Shashi Tharoor

 • ಶಶಿ ತರೂರ್‌ ವಾರಂಟ್‌ ಗೊಂದಲ

  ತಿರುವನಂತಪುರ: ಕಾಂಗ್ರೆಸ್‌ ಸಂಸದ, ಖ್ಯಾತ ಲೇಖಕ ಶಶಿ ತರೂರ್‌ ವಿರುದ್ಧ ಬಂಧನ ವಾರೆಂಟ್‌ ಜಾರಿಗೊಳಿಸಲಾಗಿದೆ ಎಂಬ ಮಾಧ್ಯಮ ವರದಿ ಗೊಂದಲ ಸೃಷ್ಟಿಸಿದೆ. ಸ್ವತಃ ಶಶಿ ತರೂರ್‌ ಈ ಬಗ್ಗೆ ಪ್ರತಿಕ್ರಿಯಿಸಿ, ನಿರ್ದಿಷ್ಟ ಸ್ಥಳೀಯ ನ್ಯಾಯಾಲಯಕ್ಕೆ ಈ ಬಗ್ಗೆ ಸ್ಪಷ್ಟನೆ…

 • ಚಿದಂಬರಂ ಅವರನ್ನು ಭೇಟಿಯಾದ ಸಂಸದ ಶಶಿ ತರೂರ್

  ಹೊಸದಿಲ್ಲಿ: ಐಎನ್‌ಎಕ್ಸ್‌ ಮಾಧ್ಯಮ ಲಂಚ ಪ್ರಕರಣದಲ್ಲಿ ಕಾರಾಗೃಹದಲ್ಲಿರುವ ಮಾಜಿ ಸಚಿವ ಪಿ.ಚಿದಂಬರಂ ಅವರನ್ನು ಕಾಂಗ್ರೆಸ್‌ ನಾಯಕರಾಗಿರುವ ಶಶಿ ತರೂರ್‌ ಮತ್ತು ಮನೀಶ್‌ ತಿವಾರಿ ಸೋಮವಾರ ಭೇಟಿಯಾಗಿದ್ದಾರೆ. ಬಳಿಕ ಮಾತನಾಡಿದ ಶಶಿ ತರೂರ್‌, 98 ದಿನಗಳ ಹಿಂದೆ ಚಿದಂಬರಂ ಬಂಧನವಾಗಿದೆ….

 • ಸಂಸದ ಶಶಿ ತರೂರ್‌ಗೆ ಜಾಮೀನು ರಹಿತ ವಾರಂಟ್‌

  ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಶಿವಲಿಂಗದ ಮೇಲಿರುವ ಚೇಳು ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಹೊಸದಿಲ್ಲಿಯ ಕೋರ್ಟ್‌ ತಿರುವನಂತಪುರ ಕ್ಷೇತ್ರದ ಸಂಸದ ಶಶಿ ತರೂರ್‌ ವಿರುದ್ಧ ಜಾಮೀನು ರಹಿತ ವಾರಂಟ್‌ ಹೊರಡಿಸಿದೆ. ಚೇಳು ಹೇಳಿಕೆ ವಿರುದ್ಧ ಮಾನನಷ್ಟ ಮೊಕ ದ್ದಮೆ…

 • “ಕ್ಯಾಟಿ’ಗಾಗಿ ನಡೆಯುತ್ತಿತ್ತು ಜಗಳ

  ಹೊಸದಿಲ್ಲಿ: ಸುನಂದಾ ಪುಷ್ಕರ್‌ ನಿಗೂಢ ಸಾವಿಗೆ ಸಂಬಂಧಿಸಿ ಅವರ ಪತಿ, ಕಾಂಗ್ರೆಸ್‌ ಸಂಸದ ಶಶಿ ತರೂರ್‌ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಅಥವಾ ಕೊಲೆ ಆರೋಪದಲ್ಲಿ ದೋಷಾರೋಪ ನಿಗದಿಪಡಿಸುವಂತೆ ದಿಲ್ಲಿಯ ಸಿಟಿ ಕೋರ್ಟ್‌ಗೆ ಪೊಲೀಸರು ಮನವಿ ಮಾಡಿದ್ದಾರೆ. ಹೀಗಾಗಿ, ಪ್ರಸ್ತುತ…

 • ಪ್ರಧಾನಿ ಮೋದಿಯನ್ನು ಹೊಗಳಿದ್ದೇಕೆ?ವಿವರಣೆ ಕೊಡಿ-ಶಶಿ ತರೂರ್ ಗೆ ಕಾಂಗ್ರೆಸ್ ನೋಟಿಸ್!

  ತಿರುವನಂತಪುರಂ:ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಗೆ ಕೇರಳ ಕಾಂಗ್ರೆಸ್ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿದ್ದು, ಮುಂದಿನ ಕ್ರಮದ ಬಗ್ಗೆ ನಂತರ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದೆ. ನರೇಂದ್ರ ಮೋದಿ ಅವರನ್ನು ಯಾವ…

 • ಕ್ರಿಮಿನಲ್‌ ಮಾನಹಾನಿ ದಾವೆ: ಶಶಿ ತರೂರ್‌ಗೆ ದಿಲ್ಲಿ ಕೋರ್ಟಿನಿಂದ ಜಾಮೀನು

  ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುಟುಕುವ ಚೇಳಿಗೆ ಹೋಲಿಸಿ ಮಾನಹಾನಿಕರ ಹೇಳಿಕೆ ನೀಡಿದ್ದ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ವಿರುದ್ಧ ದಾಖಲಾಗಿದ್ದ ದೂರಿಗೆ ಸಂಬಂಧಿಸಿ ದಿಲ್ಲಿ ನ್ಯಾಯಾಲಯ ತರೂರ್‌ಗೆ ಜಾಮೀನು ನೀಡಿದೆ. ತರೂರ್‌ ಅವರು ಕೋರ್ಟಿಗೆ…

 • ಟಿಪ್ಪು ಸುಲ್ತಾನ್‌ ಕೊಂಡಾಡಿದ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ಗೆ ಶಶಿ ತರೂರ್‌ ಪ್ರಶಂಸೆ

  ಹೊಸದಿಲ್ಲಿ : ಬ್ರಿಟಿಷರ ವಿರುದ್ದ ಕಾದಾಡಿ ಪ್ರಾಣಾರ್ಪಣೆ ಗೈದಿದ್ದ ಮೈಸೂರಿನ ಹುಲಿ ಎಂದೇ ಇತಿಹಾಸದಲ್ಲಿ ಜನಜನಿತವಾಗಿರುವ ಟಿಪ್ಪು ಸುಲ್ತಾನನ ಧೈರ್ಯ-ಸ್ಥೈರ್ಯವನ್ನು ಕಳೆದ ಮೇ 4ರಂದು ಆತನ ಮರಣ ವರ್ಷಾಚರಣೆಯ ಸಂದರ್ಭದಲ್ಲಿ ಟ್ವಿಟರ್‌ನಲ್ಲಿ ಹಾಡಿ ಹೊಗಳಿದ್ದ ಪಾಕ್‌ ಪ್ರಧಾನಿ ಇಮ್ರಾನ್‌…

 • ಆರೋಗ್ಯ ಹದಗೆಟ್ಟಾಗ ಕಿಚಡಿಯೇ ಬೇಕು!

  ವಿಪಕ್ಷಗಳ ಮಹಾಮೈತ್ರಿಯ ಸರಕಾರದ ಕುರಿತು ‘ಕಿಚಡಿ ಸರಕಾರ’ ಎಂದು ಲೇವಡಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರಿಗೆ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ತಿರುಗೇಟು ನೀಡಿದ್ದಾರೆ. ‘ಆರೋಗ್ಯ ಹದಗೆಟ್ಟಾಗ ಎಲ್ಲರಿಗೂ ಕಿಚಡಿಯೇ ಬೇಕಾಗುತ್ತದೆ’ ಎಂದು ತರೂರ್‌…

 • ತಿರುವನಂತಪುರದಲ್ಲಿ ಯಾರ ಪರ ತೀರ್ಪು?

  ಕೇರಳದಲ್ಲಿ ಈ ಬಾರಿ ರಾಹುಲ್‌ ಗಾಂಧಿ ಸ್ಪರ್ಧಿಸಿರುವ ವಯನಾಡು ಕ್ಷೇತ್ರದಷ್ಟೇ ತಿರುವನಂತಪುರ ಲೋಕಸಭಾ ಕ್ಷೇತ್ರ ಕೂಡ ಮಹತ್ವ ಪಡೆದಿದೆ. ಕ್ಷೇತ್ರದ ಸಂಸದರಾಗಿರುವ ಶಶಿ ತರೂರ್‌ ಹ್ಯಾಟ್ರಿಕ್‌ ಗೆಲುವಿಗೆ ಹವಣಿಸುತ್ತಿದ್ದರೆ, ಈ ಬಾರಿ ಕಮಲ ಅರಳಿಸಲೇಬೇಕೆಂಬ ಪಣ ತೊಟ್ಟು ಬಿಜೆಪಿ…

 • ತುಲಾಭಾರ ಕುಸಿದು ಶಶಿ ತರೂರ್‌ ತಲೆಗೆ ಏಟು: ಆಸ್ಪತ್ರೆಯಲ್ಲಿ ಸೀತಾರಾಮನ್‌ ಭೇಟಿ

  ತಿರುವನಂತಪುರ : ದೇವಸ್ಥಾನವೊಂದರಲ್ಲಿ ತುಲಾಭಾರ ವಿಧಿ ವೇಳೆ ತುಲಾಭಾರ ಕುಸಿದು ಸಂಭವಿಸಿದ ಆಕಸ್ಮಿಕ ಅವಘಡದಿಂದ ತಲೆಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ತಿರುವನಂತಪುರ ಸಂಸದ ಮತ್ತು ಹಿರಿಯ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಅವರನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌…

 • ತರೂರ್‌ ವಿರುದ್ಧ ಕುಮ್ಮನಂ ಸ್ಪರ್ಧೆ?

  ತಿರುವನಂತಪುರಂ: ಕೇರಳ ಬಿಜೆಪಿ ಮಾಜಿ ಅಧ್ಯಕ್ಷ ಕುಮ್ಮನಂ ರಾಜಶೇಖರನ್‌ ಅವರು ಶುಕ್ರವಾರ ಏಕಾಏಕಿ ಮಿಜೋರಾಂ ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ಹತ್ತೇ ತಿಂಗಳಲ್ಲಿ ಈ ನಿರ್ಧಾರ ಕೈಗೊಂಡಿರುವುದು ಅಚ್ಚರಿ ಮೂಡಿಸಿದೆ. ಇವರು ಲೋಕಸಭೆ ಚುನಾವಣೆಯಲ್ಲಿ…

 • ಶಶಿ ತರೂರ್‌ ವಿರುದ್ಧ ಕುಮ್ಮನಂ ರಾಜಶೇಖರನ್‌ ಸ್ಪರ್ಧೆ ಸಾಧ್ಯತೆ 

  ತಿರುವನಂತಪುರಂ: ಮಿಝೊರಾಂ ರಾಜ್ಯಪಾಲ ಹುದ್ದೆಗೆ  ರಾಜೀನಾಮೆ ನೀಡಿರುವ ಕುಮ್ಮನಂ ರಾಜಶೇಖರನ್ ಅವರು ತಿರುವನಂತಪುರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಹಿರಿಯ ನಾಯಕ ಶಶಿ ತರೂರ್‌ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆಗಳಿವೆ.  ಶಶಿ ತರೂರ್‌ ವಿರುದ್ಧ ಕಣಕ್ಕಿಳಿಸುವ ಸಲುವಾಗಿ  ರಾಜಶೇಖರನ್‌ ಅವರನ್ನು ರಾಜ್ಯಕ್ಕೆ…

 • ನಿಮ್ಮ ನಿರ್ಗಮನದಿಂದ ಬೇಸರ

  ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಅನಾರೋಗ್ಯದ ಕಾರಣ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಸೇರಿದಂತೆ ಅನೇಕ ಮಂದಿ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. “ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು…

 • ಮೋದಿ ಪಿಎಂ ಆಗಲು ನೆಹರೂ ಕಾರಣ 

  ಹೊಸದಿಲ್ಲಿ: ಆಗಾಗ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಈಗ, ಪ್ರಥಮ ಪ್ರಧಾನಿ ಜವಾಹರ್‌ಲಾಲ್‌ ನೆಹರೂ ರೂಪಿಸಿದ ವ್ಯವಸ್ಥೆಯಿಂದಾಗಿಯೇ ಚಹಾ ಮಾರುತ್ತಿದ್ದ ವ್ಯಕ್ತಿ ಪ್ರಧಾನಿಯಾಗಲು ಸಾಧ್ಯವಾಗಿದೆ ಎಂದಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಯಾವುದೇ ವ್ಯಕ್ತಿಯೂ ಈ…

 • ಸ್ಪೆಲ್ಲಿಂಗ್‌ ತಪ್ಪು ಬರೆದು ಟ್ರೋಲ್‌ಗೆ ಒಳಗಾದ ಮಾಜಿ ಸಚಿವ ತರೂರ್‌

  ಹೊಸದಿಲ್ಲಿ: ಸಾಮಾನ್ಯವಾಗಿ, ತಮ್ಮ ಟ್ವೀಟ್‌ಗಳನ್ನು ಓದುವ ಮಂದಿ ಕಡ್ಡಾಯವಾಗಿ ಇಂಗ್ಲೀಷ್‌ ನಿಘಂಟು ಇಟ್ಟುಕೊಂಡಿರಲೇಬೇಕೇನೋ ಎಂಬಂತೆ ತಮ್ಮ ಇಂಗ್ಲೀಷ್‌ ಪಾಂಡಿತ್ಯವನ್ನು ಟ್ವಿಟರ್‌ನಲ್ಲಿ ಅಭಿವ್ಯಕ್ತಗೊಳಿಸುವ ಕಾಂಗ್ರೆಸ್‌ ನಾಯಕ, ಮಾಜಿ ಸಚಿವ ಶಶಿ ತರೂರ್‌, ಇತ್ತೀಚೆಗೆ ಮಾಡಿದ ಟ್ವೀಟ್‌ ಒಂದರಲ್ಲಿ ಸ್ಪೆಲ್ಲಿಂಗ್‌ ಅನ್ನು…

 • ಶಶಿಗೆ ಕುಟುಕಿದ “ಚೇಳು’ ಹೇಳಿಕೆ

  ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು “ಚೇಳು’ ಎಂದು ಕರೆದಿದ್ದಕ್ಕಾಗಿ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ವಿರುದ್ಧ ಕ್ರಿಮಿನಲ್‌ ಮಾನನಷ್ಟ ಮೊಕ ದ್ದಮೆಯೊಂದು ದಿಲ್ಲಿಯ ಹೆಚ್ಚು ವರಿ ಮೆಟ್ರೋಪಾಲಿಟನ್‌ ನ್ಯಾಯಾಲಯದಲ್ಲಿ ದಾಖಲಾಗಿದೆ. ದೆಹಲಿಯ ಬಿಜೆಪಿ ನಾಯಕ ರಾಜೀವ್‌ ಬಬ್ಬರ್‌ ಎಂಬುವರು ಈ ದೂರು…

 • ಸಚಿವ ಪ್ರಸಾದ್‌ಗೆ ತರೂರ್‌ ನೋಟಿಸ್‌

  ಹೊಸದಿಲ್ಲಿ: ಕೇಂದ್ರ ಸಚಿವ ರವಿಶಂಕರ ಪ್ರಸಾದ್‌ ತಮ್ಮನ್ನು ಕೊಲೆಗಡುಕ ಎಂದು ಕರೆದಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ವಕೀಲರ ನೋಟಿಸ್‌ ಕಳುಹಿಸಿದ್ದಾರೆ. ಮುಂದಿನ 48 ಗಂಟೆಗಳಲ್ಲಿ ಕ್ಷಮೆಯಾಚಿಸಬೇಕು. ಇಲ್ಲದೇ ಇದ್ದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು…

 • ಮೋದಿ ಶಿವಲಿಂಗದ ಮೇಲೆ ಕುಳಿತ ಚೇಳು, ಚಪ್ಪಲಿಯಲ್ಲಿ ತೆಗೆಯಲಾಗುವುದಿಲ್ಲ!

  ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶಿವಲಿಂಗದ ಮೇಲೆ ಕುಳಿತಿರುವ ಚೇಳು ಎಂದು  ಆರ್‌ಎಸ್‌ಎಸ್‌ ನಾಯಕರೊಬ್ಬರ ಹಳೆಯ ಹೇಳಿಕೆಯನ್ನು ನೆನಪಿಸಿ   ಕೇಂದ್ರದ ಮಾಜಿ ಸಚಿವ , ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಟೀಕೆ ಮಾಡಿದ್ದಾರೆ.  ಬೆಂಗಳೂರು ಸಾಹಿತ್ಯೋತ್ಸವದಲ್ಲಿ…

 • ರಾಮಮಂದಿರ ನಿರ್ಮಾಣವನ್ನು ಉತ್ತಮ ಹಿಂದೂ ಒಪ್ಪಲಾರ

  ಚೆನ್ನೈ/ನವದೆಹಲಿ: ಯಾವನೇ ಒಬ್ಬ ಉತ್ತಮ ಹಿಂದೂ ಅಯೋಧ್ಯೆಯ ಬಾಬರಿ ಮಸೀದಿ ಇರುವ ಸ್ಥಳದಲ್ಲಿ ರಾಮ ಮಂದಿರ ನಿರ್ಮಿಸಲು ಒಪ್ಪುವುದಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಶಶಿ ತರೂರ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತಿರುವನಂತಪುರ ಕ್ಷೇತ್ರದ ಲೋಕಸಭೆ ಸದಸ್ಯರಾಗಿರುವ ಅವರು…

 • ಸೂಟು ಬೂಟಿನಲ್ಲಿ ನೀವು ವೇಟರ್‌ ತರ ಕಾಣುತ್ತೀರಿ: ತರೂರ್‌ಗೆ ಸ್ವಾಮಿ

  ಹೊಸದಿಲ್ಲಿ : “ನೀವು ತೊಡುವ ವಿದೇಶಿ ಸೂಟು ಬೂಟು ನಮಗೇನೂ ಹೊಸದಲ್ಲ; ಆದರೂ ನೀವು ಆ ದಿರಿಸಿನಲ್ಲಿ  ಹೊಟೇಲ್‌ ವೇಟರ್‌ ತರ ಕಾಣುತ್ತೀರಿ’ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಅವರು ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಗೆ…

ಹೊಸ ಸೇರ್ಪಡೆ