Sushma Swaraj

 • ಅಡ್ವಾಣಿ ಹುಟ್ಟುಹಬ್ಬಕ್ಕೆ ಕೇಕ್ ತರುತ್ತಿದ್ದ ಸುಷ್ಮಾ ಸ್ವರಾಜ್!

  ಹೊಸದಿಲ್ಲಿ: ತಮ್ಮ 92ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಬಿಜೆಪಿ ಹಿರಿಯ ಮುಖಂಡ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಗಣ್ಯಾತಿಗಣ್ಯರು ಶುಭಾಶಯವನ್ನು ಕೋರಿದ್ದಾರೆ. ಇಂದು ಹಲವು ಪಕ್ಷಗಳ ಗಣ್ಯರು ಹಿರಿಯ ರಾಜಕೀಯ ನಾಯಕನಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ. ಪ್ರತಿ ವರ್ಷ…

 • ತಾಯಿಯ ಕೊನೆಯಾಸೆ ನೆರವೇರಿಸಿದ ಸುಷ್ಮಾ ಸ್ವರಾಜ್ ಮಗಳು

  ಹೊಸದಿಲ್ಲಿ: ಇತ್ತೀಚೆಗೆ ನಿಧನ ಹೊಂದಿದ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ಕೊನೆಯ ಆಸೆಯೊಂದು ಈಗ ಪೂರೈಸಿದೆ. ಅದು ಅವರ ಮಗಳ ಮೂಲಕ. ಹೌದು ಸುಷ್ಮಾ ಸ್ವರಾಜ್ ಮಗಳು ಬಾನ್ಸುರಿ ಸ್ವರಾಜ್ ಅಮ್ಮನ ಕೊನೆಯಾಸೆ ಈಡೇರಿಸಿದ್ದಾರೆ….

 • ಹತ್ತು ತಿಂಗಳಲ್ಲಿ 4 ಪ್ರಭಾವಿ ನಾಯಕರನ್ನು ಕಳೆದುಕೊಂಡ BJP;ಮೋದಿ 2.0 ಕ್ಯಾಬಿನೆಟ್ ಗೆ ನಷ್ಟ

  ನವದೆಹಲಿ: ಬಿಜೆಪಿ ಹಿರಿಯ ಮುಖಂಡ, ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ನಿಧನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ತುಂಬಲಾರದ ನಷ್ಟ. ಅದರಲ್ಲಿಯೂ ನರೇಂದ್ರ ಮೋದಿ ಅವರ ಎರಡನೇ ಅವಧಿಯ 2.0 ಸರಕಾರದಲ್ಲಿ ಮಾಸ್ಟರ್ ಮೈಂಡ್…

 • ಸೂಕ್ಷ್ಮ ಮನಸ್ಸಿನ ಸುಷ್ಮಾ

  ನಾನು ಇಂಥಾದ್ದೊಂದು ಕ್ಷಣ ನನ್ನ ಜೀವನದಲ್ಲಿ ಬರಬೇಕು ಎಂದು ಕನಸು ಕಂಡಿದ್ದೆ. ಅದೀಗ ಈಡೇರಿದೆ. ಜೀವಮಾನದ ದೊಡ್ಡ ಕನಸು ಈಡೇರಿದ ಈ ಹೊತ್ತಿನಲ್ಲಿ ಅದಕ್ಕೆ ಕಾರಣರಾದ ನಿಮಗೆ ಧನ್ಯವಾದಗಳು’- ಎಂದು 370ನೇ ವಿಧಿಯನ್ನು ರದ್ದು ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ…

 • ವಿದೇಶಾಂಗ ಇಲಾಖೆಗೆ ಸುಷ್ಮಾರಿಂದ ಹೊಸ ಸ್ಪರ್ಶ

  ನವದೆಹಲಿ: ಬಿಜೆಪಿಯ ನಾಯಕಿ ದಿವಂಗತ ಸುಷ್ಮಾ ಸ್ವರಾಜ್‌ ಅವರು, ಭಾರತದ ವಿದೇಶಾಂಗ ಸಚಿವಾಲಯವನ್ನು ‘ಶಿಷ್ಟಾಚಾರದ ಸಚಿವಾಲಯ’ದಿಂದ ‘ಜನರ ದೂರು ದುಮ್ಮಾನಗಳನ್ನು ಆಲಿಸುವ ಸಚಿವಾಲಯ’ವನ್ನಾಗಿ ಬದಲಾಯಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು. ಕಳೆದ ವಾರ ನಿಧನರಾದ ಸುಷ್ಮಾ ಅವರ…

 • ಮಂಗಳೂರನ್ನು ಮೆಚ್ಚಿದ್ದ ಸುಷ್ಮಾ

  ಮಂಗಳೂರು: ಸುಷ್ಮಾ ಸ್ವರಾಜ್‌ ಮಂಗಳೂರಿಗೆ ಹಲವು ಬಾರಿ ಭೇಟಿ ನೀಡಿ ಕರಾವಳಿಯ ಜನರ ಜತೆಗೆ ನಂಟು ಹೊಂದಿದ್ದರು. ದಕ್ಷಿಣ ಕನ್ನಡದ ಸುಸಂಸ್ಕೃತಿ, ಆಚಾರ ವಿಚಾರಗಳನ್ನು ಮೆಚ್ಚಿದ್ದರು. 1999, 2011, 2013ರಲ್ಲಿ ಅವರು ಮಂಗಳೂರಿಗೆ ಆಗಮಿಸಿ ಹಲವು ಪ್ರಚಾರ ಸಭೆಗಳಲ್ಲಿ…

 • ಉಡುಪಿಯಲ್ಲಿ ಕನ್ನಡದ ಕಂಪು ಪಸರಿಸಿದ್ದ ಸುಷ್ಮಾ

  ಉಡುಪಿ: ಸುಷ್ಮಾ ಸ್ವರಾಜ್‌ ಉಡುಪಿ ಜಿಲ್ಲೆಗೆ ಆಗಮಿಸಿದ್ದಾಗ ಕನ್ನಡದ ಕಂಪನ್ನು ಪಸರಿಸಿದ್ದು ಇಲ್ಲಿನವರಿಗೆ ಸದಾ ಹಸುರು ನೆನಪು. 1999ರಲ್ಲಿ ಸುಷ್ಮಾ ಅವರು ಸೋನಿಯಾ ಗಾಂಧಿ ವಿರುದ್ಧ ಬಳ್ಳಾರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ವೇಳೆ ಕಲಿತ ಕನ್ನಡ ಕೆಲವೇ ದಿನಗಳಲ್ಲಿ ನಡೆದ…

 • ಜನನಾಯಕಿಗೆ ಕಣ್ಣೀರ ವಿದಾಯ

  ಹೊಸದಿಲ್ಲಿ: ಮಂಗಳವಾರ ರಾತ್ರಿ ನಿಧನರಾದ ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್‌ ಅವರ ಅಂತ್ಯ ಸಂಸ್ಕಾರ ಇಲ್ಲಿನ ಲೋಧಿ ರಸ್ತೆಯಲ್ಲಿನ ಚಿತಾಗಾರದಲ್ಲಿ ಬುಧವಾರ ಸಂಜೆ, ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಅಂತ್ಯಸಂಸ್ಕಾರ ವಿಧಿವಿಧಾನಗಳನ್ನು ಸುಷ್ಮಾ ಅವರ ಏಕಮೇವ ಪುತ್ರಿ…

 • ಅಮ್ಮನ ನೆನೆಯುವ ಮನಗಳು ಅನೇಕ

  ವಿದೇಶಗಳಲ್ಲಿ ಸಿಲುಕಿದ್ದ ಸಾವಿರಾರು ಭಾರತೀಯರನ್ನು ರಕ್ಷಿಸಿ ತಂದ, ಅನೇಕ ಪಾಕಿಸ್ತಾನಿಗಳಿಗೆ ಭಾರತದಲ್ಲಿ ಆರೋಗ್ಯ ಸೇವೆ ಒದಗಿಸಿದ ಹೆಗ್ಗಳಿಕೆ ಸುಷ್ಮಾರದ್ದು. ಅವರ ಕಾರ್ಯಕಾಲದಲ್ಲಿ ಯಾರು ಬೇಕಾದರೂ ವಿದೇಶಾಂಗ ಸಚಿವಾಲಯದ ನೆರವನ್ನು ಸುಲಭವಾಗಿ ಪಡೆಯಬಹುದಿತ್ತು. ಕಷ್ಟ ಎಂದು ಒಂದು ಟ್ವೀಟ್ ಮಾಡಿದರೂ…

 • ಇಡೀ ದೇಶಕ್ಕೆ ಮೆಚ್ಚುಗೆಯಾಗಿದ್ದ ಸುಷ್ಮಾ ಸ್ವರಾಜ್‌ ವಾಗ್ಝರಿ

  ಜನತಾ ಪಕ್ಷದಿಂದ ರಾಜಕೀಯ ವೃತ್ತಿಯನ್ನು ಆರಂಭಿಸಿದ ಸುಷ್ಮಾ 1977ರಲ್ಲಿ ಹರಿಯಾಣ ವಿಧಾನಸಭೆಗೆ ಆಯ್ಕೆಯಾಗಿದ್ದರು. ಅವರು ತಮ್ಮ 25ನೇ ವಯಸ್ಸಲ್ಲೇ ರಾಜ್ಯ ಖಾತೆ ಸಚಿವೆಯೂ ಆಗಿದ್ದರು. ಅನಂತರ 1999ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದರು. ಮೊದಲ ಲೋಕಸಭೆ ಚುನಾವಣೆಯಲ್ಲಿಯೇ ಅವರು ಕರ್ನಾಟಕದ ಬಳ್ಳಾರಿಯಿಂದ…

 • ಕಾಳಜಿಯುಳ್ಳ, ಧೈರ್ಯಶಾಲಿ ಮಹಿಳೆ

  “ಸುಷ್ಮಾ ಸ್ವರಾಜ್‌ ಅತ್ಯಂತ ಕಾಳಜಿ ಇರುವ, ಧೈರ್ಯಶಾಲಿ ಮಹಿಳೆ’ ಇದು ಅಮೆರಿಕದ ಹ್ಯೂಸ್ಟನ್‌ನಲ್ಲಿ ಇರುವ ಭಾರತೀಯ ಮೂಲದ ವ್ಯಕ್ತಿಗಳ ಅಭಿಪ್ರಾಯ ಇದು. ಭಾರತದ ರಾಯಭಾರ, ದೂತಾವಾಸ ಕಚೇರಿಗಳನ್ನು ವಿಶ್ವದ ಎಲ್ಲೆಡೆ ತೆರೆಯಲು ಶ್ರಮಿಸಿದ್ದಾರೆ. ರಾಜತಾಂತ್ರಿಕತೆಗೆ ಮಾನವೀಯತೆಯ ಸ್ಪರ್ಶ ನೀಡಿದ…

 • ಇನ್ನಿಲ್ಲವಾದ ಶ್ರೇಷ್ಠ ರಾಜಕೀಯ ಪರಂಪರೆಯ ಕೊಂಡಿ

  ಸಮರ್ಥ ಆಡಳಿತಗಾರ್ತಿ, ಉತ್ತಮ ವಾಗ್ಮಿ, ವಿನಮ್ರ ನಾಯಕಿ ಹೀಗೆ ಸುಷ್ಮಾ ಸ್ವರಾಜ್‌ ಅವರನ್ನು ಅನೇಕ ಗುಣ ವಿಶೇಷಣಗಳಿಂದ ಹೊಗಳಬಹುದು. ಆದರೆ ಇವೆಲ್ಲಕ್ಕಿಂತ ಮಿಗಿಲಾಗಿದ್ದದ್ದು ಅವರ ಮಾನವೀಯ ಅಂತಃಕರಣ. ಈ ಅಂತಃಕರಣದಿಂದಾಗಿಯೇ ಅವರು ಜನಮಾನಸದಲ್ಲಿ ಅಮ್ಮನ ಸ್ಥಾನಕ್ಕೇರಿದ್ದಾರೆ. ದೇಶದ ಮೊದಲ…

 • ಸುಷ್ಮಾ ನೆನ‌ಪು

  ಚಾಕೊಲೇಟ್‌ ಕೇಕ್‌ ತರುತ್ತಿದ್ದರು ಪ್ರತಿ ವರ್ಷ ನನ್ನ ಹುಟ್ಟಿದ ಹಬ್ಬಕ್ಕೆ ತಪ್ಪದೆ ಇಷ್ಟದ ಚಾಕೊಲೇಟ್‌ ಕೇಕ್‌ ಅನ್ನು ತರುತ್ತಿದ್ದರು ಎಂದು 91 ವಯಸ್ಸಿನ ಬಿಜೆಪಿ ಹಿರಿಯ ನಾಯಕ ಎಲ್‌. ಕೆ. ಆಡ್ವಾಣಿ ನೆನಪಿಸಿ ಕೊಂಡಿದ್ದಾರೆ. ಮಹಿಳೆಯರಿಗೆ ಅವರು ಮಾದರಿಯಾಗಿದ್ದರು.ಅತ್ಯಂತ…

 • ಸುಷ್ಮಾ ಸ್ವರಾಜ್‌ ಇಲ್ಲ ಎಂದರೆ ನಂಬಲಾಗುತ್ತಿಲ್ಲ

  ಬೆಂಗಳೂರು: ಪಕ್ಷದ ಹಿರಿಯ ನಾಯಕಿ ಸುಷ್ಮಾ ಸ್ವರಾಜ್‌ ಅವರ ನಿಧನದಿಂದ ತೀವ್ರ ಆಘಾತವಾಗಿದೆ. ಅವರ ಅಗಲಿಕೆಯಿಂದ ಬಿಜೆಪಿ ತಬ್ಬಲಿಯಾಗಿದ್ದಲ್ಲದೆ ದೇಶದ ರಾಜಕೀಯ ಮಹಿಳಾ ನೇತೃತ್ವ ಶೂನ್ಯತೆ ಅನುಭವಿಸುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನೋವಿನಿಂದ ನುಡಿದರು….

 • ಸುಷ್ಮಾ ಸ್ವರಾಜ್‌ ಅಂತಿಮ ದರ್ಶನ ಪಡೆದ ಸಿಎಂ

  ಬೆಂಗಳೂರು: ದೆಹಲಿಯಲ್ಲಿ ಮಂಗಳವಾರ ನಿಧನರಾದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬುಧವಾರ ಅಂತಿಮ ನಮನ ಸಲ್ಲಿಸಿದರು. ಪ್ರಧಾನಿ, ಕೇಂದ್ರ ಸಚಿವರ ಭೇಟಿ ಹಾಗೂ ಸಂಪುಟ ರಚನೆ ಸಂಬಂಧ ದೆಹಲಿಯಲ್ಲೇ…

 • ಸುಷ್ಮಾ ಪತಿ ಕೌಶಲ್‌ ಗೆ ಸೋನಿಯಾ ಭಾವಾನಾತ್ಮಕ ಪತ್ರ

  ಹೊಸದಿಲ್ಲಿ: ಸುಷ್ಮಾ ಸ್ವರಾಜ್‌ ಅವರ ನಿಧನಕ್ಕೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಜೊತೆಯಾಗಿ ಸುಮಾರು ಎರಡು ದಶಕಗಳಿಗೂ ಹೆಚ್ಚುಕಾಲ ಕೆಲಸ ಮಾಡಿದ್ದ ಸುಷ್ಮಾ ಅವರ ನಿಧನ ತೀವ್ರ ದುಃಖ ತಂದಿದೆ…

 • ಇನ್ನು ನೆನಪು ಮಾತ್ರ; ಸಕಲ ಸರಕಾರಿ ಗೌರವದೊಂದಿಗೆ ಸುಷ್ಮಾ ಸ್ವರಾಜ್ ಅಂತ್ಯಕ್ರಿಯೆ

  ನವದೆಹಲಿ: ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದ ಕೇಂದ್ರದ ಮಾಜಿ ವಿದೇಶಾಂಗ ಸಚಿವೆ ಹಾಗೂ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ನವದೆಹಲಿಯ ಲೋಧಿ ರಸ್ತೆಯಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಬುಧವಾರ ಸಂಜೆ ನಡೆಯಿತು. ಲೋಧಿ…

 • ಪರಮಾಪ್ತ ಶಿಷ್ಯೆಯನ್ನು ನೆನೆದು ಭಾವುಕರಾದ ಅಡ್ವಾಣಿ

  ಹೊಸದಿಲ್ಲಿ: ಬಿಜೆಪಿ ಹಿರಿಯ ನಾಯಕಿ, ಸಜ್ಜನ ರಾಜಕಾರಣಿ ಸುಷ್ಮಾ ಸ್ವರಾಜ್ ನಿಧನಕ್ಕೆ ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತಾವು ಬಿಜೆಪಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸುಷ್ಮಾ ಸ್ವರಾಜ್ ಅವರು ತೋರಿದ ಕಾರ್ಯ…

 • ಸುಷ್ಮಾ ಪಾರ್ಥೀವ ಶರೀರದ ಮುಂದೆ ಭಾವುಕರಾದ ಪ್ರಧಾನಿ ನರೇಂದ್ರ ಮೋದಿ

  ನವದೆಹಲಿ:ಕೇಂದ್ರದ ಮಾಜಿ ವಿದೇಶಾಂಗ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರು ಮಂಗಳವಾರ ರಾತ್ರಿ ನಿಧನ ಹೊಂದಿದ್ದು, ಬುಧವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಸುಷ್ಮಾ ಸ್ವರಾಜ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದಿದ್ದು, ಈ ವೇಳೆ…

 • ಒಂದೇ ವರ್ಷದೊಳಗೆ ದಿಲ್ಲಿಯ ಮೂವರು ಮಾಜಿ ಸಿಎಂಗಳ ನಿಧನ!

  ಹೊಸದಿಲ್ಲಿ: ವಿಚಿತ್ರ ಆದರೂ ನಿಜ. ಒಂದೇ ವರ್ಷದೊಳಗೆ ದಿಲ್ಲಿಯ ಮೂವರು ಮಾಜಿ ಮುಖ್ಯಮಂತ್ರಿಗಳು ಅನಿರೀಕ್ಷಿತವಾಗಿ ಮೃತಪಟ್ಟಿದ್ದಾರೆ. ಇದು ದಿಲ್ಲಿ ಪಾಲಿಗೆ ಆಘಾತ ತಂದಿದೆ. ಸುಷ್ಮಾ ಸ್ವರಾಜ್‌ ಅವರು ನಿಧನರಾಗುವುದಕ್ಕೆ ಮುನ್ನ, ಕಾಂಗ್ರೆಸ್‌ ನ ಹೈಪ್ರೊಫೈಲ್ ನಾಯಕಿ, ಶೀಲಾ ದೀಕ್ಷಿತ್‌…

ಹೊಸ ಸೇರ್ಪಡೆ