Nutrition

 • ಪೌಷ್ಟಿಕ ಆಹಾರದಿಂದ ಆರೋಗ್ಯಕರ ಸಮಾಜ ಸೃಷ್ಟಿ: ಕೃಷ್ಣಮೂರ್ತಿ

  ದೇವನಹಳ್ಳಿ: ಪ್ರತಿಯೊಬ್ಬರಿಗೂ ಸಮತೋಲನ ಹಾಗೂ ಪೌಷ್ಟಿಕಾಂಶಯುತ ಆಹಾರ ದೊರೆಯುವಂತೆ ಮಾಡಿದಲ್ಲಿ, ಆರೋಗ್ಯಕರ ಸಮಾಜದ ಸೃಷ್ಟಿ ಸಾಧ್ಯ ಎಂದು ಕರ್ನಾಟ ಆಹಾರ ಆಯೋಗದ ಅಧ್ಯಕ್ಷ ಡಾ.ಎನ್‌.ಕೃಷ್ಣಮೂರ್ತಿ ಹೇಳಿದರು. ಚಿಕ್ಕಬಳ್ಳಾಪುರಕ್ಕೆ ತೆರಳುವ ಮುನ್ನ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,…

 • ಆಹಾರ ಸೇವನೆಯಲ್ಲಿ ಎಚ್ಚರಿಕೆ ಅಗತ್ಯ: ಚಂದ್ರಶೇಖರ ಶೆಟ್ಟಿ

  ಕೋಟ: ಹಿಂದಿನ ಆಹಾರ ಪದ್ದತಿಯಲ್ಲಿ ನೈಸರ್ಗಿಕವಾದ ಪೌಷ್ಟಿಕಾಂಶಗಳು ಸಿಗುತಿತ್ತು. ಹೀಗಾಗಿ ಗರ್ಭಿಣಿಯರು, ಬಾಣಂತಿಯರು ಸೇರಿದಂತೆ ಎಲ್ಲರಿಗೂ ಹೆಚ್ಚುವರಿ ಪೌಷ್ಠಿಕಾಂಶ ಅಗತ್ಯವಿರಲಿಲ್ಲ. ಆದರೆ ಇಂದಿನ ಆಹಾರ ಪದ್ಧತಿ ವಿಷಕಾರಿ ಅಂಶಗಳಿಂದ ಕೂಡಿದೆ. ಹೀಗಾಗಿ ಆಹಾರ ಸೇವನೆಯಲ್ಲಿ ಎಚ್ಚರಿಕೆ ಮತ್ತು ಪೂರಕ…

 • ಮಕ್ಕಳ ಉತ್ತಮ ಪೋಷಣೆ; ಜಂಕ್‌ ಫ‌ುಡ್‌ ದೂರವಿರಿಸುವುದು ಹೇಗೆ?

  ನಿಜ, ಜಂಕ್‌ ಫ‌ುಡ್‌ ನಮ್ಮ ಮಕ್ಕಳಿಗೆ ಆರೋಗ್ಯಕರವಾದ ಆಹಾರವಲ್ಲ. ಹೆತ್ತವರಾಗಿ ನಮ್ಮ ಮಕ್ಕಳನ್ನು ಆರೋಗ್ಯಯುತವಾಗಿ ಇರಿಸುವುದು, ಆರೋಗ್ಯಪೂರ್ಣವಾದ ಆಹಾರ ಶೈಲಿಯನ್ನು ಅನುಸರಿಸಲು ಅವರಿಗೆ ಕಲಿಸಿಕೊಡುವುದು ನಮ್ಮ ಕರ್ತವ್ಯ. ಆರೋಗ್ಯಕರವಾದ ಆಹಾರಾಭ್ಯಾಸ, ಯಾವಾಗ – ಎಷ್ಟು ತಿನ್ನಬೇಕು ಎನ್ನುವ ನಿಯಂತ್ರಣ…

 • ತೂಕ ಇಳಿಸುವ ಮಖಾನ

  ಇಂಗ್ಲಿಷ್‌ನಲ್ಲಿ ಫಾಕ್ಸ್‌ ನಟ್ಸ್‌ ಎಂದು ಕರೆಸಿಕೊಳ್ಳುವ ಮಖಾನ ರುಚಿಯಾದ ತಿಂಡಿಗೆ ಮಾತ್ರವಲ್ಲ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಪದಾರ್ಥ. ಆರೋಗ್ಯಕರ ತಿಂಡಿಗಳಲ್ಲಿ ಇತ್ತೀಚೆಗೆ ಮಖಾನ ಕೂಡ ಒಂದಾಗಿ ಬದಲಾಗಿದೆ. ಸುವಾಸನೆಯಿಂದ ಹಿಡಿದು ಹುರಿದ ಮಖಾನ ವರೆಗೂ…

 • ಹದಿಹರೆಯದವರಿಗೆ ಆಹಾರ ಮತ್ತು ಪೌಷ್ಟಿಕಾಂಶಗಳು

  ಮುಂದುವರಿದುದು- ಆಹಾರ ಸೇವನೆಯ ಅಸಹಜತೆಗಳು ಹದಿಹರೆಯದ ಬಾಲಕಿಯರು ಬಾಹ್ಯರೂಪ ಮತ್ತು ದೇಹದ ಗಾತ್ರ -ಆಕಾರದ ದೃಷ್ಟಿಯಿಂದ ತಮ್ಮ ಆಹಾರ ಶೈಲಿಯನ್ನು ರೂಪಿಸಿಕೊಳ್ಳುತ್ತಾರೆ. ಇದೇ ವೇಳೆ ಬಾಲಕರು ದೇಹದಾಡ್ಯì ಮತ್ತು ಒಟ್ಟಾರೆ ಆರೋಗ್ಯದ ಬಗ್ಗೆ ಗಮನ ಹೊಂದಿರುತ್ತಾರೆ. ಮೂರು ವಿಧದ…

 • ಮಕ್ಕಳ ಪೋಷಣೆ, ಶಿಕ್ಷಣಕ್ಕೆ ಆದ್ಯತೆ ನೀಡಿ

  ವಿಜಯಪುರ: ಮಕ್ಕಳ ಪೋಷಣೆ ಮತ್ತು ಗುಣಾತ್ಮಕ ಶಿಕ್ಷಣ ಒದಗಿಸುವ ಕಾರ್ಯದಲ್ಲಿ ಪೋಷಕರು ವಿಶೇಷ ಮುತುವರ್ಜಿ ವಹಿಸಬೇಕು. ಕಾಲಕಾಲಕ್ಕೆ ಮಕ್ಕಳಿಗೆ ಎದುರಾಗುವ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಖ್ಯಾತ ಮನೋವೈದ್ಯ ಡಾ.ಕಿಶೋರ್‌ ತಿಳಿಸಿದರು. ಪಟ್ಟಣದ ವಿಜಯಾ ಪದವಿ…

 • ಅಡುಗೆ ಮಾಡುವ ಸಂದರ್ಭದಲ್ಲಿ ಪೌಷ್ಟಿಕಾಂಶ ನಷ್ಟ ತಡೆಯುವುದು ಹೇಗೆ?

  ಮುಂದುವರಿದುದು– 5. ಕೊಬ್ಬನ್ನು ಅಡುಗೆ ಮಾಧ್ಯಮವಾಗಿ ಉಪಯೋಗಿಸುವುದು ಬೇಯಿಸಲು, ಹುರಿಯಲು, ಕಾಯಿಸಲು ಕೊಬ್ಬನ್ನು ಮಾಧ್ಯಮವಾಗಿ ಉಪಯೋಗಿಸುವುದು ಒಂದು ಆರೋಗ್ಯಕರ ಆಹಾರ ತಯಾರಿ ವಿಧಾನವಾಗಿದೆ. ನೀರಿಲ್ಲದೆ ಕಿರು ಅವಧಿಯಲ್ಲಿ ಅಡುಗೆ ತಯಾರಿಸುವುದರಿಂದ ಬಿ ಮತ್ತು ಸಿ ವಿಟಮಿನ್‌ಗಳು ನಷ್ಟವಾಗುವುದು ತಪ್ಪುತ್ತದೆ….

 • ತೂಕ ಇಳಿಕೆಗೆ ಉತ್ತಮ ದೇಸಿ ಆಹಾರ

  ತೂಕ ಇಳಿಸಿಕೊಳ್ಳುವುದು ಅನೇಕರಿಗೆ ಹೋರಾಟದ ವಿಷಯ. ಇದಕ್ಕಾಗಿ ವ್ಯಾಯಮದ ಜತೆಗೆ ಡಯೆಟ್‌ ಕೂಡ ಅನುಸರಿಸಬೇಕಾಗುತ್ತದೆ. ಹೆಚ್ಚು ತೂಕ ಇಳಿಸಬೇಕು ಹಾಗೂ ಸುಂದರವಾಗಿ ಕಾಣಬೇಕು ಎಂಬ ಕಾರಣಕ್ಕೆ ಇಷ್ಟವಾದ ಆಹಾರಗಳನ್ನು ತ್ಯಜಿಸಿ ಪೋಷಕಾಂಶವುಳ್ಳ ತೂಕ ಇಳಿಕೆಗೆ ಪೂರಕವಾಗುವ ಆಹಾರಗಳನ್ನು ಸೇವಿಸುವುದು…

 • ಪೌಷ್ಟಿಕಾಂಶ ನಷ್ಟ ತಡೆಯುವುದು ಹೇಗೆ?

  ಮುಂದುವರಿದುದು– 17. ಒಟ್ಟಾರೆಯಾಗಿ ಹೇಳಬೇಕೆಂದರೆ ಫ್ರೀಜರ್‌, ಫ್ರಿಜ್‌ ಅಥವಾ ಬೀರುವಿನಲ್ಲಿ ಆಹಾರವನ್ನು ಹೆಚ್ಚು ಕಾಲ ಇರಿಸಿದಷ್ಟು ಪೌಷ್ಟಿಕಾಂಶ ನಷ್ಟವೂ ಹೆಚ್ಚುತ್ತದೆ. ಆರೋಗ್ಯಕರ ಅಡುಗೆ ವಿಧಾನಗಳು ನೀವು ಅಡುಗೆ ಮಾಡುವ ವಿಧಾನಗಳು ಆಹಾರದಲ್ಲಿ ಪೌಷ್ಟಿಕಾಂಶ ಉಳಿಸಿಕೊಳ್ಳುವುದರ ಮೇಲೆ ಬಹುವಾಗಿ ಪ್ರಭಾವ…

 • ಅಡುಗೆ ಮಾಡುವ ಸಂದರ್ಭದಲ್ಲಿ ಪೌಷ್ಟಿಕಾಂಶ ನಷ್ಟ ತಡೆಯುವುದು ಹೇಗೆ?

  ಅಡುಗೆ ಮಾಡುವುದು ಒಂದು ಕಲೆ ಮಾತ್ರವಲ್ಲದೆ, ಪೌಷ್ಟಿಕಾಂಶ, ರುಚಿ ಮತ್ತು ಉತ್ತಮ ಆರೋಗ್ಯದ ಮೂಲವೂ ಆಗಿದೆ. ನಾವು ಆರೋಗ್ಯಕರ ಆಹಾರವನ್ನು ಸೇವಿಸುತ್ತೇವೆ, ಆರೋಗ್ಯಕರವಾಗಿ ಅಡುಗೆ ತಯಾರಿಸುತ್ತೇವೆ. ಆದರೂ ಎಲ್ಲ ಆಹಾರಗಳನ್ನು ತಾಜಾ ಆಗಿ ಸೇವಿಸಬೇಕು ಹಾಗೂ ಅವುಗಳ ಗರಿಷ್ಠ…

 • ಸಮರ್ಥ ಪೌಷ್ಟಿಕಾಂಶ ಪೂರೈಕೆಯಿಂದ ಅನೇಕ ಜೀವ ರಕ್ಷಣೆ ಸಾಧ್ಯ: ಮೋದಿ

  ಮಥುರಾ: “ದೇಶದ ಪ್ರತಿ ತಾಯಿಗೆ ಹಾಗೂ ಮಗುವಿಗೆ ಅತ್ಯಗತ್ಯ ಪೌಷ್ಟಿಕ ಆಹಾರ ತಲುಪಿಸುವ ಅಭಿಯಾನದಲ್ಲಿ ನಾವು ಯಶಸ್ವಿಯಾದರೆ, ಹಲವು ಜೀವಗಳನ್ನು ಉಳಿಸಿದಂತಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಥುರಾದಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ಮೂಲದ ಇಸ್ಕಾನ್‌ ಸಂಸ್ಥೆಯ ಅಕ್ಷಯ…

 • ಬಿಸಿಯೂಟಕ್ಕೆ ಸಿರಿಧಾನ್ಯ ಬಳಸಲು ಪ್ರಸ್ತಾವನೆ

  ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸಿರಿಧಾನ್ಯದ ಬಿಸಿಯೂಟ ದೊರೆಯುವ ದಿನಗಳ ಸನ್ನಿಹಿತವಾಗುತ್ತಿದೆ. ಹೌದು, ಸಿರಿಧಾನ್ಯಗಳಿಂದ ಸಿದ್ಧಪಡಿಸಿದ ಮಧ್ಯಾಹ್ನದ ಬಿಸಿಯೂಟವನ್ನು ವಿದ್ಯಾರ್ಥಿಗಳಿಗೆ ನೀಡುವ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಧ್ಯಾಹ್ನದ ಬಿಸಿಯೂಟ ಯೋಜನೆ ವಿಭಾಗದಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ…

 • ಓಲೆ ಬೆಲ್ಲ ಆರೋಗ್ಯಕ್ಕೆ ಉತ್ತಮ

  ಇಂದು ನಾವು ಸೇವಿಸುವ ಹೆಚ್ಚಿನ ಆಹಾರಗಳು ರಾಸಾಯನಿಕಯುಕ್ತ‌. ತರಕಾರಿಗಳಿಂದ ಹಿಡಿದು ಹೆಚ್ಚಿನ ಆಹಾರ ಪದಾರ್ಥಗಳು ಕಲಬೆರಕೆಯಿಂದ ಕೂಡಿರುತ್ತವೆ. ಈ ಸಂದರ್ಭದಲ್ಲಿ ಅಲ್ಪವಾದರೂ ದೇಹದ ಆರೋಗ್ಯ ಕಾಪಾಡಿಕೊಳ್ಳಬೇಕು ಎನ್ನುವವರು ಓಲೆ ಬೆಲ್ಲಕ್ಕೆ ಮೊರೆಹೋಗಬಹುದು. ಬೆಲ್ಲ ಹಾಗೂ ಖರ್ಜೂರ ಪಾಮ್‌ ಮರದಿಂದ…

 • ಉಕದಲ್ಲಿ ಹೆಚ್ಚುತ್ತಿದೆ ಅಪೌಷ್ಟಿಕತೆ

  ಬೀದರ: ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ 24,87,770 ಮಕ್ಕಳ ಪೈಕಿ 5,66,375 ಮಕ್ಕಳು ಅಪೌಷ್ಟಿಕತೆಯಿಂದ ಕಡಿಮೆ ತೂಕದ ಸಮಸ್ಯೆ ಎದುರಿಸುತ್ತಿರುವ ಮಾಹಿತಿ ಹೊರ ಬಿದ್ದಿದೆ. ಸೆಪ್ಟೆಂಬರ್‌ ತಿಂಗಳವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಹಾಗೂ ತೂಕ ಮಾಡಿಸಿದ…

 • ಈ ಸೀಬೆ ಬೆಳೆದವನೇ ಸಿರಿವಂತ

  ಹುಲ್ಲು ಮತ್ತು ಎಲುಬಿನ ಬೆಳವಣಿಗೆಗೆ ಅಗತ್ಯವಿರುವ ಸುಣ್ಣದ ಅಂಶವನ್ನು, ರಕ್ತ ವರ್ಧಕವಾದ ಕಬ್ಬಿಣದ ಅಂಶವನ್ನು ಹೊಂದಿರುವ ಸೀಬೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಇದೀಗ, ಬೀಜವಿಲ್ಲದ ಸೀಬೆಯ ಹಣ್ಣಿನ ತಳಿಯೊಂದನ್ನು ಬೆಳ್ತಂಗಡಿಯ ರೈತರೊಬ್ಬರು ಬೆಳೆದಿದ್ದಾರೆ…     ಸೀಬೆ ಅಥವಾ ಪೇರಳೆಹಣ್ಣು…

 • ಎರಡು ವರ್ಷ ವಯಸ್ಸಿನವರೆಗೆ ಸಣ್ಣ ಮಕ್ಕಳ ಆಹಾರ

  ಹಿಂದಿನ ವಾರದಿಂದ-  ಫ್ರಿಜ್‌ನಲ್ಲಿರಿಸಿದ ಆಹಾರವನ್ನು ಸಹಜ ಉಷ್ಣತೆಗೆ ತರುವುದು ಹೇಗೆ? ಹಿಂಡಿ ತೆಗೆದು ಫ್ರಿಜ್‌ನಲ್ಲಿ ಇರಿಸಿದ ಎದೆಹಾಲಿನ ಮುಚ್ಚಿದ ಪಾತ್ರೆಯನ್ನು ನಳ್ಳಿ ನೀರಿಗೆ ಹಿಡಿದು ಅಥವಾ ಬಿಸಿ ನೀರು ಇರುವ ಪಾತ್ರೆಯಲ್ಲಿ ಇರಿಸಿ ನಿಧಾನವಾಗಿ ಸಹಜ ಉಷ್ಣತೆಗೆ ತರಬಹುದು….

 • ಪೌಷ್ಟಿಕಾಂಶ ಮೇಲ್ವಿಚಾರಣೆಗೆ ಟ್ಯಾಬ್ಲೆಟ್‌

  ಹೊಸದಿಲ್ಲಿ: ದೇಶದಲ್ಲಿನ ಎಂಟು ರಾಜ್ಯಗಳು ಅಂಗನವಾಡಿಯಲ್ಲಿ ಮಕ್ಕಳ ಪೌಷ್ಟಿಕಾಂಶ  ಮೇಲ್ವಿಚಾರಣೆ ಮಾಡುವುದಕ್ಕಾಗಿ 2 ಲಕ್ಷ ಸ್ಮಾರ್ಟ್‌ಫೋನ್‌ಗಳು ಹಾಗೂ ಟ್ಯಾಬ್ಲೆಟ್‌ಗಳನ್ನು ಖರೀದಿಸಿವೆ. ಪೋಷಣ ಅಭಿಯಾನ್‌ ಅಡಿಯಲ್ಲಿ ಈ ಖರೀದಿ ಮಾಡಲಾಗಿದೆ. ಮಕ್ಕಳಲ್ಲಿ ಪೌಷ್ಟಿಕಾಂಶ  ಕೊರತೆ, ಅನಿಮಿಯಾ ಹಾಗೂ ಕಡಿಮೆ ತೂಕ…

 • ಅಡುಗೆಯ ಈ 10 ತಪ್ಪುಗಳೇ ತೂಕದ ಹೆಚ್ಚಳಕ್ಕೆ ಕಾರಣ!

  ಅಡುಗೆ ಒಂದು ಕಲೆ ಮತ್ತು ವಿಜ್ಞಾನದ ಪರಿಪೂರ್ಣ ಮಿಶ್ರಣ. ವಿಶ್ವದ ನಂಬಿಕೆಯ ಪ್ರಕಾರ ಮನೆಯಲ್ಲಿ ತಯಾರಿಸಿದ ಆಹಾರವು ದೇಹದ ಆರೋಗ್ಯಕ್ಕೆ ಅತ್ಯುತ್ತಮ ಏಕೆಂದರೆ ಆರೋಗ್ಯ ವೃದ್ಧಿಗೆ ಬೇಕಾದ ಎಲ್ಲಾ ಪೋಷಕಾಂಶಗಳು ಮನೆಯ ಆಹಾರದಲ್ಲಿ ತುಂಬಿರುತ್ತದೆ. ನಿಮಗೆ ತಿಳಿದು ಅಚ್ಚರಿ…

 • ನ್ಯೂಟ್ರಿಶನ್‌ ಪರಿಣತರ ಸಂದರ್ಶನ ಕೆಲವು ಸಲಹೆಗಳು

  ಸ್ವತಃ ಅಥವಾ ನಿಮ್ಮ ವೈದ್ಯರ ಶಿಫಾರಸಿನಂತೆ ನ್ಯೂಟ್ರಿಶನ್‌ (ಪೌಷ್ಟಿಕತೆ) ಪರಿಣತರು ಅಥವಾ ಡಯೆಟಿಶಿಯನ್‌ರಿಂದ ಪೌಷ್ಟಿಕತೆಗೆ ಸಂಬಂಧಿಸಿ ದಂತೆ ಸಲಹೆಗಳನ್ನು ಪಡೆದುಕೊಳ್ಳುವವರಿಗೆ ಕೆಲವೊಂದು ಪ್ರಮುಖ ಮಾಹಿತಿ ಇಲ್ಲಿದೆ. 1. ಮೊದಲಿಗೆ ವೈದ್ಯಕೀಯ ತಪಾಸಣೆಗೆ ಒಳಗಾಗಿ: ಓರ್ವ ನ್ಯೂಟ್ರಿಶನ್‌ ಪರಿಣತರು ನಿಮಗೆ…

 • ಆಗಾಗ ನೀರು ಕುಡಿಯಿರಿ ಆರೋಗ್ಯವಾಗಿರಿ

  ಮನುಷ್ಯ ಆಹಾರ ಸೇವಿಸುವುದು ಎಷ್ಟು ಮುಖ್ಯವೋ, ನೀರನ್ನು ಕುಡಿಯುವುದೂ ಅಷ್ಟೇ ಪ್ರಮುಖವಾಗಿದೆ. ಆಗಾಗ ನೀರು ಕುಡಿಯುವುದರಿಂದ ದೇಹದಲ್ಲಿ ದ್ರವಾಂಶ ಪ್ರಮಾಣ ಸಮರ್ಪಕವಾಗಿರುತ್ತದೆ.  ನೀರು ಅಥವಾ ದ್ರವ ಪದಾರ್ಥಗಳ ಸೇವನೆಗೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಕಾಡುವ ಪ್ರಶ್ನೆಗಳಿಗೆ ಉತ್ತರ ಹಾಗೂ ಕೆಲವು…

ಹೊಸ ಸೇರ್ಪಡೆ