ಶಿಬಿರಗಳು ಸಕ್ರಿಯವಾಗಿದ್ದು, ಉಗ್ರರು  ಕಾಶ್ಮೀರದೊಳಗೆ ನುಸುಳಲು ಸಿದ್ದವಾಗಿದ್ದಾರೆ ಎಂದು ಗುಪ್ತಚರ ಇಲಾಖೆಯ ವರದಿಗಳು ಮಾಹಿತಿ ನೀಡಿವೆ. ಸೇನಾ ಮೂಲಗಳ ಮಾಹಿತಿಗಳ ಪ್ರಕಾರ ಪುಲ್ವಾಮಾ ದಾಳಿಯ ಬಳಿಕ ಜೈಷ್‌ -ಇ-ಮೊಹಮದ್‌…

 • ಎಲ್‌ಒಸಿ ವಹಿವಾಟು ಸ್ಥಗಿತ

  ಹೊಸದಿಲ್ಲಿ: ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಎರಡು ಸ್ಥಳಗಳಲ್ಲಿ ಪಾಕಿಸ್ಥಾನದ ಜತೆಗಿನ ವ್ಯಾಪಾರ ವಹಿವಾಟನ್ನು ಭಾರತ ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿದೆ. ಎರಡೂ ದೇಶಗಳ ಗಡಿಗಳ ನಡುವೆ ವ್ಯಾಪಾರದ ಹೆಸರಿನಲ್ಲಿ ಶಸ್ತ್ರಾಸ್ತ್ರಗಳು, ಅಮಲು ಪದಾರ್ಥಗಳು ಹಾಗೂ ನಕಲಿ ಕರೆನ್ಸಿಗಳನ್ನು ಕಳ್ಳಸಾಗಣೆ ಮಾಡುತ್ತಿರುವ…

 • ಪೂಂಚ್‌ ವಲಯದ ಎಲ್‌ಓಸಿಯಲ್ಲಿ ನೆಲ ಬಾಂಬ್‌ ಸಿಡಿದು ಸೈನಿಕನಿಗೆ ಗಾಯ

  ಜಮ್ಮು : ಜಮ್ಮು ಕಾಶ್ಮೀರದ ಪೂಂಚ್‌ ಜಿಲ್ಲೆಯ ಮೇಂಧರ್‌ ಸೆಕ್ಟರ್‌ ನ ಎಲ್‌ಓಸಿಯಲ್ಲಿ ನೆಲದಡಿ ಹುಗಿದಿಟ್ಟಿದ್ದ ಬಾಂಬ್‌ ಸ್ಫೋಟಗೊಂಡು ಓರ್ವ ಸೇನಾ ಸಿಬಂದಿ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.  ಎಲ್‌ಓಸಿಯಲ್ಲಿನ ತಾರ್ಕುಡಿ ಗ್ರಾಮದಲ್ಲಿ  ಗಡಿ ನುಸುಳುಕೋರರನ್ನು ತಡೆಯಲು ಅವಿತಿರಿಸಲಾಗಿದ್ದ ನೆಲ…

 • ಪಾಕಿಸ್ಥಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ

  ಶ್ರೀನಗರ: ಗಡಿ ಪ್ರದೇಶದಲ್ಲಿ ಪಾಕಿಸ್ಥಾನ ಮತ್ತೆ ತನ್ನ ಉದ್ಧಟತನ ಮೆರೆದಿದೆ. ಗುರುವಾರ ಬೆಳಗ್ಗೆ ಆರು ಗಂಟೆ ಸುಮಾರಿಗೆ ಪೂಂಛ್ ಪ್ರದೇಶದಲ್ಲಿ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ. ಕಾಶ್ಮೀರದ ಪೂಂಛ್ ಜಿಲ್ಲೆಯ ಕೃಷ್ಣಾ ಘಾಟಿ ಎಂಬಲ್ಲಿ ಪಾಕ್ ಸೈನಿಕರು ಭಾರತದ…

 • ಪಾಕಿಸ್ಥಾನದಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಖರೀದಿ

  ನವದೆಹಲಿ: ಇತ್ತೀಚೆಗಷ್ಟೇ ಅಮೆರಿಕಾದ ಬಳಿಯಿಂದ 145 ಎಂ177 ಹೌವಿಟ್ಜರ್ ಗನ್ ಗಳ ಖರೀದಿಗೆ ಭಾರತ ನಿರ್ಧರಿಸಿರುವ ಬೆನ್ನಲ್ಲೇ ನೆರೆ ರಾಷ್ಟ್ರ ಪಾಕಿಸ್ಥಾನವೂ ಸಹ ಭಾರೀ ಪ್ರಮಾಣದ ಮದ್ದುಗುಂಡುಗಳ ಖರೀದಿಗೆ ನಿರ್ಧರಿಸುವ ಅಂಶ ಗುಪ್ತಚರ ಇಲಾಖೆಗಳ ಮಾಹಿತಿಯಿಂದ ಹೊರಬಿದ್ದಿದೆ. ತನ್ನ…

 • ಗಡಿ ನುಸುಳಲು 600 ಉಗ್ರರಿಗೆ ಪಾಕ್‌ ನೆರವು : ಗುಪ್ತಚರ ವರದಿ 

  ಹೊಸದಿಲ್ಲಿ : ಭಾರತ -ಪಾಕಿಸ್ಥಾನ ಗಡಿ ನಿಯಂತ್ರಣ ರೇಖೆಯ ಬಳಿ  ವಿವಿಧ ಸ್ಥಳಗಳಲ್ಲಿ 600 ಕ್ಕೂ ಹೆಚ್ಚು ಶಸ್ತ್ರ ಸಜ್ಜಿತ ಉಗ್ರರು ಗಡಿ ನುಸುಳಲು ಸಿದ್ಧವಾಗಿದ್ದಾರೆ ಎಂದು ಗುಪ್ತಚರ ವದಿಯೊಂದು ತಿಳಿಸಿದೆ.  ಉಗ್ರರಿಗೆ ಹಲವು ಸಂಘಟನೆಗಳ ಬೆಂಬಲದೊಂದಿಗೆ ಪಾಕಿಸ್ಥಾನ್‌ ಬಾರ್ಡರ್‌…

 • ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್‌ ಗುಂಡಿನ ದಾಳಿ: ಮಹಿಳೆಗೆ ಗಾಯ

  ಶ್ರೀನಗರ : ಜಮ್ಮು ಕಾಶ್ಮೀರದ ತಂಗದಾರ್‌ ವಲಯದಲ್ಲಿನ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕ್‌ ಸೈನಿಕರು ಭಾರತೀಯ ಸೇನಾ ಠಾಣೆಗಳನ್ನು ಗುರಿ ಇರಿಸಿ ನಡೆಸಿರುವ ಅಪ್ರಚೋದಿತ ಗುಂಡಿನ ದಾಳಿಗೆ ಮಹಿಳೆಯೊಬ್ಬರು ಗಾಯಗೊಂಡಿರುವುದಾಗಿ ವರದಿಯಾಗಿದೆ. ನಿನ್ನೆ ಗುರುವಾರ ರಾತ್ರಿ 11…

 • ಪಾಕ್‌ ಗುಂಡಿನ ದಾಳಿಗೆ ಇಬ್ಬರು ಸೈನಿಕರು ಹುತಾತ್ಮ

  ಶ್ರೀನಗರ : ಪಾಕಿಸ್ಥಾನ ಸೇನೆಗಡಿಯಲ್ಲಿ  ಕದನ ವಿರಾಮ ಉಲ್ಲಂಘನೆ ಮಾಡಿ ಅಪ್ರಚೋದಿತ ಗುಂಡಿನ ದಾಳಿ  ಮುಂದುವರಿಸಿದ್ದು, ಸೋಮವಾರ ಸಂಜೆಸುಂದರ್‌ ಬನಿ ಸೆಕ್ಟರ್‌ನಲ್ಲಿ  ನಡೆಸಿದ ದಾಳಿಯಲ್ಲಿ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ವಿನೋದ್‌ ಸಿಂಗ್‌ ಮತ್ತು ಜಾಕಿ ಶರ್ಮಾ ಎನ್ನುವರು…

 • ಪಾಕ್‌ ಗುಂಡಿನ ದಾಳಿಗೆ ಬಿಎಸ್‌ಎಫ್ ಯೋಧ ಹುತಾತ್ಮ 

  ಶ್ರೀನಗರ: ಪಾಕ್‌ ಪಡೆಗಳು ಶುಕ್ರವಾರ ಬೆಳಗ್ಗೆ ಕದನ ವಿರಾಮ ಉಲ್ಲಂಘನೆ ಮಾಡಿ ಅರ್ನಿಯಾ ಅಂತರಾಷ್ಟ್ರೀಯ ಗಡಿ ರೇಖೆಯ ಆರ್‌ಎಸ್‌ ಪುರಾ ಸೆಕ್ಟರ್‌ನಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ ಬಿಎಸ್‌ಎಫ್ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಓರ್ವ ನಾಗರಿಕ ಗಂಭೀರವಾಗಿ ಗಾಯಗೊಂಡಿದ್ದಾನೆ . ಇದು ಪಾಕ್‌…

 • ಎಲ್‌ಓಸಿಯಲ್ಲಿ ಸೇನೆಯಿಂದ ಪ್ರತಿದಾಳಿ:ಇಬ್ಬರು ಪಾಕ್‌ ಟ್ರೂಪರ್‌ ಹತ್ಯೆ

  ಶ್ರೀನಗರ : ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿನ ಉರಿ ವಲಯದಲ್ಲಿ ಪಾಕಿಸ್ಥಾನದ ಬಾರ್ಡರ್‌ ಆ್ಯಕ್ಷನ್‌ ಟೀಮ್‌ (ಬ್ಯಾಟ್‌) ದಾಳಿಯನ್ನು ವಿಫ‌ಲ ಗೊಳಿಸುವಲ್ಲಿನ ಪ್ರತಿ ದಾಳಿಯಲ್ಲಿ ಭಾರತೀಯ ಸೇನೆ ನಿನ್ನೆ ಸೋಮವಾರ ಸಂಜೆ ಇಬ್ಬರು ಪಾಕಿಸ್ಥಾನೀ ಟ್ರೂಪರ್‌ಗಳನ್ನು ಗುಂಡಿಕ್ಕಿ ಕೊಂದಿರುವುದಾಗಿ…

 • 2015, 2016ರಲ್ಲಿ ಪ್ರತಿ ದಿನವೂ ಗುಂಡಿನ ದಾಳಿ ನಡೆಸಿದ್ದ ಪಾಕ್‌

  ಹೊಸದಿಲ್ಲಿ/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ 2015 ಮತ್ತು 2016ರಲ್ಲಿ ಪ್ರತಿ ದಿನವೂ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ್ದು, 2 ವರ್ಷದಲ್ಲಿ ಒಟ್ಟು 23 ಮಂದಿ ಯೋಧರು ಹುತಾತ್ಮರಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ….

ಹೊಸ ಸೇರ್ಪಡೆ