Tourism

 • ಪ್ರವಾಸೋದ್ಯಮ ತಾಣ ಪಡುಬಿದ್ರಿ ಬೀಚ್‌ಗೆ ಪ್ರವೇಶ ನಿಷಿದ್ಧ

  ಪಡುಬಿದ್ರಿ: ನವ ಪ್ರವಾಸೋದ್ಯಮ ತಾಣವಾಗಿ ಗುರುತಿಸಿಕೊಂಡಿರುವ ಪಡುಬಿದ್ರಿ ಸಮುದ್ರ ಕಿನಾರೆಗೆ ಮಾ. 25ರಿಂದ ಕೊರೊನಾ 19 ವೈರಸ್‌ ನಿಯಂತ್ರಣದ ಸಲುವಾಗಿ ಪ್ರವೇಶವನ್ನು ನಿಷೇಧಿಸಲಾಗಿದೆ. ಸ್ಥಳೀಯ ಯುವ ಸಂಸ್ಥೆಯೊಂದು ಈ ಕುರಿತಾದ ಸೂಚನೆಯೊಂದನ್ನು ಅಲ್ಲಿನ ಫಲಕವೊಂದರಲ್ಲಿ ಹಾಕಿ ಸ್ಥಳೀಯ ಮೊಗವೀರ…

 • ವಿಶ್ವ ಪ್ರವಾಸೋದ್ಯಮಕ್ಕೆ ವೈರಿಯಾದ ವೈರಸ್‌

  ಕೋವಿಡ್-19 ವೈರಸ್‌ ವಿಶ್ವದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಹುದೊಡ್ಡ ಹೊಡೆತ ನೀಡಿದೆ. ಪ್ರವಾಸಿ ಸ್ಥಳಗಳು, ಪುಣ್ಯಕ್ಷೇತ್ರಗಳಲ್ಲಿ ಜನರ ಪ್ರವೇಶವನ್ನು ನಿಷೇಧಿಸಲಾಗಿದೆ. ಭಾರತವೂ ಪುರಾತತ್ವ ಇಲಾಖೆಯಡಿ ಬರುವ ಪ್ರಮುಖ ಸ್ಥಳಗಳಿಗೆ ಪ್ರವಾಸಿಗರನ್ನು ನಿಷೇಧಿಸಿದೆ. ಹಂಪಿ ಸೇರಿದಂತೆ ಯುನೆಸ್ಕೋ ಪಾರಂಪರಿಕ ಸ್ಥಾನಗಳೂ ಈ…

 • “ಪ್ರವಾಸೋದ್ಯಮ ಕಾಮಗಾರಿ ನಿರ್ವಹಿಸಲು ವಾಸ್ತುಶಿಲ್ಪಿಗಳನ್ನು ನೇಮಿಸಿ’

  ಉಡುಪಿ: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಬಗ್ಗೆ ಕೈಗೊಳ್ಳುವ ವಿವಿಧ ಕಾಮಗಾರಿ ಗಳನ್ನು, ಪ್ರವಾಸಿಗರನ್ನು ಆಕರ್ಷಿಸುವಂತೆ ನೂತನ ರೀತಿಯಲ್ಲಿ ಹಾಗೂ ವಿಭಿನ್ನ ವಿನ್ಯಾಸದಲ್ಲಿ ಯೋಜನೆ ಸಿದ್ಧಪಡಿಸಲು ವಾಸ್ತು¤ಶಿಲ್ಪಿಯೊಬ್ಬರನ್ನು ಜಿಲ್ಲಾ ಸಮಿತಿ ಯಲ್ಲಿ ನೇಮಿಸಿಕೊಂಡು ಅವರ ಮೂಲಕ ಜಿಲ್ಲೆಯ ಪ್ರವಾಸಿ ತಾಣಗಳು…

 • ಪ್ರವಾಸೋದ್ಯಮಕ್ಕೆ ಬಂಡವಾಳ ಆಕರ್ಷಿಸಲು ಸಮಾವೇಶ

  ವಿಧಾನಸಭೆ: ರಾಜ್ಯದಲ್ಲಿನ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿಗೆ ಇಲಾಖೆಯಲ್ಲಿ ಅನುದಾನ ಕಡಿಮೆ ಇದೆ. ಹೀಗಾಗಿ, ಖಾಸಗಿ-ಸಾರ್ವಜನಿಕ ಸಹಭಾಗಿತ್ವ, ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ, ದತ್ತು ನೀಡುವುದು ಸೇರಿದಂತೆ ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಇರುವ ಸಾಧ್ಯತೆಗಳ ಬಗ್ಗೆ ಚಿಂತನೆ ನಡೆದಿದೆ. ಪ್ರವಾಸೋದ್ಯಮ…

 • ಪ್ರವಾಸೋದ್ಯಮ ವಲಯದಲ್ಲಿ ಬಂಡವಾಳ ಆಕರ್ಷಿಸಲು ಸಮಾವೇಶ: ಸಿ.ಟಿ.ರವಿ

  ಬೆಂಗಳೂರು: ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಖಾಸಗಿ ಸಾರ್ವಜನಿಕ ಸಹಭಾಗಿತ್ವ, ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ, ದತ್ತು ನೀಡುವುದು ಸಹಿತ ಹಲವು ಚಿಂತನೆಗಳು ನಡೆದಿವೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌ನ ರವೀಂದ್ರ ಶ್ರೀಕಂಠಯ್ಯ, ಎಚ್‌.ಕೆ.ಕುಮಾರಸ್ವಾಮಿ,…

 • ಬೆಂಗರೆಯಲ್ಲಿ ಮಲ್ಪೆ ಮಾದರಿಯ “ಸೀ ವಾಕ್‌’ ಅನುಷ್ಠಾನಕ್ಕೆ ಸರಕಾರ ಉತ್ಸುಕ

  ಮಹಾನಗರ: ಕೇರಳ ಹಾಗೂ ಉಡುಪಿಯ ಮಲ್ಪೆಯಲ್ಲಿ ಪ್ರವಾಸೋದ್ಯಮಕ್ಕೆ ಹೊಸ ಆಕರ್ಷಣೆ ಸೃಷ್ಟಿಸಿರುವ “ಸೀ ವಾಕ್‌’ ಪರಿಕಲ್ಪನೆಯನ್ನು ಮಂಗಳೂರಿನ ಬೆಂಗರೆ ಪರಿಸರದ ಬ್ರೇಕ್‌ ವಾಟರ್‌ನಲ್ಲಿ ಕೈಗೊಳ್ಳುವ ಬಗ್ಗೆ ರಾಜ್ಯಸರಕಾರ ಇಚ್ಛಾಶಕ್ತಿ ತೋರಿದೆ. ಮಂಗಳೂರು ಪರಿಸರದ ಬೀಚ್‌ ಅಭಿವೃದ್ಧಿ ನಿಟ್ಟಿನಲ್ಲಿ ಯಾವುದೇ…

 • ಪ್ರಕೃತಿಯ ವಿಸ್ಮಯದಲ್ಲೊಂದು ಮೂಡುಗಲ್ಲು “ಗುಹಾಲಯ” ಕೇಶವನಾಥೇಶ್ವರ ದೇವಸ್ಥಾನ

  ಪ್ರಕೃತಿಯಲ್ಲಿನ ವಿಸ್ಮಯಗಳೇ ಅದ್ಭುತ ಆದನ್ನು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ ಇದಕ್ಕೆ ಪೂರಕವೆಂಬಂತೆ ಪ್ರಕೃತಿಯಿಂದ ನಿರ್ಮಿತವಾದಂತಹ ಗುಹೆ ಆ ಗುಹೆಯೊಳಗೆ ನೆಲೆಸಿರುವವನು ಮಾತ್ರ ಈಶ ಅಂದ ಹಾಗೆ ನಾನು ಹೇಳಲು ಹೊರಟಿರುವುದು ಪ್ರಕೃತಿಯಿಂದಲೇ ನಿರ್ಮಿತವಾಗಿರುವ ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ಗುಹಾಂತರ…

 • ಬೇಸಗೆ ರಜೆ; ವಿದೇಶ ಪ್ರವಾಸ ಬುಕ್ಕಿಂಗ್‌ ರದ್ದುಗೊಳಿಸುತ್ತಿರುವ ಪ್ರವಾಸಿಗರು !

  ಮಹಾನಗರ: ದೇಶ-ವಿದೇಶಗಳಲ್ಲಿ ಕೊರೊನಾ ಭೀತಿ ಹೆಚ್ಚಾಗುತ್ತಿದ್ದಂತೆ, ಅದು ಜಾಗತಿಕ ಮಟ್ಟದಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಅತಿಹೆಚ್ಚು ಪೆಟ್ಟು ಉಂಟುಮಾಡುತ್ತಿದೆ. ಅದರಲ್ಲಿಯೂ ಮುಂಬರುವ ಬೇಸಗೆ ರಜೆಯ ದೇಶ-ವಿದೇಶ ಪ್ರವಾಸದ ಲೆಕ್ಕಾ ಚಾರವನ್ನು ಈ ಕೊರೊನಾ ವೈರಸ್‌ ಭೀತಿ ಅಕ್ಷರಶಃ ಉಲ್ಟಾ ಮಾಡಿದೆ….

 • ಪ್ರವಾಸೋದ್ಯಮ, ಕೈಗಾರಿಕಾ ವಲಯಕ್ಕೆ ಬೇಕು ಆದ್ಯತೆ

  ಚಿಕ್ಕಬಳ್ಳಾಪುರ: ಭಾರತ ರತ್ನಗಳಾದ ಜಗತ್‌ ಪ್ರಸಿದ್ಧ ಇಂಜಿನಿಯರ್‌ ಸರ್‌ ಎಂ.ವಿಶ್ವೇಶ್ವರಯ್ಯ, ಖ್ಯಾತ ವಿಜ್ಞಾನಿ ಸಿ.ಎನ್‌.ಆರ್‌.ರಾವ್‌, ವೈಚಾರಿಕ ಚಿಂತಕ ಡಾ.ಎಚ್‌.ನರಸಿಂಹಯ್ಯರಂತಹ ಮಹಾನ್‌ ದಿಗ್ಗಜರು ಹುಟ್ಟಿ ಬೆಳೆದ ಹೆಗ್ಗಳಿಕೆ ಚಿಕ್ಕಬಳ್ಳಾಪುರಕ್ಕಿದ್ದರೂ ಅಭಿವೃದ್ಧಿ ಮಾನದಂಡವಾಗಿರುವ ಪ್ರವಾಸೋದ್ಯಮ ಹಾಗೂ ಕೈಗಾರಿಕಾ ವಲಯದ ಪ್ರಗತಿಯಲ್ಲಿ ಇಂದಿಗೂ…

 • ಪ್ರವಾಸೋದ್ಯಮಕ್ಕೆ ಪ್ರತಿಭಟನೆ ಬಿಸಿ ಸಿಎಎ

  ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಹೋರಾಟಗಳು ನಡೆಯುತ್ತಿವೆ. ಸಿಎಎ ಜಾರಿಯಾಗಿ ಎರಡು ತಿಂಗಳುಗಳು ಕಳೆದರೂ ಅದರ ಪ್ರತಿಭಟನೆಯ ಬಿಸಿ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಈ ಹಿಂಸಾತ್ಮಕ ಪ್ರತಿಭಟನೆ ದೇಶದ ಪ್ರವಾಸೋದ್ಯಮಕ್ಕೆ ಪೆಟ್ಟು ನೀಡಿದೆ. ಲಕ್ಷಾಂತರ ಪ್ರವಾಸಿಗರು ತಮ್ಮ…

 • ಹೌಸ್‌ ಬೋಟ್‌ ಟರ್ಮಿನಲ್‌ ಕಾಮಗಾರಿ ಶೀಘ್ರ ಆರಂಭ

  ಕಾಸರಗೋಡು: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಸಾಕಷ್ಟು ಅವಕಾಶಗಳಿದ್ದರೂ, ಅವುಗಳನ್ನು ಧನಾತ್ಮಕವಾಗಿ ಬಳಸಿಕೊಳ್ಳಲು ಈ ವರೆಗೂ ವಿಫಲವಾಗಿದೆ. ಇತಿಹಾಸ ಪ್ರಸಿದ್ಧ ಬೇಕಲ ಕೋಟೆಯನ್ನು ಕೇಂದ್ರವಾಗಿರಿಸಿ ಜಿಲ್ಲೆಯಲ್ಲಿ ಹಲವು ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಯೋಜಿಸಲಾಗಿದ್ದರೂ, ನಿರೀಕ್ಷೆಯಂತೆ ಅಭಿವೃದ್ಧಿ ಸಾಧ್ಯವಾಗಿಲ್ಲ. ಹಣಕಾಸಿನ ಕೊರತೆ, ತಾಂತ್ರಿಕ…

 • ಜಪಾನ್‌ನಲ್ಲೊಂದು ಮಾದರಿ ಹೊಟೇಲ್‌

  ದೇಶದ ನಗರಗಳ ಅಭಿವೃದ್ಧಿಗಾಗಿ ಆಡಳಿತ ವ್ಯವಸ್ಥೆ ಜಾರಿಗೊಳಿಸಿದ ಹಲವಾರು ಯೋಜನೆಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಕೂಡ ಪ್ರಮುಖವಾದುದು. ದೇಶದ ಹಲವು ನಗರಗಳು ಈ ಯೋಜನೆಗೆ ಆಯ್ಕೆಯಾಗಿದ್ದು ಅವುಗಳ ಅಭಿವೃದ್ಧಿ ಪಣತೊಡಲಾಗುತ್ತಿದೆ. ಸಂಚಾರ ವ್ಯವಸ್ಥೆ, ಮೂಲಸೌಲಭ್ಯ, ಆರೋಗ್ಯ ಸಹಿತ ಪ್ರವಾಸೋದ್ಯಮದ ಅಭಿವೃದ್ಧಿಯ…

 • ಪ್ರವಾಸೋದ್ಯಮ ಕುಸಿತ ಕಾಶ್ಮೀರ: 1.44 ಲಕ್ಷ ಉದ್ಯೋಗ‌ ನಷ್ಟ

  ಕಣಿವೆ ರಾಜ್ಯ ಕಾಶ್ಮೀರಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. 370ನೇ ವಿಧಿಯನ್ನು ರದ್ದು ಮಾಡಿ, ಕೇಂದ್ರಾಡಳಿತ ಪ್ರದೇಶವನ್ನಾಗಿಸಿದ ಬಳಿಕ ಕೆಲವು ವಿದ್ಯಮಾನಗಳಿಂದ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗಿದೆ. ಪರಿ ಣಾಮವಾಗಿ ಸ್ಥಳೀಯರಿಗೆ ಆರ್ಥಿಕ ಸಮಸ್ಯೆಗಳು ಎದುರಾಗಿವೆ. ಪ್ರವಾಸೋದ್ಯಮ ಕುಸಿತದಿಂದ ಭಾರೀ ಪ್ರಮಾಣ…

 • ದೇಶೀ ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಜೆಟ್ ಭರವಸೆ ; ಈ ಐದು ಸ್ಥಳಗಳ ಬಗ್ಗೆ ನಿಮಗೆಷ್ಟು ಗೊತ್ತು?

  ಬಹುವಿಧ ಸಂಸ್ಕೃತಿ ಮತ್ತು ವೈವಿಧ್ಯಮಯ ಭೌಗೋಳಿಕ ಹಿನ್ನಲೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಪ್ರವಾಸೋದ್ಯಮಕ್ಕಿರುವಷ್ಟು ವಿಫುಲ ಅವಕಾಶಗಳು ಇನ್ನಾವ ಕ್ಷೇತ್ರಕ್ಕೂ ಇಲ್ಲವೆಂದರೆ ತಪ್ಪಾಗಲಾರದು. ಆದರೆ ಕೇರಳ, ಗೋವಾ, ಉತ್ತರ ಭಾರತದ ಕೆಲ ರಾಜ್ಯಗಳು ಮತ್ತು ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ಉಳಿದ…

 • ಪ್ರವಾಸೋದ್ಯಮ ತಾಣವಾಗುತ್ತಿದೆ ಬೈಂದೂರು

  ಪ್ರವಾಸೋದ್ಯಮಕ್ಕೆ ವ್ಯಾಪಕ ಅವಕಾಶವಿರುವ ಬೈಂದೂರು ತಾಲೂಕಿನಲ್ಲಿ ವಿವಿಧ ಸ್ಥಳಗಳಲ್ಲಿ ಮೂಲಸೌಕರ್ಯ ವೃದ್ಧಿ, ಪ್ರವಾಸಿಗರಿಗೆ ಸಂಪೂರ್ಣ ಮಾಹಿತಿ ನೀಡುವ ಕೆಲಸಗಳು ಅಗತ್ಯ ಆಗಬೇಕು. ಬೈಂದೂರು: ಅತಿ ಸುಂದರ ಕಡಲತಡಿಯನ್ನು ಹೊಂದಿರುವ ಬೈಂದೂರು ತಾಲೂಕಿನಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾದ ಹಲವು ತಾಣಗಳಿದ್ದು, ಅಭಿವೃದ್ಧಿ…

 • ಪ್ರವಾಸೋದ್ಯಮಕ್ಕೆ 7 ಕೋ.ರೂ. ಬಿಡುಗಡೆ: ಡಾ| ಭರತ್‌ ಶೆಟ್ಟಿ

  ಪಣಂಬೂರು: ಗೋವಾ, ಕೇರಳಗಳಂತೆ ಕರ್ನಾಟಕದಲ್ಲೂ ಉತ್ತಮ ಸಮುದ್ರ ತೀರದ ತಾಣಗಳಿದ್ದು, ಅಭಿವೃದ್ಧಿ ಪಡಿಸಿ ಪ್ರವಾಸೋ ದ್ಯಮಕ್ಕೆ ಉತ್ತೇಜನ ನೀಡಲು ಸರಕಾರ 7 ಕೋ. ರೂ. ಮೀಸಲಿರಿಸಿದೆ ಎಂದು ಶಾಸಕ ಡಾ| ಭರತ್‌ ಶೆಟ್ಟಿ ಹೇಳಿದರು. ಕರಾವಳಿ ಉತ್ಸವ ಪ್ರಯುಕ್ತ…

 • ಪೌರತ್ವ ಕಿಚ್ಚಿಗೆ ನಲುಗಿದ್ದ ಪ್ರವಾಸೋದ್ಯಮ ಚೇತರಿಕೆ

  ಮೈಸೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದ ಬೆನ್ನಲ್ಲೇ ಕಾಯ್ದೆಯ ಪರವಾಗಿ ಮೆರವಣಿಗೆಗಳು ನಡೆದು, ಸಿಎಎ ಪರ-ವಿರುದ್ಧದ ಪ್ರತಿಭಟನೆಗಳ ಕಿಚ್ಚಿಗೆ ನಲುಗಿ ಹೋಗಿದ್ದ ಪ್ರವಾಸೋದ್ಯಮ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದೆ. ಡಿ.2 ಮತ್ತು 3ನೇ ವಾರದಲ್ಲಿ ಪೌರತ್ವ…

 • ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ

  ಬೆಂಗಳೂರು: “ಪ್ರವಾಸೋದ್ಯಮ ಕ್ಷೇತ್ರದಲ್ಲಿ ದೇಶದಲ್ಲಿ ಕರ್ನಾಟಕವನ್ನು ಮೊದಲೆರಡು ಸ್ಥಾನಗಳಲ್ಲಿ ತೆಗೆದುಕೊಂಡು ಹೋಗುವ ಗುರಿ ಇದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು. ನಗರದ ಹೋಟೆಲ್‌ ಲಲಿತ್‌ ಅಶೋಕದಲ್ಲಿ ಪ್ರವಾಸೋದ್ಯಮ ಇಲಾಖೆ ಹಮ್ಮಿಕೊಂಡ “ಪ್ರವಾಸೋದ್ಯಮ ನೀತಿ 2020-25′ ಕುರಿತ ಎರಡು…

 • ರಾ.ಹೆದ್ದಾರಿ ಬದಿ ವಾಹನಗಳ ಪಾರ್ಕಿಂಗ್‌ ಪ್ರವಾಸಿಗರಿಗೆ ಕಿರಿಕಿರಿ

  ಉಪ್ಪುಂದ: ಪರಶುರಾಮನ ಸೃಷ್ಟಿಯ ಕರಾವಳಿ ತೀರದ ಪ್ರಕೃತಿಯ ವೈಶಿಷ್ಟ್ಯತೆಯನ್ನು ಪುಷ್ಟೀಕರಿಸುವುದು ಮರವಂತೆಯ ಕಡಲ ತೀರ. ಹಸಿರು ತೋರಣಗಳ ನಡುವೆ ಪೂರ್ವದಲ್ಲಿ ಝಳು ಝುಳು ನಾದಗೈಯುವ ಸೌರ್ಪಣಿಕಾ ನದಿ ತೀರವಿದ್ದರೆ, ಪಶ್ಚಿಮದಲ್ಲಿ ಭೋರ್ಗರೆಯುವ ಸುಂದರ ಕಡಲ ಕಿನಾರೆ. ಇದರ ನಡುವೆ…

 • 2020ರ ಮಾರ್ಚ್‌ನಿಂದ ಪುನಾರಂಭವಾಗಲಿದೆ ಸುವರ್ಣ ರಥ

  ಹೊಸದಿಲ್ಲಿ: ಪ್ರವಾಸೋದ್ಯಮವನ್ನು ಉತ್ತೇಜಿಸುವ ದೃಷ್ಟಿಯಿಂದ ಸುವರ್ಣ ರಥ (ಗೋಲ್ಟನ್‌ ಚಾರಿಯಟ್‌) ಐಷಾರಾಮಿ ಪ್ರವಾಸಿ ರೈಲುನ್ನು ಪುನರಾಂಭಿಸಲು ರೈಲ್ವೆ ಇಲಾಖೆ ಮತ್ತು ರಾಜ್ಯ ಪ್ರವಾಸೋದ್ಯಮ ನಿರ್ಧರಿಸಿದ್ದು, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮುಂದಿನ ಮಾರ್ಚ್‌ನಿಂದ ಚಾಲನೆಗೊಳ್ಳಲಿದೆ ಎಂದು ಭಾರತೀಯ…

ಹೊಸ ಸೇರ್ಪಡೆ