Siddapura

 • ಸಿದ್ದಾಪುರ: ನಗರ ಭಜನೋತ್ಸವ ಉದ್ಘಾಟನೆ; ಪುರ ಮೆರವಣಿಗೆ

  ಸಿದ್ದಾಪುರ: ಸಿದ್ದಾಪುರ ವಲಯ ಭಜನಾ ಮಂಡಳಿಗಳ ಒಕ್ಕೂಟದವತಿಯಿಂದ ಸಿದ್ದಾಪುರ ನಗರ ಭಜನೋತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಡಿ. 7ರಂದು ನಗರ ಭಜನೆ ಉತ್ಸವ ಕಾರ್ಯಕ್ರಮ ಹಾಗೂ ಪುರ ಮೆರವಣಿಗೆ ಸಿದ್ದಾಪುರ ಶ್ರೀ ದಶಭುಜ ಮಹಾಗಣಪತಿ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು….

 • ಇರಿಗೆ ಸರಕಾರಿ ಹಿ.ಪ್ರಾ. ಶಾಲೆ: ಖಾಯಂ ಶಿಕ್ಷಕರ ಕೊರತೆ

  ಹಳ್ಳಿಹೊಳೆ: ಗ್ರಾಮೀಣ ಭಾಗದ ಈ ಶಾಲೆಯಲ್ಲಿ ಎಲ್ಲ ಸೌಕರ್ಯಗಳಿದ್ದರೂ, ಖಾಯಂ ಶಿಕ್ಷಕರದ್ದೆ ಸಮಸ್ಯೆ. ಬೈಂದೂರು ವಲಯದ ಹಳ್ಳಿಹೊಳೆ ಗ್ರಾಮದ ಇರಿಗೆ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ ಇದ್ದರೂ, ಖಾಯಂ ಶಿಕ್ಷಕರಿರುವುದು ಒಬ್ಬರು ಮಾತ್ರ. ಐವತ್ತು ವರ್ಷಗಳಿಗೂ…

 • ಕುಂದಾಪುರ: ಉತ್ತಮ ಮಳೆ

  ಕುಂದಾಪುರ: ನಗರದಲ್ಲಿ ಬುಧವಾರ ಮಳೆಯಾಗಿದೆ. ಬೆಳಗ್ಗೆಯೂ ಉತ್ತಮ ಮಳೆಯಾಗಿದ್ದು ಅನಂತರ ಬಿಡುವು ದೊರೆತಿತ್ತು. ಮೋಡಕವಿದ ವಾತಾವರಣ ಮುಂದುವರಿದು ಮಧ್ಯಾಹ್ನ ಮತ್ತೆ ತಾಸುಗಟ್ಟಲೆ ಮಳೆಯಾಯಿತು. ನಗರದ ರಸ್ತೆಗಳ ಹೊಂಡಗಳು ತುಂಬಿದ್ದಷ್ಟೇ ಅಲ್ಲ ಇದರಲ್ಲಿ ವಾಹನಗಳ ಓಡಾಟದ ಮೂಲಕ ಪಾದಚಾರಿಗಳ ಬಟ್ಟೆ…

 • ಸಿದ್ದಾಪುರ: ಮೇಲ್ದರ್ಜೆಗೆ ಏರದ ನಕ್ಸಲ್‌ ಪೀಡಿತ ಪ್ರಾ.ಆರೋಗ್ಯ ಕೇಂದ್ರ

  ಸಿದ್ದಾಪುರ: ನಕ್ಸಲ್‌ ಪೀಡಿತ ಪ್ರದೇಶದಲ್ಲಿರುವ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕೆಂಬ ಗ್ರಾಮಸ್ಥರ ಆಗ್ರಹವು ಮರೀಚಿಕೆಯಾಗಿಯೇ ಇದೆ. ಇರುವ ಹುದ್ದೆಗಳೂ ಭರ್ತಿಯಾಗದೆ ಖಾಲಿ ಇವೆ. ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿ ಯಲ್ಲಿ ಬರುವ ಪ್ರದೇಶಗಳು ಕೃಷಿ…

 • ಸಿದ್ದಾಪುರ ದುರ್ಗಾ ಹೊನ್ನಮ್ಮ ದೇವಿ ದೇಗುಲ

  ಸಿದ್ದಾಪುರ : ಶ್ರೀ ದುರ್ಗಾ ಹೊನ್ನಮ್ಮ ದೇವಿಯ ಮೂಲಸ್ಥಾನ ಸಿದ್ಧಾಪುರ ಇಲ್ಲಿ ಪ್ರತಿ ವರ್ಷದಂತೆ ಶರನ್ನವರಾತ್ರಿ ಮಹೋತ್ಸವ ಸೆ. 29ರಿಂದ ಅ. 8ರ ವರೆಗೆ ನಡೆಯಲಿದೆ. ಗದ್ದುಗೆ ದೇವಿ ಹಿಂದಿನ ಕಾಲದಲ್ಲಿ ಸ್ವರ್ಣಖಚಿತ ಮುಖವಾಡವಿದ್ದು, ಅದು ಭೂಗತವಾಗಿ, ಗದ್ದುಗೆ…

 • ಬಿ.ಎಡ್‌. ಪದವೀಧರನಿಂದ ಸಾವಯವ ಕೃಷಿಯಲ್ಲಿ ಸಾಧನೆ

  ಸಿದ್ದಾಪುರ: ರೈತನ ಮಗನೊಬ್ಬ ಬಿ. ಎಡ್‌. ಪದವಿ ಪಡೆದು ಶಿಕ್ಷಕ ವೃತ್ತಿಗೆ ಹೋಗದೆ, ಕೃಷಿಯಲ್ಲಿ ಎನಾದರೂ ಸಾಧನೆ ಮಾಡಬೇಕೆಂಬ ಹಂಬಲದೊಂದಿಗೆ ಸಾವಯವ ಕೃಷಿಯಲ್ಲಿ ತೊಡಗಿಕೊಂದು ಸಾಧನೆ ಮಾಡಲು ಹೊರಟಿದ್ದಾರೆ. ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಮದ ಹೊಳೆ ಶಂಕರನಾರಾಯಣದ ಸಮೀಪದ…

 • ಸಿದ್ದಾಪುರ ಪೇಟೆಗೆ ಬೇಕಿದೆ ಸುಸಜ್ಜಿತ ಸರ್ಕಲ್‌

  ಸಿದ್ದಾಪುರ: ಕುಂದಾಪುರ ತಾಲೂಕಿನಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ನಗರ ಸಿದ್ದಾಪುರ. ಘಟ್ಟದ ಮೇಲಿನ ಹಾಗೂ ಕೆಳಗಿನ ಪ್ರದೇಶಗಳನ್ನು ಬೆಸೆಯುವ ಪ್ರಮುಖ ನಗರ ಇದಾಗಿದೆ. ಹತ್ತಾರು ಹಳ್ಳಿಗಳ ಪ್ರಮುಖ ವ್ಯಾಪಾರ ಕೇಂದ್ರವಾಗಿರುವ ಸಿದ್ದಾಪುರ ಮೂಲ ಸೌಕರ್ಯದಿಂದ ಸೊರಗುತ್ತಿದೆ. ಪ್ರತಿದಿನ 10…

 • ಯಡಮೊಗೆ: ಮಗುವಿನ ಮೃತದೇಹ ನದಿಯಲ್ಲಿ ಪತ್ತೆ

  ಸಿದ್ದಾಪುರ/ ಕುಂದಾಪುರ: ಯಡಮೊಗೆ ಗ್ರಾಮದ ಕುಮಿಬೇರು ಎಂಬಲ್ಲಿ ಗುರುವಾರ ಬೆಳಗಿನ ಜಾವ ಅಪರಿಚಿತನಿಂದ ಅಪಹರಣಗೊಂಡಿದ್ದಾಳೆ ಎನ್ನಲಾದ 1.3 ವರ್ಷ ವಯಸ್ಸಿನ ಮಗು ಸಾನ್ವಿಕಾಳ ಮೃತದೇಹ ಶುಕ್ರವಾರ ಬೆಳಗ್ಗೆ ಮನೆಯ ಸಮೀಪದಲ್ಲೇ ಸ್ವಲ್ಪ ದೂರ ನದಿಯಲ್ಲಿ ಪತ್ತೆಯಾಗಿದೆ. ಜತೆಗೆ ಅಪಹರಣ…

 • ಸಿದ್ದಾಪುರ: ಮನೆಯೊಳಗೆ ಮಲಗಿದ್ದ ಮಗು ಅಪಹರಣ?

  ಸಿದ್ದಾಪುರ : ಯಡಮೊಗೆ ಗ್ರಾಮದ ಕುಮಿಬೇರು ಎಂಬಲ್ಲಿ ಗುರುವಾರ ಬೆಳಗ್ಗಿನ ಜಾವ ಮನೆಯೊಂದಕ್ಕೆ ನುಗ್ಗಿದ ಮುಸುಕುಧಾರಿಯೊಬ್ಬ ತಾಯಿಯೊಂದಿಗೆ ಮಲಗಿದ್ದ ಎರಡು ಪುಟ್ಟ ಮಕ್ಕಳ ಪೈಕಿ ಒಂದು ವರ್ಷ ಮೂರು ತಿಂಗಳ ಹೆಣ್ಣು ಮಗುವನ್ನು ಅಪಹರಿಸಿದ್ದಾನೆ ಎನ್ನಲಾಗಿದ್ದು, ಪೊಲೀಸರಿಂದ ಬಿರುಸಿನ ಶೋಧ…

 • ಹೊಸಬಾಳು: ಮಳೆಗೆ ಕೊಚ್ಚಿಹೋದ ತಾತ್ಕಾಲಿಕ ಬದಲಿ ಸೇತುವೆ

  ಸಿದ್ದಾಪುರ: ಹೊಸಂಗಡಿ ಹಾಗೂ ಯಡಮೊಗೆ ಸಂಪರ್ಕಿಸುವ ಹೊಸಬಾಳು ಬಳಿ ಕುಬ್ಜಾ ನದಿಯ ಸೇತುವೆ ಶಿಥಿಲಗೊಂಡ ಹಿನ್ನೆಲೆ ಮೋರಿ ಅಳವಡಿಸಿ, ತಾತ್ಕಾಲಿಕವಾಗಿ ನಿರ್ಮಿಸಿದ ಸೇತುವೆಯೂ ಶುಕ್ರವಾರದ ಭಾರೀ ಮಳೆಗೆ ಕೊಚ್ಚಿ ಹೋಗಿದೆ. ಇದರಿಂದ ಹೊಸಂಗಡಿ ಹಾಗೂ ಯಡಮೊಗೆ ಸಂಪರ್ಕ ಕಡಿತಗೊಂಡಿದ್ದು,…

 • ನಿದ್ದೆಗೆಟ್ಟರೂ ಸಿಗ್ತಿಲ್ಲ ಆಧಾರ್‌ ಕಾರ್ಡ್‌

  ಸಿದ್ದಾಪುರ: ಆಧಾರ್‌ ಕಾರ್ಡ್‌ ಪಡೆಯಲು ಕನಿಷ್ಟ ಐದಾರು ದಿನ ಕೆಲಸ ಬಿಟ್ಟು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳು ಮತ್ತು ತಾಯಂದಿರು ಪ್ರತಿನಿತ್ಯ ಕಚೇರಿಯ ಮುಂದೆ ನಿಂತು, ನಿಂತು ಹೈರಾಣಾಗುತ್ತಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನಸಾಮಾನ್ಯರ ಸಮಸ್ಯೆ ಬಗ್ಗೆ ಚಿಂತಿಸುತ್ತಿಲ್ಲ….

 • ಸಮಗ್ರ ಕೃಷಿ ಅಭಿಯಾನಕ್ಕೆ ಚಾಲನೆ

  ಸಿದ್ದಾಪುರ: ನಮ್ಮ ದೇಶದಲ್ಲಿ ಕೃಷಿ ಎನ್ನುವುದು ವೃತ್ತಿಯಲ್ಲ. ಅದೊಂದು ಸಂಪ್ರದಾಯವಾಗಿದೆ. ಇಂದು ಯುವ ಪೀಳಿಗೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಜಿಪಂ ಸದಸ್ಯ ಎಂ.ಜಿ. ಹೆಗಡೆ ಹೇಳಿದರು. ಬುಧವಾರ ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ಕೃಷಿ ಇಲಾಖೆ ಹಾಗೂ ಇನ್ನಿತರ…

 • ಸಿದ್ದಾಪುರ: ಕಾಲುವೆ ಸ್ವಚ್ಛತೆಗೆ ಚಾಲನೆ

  ಸಿದ್ದಾಪುರ: ಜಿಪಂ, ತಾಪಂ, ಗ್ರಾಪಂ ಮತ್ತು ಗ್ರಾಮಸ್ಥರು, ಯುವಕರು, ಸಂಘ ಸಂಸ್ಥೆಗಳು ಎಲ್ಲರೂ ಸೇರಿಕೊಂಡು ಕಾಲುವೆಯಲ್ಲಿರುವ ತ್ಯಾಜ್ಯವನ್ನು ಸ್ವಚ್ಛಗೊಳಿಸುವ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ ಎಂದು ಜಿಪಂ ಅಧ್ಯಕ್ಷ ವಿಶ್ವನಾಥರಡ್ಡಿ ಹೊಸಮನಿ ಹೇಳಿದರು. ಅವರು ರವಿವಾರ…

 • ಬ್ರಹ್ಮನ ಕೆರೆಯ ಹೂಳಿನಲ್ಲಿ ಹೂತ ಜಿಂಕೆ ರಕ್ಷಣೆ

  ಸಿದ್ದಾಪುರ: ಕಾಡಿನಿಂದ ಕುಡಿಯಲು ನೀರನ್ನು ಅರಸಿ ಬಂದು ಕೆರೆಯ ಹೂಳಿನಲ್ಲಿ ಹೂತುಹೋದ ಜಿಂಕೆಯನ್ನು ರಕ್ಷಿಸಿದ ಘಟನೆಯು ಜೂ. 9ರಂದು ನಡೆದಿದೆ. ಸೂರಾಲು ಕಾಡಿಗೆ ಹೊಂದಿಕೊಂಡಿರುವ ಸಿದ್ದಾಪುರ ಪುರಣಾ ಪ್ರಸಿದ್ಧ 6 ಕೆರೆಗಲಲ್ಲಿ ಒಂದಾದ ಬ್ರಹ್ಮನ ಕೆರೆಯಲ್ಲಿ ನೀರಿನ ಒರತೆ…

 • ಸಿದ್ದಾಪುರ: 15 ದಿನಗಳ ನಿರಂತರ ಶ್ರಮದಾನ

  ಸಿದ್ದಾಪುರ: ಗ್ರಾಮ ವಿಕಾಸ ಸಮಿತಿ, ಜಲಭಾರತಿ ಕರ್ನಾಟಕ ಮತ್ತು ವಿವಿಧ ಸಂಘ ಸಂಸ್ಥೆಗಳ ಜಂಟಿ ಅಶ್ರಯದಲ್ಲಿ ನಿರಂತರ 15ದಿನಗಳಿಂದ ಪುರಣ ಪ್ರಸಿದ್ಧ ಸಿದ್ದಾಪುರ ಕಾಶಿಕಲ್ಲು ಕೆರೆಯು ಶ್ರಮದಾನ, ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಜೂ.2ರಂದು ನಡೆದ ಶ್ರಮದಾನದಲ್ಲಿ ಸುಮಾರು 200ಕ್ಕೂ…

 • ಸಿದ್ದಾಪುರ: ಐತಿಹಾಸಿಕ ಕಾಶಿಕಲ್ಲು ಕೆರೆ ಪುನಶ್ಚೇತನ

  ಸಿದ್ದಾಪುರ: ಶತಮಾನದ ಇತಿಹಾಸ ಹೊಂದಿರುವ ಇಲ್ಲಿನ ಕಾಶಿಕಲ್ಲು ಕೆರೆ ಪುನಃಶ್ಚೇತನ ನಡೆಯುತ್ತಿದ್ದು, ಸ್ಥಳೀಯವಾಗಿ ಅಂತರ್ಜಲ ವೃದ್ಧಿಯ ಆಶಾವಾದ ಮೊಳಕೆಯೊಡೆದಿದೆ. ಕೆರೆಯ ಹೂಳೆತ್ತುವುದರೊಂದಿಗೆ ಶ್ರಮದಾನದ ಮೂಲಕ ಸ್ವತ್ಛತಾ ಕಾರ್ಯ ನಡೆಸಲು ಗ್ರಾಮ ವಿಕಾಸ ಸಮಿತಿ, ಜಲಭಾರತಿ ಕರ್ನಾಟಕ ಮತ್ತು ವಿವಿಧ…

 • ಸಿದ್ದಾಪುರ ಅಸಮರ್ಪಕ ಒಳ ಚರಂಡಿ

  ಸಿದ್ದಾಪುರ: ಸಿದ್ದಾಪುರ ಪೇಟೆಯ ಒಳಚರಂಡಿ ಕಳಪೆ ಹಾಗೂ ಅಸಮರ್ಪಕ ಕಾಮಗಾರಿಯಿಂದಾಗಿ ಒಳ ಚರಂಡಿಯಲ್ಲಿ ಸರಿಯಾಗಿ ನೀರು ಹರಿಯದೆ, ಸಿದ್ದಾಪುರ ಪೇಟೆಯ ಪರಿಸರ ದುನಾರ್ಥ ಬೀರುತ್ತಿದೆ. ಗ್ರಾ. ಪಂ. ವ್ಯಾಪ್ತಿಯ ಶೌಚಾಲಯದ ವೀಕ್ಷಣೆಗೆ ಬಂದ ಉಡುಪಿ ತಾಲೂಕು ಪಂಚಾಯತ್‌ ಪ್ರಭಾರ…

 • ಸಿದ್ದಾಪುರ ಗ್ರಾಮ ಪಂಚಾಯತ್‌: ಪ್ರತಿ ವಾರ್ಡ್‌ನಲ್ಲೂ ನೀರಿನ ಸಮಸ್ಯೆ!

  ಸಿದ್ದಾಪುರ: ಕುಡಿಯುವ ನೀರಿನ ಸಮಸ್ಯೆ ಕಳೆದ ವರ್ಷವೇ ಸಿದ್ದಾಪುರ ಗ್ರಾ.ಪಂ.ಗೆ ಸವಾಲಾಗಿ ಪರಿಣಮಿಸಿದರೂ ಈ ಬಾರಿ ಎಚ್ಚೆತ್ತುಕೊಳ್ಳದ್ದರಿಂದ ಪ್ರತಿ ವಾರ್ಡ್‌ಗಳಲ್ಲೂ ಬರ ಆವರಿಸಿದೆ. ಸಿದ್ದಾಪುರ ಜನತಾ ಕಾಲೋನಿ, ವಾರಾಹಿ ರಸ್ತೆ, ತಾರೆಕೊಡ್ಲು, ಜನ್ಸಾಲೆ, ಬಡಾಬಾಳು, ಜಿಗಿನಗುಂಡಿ, ಕೂಡ್ಗಿ, ಸೋಣು,…

 • ವಾರಾಹಿ ನೀರು ಸೀತಾನದಿ ಸಂಪರ್ಕಿಸಲು ಆಗ್ರಹ

  ಬ್ರಹ್ಮಾವರ: ಇತ್ತೀಚಿನ ವರ್ಷಗಳಲ್ಲಿ ಬೇಸಗೆಯಲ್ಲಿ ಸೀತಾ ನದಿ ಒಣಗುತ್ತಿದೆ. ಈ ವರ್ಷ ಕಡು ಬೇಸಗೆಯಿಂದ ಬಹುತೇಕ ಕಡೆ ಬರಿದಾಗಿದೆ. ಆದ್ದರಿಂದ ವಾರಾಹಿ ಕಾಲುವೆ ನೀರನ್ನು ಸೀತಾನದಿಗೆ ಹರಿಸಬೇಕಾಗಿ ಕೃಷಿಕರು, ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸೀತಾನದಿ ಒಣಗಿದ ಪರಿಣಾಮ ನಂಚಾರು, ಮಿಯಾರು,…

 • ಯೋಜನೆ ಕಾರ್ಯಗತಕ್ಕೆ ಕ್ರಮ ಕೈಗೊಳ್ಳಿ: ಡಿಸಿ ಸೂಚನೆ

  ಸಿದ್ದಾಪುರ: ಕಳೆದ ಕೆಲ ದಿನಗಳಿಂದ ಲೋಕಸಭಾ ಚುನಾವಣೆ ಕಾರಣ ಹಲವು ಕಾರ್ಯಕ್ರಮಗಳಿಗೆ ಹಿನ್ನಡೆಯಾಗಿದ್ದು ಅವುಗಳನ್ನು ಅನುಷ್ಠಾನಗೊಳಿಸುವಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಗಮನಹರಿಸಬೇಕು. ತಾಲೂಕಿಗೆ ಸಂಬಂಧಿಸಿದಂತೆ ಮುಖ್ಯವಾಗಿ ಕುಡಿಯುವ ನೀರು ಪೂರೈಕೆ, ಮಂಗನಕಾಯಿಲೆ ನಿಯಂತ್ರಣ, ಮಳೆಗಾಲದ ಮುಂಜಾಗ್ರತೆ ಕ್ರಮಗಳ ಬಗ್ಗೆ…

ಹೊಸ ಸೇರ್ಪಡೆ