Social Media

 • ಕಾಶ್ಮೀರ ಚರ್ಚೆಯ ಲೈವ್ ಡಿಬೇಟ್ ನಲ್ಲಿ ಜಾರಿ ಬಿದ್ದು ನಗೆಪಾಟಿಲಿಗೀಡಾದ ಪಾಕ್ ವಿಶ್ಲೇಷಕ!

  ನವದೆಹಲಿ:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಗೊಳಿಸಿದ ನಂತರ ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಅನುಭವಿಸಿದ್ದರೆ, ಇದೀಗ ಕಾಶ್ಮೀರ ಕುರಿತು ಟಿವಿ ಚಾನೆಲ್ ನಲ್ಲಿ ಲೈವ್ ಚರ್ಚೆ ನಡೆಸುತ್ತಿದ್ದಾಗಲೇ ವಿಶ್ಲೇಷಣಕಾರ ಕುರ್ಚಿಯಿಂದ…

 • ಬಹುಭಾಷಾ ಹಾಡುಗಳ ಮೂಲಕ ಗಮನಸೆಳೆದ ಕಾಟಿಪಳ್ಳದ ಹಿರಿಯ ಮಹಿಳೆ

  ಸುರತ್ಕಲ್‌: ಈಚೆಗೆ ಲತಾಮಂಗೇಶ್ಕರ್‌ ಅವರಂತೆ ಹಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹೀರೋಯಿನ್‌ ಆಗಿ ಸುದ್ದಿಗೆ ಬಂದು ಹೊಸ ಬದುಕು ಕಂಡಿರುವ ರಾನು ಮಂಡಲ್‌ ಎಂಬ ಭಿಕ್ಷುಕಿಯ ಕಥೆ ನಾವೆಲ್ಲಾ ತಿಳಿದಿದ್ದೇವೆ. ಆಕೆಯ ಪ್ರತಿಭೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿ ಅಭಿಮಾನಿಗಳು ಹುಟ್ಟಿಕೊಂಡರು….

 • ಜಾಲತಾಣಕ್ಕೆ ಆಧಾರ್‌ ಲಿಂಕ್‌ ಶೀಘ್ರ ನಿರ್ಧರಿಸಿ: ಸುಪ್ರೀಂ

  ಹೊಸದಿಲ್ಲಿ: ಸೋಷಿಯಲ್‌ ಮೀಡಿಯಾ ಖಾತೆಗಳನ್ನು ಆಧಾರ್‌ ಜೊತೆಗೆ ಲಿಂಕ್‌ ಮಾಡುವ ಬಗ್ಗೆ ಶೀಘ್ರದಲ್ಲೇ ನಿರ್ಧರಿಸ ಬೇಕು ಎಂದು ಶುಕ್ರವಾರ ಸುಪ್ರೀಂಕೋರ್ಟ್‌ ಅಭಿಪ್ರಾಯ ಪಟ್ಟಿದೆ. ಈ ಬಗ್ಗೆ ಸುಪ್ರೀಂಕೋರ್ಟ್‌ ನಿರ್ಧರಿಸಬೇಕೋ ಅಥವಾ ಹೈಕೋರ್ಟ್‌ ನಿರ್ಧರಿಸಬೇಕೋ ಎಂಬುದು ನಮಗೆ ಇನ್ನೂ ಸ್ಪಷ್ಟವಿಲ್ಲ…

 • ಡೇಟಿಂಗ್ ಪ್ರಿಯರಿಗೆ ಬಂದಿದೆ ಫೇಸ್ಬುಕ್ಕಿನ ಹೊಸ ಆಪ್ಷನ್!

  ಸ್ಯಾನ್‌ಫ್ರಾನ್ಸಿಸ್ಕೋ: ಸಾಮಾಜಿಕ ಜಾಲತಾಣಗಳ ದೈತ್ಯ ಫೇಸ್ಬುಕ್‌ ಜಗತ್ತಿನಾದ್ಯಂತ ಸಾವಿರಾರು ಕೋಟಿ ಬಳಕೆದಾರರನ್ನು ಹೊಂದಿದೆ. ಇದೀಗ ಬದಲಾಗುತ್ತಿರುವ ಜೀವನಶೈಲಿಗೆ ಹಾಗೂ ಯುವಜನತೆಯ ಮನೋಕಾಮನೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ಈ ಸಂಸ್ಥೆ ಪೇಸ್ಬುಕ್‌ ಡೇಟಿಂಗ್‌ ತಾಣವನ್ನು ಆರಂಭಿಸಿದೆ. ಸಾಮಾಜಿಕ…

 • ಸೈಬರ್‌ ಠಾಣೆಗೆ ತಜ್ಞ ತನಿಖಾಧಿಕಾರಿ ಇಲ್ಲ!

  ಮಹಾನಗರ: ಸಾಮಾಜಿಕ ಜಾಲತಾಣಗಳು ಅತ್ಯಂತ ಪ್ರಭಾವಶಾಲಿ ಮಾಧ್ಯಮಗಳಾಗಿ ರೂಪು ಗೊಳ್ಳುತ್ತಿರುವ ಜತೆಗೆ ಸೈಬರ್‌ ಅಪರಾಧಗಳೂ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಮಂಗಳೂರಿನ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಸೈಬರ್‌ ಅಪರಾಧಗಳ ತನಿಖೆ ನಡೆಸಲು ಪರಿಣತ ತನಿಖಾಧಿಕಾರಿಯೇ ಇಲ್ಲ! ಇಲ್ಲಿ…

 • ಸ್ಟೇಟಸ್‌ ಎಂಬ ಸಂತೆಯಲ್ಲಿ ಭಾವನೆಗಳು ಮಾರಾಟಕ್ಕಿವೆ!

  ಮಗಾ, ಕಾಲ್‌ಕಟ್‌ ಮಾಡು. ನಾನೇ ಕಾಲ್‌ ಮಾಡ್ತೀನಿ. ನನ್ನದು ಫ್ರೀ ಕಾಲ್‌”. “”ಲೋ… ಇರ್ಲಿ ಮಾತಾಡೋ ನನ್ನದು ಕೂಡ ಅನ್‌ಲಿಮಿಟೆಡ್‌ ಆಫ‌ರ್‌!” ಇಂಥಾದ್ದೊಂದು ಸಂಭಾಷಣೆಯನ್ನು ನಾವೂ ಇತ್ತೀಚೆಗೆ ಸರ್ವೇಸಾಮಾನ್ಯವಾಗಿ ಕೇಳಿರುತ್ತೇವೆ. ನಮ್ಮ ಬದುಕಿಗೆ ಯಾವಾಗ ಆಧುನೀಕತೆಯ ಗಾಳಿ ಬೀಸಿ…

 • ಟ್ರೋಲ್‌ ಹೈಕ್ಳು

  ಇವತ್ತಿನ ಬಹುತೇಕ ಟ್ರೋಲ್‌ಗ‌ಳು ಬೇರೆಯವರ ತಪ್ಪುಗಳನ್ನು ಹುಡುಕುವುದು, ಬೇರೆಯವರನ್ನು ಜರಿಯುವುದಕ್ಕೆ ಬಳಕೆಯಾಗುತ್ತಿವೆ. ಹೀಗಾಗಿ, ಪರರ ದುಃಖದಲ್ಲಿ ಭಾಗಿಯಾಗುವ ಬದಲು, ಅದನ್ನು ಎಂಜಾಯ್‌ ಮಾಡುವ ಮನೋಸ್ಥಿತಿ ರೂಪಿಸುತ್ತಿರುವ ಟ್ರೋಲ್‌ಗ‌ಳು ಯುವಜನಾಂಗದ ಮನಸ್ಥಿತಿಯನ್ನೇ ಹಾಳು ಮಾಡಿವೆ. ಯಾವುದೋ ಒಂದು ಸುದ್ದಿ ,…

 • ಫೇಸ್‌ಆ್ಯಪ್‌ ಎಂಬ ಭ್ರಮಾಲೋಕ

  ಬೆಳಗ್ಗೆ ಎದ್ದಕೂಡಲೇ ಮೊಬೈಲ್‌ನತ್ತ ಕಣ್ಣಾಡಿಸುವ ಅಭ್ಯಾಸವಿರುವ ನನಗೆ ಅಚ್ಚರಿಯೊಂದು ಕಾದಿತ್ತು. ನಿನ್ನೆ ಮೊನ್ನೆಯಷ್ಟೇ ತಿಳಿಮೀಸೆ ಬಿಟ್ಟಿದ್ದ ಯುವಕರೆಲ್ಲ ಫೇಸ್‌ಬುಕ್‌-ವಾಟ್ಸಾಪ್‌ ಸ್ಟೋರಿಗಳಲ್ಲಿ ಮುದುಕರಂತೆ ಕಾಣುತ್ತಿದ್ದರು. ಈ ಅನುಭವ ಹಲವರಿಗೆ ಆಗಿರಬಹುದು. ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ. ಇತ್ತೀಚೆಗಷ್ಟೇ…

 • ಮತ್ತೆ ಸ್ಥಗಿತಗೊಂಡ ಫೇಸ್ ಬುಕ್, ಇನ್ಸ್ಟಾಗ್ರಾಮ್: ಬಳಕೆದಾರರ ಆಕ್ರೋಶ

  ಮಣಿಪಾಲ: ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್ಬುಕ್ ಸೇವೆಗಳು ರವಿವಾರ ವಿಶ್ವದ ನಾನಾ ರಾಷ್ಟ್ರಗಳಲ್ಲಿ ಸ್ಥಗಿತವಾಗಿವೆ. ಫೇಸ್ಬುಕ್ ಆ್ಯಪ್ ಓಪನ್ ಮಾಡಿದಾಗ “ಎರರ್ ಮೆಸೇಜ್’ ಕಾಣಿಸಿಕೊಳ್ಳುತ್ತಿದೆ.” We’re working on getting this fixed as soon as we…

 • ಮತ್ತೊಮ್ಮೆ ಗೆದ್ದು ತೋರಿಸಿ; ಕುಮಟಳ್ಳಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

  ಬೆಳಗಾವಿ: ಮೈತ್ರಿ ಸರಕಾರದ ಪತನಕ್ಕೆ ಕಾರಣರಾದ ಶಾಸಕ ಮಹೇಶ್ ಕುಮಟಳ್ಳಿ ವಿರುದ್ಧ ಕ್ಷೇತ್ರದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಥಣಿ ವಿಧಾನಸಭಾ ಕ್ಷೇತ್ರದ ಮತದಾರರು ಕುಮಟಳ್ಳಿಗೆ ಮತ್ತೊಮ್ಮೆ ಗೆದ್ದು ಶಾಸಕರಾಗಿ ತೋರಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವುದರ ಮೂಲಕ…

 • ಸಾಮಾಜಿಕ ಜಾಲತಾಣದಲ್ಲಿ ಚಿತ್ರನಟಿಗೆ ಅಶ್ಲೀಲ ಕಮೆಂಟ್; ಆರೋಪಿ ಸೆರೆ

  ಕೋಲ್ಕತಾ: ಬಂಗಾಲಿ ಚಿತ್ರನಟಿ ವಿರುದ್ಧ ಅಶ್ಲೀಲ ಪದ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆಯೊಡ್ಡಿದ್ದ ವ್ಯಕ್ತಿಯನ್ನು ಬಂಧಿಸಿರುವುದಾಗಿ ಕೋಲ್ಕತಾ ಪೊಲೀಸರು ತಿಳಿಸಿದ್ದಾರೆ. ಖ್ಯಾತ ಚಿತ್ರನಟಿ ಅರುಣಿಮಾ ಘೋಷ್ ನೀಡಿರುವ ದೂರಿನ ಅನ್ವಯ ದಕ್ಷಿಣ ಕೋಲ್ಕತಾದ ಗಾರ್ಫಾ ಪ್ರದೇಶದ ನಿವಾಸಿ ಮುಖೇಶ್…

 • ಸಚಿವ ಜಿಟಿಡಿಗೆ ಕಮಲ ಮುಡಿಸಿದ ನೆಟ್ಟಿಗರು

  ಮೈಸೂರು: ರಾಜ್ಯ ರಾಜಕೀಯದಲ್ಲಿ ಸರ್ಕಾರ ಉಳಿಸಿಕೊಳ್ಳುವ, ಉರುಳಿಸುವ ಪ್ರಹಸನ ಮುಂದುವರಿದಿರುವಾಗಲೇ ಮೈತ್ರಿ ಪಕ್ಷಗಳ ನಾಯಕರಿಗೆ ಮತ್ತೂಂದು ಶಾಕ್‌ ಎದುರಾಗಿದೆ. ಸರ್ಕಾರ ಉಳಿಸಿಕೊಳ್ಳುವ ದೃಷ್ಟಿಯಿಂದ ಈಗಾಗಲೇ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರ ಮನವೊಲಿಸುವ ಕಸರತ್ತಿನ ನಡುವೆಯೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗುರುವಾರ…

 • ಬ್ಯಾಡ್‌ ಕಮೆಂಟ್‌ಗಳಿಗೆ ಗುಡ್‌ ಬೈ!

  ಇಂದಿನ ಸಾಮಾಜಿಕ ಜಾಲತಾಣಗಳಲ್ಲಿ ತಲೆದೋರಿರುವ ಸಮಸ್ಯೆ ಎಂದರೆ, ಪೋಸ್ಟುಗಳಿಗೆ ಬಂದು ಬೀಳುವ “ಅವಹೇಳನಕಾರಿ’, “ಅಸಭ್ಯ’, “ಅನುಚಿತ’ ಮತ್ತು “ಪ್ರಚೋದನಕಾರಿ’ ಕಮೆಂಟ್‌ಗಳು. ಈ ಕುರಿತು ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆಗಳು ಎಂದಿನಿಂದಲೂ ನಡೆದೇ ಇವೆ. ಸಾಮಾಜಿಕ ಜಾಲತಾಣಗಳ ನಿರ್ಮಾತೃಗಳೇ ಈ…

 • ವಿದ್ಯಾರ್ಥಿಗಳ ಸಾಮಾಜಿಕ ಜಾಲತಾಣ ವಿವರಕ್ಕೆ ಆದೇಶ

  ಹೊಸದಿಲ್ಲಿ: ಇನ್ನು ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳೂ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳನ್ನು ಕಾಲೇಜು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದೊಂದಿಗೆ ಹಂಚಿಕೊಳ್ಳಬೇಕು. ಟ್ವಿಟರ್‌, ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ಖಾತೆಗಳನ್ನು ವಿದ್ಯಾರ್ಥಿಗಳು ಹಂಚಿಕೊಳ್ಳಬೇಕಿದ್ದು, ಕನಿಷ್ಠ ಒಂದು ಧನಾತ್ಮಕ…

 • ಜನಸ್ನೇಹಿಯಾಗುವತ್ತ ಮಂಗಳೂರು ಪೊಲೀಸರ ಹೆಜ್ಜೆ

  ಮಹಾನಗರ: ಡ್ರಗ್ಸ್‌- ಗಾಂಜಾ, ಕ್ರಿಕೆಟ್ ಬೆಟ್ಟಿಂಗ್‌ ಸಹಿತ ನಗರದಲ್ಲಿ ನಡೆಯುತ್ತಿರುವ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವ ಸಲುವಾಗಿ ಇದೀಗ ಸಾಮಾಜಿಕ ಜಾಲ ತಾಣವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಳ್ಳುವುದಕ್ಕೆ ನಗರ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್ ತೀರ್ಮಾನಿಸಿದ್ದಾರೆ. ಪೊಲೀಸರು…

 • ಸಾಮಾಜಿಕ ಜಾಲತಾಣಗಳ ಬಳಕೆಗೆ ಮಿತಿಯಿರಲಿ

  ಸಾಮಾಜಿಕ ಜಾಲತಾಣವೊಂದು ಎಷ್ಟರ ಮಟ್ಟಿಗೆ ಪರೋಪಕಾರಿ ಅಥವಾ ಅಪಾಯಕಾರಿಯಾಗಿದೆ ಅನ್ನುವುದು ಬಳಕೆಯ ಮೇಲೆ ಅವಲಂಬಿಸಿದೆ. ಯುವ ಸಮುದಾಯವಂತು ಅತಿ ಹೆಚ್ಚು ಬಳಸುವ ಮಾಧ್ಯವೆಂದರೆ ಅದು ಸಾಮಾಜಿಕ ಜಾಲ ತಾಣಗಳು. ಅನೇಕ ಅವಘಡಗಳಿಗೆ ಕಾರಣವಾಗುವ ಮೊದಲು ಹೆತ್ತವರೇ ಮಕ್ಕಳನ್ನು ಇದರಿಂದ…

 • ಸಾಮಾಜಿಕ ಜಾಲತಾಣ ಕಲಿಕೆಗೊಂದು ಉತ್ತಮ ಅವಕಾಶ

  ಸಾಮಾಜಿಕ ಜಾಲತಾಣ ಯಾರು ಉಪಯೋಗಿಸುತ್ತಿಲ್ಲ ಹೇಳಿ..? ಸಾಮಾಜಿಕ ಮಾಧ್ಯಮ ಅಂದಾಕ್ಷಣ ಲೈಕ್‌, ಕಮೆಂಟ್, ಶೇರ್‌ಗಳ ಮಾತೇ ಬರುತ್ತದೆ. ಆದರೆ ಅದರ ಹೊರತಾಗಿಯೂ ಬೇರೆ ಏನನ್ನೋ ಹುಡುಕುವ, ಅಲ್ಲಿಂದಲೇ ಜ್ಞಾನ ಸಂಪಾದಿಸುವ ಮಾರ್ಗವೊಂದಿದೆ. ಹೌದು ಬೇರೆ ಯಾವ ದೇಶದಲ್ಲಿ ಏನಾಯಿತು?…

 • ಡಿವಿಎಸ್‌ ಹೇಳಿಕೆಗೆ ನೆಟ್ಟಿಗರು ಕೆಂಡಾಮಂಡಲ

  ಬೆಂಗಳೂರು: “ನನ್ನ ಹೆಸರಿನಲ್ಲಿ ಗೌಡ ಇದ್ದುದ್ದರಿಂದ ಮುಖ್ಯಮಂತ್ರಿ, ಕೇಂದ್ರ ಸಚಿವನಾದೆ’ ಎಂದು ಡಿ.ವಿ.ಸದಾನಂದ ಗೌಡ ಅವರು ಶುಕ್ರವಾರ ನೀಡಿದ್ದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪಕ್ಕೆ ಗುರಿಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕು ಎಂದು ಟೀಂ ಮೋದಿ…

 • ಯೋಗಿಗೆ ನಿಂದನೆ: ಗಾಯಕಿ ವಿರುದ್ಧ ದೇಶದ್ರೋಹ ಕೇಸ್‌

  ವಾರಾಣಸಿ: ಸಾಮಾಜಿಕ ಜಾಲತಾಣದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮತ್ತು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಕುರಿತು ಅವಹೇಳನ ಕಾರಿಯಾಗಿ ಪೋಸ್ಟ್‌ ಹಾಕಿದ್ದ ಯುಕೆ ಮೂಲದ ರ್ಯಾಪ್‌ ಗಾಯಕಿ ತರಣ್‌ ಕೌರ್‌ ಧಿಲ್ಲೋನ್‌ ವಿರುದ್ಧ ದೇಶದ್ರೋಹದ ಕೇಸು…

 • ಸಾಮಾಜಿಕ ಮಾಧ್ಯಮದಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಿರಲಿ

  ಉಡುಪಿ: ಸಾಮಾಜಿಕ ಮಾಧ್ಯಮಗಳು ಸಾಮಾಜಿಕ ಕ್ರಾಂತಿಯ ಹರಿಕಾರನಂತೆ ಕಾರ್ಯನಿರ್ವಹಿಸುತ್ತಿವೆ. ಆದರೆ ಇಂಥ ಮಾಧ್ಯಮಗಳಿಂದ ಸಂವಿಧಾನದಲ್ಲಿ ನೀಡಲ್ಪಟ್ಟ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಎಚ್ಚರ ವಹಿಸುವ ಅಗತ್ಯವಿದೆ ಎಂದು ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕೆಎಸ್‌ಎಲ್ಯು)ದ ಕುಲಪತಿ…

ಹೊಸ ಸೇರ್ಪಡೆ