Suchitra

 • ಸ್ಟಾರ್ ಬೆನ್ನು ತಟ್ಟಿದ್ದಾಯ್ತು, ನೀವ್ಯಾಕೆ ತಡ ಮಾಡ್ತೀರಿ?

  “ಮೊದಲು ಕನ್ನಡ ಸಿನಿಮಾಗಳನ್ನು ನೋಡಿ, ಆ ನಂತರ ಬೇರೆ ಭಾಷೆಯಲ್ಲಿ ಆ ತರಹ ಮಾಡ್ತಾರೆ, ಈ ತರಹ ಮಾಡ್ತಾರೆ ಅಂತ ಮಾತನಾಡಿ ….’ -ಕೆಲವು ದಿನಗಳ ಹಿಂದೆಯಷ್ಟೇ ನಟ ದರ್ಶನ್‌ ಹೀಗೆ ಖಡಕ್‌ ಆಗಿ ಹೇಳಿದ್ದರು. ಅದಕ್ಕೆ ಕಾರಣ,…

 • ರಿಲೀಸ್ ಸಮಸ್ಯೆಗೆ ಹೊಣೆ ಯಾರು ?

  ಕಳೆದ ಎರಡು ವಾರಗಳಿಂದ ಸೂಕ್ಷ್ಮವಾಗಿ ಗಮನಿಸಿದರೆ, ಐದಾರು ಚಿತ್ರಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅಂತಹ ಚಿತ್ರಗಳು ನಿಧಾನಗತಿಯಲ್ಲೇ ನೋಡುಗರನ್ನು ಆಕರ್ಷಿಸುತ್ತವೆ. ಆದರೆ, ನಮ್ಮ ನಡುವೆಯೇ ಪೈಪೋಟಿ ಏರ್ಪಟ್ಟರೆ, ಒಳ್ಳೆಯ ಸಿನಿಮಾಗಳಿಗೆ ನೆಲೆ ಎಲ್ಲಿ? ವಾರಕ್ಕೆ ಎಂಟು, ಒಂಬತ್ತು ,…

 • ಹಳ್ಳಿ ಸುತ್ತ ಗಂಡುಲಿ

  ಸುಮಾರು ಎರಡು ವರ್ಷಗಳ ಹಿಂದೆ ಬಹುತೇಕ ಇಂಜಿನಿಯರ್‌ಗಳೇ ಸೇರಿ ನಿರ್ಮಿಸಿದ್ದ ಈ “ಇಂಜಿನಿಯರ್’ ಎಂಬ ಚಿತ್ರ ತೆರೆಗೆ ಬಂದಿದ್ದು ಗೊತ್ತಿರಬಹುದು. ಈ ಚಿತ್ರದಲ್ಲಿ ನಾಯಕನಾಗಿ, ನಿರ್ದೇಶಕನಾಗಿಯೂ ಗುರುತಿಸಿಕೊಂಡಿದ್ದ, ವೃತ್ತಿಯಲ್ಲಿ ಇಂಜಿನಿಯರ್‌ ನವ ಪ್ರತಿಭೆ ವಿನಯ್‌ ರತ್ನಸಿದ್ಧಿ ಈಗ ಸದ್ದಿಲ್ಲದೆ…

 • ಫೆ.21ಕ್ಕೆ ಶಿವ ದರ್ಶನ

  ಈ ಬಾರಿಯ ಮಹಾಶಿವರಾತ್ರಿ ಹಬ್ಬಕ್ಕೆ ಸಾಲು ಸಾಲು ಚಿತ್ರಗಳು ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿವೆ. ಈ ಚಿತ್ರಗಳ ಸಾಲಿನಲ್ಲಿ ಬಹುತೇಕ ಹೊಸಬರ “ಶಿವ’ ಎನ್ನುವ ಚಿತ್ರವೂ ತನ್ನ ಬಿಡುಗಡೆಯನ್ನು ಘೋಷಿಸಿಕೊಂಡಿದೆ. ಅಂದಹಾಗೆ, ಈ ಚಿತ್ರದ ಹೆಸರು “ಶಿವ’ ಅಂತಿದ್ದರೂ,…

 • ಕೊಲೆಯ ಸುತ್ತ 5 ಅಡಿ 7 ಅಂಗುಲ

  ಯಾವುದಾದರೂ ವ್ಯಕ್ತಿಯ ದೈಹಿಕ ಎತ್ತರವನ್ನು ಅಳೆಯುವಾಗ ಅಡಿ-ಅಂಗುಲ ಪದಗಳನ್ನು ಬಳಕೆ ಮಾಡುವುದನ್ನು ನೋಡಿದ್ದೇವೆ. ಈಗ ಅಡಿ-ಅಂಗುಲ ಪದಗಳನ್ನೇ ಇಟ್ಟುಕೊಂಡು ಇಲ್ಲೊಂದು ಹೊಸಬರ ಚಿತ್ರ ತೆರೆಗೆ ಬರುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರು “5 ಅಡಿ 7 ಅಂಗುಲ’. ಇದೇನಿದು…

 • ಮತ್ತೆ ಬಂತು ಗಡ್ಡಪ್ಪ ಗ್ಯಾಂಗ್‌

  “ತಿಥಿ’ ಚಿತ್ರದ ಮೂಲಕ ಪ್ರೇಕ್ಷಕರಿಗೆ ಪರಿಚಯವಾಗಿದ್ದ ಗಡ್ಡಪ್ಪ, ಸೆಂಚುರಿ ಗೌಡ, ಅಭಿಷೇಕ್‌ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ಗಡ್ಡಪ್ಪ ಸರ್ಕಲ್‌’ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಇಲ್ಲಿಯವರೆಗೆ ಹಳ್ಳಿಯ ಸೊಗಡಿನ ಕಾಮಿಡಿ ಪಾತ್ರಗಳಲ್ಲಿ ಮಿಂಚಿದ್ದ ಗಡ್ಡಪ್ಪ, ಸೆಂಚುರಿ ಗೌಡ…

 • ಜನತಾ ಬಜಾರ್‌ನಲ್ಲಿ ಹೊಸಬರ ಕನಸು

  “ಜನತಾ ಬಜಾರ್‌’ ಮಳಿಗೆಗಳ ಬಗ್ಗೆ ನಿಮಗೆ ಗೊತ್ತಿರಬಹುದು. ಗ್ರಾಹಕರು ಮತ್ತು ವರ್ತಕರನ್ನು ಒಂದೇ ಸೂರಿನಡಿ ತಂದು ವ್ಯಾಪಾರ-ವಹಿವಾಟು ನಡೆಸುವ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ “ಜನತಾ ಬಜಾರ್‌’ ಈಗ ಚಿತ್ರವೊಂದರ ಶೀರ್ಷಿಕೆಯಾಗಿ ತೆರೆಮೇಲೆ ಬರುತ್ತಿದೆ. ಇತ್ತೀಚೆಗೆ ಕನ್ನಡದಲ್ಲಿ ಆಡು ಭಾಷೆಯ…

 • ಸೋತು ಗೆದ್ದ ಕೃಷ್ಣ! ಪರಿಶ್ರಮಕ್ಕೆ ಸಿಕ್ಕ ಫ‌ಲ

  “ನನಗೊಂದು ನಂಬಿಕೆ ಇತ್ತು. ಈ ಚಿತ್ರ ಗೆದ್ದೇ ಗೆಲ್ಲುತ್ತೆ ಅಂತ. ಅದೀಗ ನಿಜವಾಗಿದೆ…’ – ಹೀಗೆ ಹೇಳಿ ಹಾಗೊಂದು ಸ್ಮೈಲ್ ಕೊಟ್ಟರು ನಿರ್ದೇಶಕ ಕಮ್‌ ನಟ “ಡಾರ್ಲಿಂಗ್‌’ ಕೃಷ್ಣ. ಅವರು ಹೇಳಿದ್ದು, “ಲವ್‌ ಮಾಕ್ಟೇಲ್‌’ ಯಶಸ್ಸಿನ ಬಗ್ಗೆ. ಹೌದು,…

 • ಡೆಮೋ ಪೀಸ್ ನಿಂದ ಮಾಸ್ಟರ್ ಪೀಸ್ ವರೆಗೆ

  “ನಾನಿಲ್ಲಿಗೆ ನಿರ್ದೇಶಕಿ ಆಗಬೇಕು ಅಂತ ಬಂದೆ. ಆದರೆ, ನಿರ್ಮಾಪಕಿಯಾದೆ…’ – ಇದು “ಸ್ಪರ್ಶ’ ರೇಖಾ ಮಾತು. ಹೌದು, ರೇಖಾ “ಡೆಮೊ ಪೀಸ್‌’ ಮೂಲಕ ನಿರ್ದೇಶಕಿ ಆಗಿರೋದು ಗೊತ್ತೇ ಇದೆ. ಆ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಸಿನಿಮಾ ಕುರಿತು…

 • ಇದು ಧರ್ಮಕೀರ್ತಿರಾಜ್‌ ದಿಲ್ ಸೇ…

  ಬಹುಶಃ ಈ ಚಿತ್ರ ಇಂದಿಗೂ ಎವರ್‌ಗ್ರೀನ್‌. ಹೌದು, ಶಾರುಖ್‌ ಖಾನ್‌ ಅಭಿನಯದ ಈ ಚಿತ್ರ ಎರಡು ದಶಕಗಳ ಹಿಂದೆಯೇ ಅದ್ಭುತ ಯಶಸ್ಸು ಪಡೆದ ಚಿತ್ರ. ಅದೇ “ದಿಲ್‌ ಸೇ’ ಹೆಸರಲ್ಲಿ ಇದೀಗ ಕನ್ನಡದಲ್ಲೂ ಚಿತ್ರವೊಂದು ಸೆಟ್ಟೇರಿದೆ. ಹೌದು, “ದಿಲ್‌…

 • ಪ್ರಥಮ ಪಿಯು ಪರೀಕ್ಷಾ ವೇಳಾಪಟ್ಟಿಗೆ ಆಕ್ಷೇಪ

  ದಾವಣಗೆರೆ: ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಸಂಬಂಧ ಪಿ.ಯು ಮಂಡಳಿ ಕೈಗೊಂಡಿರುವ ನಿರ್ಧಾರ ಖಂಡಿಸಿ ಶನಿವಾರ ಎಐಡಿಎಸ್‌ಓ ಕಾರ್ಯಕರ್ತರು ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ್ದಾರೆ. ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಜ. 31ರಿಂದ ವಾರ್ಷಿಕ ಪರೀಕ್ಷೆ ಆರಂಭವಾಗಲಿದೆ…

 • ಡೀಸೆಂಟ್‌ ಪ್ರಸ್ತ! ಅಶ್ಲೀಲತೆ ಇಲ್ಲ ಫ್ಯಾಮಿಲಿಯೇ ಎಲ್ಲಾ

  “ಪ್ರಸ್ತ’ ಚಿತ್ರದ ಪತ್ರಿಕಾಗೋಷ್ಠಿಗೆ ಮುಂಚೆ ಪತ್ರಕರ್ತರ ಕೈಗೆ ನೀಡಿದ ಸಿನಿಮಾ ಕುರಿತ ಮಾಹಿತಿ ಪತ್ರ ನೋಡಿ ಪತ್ರಕರ್ತರು ಒಮ್ಮೆ  ಆಶ್ಚರ್ಯಕ್ಕೊಳಗಾದರು. ಅದಕ್ಕೆ ಕಾರಣ ನಿರ್ದೇಶಕರು ಕ್ರೆಡಿಟ್‌ ತಗೊಂಡ ಪಟ್ಟಿ. ಸುಮಾರು 15 ವಿಭಾಗಗಳಲ್ಲಿ ನಿರ್ದೇಶಕ ರವಿ ಶತಾಭಿಷ ತಮ್ಮ…

 • ಆರಂಭದ ಪ್ರಶ್ನೆಗೆ ಕೊನೆಯಲ್ಲಿ ಉತ್ತರ

  “ಒಂದು ಸಿನಿಮಾ, ಮೂರು ಕಥೆ, ಒಂದೊಂದು ವ್ಯಥೆ, ಒಂದಷ್ಟು ಪಾತ್ರ…’ – ಇದು “ಮಿಸ್ಟರ್‌ ಚೀಟರ್‌ ರಾಮಾಚಾರಿ’ ಚಿತ್ರದೊಳಗಿನ ಅಂಶ. ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಳ್ಳಲೆಂದೇ ನಿರ್ದೇಶಕ ರಾಮಾಚಾರಿ, ತಮ್ಮ ತಂಡದೊಂದಿಗೆ ಪತ್ರಕರ್ತರ ಎದುರು…

 • ಒಂದ್‌ ಸಸ್ಪೆನ್ಸ್‌ ಕಥೆ ನೋಡ್ಲಾ

  ಒಬ್ಬರು ಪಂಜಾಬ್‌ನವರು. ಇನ್ನೊಬ್ಬರು ಕರ್ನಾಟಕದವರು. ಇಬ್ಬರು ಎನ್‌ಆರ್‌ಐಗಳು. ಇರೋದು ದುಬೈನಲ್ಲಿ. ಇಬ್ಬರಿಗೂ ಅನಿಸಿದ್ದು ಒಂದು ಒಳ್ಳೆಯ ಸಿನಿಮಾ ಮಾಡಬೇಕು ಅಂತ. ಹಾಗನಿಸಿದ್ದೇ ತಡ, “2 ಸ್ಟೇಟ್ಸ್‌ ಫಿಲ್ಮ್’ ಬ್ಯಾನರ್‌ ಹುಟ್ಟುಹಾಕಿ, ಒಂದು ತಂಡ ರೆಡಿ ಮಾಡಿಕೊಂಡರು. ಒಳ್ಳೇ ಕಥೆ…

 • ಎಡಕಲ್ಲು ಗುಡ್ಡದ ಮೇಲೆ ಸ್ವಾತಿ

  ಸಾಮಾನ್ಯವಾಗಿ ಚಿತ್ರರಂಗಕ್ಕೆ ಬಂದು ಒಂದಷ್ಟು ವರ್ಷ ಅನುಭವವಾದ ನಂತರ ನಾಯಕಿ ಪ್ರಧಾನ ಅಥವಾ ನಾಯಕಿಯ ಸುತ್ತ ಸುತ್ತುವ ಕಥೆಗಳನ್ನು ನಟಿಯರು ಒಪ್ಪಿಕೊಳ್ಳುತ್ತಾರೆ. ಆದರೆ, ಸ್ವಾತಿ ಶರ್ಮಾಗೆ ಚಿತ್ರರಂಗಕ್ಕೆ ಬಂದ ಒಂದೆರಡು ವರ್ಷದಲ್ಲೇ ಜವಾಬ್ದಾರಿಯುತ ಪಾತ್ರ ಸಿಕ್ಕ ಖುಷಿ ಇದೆ….

 • ಬುದ್ಧಿವಂತ ಪ್ರೇಕ್ಷಕ ಮತ್ತು ಸೂರಿ ಪ್ಲಾನು

  ದುನಿಯಾ’ ಸೂರಿ ನಿರ್ದೇಶನದ “ಟಗರು’ ಚಿತ್ರ ಕಳೆದ ವಾರ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಆರಂಭದ ದಿನಗಳಲ್ಲಿ ಚಿತ್ರ ಅಷ್ಟೊಂದು ದೊಡ್ಡ ಹಿಟ್‌ ಆಗಬಹುದು ಎಂಬ ನಿರೀಕ್ಷೆ ಎಲ್ಲರಿಗೂ ಇರಲಿಲ್ಲ. ಕಾರಣ, ಚಿತ್ರಕಥೆ ಸ್ವಲ್ಪ ಗೊಂದಲಮಯವಾಗಿದೆ ಎಂಬ ಪ್ರತಿಕ್ರಿಯೆ,…

 • ಎಟಿಎಂ ದರೋಡೆ ಸಿನಿಮಾವಾಯ್ತು

  “ಅಟೆಂಪ್ಟ್ ಟು ಮರ್ಡರ್‌’ (ಎಟಿಎಂ) – ಹೀಗೊಂದು ಸಿನಿಮಾ ಕೆಲವು ದಿನಗಳಿಂದ ಸುದ್ದಿ ಮಾಡುತ್ತಲೇ ಇದೆ. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಇಂದು ತೆರೆ ಕಾಣುತ್ತಿದೆ. ಈ ಚಿತ್ರವನ್ನು ನಾರಾಯಣ್‌ ನಿರ್ಮಿಸಿದ್ದಾರೆ. ಈಗ ಚಿತ್ರ ಮೂಡಿಬಂದಿರುವ…

 • ಮಗನಿಗೊಂದು ಚಿನ್ನದ ಚಿತ್ರ!

  “ಅವಕಾಶ ಸಿಗದೆ ಮಗ ಮಾನಸಿಕವಾಗಿ ಖನ್ನತೆಗೊಳಗಾಗಿದ್ದ. ಅವನ ಸಂಕಟ ನೋಡಲಾರದೆ ನಾನೇ ಅವನಿಗಾಗಿ ಈ ಚಿತ್ರ ನಿರ್ಮಿಸಿದ್ದೇನೆ. ಒಳ್ಳೆಯ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರ ಬೇಕು …’ – ಹೀಗೆ ವಿನಮ್ರವಾಗಿ ಮನವಿ ಮಾಡಿಕೊಂಡರು ನಿರ್ಮಾಪಕ ಪಿ.ಕೃಷ್ಣಪ್ಪ. ಅವರು ತಮ್ಮ…

 • ಎಂಟು ವರ್ಷಗಳ ಭರವಸೆ ಈಗ ಈಡೇರಿತು

  “ನಾನೇನಾದರೂ ಸಿನಿಮಾ ಮಾಡಿದರೆ, ನೀವೇ ಅದಕ್ಕೆ ಸಂಗೀತ ಸಂಯೋಜಿಸಬೇಕು …’ ಅಂತ ಎಂಟು ವರ್ಷಗಳ ಹಿಂದೆಯೇ ಪ್ರಾಮಿಸ್‌ ಮಾಡಿದ್ದರಂತೆ ಮನೋಜ್‌. ಆದರೆ, ಅವರಿಗೆ ಸಿನಿಮಾ ಮಾಡುವ ಅವಕಾಶ ಒದಗಿ ಬಂದಿರಲಿಲ್ಲ. “ಓ ಪ್ರೇಮವೇ’ ಎಂಬ ಚಿತ್ರವನ್ನು ನಿರ್ದೇಶಿಸುವ ಅವಕಾಶ…

 • ಅತೃಪ್ತ ಮನಸ್ಸಿನ ಹಿಂದೆ ತೃಪ್ತ ಭಾವ!

  ಆ ನಿರ್ದೇಶಕ ಒಂದು ಚಿತ್ರ ಶುರುಮಾಡಿದಾಗ, ಎಷ್ಟೋ ಜನ ಅದು ಶುರುವಾಗಲ್ಲ ಅಂದರಂತೆ. ಸಿನಿಮಾ ಮುಗಿಸಿದಾಗ, ಅದು ರಿಲೀಸ್‌ ಕೂಡ ಆಗಲ್ಲ ಅಂದರಂತೆ. ಆ ನಿರ್ದೇಶಕ ಟೈಮ್‌ ಸರಿಯಿಲ್ಲ ಅಂದುಕೊಂಡು ಸುಮ್ಮನಿದ್ದರಂತೆ. ಮೊದಲ ಸಲ ಪ್ರೀತಿಯಿಂದ ಮಾಡಿದ ಚಿತ್ರ…

ಹೊಸ ಸೇರ್ಪಡೆ