Money

 • ಹಣ ಮಾಡಲು ಶ್ರೀಮಂತರಿಗೆ ಬೆದರಿಕೆ ಪತ್ರ

  ಬೆಂಗಳೂರು: ಯು ಟ್ಯೂಬ್‌ ಹಾಗೂ ಖಾಸಗಿ ವಾಹಿನಿಗಳಲ್ಲಿ ಬರುವ ಕ್ರೈಂ ಕಾರ್ಯಕ್ರಮಗಳಿಂದ ಪ್ರಭಾವಿತನಾಗಿ ಹಣವಂತರ ಮನೆಗಳಿಗೆ ಬಾಂಬ್‌ ಬೆದರಿಕೆ ಪತ್ರಗಳನ್ನು ರವಾನಿಸಿ ವಸೂಲಿಗೆ ಮುಂದಾಗಿದ್ದ ಸ್ನಾತಕೋತ್ತರ ಪದವಿಧರನೊಬ್ಬ ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸರ ಅತಿಥಿಯಾಗಿದ್ದಾನೆ. ಆಂಧ್ರಪ್ರದೇಶ ಮೂಲದ ದೇವೇಂದ್ರ ಕುಮಾರ್‌…

 • ದುಡ್ಡು ಕೊಡಲು ಹೋದೆ, ಮಂಗಳಾರತಿ ಆಯ್ತು!

  ಆಕೆ, ಎಲ್ಲಿಗೋ ನಡೆದುಕೊಂಡು ಹೋಗುತ್ತಿದ್ದವಳು ಸುಸ್ತಾಗಿ ಮರದ ನೆರಳಿನಲ್ಲಿ ಕುಳಿತಿದ್ದಳು. ಸ್ವಲ್ಪ ಕೆದರಿದ ಕೂದಲು, ಬಳಲಿದ ಮುಖ, ಪಕ್ಕದಲ್ಲಿದ್ದ ಚೀಲವನ್ನೆಲ್ಲ ನೋಡಿ, ನಾನು ಆಕೆಯನ್ನು ಭಿಕ್ಷುಕಿ ಅಂತ ಭಾವಿಸಿಬಿಟ್ಟಿದ್ದೆ! ನನಗೆ ಮೊದಲಿಂದಲೂ ಅಸಹಾಯಕರು, ಅಂಗವಿಕಲರು, ಬಡವರು ಎಂದರೆ ಕರುಣೆ…

 • ಕನ್ನಡ ಅಭಿವೃದ್ಧಿಗೆ ಹಣ ನೀಡಲು ಕೇಂದ್ರ ಹಿಂದೇಟು

  ಬೆಂಗಳೂರು: ಕನ್ನಡ ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ರಾಷ್ಟ್ರಕವಿ ಡಾ. ಜಿ.ಎಸ್‌.ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಆರೋಪಿಸಿದ್ದಾರೆ. ಕನ್ನಡ ಸಂಘರ್ಷ ಸಮಿತಿ ಹಾಗೂ ರಾಷ್ಟ್ರಕವಿ ಡಾ. ಜಿ.ಎಸ್‌. ಶಿವರುದ್ರಪ್ಪ ಪ್ರತಿಷ್ಠಾನ…

 • ಹಣ ನೀಡಲಿಲ್ಲವೆಂದು ತಾಯಿಯನ್ನೇ ಭೀಕರವಾಗಿ ಹತ್ಯೆಗೈದ ಮಗ

  ನವದೆಹಲಿ: ಹಣ ನೀಡಲಿಲ್ಲವೆಂದು ಮಗನೋರ್ವ ತಾಯಿಯನ್ನೆ ಹತ್ಯೆಗೈದ ಘಟನೆ ದೆಹಲಿಯಲ್ಲಿ ನಡೆದಿದೆ. ಆಶುತೋಷ್ (22), ಮಾದಕ ವ್ಯಸನಿಯಾಗಿದ್ದು ಸೆಪ್ಟೆಂಬರ್ 17 ರಂದು ಮುಂಜಾವು  ಪ್ರಾರ್ಥನೆ ಮಾಡುತ್ತಿದ್ದ ತಾಯಿಯ ಬಳಿ ಹಣ ಕೇಳಿದ್ದನು. ಆದರೇ ಇದಕ್ಕೆ ಆಕೆ ಯಾವುದೇ ಪ್ರತಿಕ್ರಿಯೆ…

 • ಸಂತ್ರಸ್ತರಿಗೆ ಹಣ ಹಿಂದಿರುಗಿಸುವುದೇ ಸವಾಲು

  ಬೆಂಗಳೂರು: “ಐಎಂಎ, ಆ್ಯಂಬಿಡೆಂಟ್‌ ಸೇರಿದಂತೆ ವಿವಿಧ ಕಂಪನಿಗಳಿಂದ ಹೂಡಿಕೆದಾರರಿಗೆ ಹಣ ಹಿಂದಿರುಗಿಸುವುದಕ್ಕೆ ಹಲವು ಸವಾಲುಗಳಿವೆ’ ಎಂದು ಸರ್ಕಾರಿ ಅಭಿಯೋಜಕ ನಾರಾಯಣ ರೆಡ್ಡಿ ಎಂ. ಹೇಳಿದರು. ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಇಂಡಿಯನ್‌ ಮೀಡಿಯಾ ಬುಕ್‌ ಸಹಯೋಗದಲ್ಲಿ ಕೃಷಿ ತಂತ್ರಜ್ಞರ…

 • ಆ್ಯಪ್‌ ಮೂಲಕ ಹಣ ದೋಚಿದವರ ಸೆರೆ

  ಬೆಂಗಳೂರು: ಹಳೇ ಹಾಗೂ ಉಪಯೋಗಿಸಿದ ಮೊಬೈಲ್‌(ಸೆಕೆಂಡ್‌ ಹ್ಯಾಂಡ್‌) ಸೇರಿ ವಿವಿಧ ಸೇವೆ ನೀಡುತ್ತಿರುವ “ಕ್ಯಾಶಿಫೈ’ ಸಂಸ್ಥೆಗೆ ಕ್ಯಾಶಿಫೈ ಆ್ಯಪ್‌ ಮೂಲಕವೇ 63 ಸಾವಿರ ರೂ. ವಂಚಿಸಿದ ಸಂಸ್ಥೆಯ ಮಾಜಿ ಉದ್ಯೋಗಿ ಸೇರಿ ಇಬ್ಬರು ಸೈಬರ್‌ ಕ್ರೈಂ ಪೊಲೀಸರ ಬಲೆಗೆ…

 • ಪೊಲೀಸರ ಮೊಬೈಲ್‌, ಹಣವನ್ನೇ ಕದ್ದ ಕಳ್ಳರು

  ಶಿವಮೊಗ್ಗ: ಹಿಂದೂ ಮಹಾಸಭಾ ಗಣೇಶಮೂರ್ತಿ ರಾಜಬೀದಿ ಉತ್ಸವದ ಭದ್ರತೆಗೆ ಬಂದಿದ್ದ ಪೊಲೀಸರ ಮೊಬೈಲ್‌ ಹಾಗೂ ಹಣವನ್ನೇ ಕಳ್ಳರು ಲಪಟಾಯಿಸಿದ್ದಾರೆ. ಹಿಂದೂ ಮಹಾಸಭಾ ಗಣೇಶ ವಿಸರ್ಜನೆ ಮೆರವಣಿಗೆಯ ಭದ್ರತೆಗೆ ಗುರುವಾರ 4 ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ವೇಳೆ ಬೇರೆ…

 • ರೊಕ್ಕ ಅದಾ, ಆ ಪ್ರೀತಿ ವಿಶ್ವಾಸ ಇಲ್ರೀ

  ಅವ್ರು ಹೋಗಿದ್ದೇ ತಡ, ನಮ್ಮವ್ವ ನನಗ್‌ ದರದರ ಅಂತ ರೂಮನ್ಯಾಗ್‌ ಎಳ್ಕೊಂಡ್‌ ಹೋಗಿ ಬಡದೆ ಬಿಟ್ಲು. ನೀ ಟೈಮ್‌ ನೋಡಲ್ಲ, ಏನು ನೋಡಲ್ಲ, ಬಂದೋರ್‌, ಹೋದೋರ ಎದ್ರುಗೆಲ್ಲ ನೀ ಹಿಂಗ ಮಾಡ್ತೀ… ಅನ್ನುತ್ತ ನಾಕ್‌ ಎಟ್‌ ಭಾರಿಸಿದ್ಲು, ಆಮ್ಯಾಲ…

 • ಕೃಷಿ ಸಮ್ಮಾನ್‌: ಹಣ ಹೊಂದಿಸಲು ಲೆಕ್ಕಾಚಾರ

  ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಗೆ ಪೂರಕವಾಗಿ ರೈತರಿಗೆ ರಾಜ್ಯ ಸರ್ಕಾರ ಘೋಷಿಸಿರುವ ಹೆಚ್ಚುವರಿ 4000 ಸಾವಿರ ರೂ. ಪ್ರೋತ್ಸಾಹ ನೀಡುವ ಯೋಜನೆಗೆ ಹಣ ಹೊಂದಿಸಲು ರಾಜ್ಯ ಸರ್ಕಾರ ಹೊಸ ಲೆಕ್ಕಾಚಾರಕ್ಕೆ ಮುಂದಾಗಿದೆ….

 • ಪತಿ, ಪತ್ನಿ ಔರ್‌ ಪೈಸಾ…

  ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು ಬಳಸಿಕೊಂಡವದನೆ ನಾವು ಅದಕು ಇದಕು ಎದಕು… ಎಂದು ಕವನ ಕಟ್ಟಿ ಹಾಡಲೇನೋ ಚೆಂದ. ವಾಸ್ತವದಲ್ಲಿ ಇಬ್ಬರೂ ಬಡವರಾದರೆ ಬದುಕೇ ದುರ್ಭರ. ಸಂಸಾರ ರಥವನ್ನು ಮುಂದಕ್ಕೆಳೆಯಬೇಕಾದರೆ ಸಂಪಾದನೆ ಬಹಳ ಮುಖ್ಯ.ಹಿಂದೆ…

 • ಹಣ, ಆಸ್ತಿಗಿಂತಲೂ ಆರೋಗ್ಯ ಅಮೂಲ್ಯ

  ದೇವನಹಳ್ಳಿ: ಹಣ, ಆಸ್ತಿಗಿಂತಲೂ ಆರೋಗ್ಯ ಅಮೂಲ್ಯ. ಆರೋಗ್ಯವನ್ನು ಕಾಪಾಡಿಕೊಳ್ಳಲು ಸ್ವತ್ಛತೆಗೆ ಆದ್ಯತೆ ನೀಡಬೇಕು ಎಂದು ಮಾಜಿ ಶಾಸಕ ಜಿ ಚಂದ್ರಣ್ಣ ತಿಳಿಸಿದರು. ನಗರದ ಲಯನ್ಸ್‌ ಸೇವಾ ಭವನದಲ್ಲಿ ಲಯನ್ಸ್‌ ಸಂಸ್ಥೆ, ಲಯನ್ಸ್‌ ಸೇವಾ ಪ್ರತಿಷ್ಠಾನ, ಯಲಹಂಕ ಹೋಮಿಯೋಪತಿ ಕೇರ್‌…

 • ಹಣ ಕೊಟ್ಟಿದ್ದಕ್ಕೆ ದಾಖಲೆಗಳಿವೆ

  ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಪ್ರಮುಖ ಆರೋಪಿ ಮನ್ಸೂರ್‌ ಖಾನ್‌ ಮತ್ತೂಮ್ಮೆ ರಾಜಕೀಯ ಮುಖಂಡರು ಮತ್ತು ಸರ್ಕಾರಿ ಅಧಿಕಾರಿಗಳ ಹೆಸರು ಬಾಯ್ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇ.ಡಿ ವಿಚಾರಣೆ ಸಂದರ್ಭದಲ್ಲಿ ಆರೋಪಿ, ಸಂಸ್ಥೆಯ…

 • ರೂಪಾಯಿ ಬೆಲೆ

  ಚಿಕ್ಕ ಮಕ್ಕಳಿರುವ ಮನೆಗೆ, ರೋಗಿಗಳ ಬಳಿಗೆ, ದೇವಸ್ಥಾನಕ್ಕೆ ಹೋಗುವಾಗ ಬರಿಗೈಯಲ್ಲಿ ಹೋಗಬಾರದು ಎಂದು ನನ್ನ ಬಾಲ್ಯದಲ್ಲಿ ಅಜ್ಜಿ ಹೇಳುತ್ತಿದ್ದುದು ಅರ್ಥ ಆಗುತ್ತಿರಲಿಲ್ಲ. ಆದರೆ, ಈಗ ಚೆನ್ನಾಗಿಯೇ ತಿಳಿಯುತ್ತಿದೆ. ಮನೆಯ ಮಕ್ಕಳಿಗೆ ಮನೆಯಲ್ಲಿ ಮೃಷ್ಟಾನ್ನ ಭೋಜನವಿದ್ದರೂ ರುಚಿಸದು. ಮನೆಗೆ ಬಂದ…

 • ವಿಶ್ವನಾಥ್‌ ಹಣ ಪಡೆದಿದ್ದರೆ ಸಾಕ್ಷಿ ತೋರಿಸಿ: ಶೆಟ್ಟರ್‌

  ಬೆಂಗಳೂರು: ಎಚ್‌. ವಿಶ್ವನಾಥ್‌ ಅವರು ಬಿಜೆಪಿಯವರಿಂದ ಹಣ ಪಡೆದುಕೊಂಡಿದ್ದರೆ, ಸಾ.ರಾ. ಮಹೇಶ್‌ ಸಾಕ್ಷಿ ತೋರಿಸಲಿ ಎಂದು ಬಿಜೆಪಿ ನಾಯಕ ಜಗದೀಶ್‌ ಶೆಟ್ಟರ್‌ ಆಗ್ರಹಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು , ಎಚ್‌.ವಿಶ್ವನಾಥ್‌ ಅವರು ಹಿರಿಯರು. ಅವರ ಬಗ್ಗೆ ಜನರಿಗೆ…

 • ದೋಚಿದ ಹಣ ಬ್ಯಾಂಕಿಗೆ ಕಟ್ಟುವಾಗ ಸಿಕ್ಕಿಬಿದ್ದ ತಂಡ

  ಬೆಂಗಳೂರು/ನೆಲಮಂಗಲ: ಸ್ವಯಂ ಸೇವಾ ಸಂಸ್ಥೆ (ಎನ್‌ಜಿಓ) ಹೆಸರಿನಲ್ಲಿ ನಕಲಿ ಬ್ಯಾಂಕ್‌ ಚೆಕ್‌ ಸೃಷ್ಟಿಸಿ 3.90 ಕೋಟಿ ರೂ. ದೋಚಿದ ವಂಚಕರ ತಂಡವೊಂದು, ಹಣವನ್ನು ಮತ್ತೂಂದು ಬ್ಯಾಂಕ್‌ನಲ್ಲಿ ಡೆಪಾಸಿಟ್ (ಠೇವಣಿ) ಇಡುವಾಗ ಪೊಲೀಸರಿಗೆ ಸಿಕ್ಕಿಬಿದ್ದಿರುವ ಪ್ರಕರಣ ನೆಲಮಂಗಲದಲ್ಲಿ ನಡೆದಿದೆ. ಪ್ರಕರಣ…

 • ಸಾಲಮನ್ನಾ ಹಣ ದಿಢೀರ್‌ ವಾಪಸ್‌

  ಸಿರುಗುಪ್ಪ: ಸಾಲಮನ್ನಾ ಯೋಜನೆಗೆ ಸಂಬಂಧಿ ಸಿದ ಗೊಂದಲಗಳು ಈಗಲೂ ಮುಂದುವರಿದಿದ್ದು, ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ರೈತರ ಖಾತೆಗಳಿಗೆ ಜಮೆಯಾಗಿದ್ದ ಸಾಲಮನ್ನಾ ಯೋಜನೆಯ ಹಣ ವಾಪಸ್‌ ಪಡೆಯಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ ಸೇರಿ ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಪಡೆದ ಬೆಳೆ ಸಾಲ…

 • ಬಂಗಾರವಾಗಲಿ ಮಕ್ಕಳ ಭವಿಷ್ಯ

  ಹನಿ -ಹನಿ ಗೂಡಿದರೆ ಹಳ್ಳ, ತೆನೆ-ತೆನೆ ಗೂಡಿದರೆ ರಾಶಿ ಎಂಬ ಗಾದೆಯಂತೆ ಹಣಕಾಸು ವ್ಯವಹಾರದಲ್ಲಿ ಈ ಬಗ್ಗೆ ಹೆಚ್ಚು ಆಸಕ್ತಿ ವಹಿಸಬೇಕಾಗುತ್ತದೆ. ನಮ್ಮ ಉಜ್ವಲ ಭವಿಷ್ಯಕ್ಕೆ ಇಂದಿನಿಂದಲೇ ಒಂದೊಂದು ರೂಪಾಯಿ ಕೂಡ ಸರಿಯಾಗಿ ಉಳಿತಾಯ ಮಾಡಿದರೆ ಭವಿಷ್ಯದಲ್ಲಿ ಅದೇ…

 • ಸ್ವಲ್ಪ ಉಳಿಸಿ ವಿಶ್ಪಾಸ ಗಳಿಸಿ

  ಅನುಮಾನ ಬೇಡ. ಇವತ್ತು ದುಡ್ಡಿದ್ದರೆ ಮಾತ್ರ ಸಮಾಜದಲ್ಲಿ ಮರ್ಯಾದೆ ಸಿಗುತ್ತದೆ. ಕೈ ತುಂಬಾ ದುಡ್ಡಿದ್ದಾಗ ಮಾತ್ರ ಯಾವುದೇ ಚಾಲೆಂಜಿಗೆ ಎದೆಯೊಡ್ಡಿ ನಿಲ್ಲುವ ಧೈರ್ಯ ಬರುತ್ತದೆ. ಬೆಟ್ಟದಂಥ ಸಮಸ್ಯೆಯೊಂದು ಎದುರಾದಾಗ, ಅದೇನಾಗುತ್ತೋ ಆಗಿಬಿಡಲಿ; ಒಂದು ಕೈ ನೋಡಿಯೋ ಬಿಡೋಣ ಎನ್ನುವಂಥ…

 • 25ರಲ್ಲಿ ಹೂಡಿಕೆ ಮಾಡಿ, 50 ರಲ್ಲಿ ಅನುಭವಿಸಿ…

  ಇಂದಿನ ಯುವ ಜನತೆ ಕೈಯಲ್ಲಿ ಹಣ ಇದ್ದರೆ ಸಾಕು ಖರ್ಚು ಮಾಡುವ ನಾನಾ ಮಾರ್ಗಗಳನ್ನು ಹುಡುಕುತ್ತಾರೆಯೇ ಹೊರತು ಭವಿತವ್ಯದಲ್ಲಿ ಅವುಗಳ ಉಪಯೋಗದ ಬಗ್ಗೆ ಕಿಂಚಿತ್ತು ಯೋಚಿಸುವುದಿಲ್ಲ. 20ನೇ ವಯಸ್ಸಿನಲ್ಲೇ ಹೂಡಿಕೆ ಆರಂಭಿಸಿದರೆ 50 ವಯಸ್ಸಿಗೆ ಚಿಂತೆಯಿಲ್ಲದೆ ಬದುಕಬಹುದು ಎಂಬ…

 • ಕುಕ್ಕೆ ದೇಗುಲದ ಹುಂಡಿ ಕದಿಯುತ್ತಿದ್ದ ವ್ಯಕ್ತಿ ಸೆರೆ

  ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಒಳಾಂಗಣದ ಕಾಣಿಕೆ ಹುಂಡಿಯಿಂದ ಕಳವು ಮಾಡುತ್ತಿದ್ದ ತುಮಕೂರು ಮೂಲದ ತಿಪಟೂರು ಅಶ್ವಿ‌ನ್‌ (20)ನನ್ನು ಶುಕ್ರವಾರ ಬಂಧಿಸಲಾಗಿದೆ. ಗುರುವಾರ ರಾತ್ರಿ 9 ಗಂಟೆಗೆ ದೇಗುಲದ ಒಳಾಂಗಣದೊಳಗೆ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದು ಕರ್ತವ್ಯ ನಿರತ…

ಹೊಸ ಸೇರ್ಪಡೆ