VIP Column

 • ಆಶಿಶ್‌ “ನೆಹ್ರಾಜಿ’ ಎಂಬ ಅದ್ಭುತ ಗೆಳೆಯ

  ಈ ಪಾಟಿ ಗಾಯಗಳು ಮತ್ತು ಸರ್ಜರಿಗಳ ಹೊರತಾಗಿಯೂ ಈ ವ್ಯಕ್ತಿ ತನ್ನ 38ನೇ ವರ್ಷದಲ್ಲಿ ಬೌಲಿಂಗ್‌ ಮಾಡಬಲ್ಲ ಎಂದಾದರೆ, 36 ವರ್ಷದ ನನಗೆ ಬ್ಯಾಟಿಂಗ್‌ ಮಾಡಲು ಏನು ಕಷ್ಟ ಎಂಬ ಪ್ರಶ್ನೆಯನ್ನು ಅನೇಕ ಬಾರಿ  ಕೇಳಿಕೊಂಡಿದ್ದೇನೆ. ಈ ಸಂಗತಿಯೇ…

 • ಗರ್ಭನಿರೋಧಕಗಳ‌ ಜಾದೂ..!

  ಹೊಸ ತಲೆಮಾರಿನ ಯುವತಿಯರಿಗೆ ಗರ್ಭನಿರೋಧಕಗಳು ಲಭ್ಯವಿರುವುದನ್ನು ನೋಡಿ ಅನಿತಾ ಉತ್ಸಾಹದಿಂದ ಮಾತನಾಡುತ್ತಾಳೆ: ‘ನಾನೆದುರಿಸಿದಂಥ ಕಷ್ಟ ನನ್ನ ಸೊಸೆಯಾಗಿ ಬರುವವಳಿಗೆ ಎದುರಾಗಬಾರದು’ ಎನ್ನುತ್ತಾಳಾಕೆ. ಅನಿತಾಳ ಜೀವನ ಮಕ್ಕಳ ಆರೈಕೆಯಲ್ಲೇ ಮುಗಿದುಹೋಗುತ್ತಿದೆೆ! ನನಗೆ ಪರಿಚಯವಿರುವ ಬಹಳಷ್ಟು ಮಹಿಳೆಯರಂತೆಯೇ ನಾನೂ ಕೂಡ ಹಲವಾರು…

 • ಎಮಾನ್‌ಗಾಗಿ ನಾವು ಮಾಡಿದ್ದೇನು?

  ನಾವು ಕೊಠಡಿಗೆ ಪ್ರವೇಶಿಸಿದಾಗಲೆಲ್ಲ ಫ್ಲೈಯಿಂಗ್‌ ಕಿಸ್‌ಗಳನ್ನು ಆಕೆ ನಮ್ಮತ್ತ ತೂರಿಬಿಡುತ್ತಿದ್ದಳು. ದುರದೃಷ್ಟವಶಾತ್‌, ಕೆಲವು ದಿನಗಳ ಹಿಂದೆ ಎಮಾನ್‌ ನಮ್ಮತ್ತ ಮುತ್ತು ತೂರುವುದನ್ನು ನಿಲ್ಲಿಸಿಬಿಟ್ಟಳು. ಶೈಮಾ ತನ್ನ ತಂಗಿಯ ಜತೆಗಿನ ಬಾಂಧವ್ಯವನ್ನು, ನಮ್ಮ ವಿರುದ್ಧ ಬಳಸಿಕೊಂಡದ್ದೇ ಇದಕ್ಕೆ ಕಾರಣವಾಯಿತು. ಕಳೆದ…

 • ಬರೇ ಪ್ರೇಮಕತೆ ಬೋರಿಂಗ್‌

  ನಾನು ಮೊದಲು ಪಾತ್ರವನ್ನು ಸೃಷ್ಟಿಸುತ್ತೇನೆ ಆಮೇಲೆ ಅದಕ್ಕೆ ನಟ – ನಟಿಯನ್ನು ಹುಡುತ್ತೇನೆ. ಜನರಲ್ಲಿ ನಿರೀಕ್ಷೆ ಮೂಡಿಸಿ ಅಚ್ಚರಿಪಡಿಸುವುದು ನನಗೆ ಇಷ್ಟ. ನಾನು ಮಾಡುವಂಥ ಸಿನೆಮಾಗಳ ಬಗ್ಗೆ ಜನರು ಸಂಶಯ ಪಡುತ್ತಾರೆ – ಈ ಸಿನೆಮಾದಿಂದ ಮನೋರಂಜನೆ ಸಿಗುತ್ತದೆಯಾ…

 • ಪರಿವರ್ತನೆ ಮುಂದುವರಿಯುತ್ತದೆ

  ಚಲಾವಣೆಯ ಶೇ.86ರಷ್ಟಿದ್ದ ನೋಟುಗಳನ್ನು ಒಂದೇಟಿಗೆ ರದ್ದುಗೊಳಿಸುವುದು ಅಂಥಿಂಥ ಹೆಜ್ಜೆಯಲ್ಲ. ಇದಕ್ಕೆ ಅತ್ಯುನ್ನತ ಮಟ್ಟದ ಗೌಪ್ಯತೆಯ ಕಾಪಾಡುವಿಕೆ ಅಗತ್ಯವಾಗಿತ್ತು. ಇಂತಹ ಅನೂಹ್ಯ ಕ್ರಮಕ್ಕೆ 24 ತಾಸುಗಳಲ್ಲಿ ಎಲ್ಲ ಬ್ಯಾಂಕುಗಳನ್ನು ಸಂಪೂರ್ಣ ಸಿದ್ಧಗೊಳಿಸುವುದು ಸಾಧ್ಯವಿರಲಿಲ್ಲ. ಇದರಿಂದ ಅನನುಕೂಲ ಉಂಟಾಯಿತು ಎಂಬುದು ನಿಜ….

 • ವಿ.ಐ.ಪಿ. ಕಾಲಂ : ನಾನು ಎಂದೂ ತೃಪ್ತನಲ್ಲ

  ಪ್ರತೀ ಪಂದ್ಯ ಆಡಲು ಇಳಿಯುವಾಗ ಗೆಲ್ಲುವ ಆತ್ಮವಿಶ್ವಾಸದ ಜತೆಗೇ ಸಣ್ಣದೊಂದು ನರ್ವಸ್‌ ಟೆನ್ಶನ್‌ ನನ್ನನ್ನು ಕಾಡುತ್ತಿರುತ್ತದೆ. ನನ್ನ ಪ್ರಕಾರ ದೊಡ್ಡ ಸಾಧನೆ ಸಿದ್ಧಿಸಲು ಇವೆರಡೂ ಬೇಕು. ಟೆನಿಸ್‌ ಪ್ರಿಯರು ನನ್ನ ಬಗ್ಗೆ ಅಭಿಮಾನ ಪಡುತ್ತಾರೆ, ನಾನು ಅವರನ್ನು ರೋಮಾಂಚನಗೊಳಿಸುತ್ತೇನೆ-…

 • ನಾನು ಸಂಗೀತಕ್ಕಾಗಿಯೇ ಜನಿಸಿದವನು

  ನನ್ನ ತಂದೆಯೂ ಸಿನೆಮಾಗಳಿಗೆ ಸಂಗೀತ ಮಾಡುತ್ತಿದ್ದರು. ತಮಿಳು ಮತ್ತು ಮಲಯಾಳಂ ಸಿನೆಮಾ ಕಂಡಕ್ಟರ್‌ ಕೂಡ ಆಗಿದ್ದರು. ನಾಲ್ಕೈದು ವರ್ಷ ವಯಸ್ಸಿನಲ್ಲಿ ಅವರಿಗಾಗಿ ಊಟದ ಬುತ್ತಿ ಕೊಂಡೊಯ್ಯುತ್ತಿದ್ದ ದಿನಗಳು ಈಗಲೂ ನೆನಪಿವೆ. ಬುತ್ತಿ ಒಯ್ದು ಕೊಟ್ಟು ಅವರ ಕೆಲಸವನ್ನು ನೋಡುತ್ತಾ…

ಹೊಸ ಸೇರ್ಪಡೆ