Masood Azhar

 • ಗಡಿಯಲ್ಲಿ ಸೇನೆಯ ಜಮಾವಣೆ:ಪಾಕ್ ನಲ್ಲಿ ಸದ್ದಿಲ್ಲದೆ ಉಗ್ರ ಮಸೂದ್ ನ ಬಿಡುಗಡೆ

  ಇಸ್ಲಾಮಾಬಾದ್: ಗಡಿಭಾಗದಲ್ಲಿ ಸೇನೆ ಹಾಗೂ ಉಗ್ರರನ್ನು ಪಾಕಿಸ್ತಾನ ಜಮಾವಣೆಗೊಳಿಸುತ್ತಿರುವ ನಡುವೆಯೇ ಇದೀಗ ಮೋಸ್ಟ್ ವಾಂಟೆಡ್ ಉಗ್ರ, ಜೈಶ್ ಎ ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮಸೂದ್ ಅಝರ್ ನನ್ನು ಪಾಕಿಸ್ತಾನ ಬಂಧಿಸಿದ ಒಂದು ತಿಂಗಳ ಬಳಿಕ ಸದ್ದಿಲ್ಲದೇ ಬಿಡುಗಡೆ ಮಾಡಿದೆ….

 • ‘ಹಫೀಜ್‌, ಮಸೂದ್‌ಗೆ ಉಗ್ರ ಪಟ್ಟ ಕಟ್ಟಲು ಆದ್ಯತೆ’

  ಹೊಸದಿಲ್ಲಿ: ಅಕ್ರಮ ಚಟುವಟಿಕೆ ತಡೆ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅನುಮೋದನೆ ಲಭ್ಯವಾಗಿದ್ದು, ರಾಜ್ಯಸಭೆಯಲ್ಲೂ ಅನುಮೋದನೆಗೊಂಡು ಕಾನೂನಾಗಿ ಜಾರಿಗೆ ಬರುತ್ತಿದ್ದಂತೆಯೇ ಮೊದಲು ಉಗ್ರ ಹಫೀಜ್‌ ಸಯೀದ್‌ ಮತ್ತು ಮಸೂದ್‌ ಅಜರ್‌ನನ್ನು ಉಗ್ರ ಎಂದು ಘೋಷಿಸಲಾಗುತ್ತದೆ ಎಂದು ಗೃಹ ಸಚಿವಾಲಯ ತಿಳಿಸಿದೆ….

 • ಶ್ರೀನಗರ: ರಂಜಾನ್‌ ದಿನವೂ ದೇಶದ್ರೋಹಿ ಕೃತ್ಯ ; ಉಗ್ರ ಪರ ಪೋಸ್ಟರ್‌ಗಳು

  ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ರಂಜಾನ್‌ನ ಪವಿತ್ರ ದಿನದಂದು ದೇಶದ್ರೋಹಿ ಕೃತ್ಯಗಳು ನಡೆಸಲಾಗುತ್ತಿದ್ದು, ಶ್ರೀನಗರದ ಮಸೀದಿ ಬಳಿ ಭದ್ರತಾ ಸಿಬಂದಿಗಳತ್ತ ಕಲ್ಲು ತೂರಾಟ ನಡೆಸಲಾಗಿದೆ. ಉಗ್ರರಾದ ಝಾಕೀರ್‌ ಮೂಸಾ ಮತ್ತು ಮಸೂದ್‌ ಅಜರ್‌ ರನ್ನುಬೆಂಬಲಿಸುವ ಪೋಸ್ಟರ್‌ಗಳನ್ನು ಪ್ರದರ್ಶಿಸಲಾಗಿದೆ. ನೂರಾರು…

 • ಮಸೂದ್‌ ಅಜರ್‌ ವಿರುದ್ಧ ಭಾರತದ ಜಯ, ವಿಪಕ್ಷಗಳಿಗೆ ಭಯ: ಅರುಣ್‌ ಜೇತ್ಲಿ

  ಹೊಸದಿಲ್ಲಿ : ಪಾಕ್‌ ಮೂಲದ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆ ಮುಖ್ಯಸ್ಥನಾಗಿರುವ ಹಾಗೂ ಮುಂಬಯಿ ಮತ್ತು ಪುಲ್ವಾಮಾ ಆತ್ಮಾಹುತಿ ದಾಳಿ ಸೇರಿದಂತೆ ಭಾರತದಲ್ಲಿ ನಡೆದಿದ್ದ ಹಲವಾರು ಭಯೋತ್ಪಾದಕ ದಾಳಿಗಳ ಮಾಸ್ಟರ್‌ ಮೈಂಡ್‌ ಆಗಿದ್ದ ಮಸೂದ್‌ ಅಜರ್‌ ನನ್ನು…

 • ಮಸೂದ್‌ ಅಜರ್‌ ಜಾಗತಿಕ ಉಗ್ರ: ವಿಳಂಬಕ್ಕೆ ಎನ್‌ಡಿಎ ಸರಕಾರ ಕಾರಣ: ಕಾಂಗ್ರೆಸ್‌ ಟೀಕೆ

  ಹೊಸದಿಲ್ಲಿ : ಪುಲ್ವಾಮಾ ಆತ್ಮಾಹುತಿ ದಾಳಿ ಮತ್ತು ಮುಂಬಯಿ ಉಗ್ರ ದಾಳಿ ಸಹಿತ ಭಾರತದಲ್ಲಿ ನಡೆದಿದ್ದ ಹಲವಾರು ಭಯೋತ್ಪಾದಕ ದಾಳಿಗಳ ಮಾಸ್ಟರ್‌ ಮೈಂಡ್‌, ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌, ಜಾಗತಿಕ ಉಗ್ರನೆಂದು ವಿಶ್ವಸಂಸ್ಥೆಯಿಂದ…

 • ಭಾರತದ ಚತುರ ಹೋರಾಟಕ್ಕೆ ಸಂದ ಜಯ

  ಅಂತೂ ಇಂತೂ, ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವಂತೆ ಮಾಡುವಲ್ಲಿ ಭಾರತ ಯಶಸ್ವಿಯಾಗಿದೆ. ಬುಧವಾರ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಸಭೆಯಲ್ಲಿ ಈ ಕುರಿತಂತೆ ಘೋಷಣೆ ಹೊರಬಿದ್ದಿದೆ. ಈ ರೀತಿಯ ಘೋಷಣೆ ಮಾಡುವುದರಿಂದ ಆಗುವ ಪ್ರಯೋಜನವೇನು, ಇಂಥ…

 • ಜೈಶ್‌ ಎ ಮೊಹಮ್ಮದ್‌ ಮುಖ್ಯಸ್ಥ ಮಸೂದ್‌ ಅಜರ್‌ ಜಾಗತಿಕ ಭಯೋತ್ಪಾದಕ: ವಿಶ್ವಸಂಸ್ಥೆ

  ಹೊಸದಿಲ್ಲಿ : 40 ಸಿಆರ್‌ಪಿಎಫ್ ಯೋಧರನ್ನು ಬಲಿಪಡೆದ ಪುಲ್ವಾಮಾ ಉಗ್ರ ದಾಳಿ ಸೇರಿದಂತೆ ಭಾರತದಲ್ಲಿ ನಡೆದಿದ್ದ ಹಲವಾರು ಭಯೋತ್ಪಾದಕ ದಾಳಿಗಳ ಮಾಸ್ಟರ್‌ ಮೈಂಡ್‌, ಪಾಕ್‌ ಮೂಲದ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ, ಮಸೂದ್‌ ಅಜರ್‌ ನನ್ನು…

 • ಮಸೂದ್‌ ಅಜರ್‌ ಜಾಗತಿಕ ಉಗ್ರನೆಂದು ಘೋಷಿತನಾದರೆ ತತ್‌ಕ್ಷಣ ಕಸ್ಟಡಿಗೆ

  ಇಸ್ಲಾಮಾಬಾದ್‌ : ಮುಂಬಯಿ ಮತ್ತು ಪುಲ್ವಾಮಾ ಉಗ್ರ ದಾಳಿಯ ಮಾಸ್ಟರ್‌ ಮೈಂಡ್‌, ಜೈಶ್‌ ಎ ಮೊಹಮ್ಮದ್‌ ಮುಖ್ಯಸ್ಥ ಮಸೂದ್‌ ಅಜರ್‌ ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ವಿಶ್ವಸಂಸ್ಥೆಯ ಠರಾವಿಗೆ ತಾನು ಒಡ್ಡಿದ್ದ ತಾಂತ್ರಿಕ ತಡೆಯನ್ನು ಚೀನ ಬಹುತೇಕ ತೆರವುಗೊಳಿಸುವ…

 • ಮಸೂದ್‌ಗೆ ಜಾಗತಿಕ ನಿಷೇಧ ಪಕ್ಕಾ?

  ಹೊಸದಿಲ್ಲಿ: ಮುಂಬಯಿ ದಾಳಿಕೋರ ಮಸೂದ್‌ ಅಜರ್‌ಗೆ ಜಾಗತಿಕ ಭಯೋತ್ಪಾದಕ ಪಟ್ಟ ಕಟ್ಟುವ ವಿಶ್ವಸಂಸ್ಥೆ ಭದ್ರತಾ ಸಮಿತಿ (ಯುಎನ್‌ಎಸ್‌ಸಿ) ನಡೆಗೆ ಪದೇ ಪದೆ ಅಡ್ಡಗಾಲು ಹಾಕುತ್ತಿದ್ದ ಚೀನ ಕೊನೆಗೂ ಪ್ರಯತ್ನದಿಂದ ದೂರ ಉಳಿಯಲು ತೀರ್ಮಾನಿಸಿದ್ದು, ಬುಧವಾರ ಜರಗಲಿರುವ ಯುಎನ್‌ಎಸ್‌ಸಿ ಭದ್ರತಾ…

 • ಸರ್ಜಿಕಲ್‌ ಸ್ಟ್ರೈಕ್‌ ಅಗತ್ಯವಿರಲಿಲ್ಲ, ಸಾಧ್ವಿ ಶಾಪ ಕೊಟ್ಟರೆ ಸಾಕಿತ್ತು!

  ಭೂಪಾಲ್‌ : ಪಾಕ್‌ ಮೂಲದ ಜೈಶ್‌ ಇ ಮೊಹಮದ್‌ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌ಗೆ ಸಾಧ್ವಿಪ್ರಜ್ಞಾ ಸಿಂಗ್‌ ಶಾಪ ನೀಡಿದರೆ ಸಾಕಿತ್ತು, ಸರ್ಜಿಕಲ್‌ ಸ್ಟ್ರೈಕ್‌ ಮಾಡುವ ಅಗತ್ಯವೇ ಇರಲಿಲ್ಲ ಎಂದು ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌…

 • ಮಸೂದ್‌ ಅಜರ್‌ ನಿಷೇಧದ ಪ್ರಸ್ತಾಪ

  ಹೊಸದಿಲ್ಲಿ: ಜೈಶ್‌ ಉಗ್ರ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಅಡ್ಡಿ ಪಡಿಸುತ್ತರುವ ಚೀನಾದೊಂದಿಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ಚರ್ಚೆ ನಡೆಸಿದ್ದಾರೆ. ಚೀನಾ ಪ್ರವಾಸದಲ್ಲಿರುವ ಗೋಖಲೆ ಈ ಸಂಬಂಧ ಚೀನಾ ವಿದೇಶಾಂಗ ಸಚಿವ ವಾಂಗ್‌…

 • ಮಸೂದ್‌ ವಿಚಾರ ಪ್ರಸ್ತಾಪ?

  ಹೊಸದಿಲ್ಲಿ: ಭಾರತದ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ವಿಜಯ್‌ ಗೋಖಲೆ ರವಿವಾರದಿಂದ ಚೀನ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಜೈಶ್‌ ಉಗ್ರ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಕುರಿತು ಮಾತುಕತೆಯಲ್ಲಿ ಪ್ರಸ್ತಾಪಿಸುವ ಸಾಧ್ಯತೆಗಳಿವೆ. 2 ದಿನಗಳ ಭೇಟಿಗಾಗಿ…

 • ವಿಶ್ವ ಉಗ್ರ ಪಟ್ಟಿಗೆ ಉಗ್ರ ಅಜರ್‌: 23ರ ಗಡುವಿಲ್ಲ ಎಂದ ಚೀನ

  ಬೀಜಿಂಗ್‌: ಪುಲ್ವಾಮಾ ದಾಳಿಯ ರೂವಾರಿ, ಜೈಶ್‌-ಎ-ಮೊಹಮ್ಮದ್‌ ಉಗ್ರ ಮಸೂದ್‌ ಅಜರ್‌ನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿಷೇಧಿತ ಉಗ್ರರ ಪಟ್ಟಿಗೆ ಸೇರಿಸುವ ಬಗ್ಗೆ ಎ.23ರ ಒಳಗಾಗಿ ಅಂತಿಮ ನಿರ್ಧಾರ ತಿಳಿಸಬೇಕು ಎಂಬ ಗಡುವು ವಿಧಿಸಲಾಗಿಲ್ಲ ಎಂದು ಚೀನ ಹೇಳಿದೆ. ಅಮೆರಿಕ,…

 • ಅಜರ್‌ ವಿಷಯದಲ್ಲಿ ಚೀನಾ ಮೊಂಡು

  ಬೀಜಿಂಗ್‌: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ಉಗ್ರ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ಪ್ರಸ್ತಾವನೆಗೆ ಸತತ ನಾಲ್ಕು ಬಾರಿ ಅಡ್ಡಗಾಲು ಹಾಕಿರುವ ಚೀನಾ, ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. ಅಲ್ಲದೆ, ಬುಧವಾರ, ಚೀನಾದ ನಡೆಯ ವಿರುದ್ಧ ಟೀಕೆ ಮಾಡಿದ್ದ…

 • ಉಗ್ರ ಮಸೂದ್‌ ನಿಷೇಧಕ್ಕೆ ನಿಲುವಳಿ

  ವಾಷಿಂಗ್ಟನ್‌: ಪುಲ್ವಾಮಾ ದಾಳಿಯ ಸಂಚುಕೋರ, ಜೈಶ್‌ ಎ ಮೊಹಮ್ಮದ್‌ ಉಗ್ರ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿ ಸಲು ಪಣ ತೊಟ್ಟಿರುವ ಅಮೆರಿಕ, ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕರಡು ನಿಲುವಳಿ ಮಂಡಿಸಿದೆ. ಈತನನ್ನು ಉಗ್ರ…

 • ಮಸೂದ್‌ ಪ್ರಕರಣಕ್ಕೆ ಶೀಘ್ರ ತೆರೆ : ಚೀನಾ ಭರವಸೆ

  ನವದೆಹಲಿ: ಉಗ್ರ ಅಜ್ಹರ್‌ ಮಸೂದ್‌ ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಭಾರತದ ಪ್ರಯತ್ನಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಡ್ಡಗಾಲು ಹಾಕಿದ ಚೀನಾ ಇದೀಗ ತನ್ನ ರಾಗ ಬದಲಿಸಿದ್ದು ಈ ವಿಚಾರ ಶೀಘ್ರದಲ್ಲಿಯೇ ಬಗೆಹರಿಯಲಿದೆ ಎಂಬ ವಿಶ್ವಾಸವನ್ನು ಭಾರತದಲ್ಲಿ…

 • ಅಜರ್‌ ಆಸ್ತಿ ಫ್ರಾನ್ಸ್‌ನಲ್ಲಿ ಮುಟ್ಟುಗೋಲು

  ಹೊಸದಿಲ್ಲಿ: ಪುಲ್ವಾಮಾ ದಾಳಿಯ ಸಂಚುಕೋರ, ಜೈಶ್‌ ಉಗ್ರ ಮಸೂದ್‌ ಅಜರ್‌ಗೆ ವಿಶ್ವಸಂಸ್ಥೆಯಲ್ಲಿ ನಿಷೇಧ ಹೇರಲು ಚೀನ ಅಡ್ಡಿಪಡಿಸಿದ ಬೆನ್ನಲ್ಲೇ, ಆತನ ಎಲ್ಲ ಸ್ವತ್ತುಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಲು ಫ್ರಾನ್ಸ್‌ ನಿರ್ಧರಿಸಿದೆ. ಇದರಿಂದಾಗಿ ಈತನನ್ನು ಜಾಗತಿಕ ಉಗ್ರ ಎಂದು ಘೋಷಿಸದೆಯೂ ನಿರ್ಬಂಧ…

 • ಉಗ್ರ ಅಜರ್ ಮಸೂದ್ ಆಸ್ತಿ ಜಪ್ತಿಗೆ ಫ್ರಾನ್ಸ್ ಸರ್ಕಾರನಿರ್ಧಾರ

  ಪ್ಯಾರಿಸ್: ಜಮ್ಮು-ಕಾಶ್ಮೀರದ ಪುಲ್ವಾಮಾ ದಾಳಿಯ ರೂವಾರಿ, ಜೈಶ್ ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಅಜರ್ ಮಸೂದ್ ನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಿರುವುದಾಗಿ ಫ್ರಾನ್ಸ್ ಸರ್ಕಾರ ತಿಳಿಸಿದೆ. ಉಗ್ರ ಅಜರ್ ಮಸೂದ್ ನ ಆಸ್ತಿಯನ್ನು ಜಪ್ತಿ ಮಾಡಿಕೊಳ್ಳುವುದಾಗಿ…

 • ಅಶೋಕ ಹೋಟೆಲ್‌ನಲ್ಲಿದ್ದ ಮಸೂದ್‌!

  ಹೊಸದಿಲ್ಲಿ: ಜೈಶ್‌ ಎ ಮೊಹಮ್ಮದ್‌ ಉಗ್ರ ಮಸೂದ್‌ ಅಜರ್‌ ಭಾರತದ ಅಧಿಕಾರಿಗಳಿಗೆ ಸಿಕ್ಕಿ ಬೀಳುವುದಕ್ಕಿಂತ ಮೊದಲು ಅಂದರೆ, 1994ರಲ್ಲಿ ಮೊದಲ ಬಾರಿಗೆ ದಿಲ್ಲಿಗೆ ಆಗಮಿಸಿದ್ದಾಗ ಅಲ್ಲಿನ ಚಾಣಕ್ಯಪುರಿಯಲ್ಲಿನ ಅಶೋಕ ಹೋಟೆಲ್‌ನಲ್ಲಿ ತಂಗಿದ್ದ. ಈತ ತಾನು ಗುಜರಾತಿ ಮೂಲದವನು ಎಂದು…

 • ಮತ್ತೆ ಪಾಕ್‌ಗೆ ನೆರವಿತ್ತ ರಾಷ್ಟ್ರ ಮಸೂದ್‌ ರಕ್ಷಕ ಚೀನಾ

  ಉಗ್ರ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಇನ್ನೊಂದು ಪ್ರಯತ್ನವನ್ನು ಪಾಕಿಸ್ಥಾನದ ಪರಮಾಪ್ತ ದೇಶವಾಗಿರುವ ಚೀನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿರುವ ತನ್ನ ವಿಟೊ ಅಧಿಕಾರವನ್ನು ಬಳಸಿ ತಡೆದಿದೆ. ಹತ್ತು ವರ್ಷಗಳಲ್ಲಿ ಚೀನಾ ಇದು ನಾಲ್ಕನೇ ಸಲ ಮಸೂದ್‌ನ್ನು…

ಹೊಸ ಸೇರ್ಪಡೆ