World Cup Hockey

 • ವಿಶ್ವಕಪ್‌ ಹಾಕಿ-2023: ಒಡಿಶಾ ಆತಿಥ್ಯ

  ಭುವನೇಶ್ವರ: ಪ್ರತಿಷ್ಠಿತ ವಿಶ್ವಕಪ್‌ ಹಾಕಿ ಪಂದ್ಯಾವಳಿಯ ಆತಿಥ್ಯ ಸತತ 2ನೇ ಸಲ ಭಾರತದ ಪಾಲಾಗಿದೆ. 2023ರ ಪುರುಷರ ವಿಭಾಗದ ವಿಶ್ವಕಪ್‌ ಪಂದ್ಯಗಳು ಒಡಿಶಾದ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ನಡೆಯಲಿವೆ ಎಂದು ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಬುಧವಾರ ಘೋಷಿಸಿದರು….

 • ನಿಯಮ ಮೀರಿ ಪತ್ನಿಯೊಂದಿಗಿದ್ದ ಭಾರತದ ಕ್ರಿಕೆಟಿಗ ಯಾರು?

  ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ಹಿರಿಯ ಆಟಗಾರರೊಬ್ಬರು ವಿಶ್ವಕಪ್‌ ವೇಳೆ ನಿಯಮ ಉಲ್ಲಂಘಿಸಿರುವ ಗಂಭೀರ ಆರೋಪಕ್ಕೆ ಸಿಲುಕಿದ್ದಾರೆ. ವಿಶ್ವಕಪ್‌ ಆರಂಭಕ್ಕೂ ಮೊದಲೇ ಕ್ರಿಕೆಟಿಗರ ಪತ್ನಿಯರಿಗೆ ತಂಡದೊಂದಿಗೆ ಇರಲು 15 ದಿನ ಮಾತ್ರ ಕಾಲಾವಕಾಶ ನೀಡಲಾಗಿತ್ತು. ಈ ನಿಯಮ ಪಾಲಿಸುವಂತೆ…

 • ವಿಶ್ವಕಪ್‌ನಿಂದ ಪಾಕ್‌ ನಿರ್ಗಮನ ಅಧಿಕೃತ

  ಲಂಡನ್‌: ಪಾಕಿಸ್ತಾನ ತನ್ನ ವಿಶ್ವಕಪ್‌ನ ಕೊನೆಯ ಲೀಗ್‌ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 94 ರನ್‌ ಪ್ರಚಂಡ ಗೆಲುವು ಸಾಧಿಸಿದೆ. ಗೆದ್ದರೂ ಸೆಮಿಫೈನಲ್ ರೇಸ್‌ನಿಂದ ಪಾಕಿಸ್ತಾನ ಅಧಿಕೃತವಾಗಿ ಹೊರಬಿದ್ದಿದೆ. ಮಿಶನ್‌ ಇಂಪಾಸಿಬಲ್’ ಸುಳಿಯಲ್ಲಿದ್ದ ಸಫ‌ರ್ರಾಜ್‌ ಪಡೆಯಿಂದ ಬಾಂಗ್ಲಾದೇಶ ವಿರುದ್ಧದ ಶುಕ್ರವಾರದ…

 • ವಿಂಡೀಸನ್ನು ಹೊರದಬ್ಬಿದ ಟೀಮ್‌ ಇಂಡಿಯಾ

  ಮ್ಯಾಂಚೆಸ್ಟರ್‌: ಭಾರತದ ಏಟಿಗೆ ತತ್ತರಿಸಿದ ವೆಸ್ಟ್‌ ಇಂಡೀಸ್‌ ಸುಲಭದಲ್ಲಿ ಶರಣಾಗಿ ವಿಶ್ವಕಪ್‌ ಪಂದ್ಯಾವಳಿಯಿಂದ ಹೊರಬಿದ್ದಿದೆ. ಇನ್ನೊಂದೆಡೆ ಅಜೇಯ ಅಭಿಯಾನ ನಡೆಸಿದ ವಿರಾಟ್‌ ಕೊಹ್ಲಿ ಪಡೆ ಸೆಮಿಫೈನಲ್‌ ಬಾಗಿಲಿಗೆ ಬಂದು ನಿಂತಿದೆ. ಗುರುವಾರ ಮ್ಯಾಂಚೆಸ್ಟರ್‌ನಲ್ಲಿ ನಡೆದ ಮುಖಾಮುಖೀಯಲ್ಲಿ ಭಾರತ 125…

 • ಮಾರ್ಗನ್‌ ಬಳಗದ ಮಾರ್ಗವೀಗ ದುರ್ಗಮ

  ಲಂಡನ್‌: ಈ ಕೂಟದ ನೆಚ್ಚಿನ ತಂಡವಾಗಿರುವ ಆತಿಥೇಯ ಇಂಗ್ಲೆಂಡ್‌ ನಿಧಾನವಾಗಿ ಜಾರತೊಡಗಿದೆ. ಆಸ್ಟ್ರೇಲಿಯ ವಿರುದ್ಧದ ಸೋಲು ಮಾರ್ಗನ್‌ ಬಳಗದ ಮಾರ್ಗವನ್ನು ದುರ್ಗಮಗೊಳಿಸುವ ಸೂಚನೆಯೊಂದನ್ನು ರವಾನಿಸಿದೆ. ಬಲಿಷ್ಠ ಬ್ಯಾಟಿಂಗ್‌ ಸರದಿಯನ್ನು ಹೊಂದಿರುವ ಇಂಗ್ಲೆಂಡ್‌ ಸುಲಭದಲ್ಲಿ ಸೆಮಿಫೈನಲ್‌ ತಲುಪಲಿದೆ ಎಂಬು ದು…

 • ಸೆಮಿ ನಿರೀಕ್ಷೆಯಲ್ಲಿ ಭಾರತ ಅಪಾಯದಲ್ಲಿ ವಿಂಡೀಸ್‌

  ಮ್ಯಾಂಚೆಸ್ಟರ್‌: ಒಂದು ಕಾಲದ ದೈತ್ಯ ತಂಡ, ಮೊದಲೆರಡು ಬಾರಿಯ ಚಾಂಪಿಯನ್‌ ಖ್ಯಾತಿಯ ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತ ತಂಡ ಗುರುವಾರ ತನ್ನ ಮಹತ್ವದ ಪಂದ್ಯ ಆಡಲಿದೆ. ಮ್ಯಾಂಚೆಸ್ಟರ್‌ನಲ್ಲಿ ನಡೆಯುವ ಈ ಮುಖಾಮುಖೀಯಲ್ಲಿ ಕೊಹ್ಲಿ ಪಡೆ ಗೆದ್ದರೆ ತನ್ನ ಸೆಮಿಫೈನಲ್‌…

 • ಶಕಿಬ್‌ ಶತಕ: ವಿಂಡೀಸನ್ನು ಬಗ್ಗುಬಡಿದ ಬಾಂಗ್ಲಾ

  ಟೌಂಟನ್‌: ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ಬಾರಿಸಿದ ಸತತ 2ನೇ ಶತಕ ಸಾಹಸದಿಂದ ವಿಶ್ವಕಪ್‌ ಮುಖಾಮುಖೀಯ ಸೋಮವಾರದ ಪಂದ್ಯದಲ್ಲಿ ಬಾಂಗ್ಲಾದೇಶ 7 ವಿಕೆಟ್‌ಗಳಿಂದ ವೆಸ್ಟ್‌ ಇಂಡೀಸನ್ನು ಬಗ್ಗುಬಡಿದಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ವಿಂಡೀಸ್‌ 8 ವಿಕೆಟಿಗೆ 321 ರನ್‌…

 • ಗೂಗಲ್‌ನಿಂದ ವಿಶ್ವಕಪ್‌ ಡೂಡಲ್ ಗೌರವ

  ಮುಂಬೈ: ಪ್ರಸಕ್ತ ಆರಂಭವಾಗಿರುವ ವಿಶ್ವಕಪ್‌ ಏಕದಿನ ಕೂಟದ ಗೌರವಾರ್ಥ ಗೂಗಲ್ನಿಂದ ಆ್ಯನಿಮೇಷನ್‌ ಡೂಡಲ್ ಮಾಡಲಾಗಿದೆ. ಗುರುವಾರ ಮಧ್ಯರಾತ್ರಿಯಿಂದಲೇ ಡೂಡಲ್ ಅಂತಾರ್ಜಾಲ ಬಳಕೆದಾರರಿಗೆ ಹೊಸ ಅನುಭವ ನೀಡಿರುವುದು ವಿಶೇಷ. ವಿಶ್ವಕಪ್‌ ಉದ್ಘಾಟನೆ ಗುರುವಾರವಷ್ಟೇ ನಡೆದಿತ್ತು. ಚೆಂಡು, ಸ್ಟಂಪ್‌, ಲೆಟರ್ ‘ಒ’…

 • ಕೆಂಪು ಜೆರ್ಸಿ ಧರಿಸಲಿದ್ದಾರೆ ಬಾಂಗ್ಲಾ ಕ್ರಿಕೆಟಿಗರು!

  ಲಂಡನ್‌: ಈ ಬಾರಿಯ ವಿಶ್ವಕಪ್‌ ಹೆಚ್ಚು ರಂಗುರಂಗಾಗಿ ಕಣ್ತಣಿಸಲಿದೆ. ಕಾರಣ ಆತಿಥೇಯ ರಾಷ್ಟ್ರವೊಂದನ್ನು ಹೊರತುಪಡಿಸಿ ಉಳಿದ ಬಹುತೇಕ ತಂಡಗಳು ಎರಡು ವಿಭಿನ್ನ ಜೆರ್ಸಿಗಳನ್ನು ತೊಡಲಿವೆ. ಇದರಂತೆ ಬಾಂಗ್ಲಾದೇಶ ತನ್ನ ಹಸಿರು ಬಣ್ಣದ ಖಾಯಂ ಜೆರ್ಸಿಯ ಜತೆಗೆ ಕೆಂಪು ಬಣ್ಣದ…

 • ವಿಶ್ವಕಪ್‌ ಬಳಿಕ ಹಮೀದ್‌ ನಿವೃತ್ತಿ

  ಕಾಬೂಲ್‌: ಮೂರು ವರ್ಷಗಳ ಬಳಿಕ ರಾಷ್ಟ್ರೀಯ ತಂಡಕ್ಕೆ ಕರೆ ಪಡೆದು, ಅಫ್ಘಾನಿಸ್ಥಾನದ ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗಿ ಅಚ್ಚರಿ ನಿರ್ಮಿಸಿದವರು 31ರ ಹರೆಯದ ಬಲಗೈ ಪೇಸ್‌ ಬೌಲರ್‌ ಹಮೀದ್‌ ಹಸನ್‌. ಆದರೆ ಈ ಕೂಟದ ಬಳಿಕ ತಾನು ಏಕದಿನ ಕ್ರಿಕೆಟಿಗೆ…

 • ವಿಶ್ವಕಪ್‌ ಹಾಕಿ: ಕಾಂಗರೂಗಳಿಗೆ ಕಂಚು

  ಕಳೆದೆರಡು ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯ ಈ ಬಾರಿ ಕಂಚಿನ ಪದಕಕ್ಕೆ ಸಮಾಧಾನಪಟ್ಟಿದೆ. ರವಿವಾರ ನಡೆದ ಸ್ಪರ್ಧೆಯಲ್ಲಿ ಅತ್ಯಂತ ಆಕ್ರಮಣಕಾರಿಯಾಗಿ ಆಡಿದ ಕಾಂಗರೂ ಪಡೆ 8-1 ಗೋಲುಗಳಿಂದ ಇಂಗ್ಲೆಂಡನ್ನು ಮಣಿಸಿತು. ಆಸ್ಟ್ರೇಲಿಯ ಪರ ಟಾಮ್‌ ಕ್ರೆಗ್‌ ಹ್ಯಾಟ್ರಿಕ್‌ ಗೋಲು ಹೊಡೆದು…

 • ಡಚ್ಚರ ವಿರುದ್ಧ ಎಚ್ಚರವಿರಲಿ…

  ಭುವನೇಶ್ವರ: ತವರು ನೆಲದಲ್ಲಿ ವಿಶ್ವಕಪ್‌ ಹಾಕಿ ಪಂದ್ಯಾವಳಿ ಆಡುತ್ತಿರುವ ಭಾರತದ ಮುಂದೆ ಇತಿಹಾಸದ ಬಾಗಿಲೊಂದು ತೆರೆಯುವ ಅಪೂರ್ವ ಅವಕಾಶ ಎದುರಾಗಿದೆ. ಗುರುವಾರದ ಕ್ವಾರ್ಟರ್‌ ಫೈನಲ್‌ನಲ್ಲಿ ಬಲಿಷ್ಠ ನೆದರ್ಲೆಂಡ್‌ ವಿರುದ್ಧ ಸೆಣಸಲಿರುವ ಭಾರತ, 43 ವರ್ಷಗಳ ಕಾಯುವಿಕೆಗೆ ಮಂಗಳ ಹಾಡುವ…

 • ಇಂಗ್ಲೆಂಡ್‌ ಸೆಮಿಫೈನಲ್‌ಗೆ ಲಗ್ಗೆ

  ಭುವನೇಶ್ವರ: ಒಲಿಂಪಿಕ್‌ ಚಾಂಪಿಯನ್‌ ಆರ್ಜೆಂಟೀನಾಕ್ಕೆ 3-2 ಗೋಲುಗಳ ಆಘಾತವಿಕ್ಕಿದ ಇಂಗ್ಲೆಂಡ್‌ ತಂಡ 14ನೇ ವಿಶ್ವಕಪ್‌ ಹಾಕಿ ಪಂದ್ಯಾವಳಿಯ ಸೆಮಿ ಫೈನಲ್‌ಗೆ ಲಗ್ಗೆ ಇರಿಸಿದ ಮೊದಲ ತಂಡವಾಗಿ ಹೊರಹೊಮ್ಮಿದೆ. 17ನೇ ನಿಮಿಷದಲ್ಲಿ ಗೊಂಜಾಲೊ ಪೀಲಟ್‌ ಗೋಲು ಸಿಡಿಸಿ ಆರ್ಜೆಂ ಟೀನಾಕ್ಕೆ ಮುನ್ನಡೆ…

 • ಸ್ಪೇನ್‌ಗೆ ಗೆಲುವು ನಿರಾಕರಿಸಿದ ಕಿವೀಸ್‌

  ಭುವನೇಶ್ವರ್‌: ಬಲಿಷ್ಠ ಸ್ಪೇನ್‌ ವಿರುದ್ಧ ಸೋಲುವ ಹಾದಿಯಲ್ಲಿದ್ದ ನ್ಯೂಜಿಲ್ಯಾಂಡ್‌, ಕೊನೆಯ ಅವಧಿಯಲ್ಲಿ ಬೆನ್ನು ಬೆನ್ನಿಗೆ 2 ಗೋಲು ಬಾರಿಸಿ ಗುರುವಾರದ ವಿಶ್ವಕಪ್‌ ಹಾಕಿ ಪಂದ್ಯಕ್ಕೆ ಡ್ರಾ ಮುದ್ರೆ ಒತ್ತುವಲ್ಲಿ ಯಶಸ್ವಿಯಾಗಿದೆ. 9ನೇ ನಿಮಿಷದಲ್ಲೇ ಆಲ್ಬರ್ಟ್‌ ಬೆಲ್‌ಟ್ರಾನ್‌ ಅವರಿಂದ ಗೋಲು…

 • ವಿಶ್ವಕಪ್‌ ಹಾಕಿ :ಪಾಕ್‌ ಸೋಲಿನ ಆರಂಭ

  ಭುವನೇಶ್ವರ: ತೀವ್ರ ಪೈಪೋಟಿಯಿಂದ ಕೂಡಿದ ದಿನದ ದ್ವಿತೀಯ ಪಂದ್ಯದಲ್ಲಿ ಜರ್ಮನಿ ಏಕೈಕ ಗೋಲಿನಿಂದ ಪಾಕಿಸ್ಥಾನವನ್ನು ಮಣಿಸಿತು. ಜರ್ಮನಿಯ ಗೆಲುವಿನ ಗೋಲು 36ನೇ ನಿಮಿಷದಲ್ಲಿ ಮಾರ್ಕೊ ಮಿಲ್ಟಾಕು ಅವರಿಂದ ದಾಖಲಾಯಿತು.  ಪಾಕಿಸ್ಥಾನ ಪಂದ್ಯವನ್ನು ಸಮಬಲಕ್ಕೆ ತರಲು ಸಾಕಷ್ಟು ಪ್ರಯತ್ನಿಸಿತಾದರೂ ಇದರಲ್ಲಿ…

 • ಹರ್ಟ್ಸ್ ಬರ್ಗರ್‌ ಹ್ಯಾಟ್ರಿಕ್‌ ನೆದರ್ಲೆಂಡ್‌ 7-0 ಜಯಭೇರಿ

  ಭುವನೇಶ್ವರ: ಸ್ಟ್ರೈಕರ್‌ ಜೆರೋನ್‌ ಹರ್ಟ್ಸ್ ಬರ್ಗರ್‌ ಅವರ ಅಮೋಘ ಹ್ಯಾಟ್ರಿಕ್‌ ಗೋಲುಗಳ ಸಾಹಸದಿಂದ ಮಲೇಶ್ಯ ವಿರುದ್ಧ ಶನಿವಾರ ನಡೆದ ಮೊದಲ ವಿಶ್ವಕಪ್‌ ಹಾಕಿ ಪಂದ್ಯದಲ್ಲಿ ನೆದರ್ಲೆಂಡ್‌ 7-0 ಅಂತರದ ಭರ್ಜರಿ ಗೆಲುವು ಸಾಧಿಸಿದೆ. 212 ಪಂದ್ಯಗಳ ಅನುಭವಿ ಹರ್ಟ್ಸ್…

 • ಭಾರತಕ್ಕೆ “ರೆಡ್‌ ಲಯನ್ಸ್‌’ ಬೆಲ್ಜಿಯಂ ಸವಾಲು

  ಭುವನೇಶ್ವರ: ತವರಿನ ವಿಶ್ವಕಪ್‌ ಹಾಕಿ ಹಣಾಹಣಿಯನ್ನು ಆತ್ಮವಿಶ್ವಾಸದಿಂದಲೇ ಆರಂಭಿಸಿರುವ ಭಾರತ, ರವಿವಾರ ಮಹತ್ವದ ಪಂದ್ಯದಲ್ಲಿ “ರೆಡ್‌ ಲಯನ್ಸ್‌’ ಖ್ಯಾತಿಯ ಬಲಿಷ್ಠ ಬೆಲ್ಜಿಯಂ ಸವಾಲವನ್ನು ಎದುರಿಸಲಿದೆ. 43 ವರ್ಷಗಳ ಬಳಿಕ ಹಾಕಿ ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಿಸಲು ಕಾಯುತ್ತಿರುವ ಭಾರತಕ್ಕೆ…

 • ಸಿಎಂ ವಿರುದ್ಧವೇ ಎಫ್ಐಆರ್‌ ದಾಖಲಿಸಿದ ಹಾಕಿ ಅಭಿಮಾನಿ

  ಭುವನೇಶ್ವರ: ವಿಶ್ವಕಪ್‌ ಹಾಕಿ ಕೂಟಗಳು ಆರಂಭವಾಗಿದ್ದು ಈ ಬೆನ್ನಲ್ಲೇ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ವಿರುದ್ಧ ಹಾಕಿ ಅಭಿಮಾನಿಯೊಬ್ಬರು ಭುವನೇಶ್ವರದಲ್ಲಿ ಎಫ್ಐಆರ್‌ ದಾಖಲಿಸಿ ಸುದ್ದಿಯಾಗಿದ್ದಾರೆ. ಟಿಕೇಟ್‌ ಮಾರಾಟದಲ್ಲಿ ಭಾರೀ ಅಕ್ರಮವಾಗಿದೆ. ಜತೆಗೆ 100 ರೂ.ವಿನ ಟಿಕೇಟ್‌ 1 ಸಾವಿರ…

 • ವಿಶ್ವಕಪ್‌ ಹಾಕಿ: ಕಾಂಗರೂಗಳಿಗೆ ಕಠಿನ ಗೆಲುವು

  ಭುವನೇಶ್ವರ: ಕಳೆದೆರಡು ಬಾರಿಯ ಚಾಂಪಿಯನ್‌ ಖ್ಯಾತಿಯ ಆಸ್ಟ್ರೇಲಿಯ, 2018ರ ವಿಶ್ವಕಪ್‌ ಹಾಕಿ ಅಭಿಯಾನವನ್ನು ತುಸು ಕಷ್ಟದಿಂದಲೇ ಆರಂಭಿಸಿದೆ. “ಡಿ’ ವಿಭಾಗದ ಶುಕ್ರವಾರದ ಪಂದ್ಯದಲ್ಲಿ ಅದು ಐರ್ಲೆಂಡ್‌ ವಿರುದ್ಧ ಪರದಾಟ ನಡೆಸಿ 2-1 ಅಂತರದ ಗೆಲುವು ಸಾಧಿಸಿತು. ವಿಶ್ವದ ನಂಬರ್‌…

 • ವಿಶ್ವಕಪ್‌ ಹಾಕಿ : ಆಕ್ರಮಣಕಾರಿ ಆಟ; ಆರ್ಜೆಂಟೀನಾ ಜಯ

  ಭುವನೇಶ್ವರ: ವಿಶ್ವಕಪ್‌ ಹಾಕಿ ಕೂಟದ ಗುರುವಾರ ಮುಖಾಮುಖೀಯ ಆಕ್ರಮಣಕಾರಿ ಆಟದಲ್ಲಿ ಸ್ಪೇನ್‌ ವಿರುದ್ಧ ಆರ್ಜೆಂಟೀನಾ ಮೇಲುಗೈ ಸಾಧಿಸಿದೆ. ರೋಚಕ ಹೋರಾಟದಲ್ಲಿ ಆರ್ಜೆಂಟೀನಾ 4-3 ಗೋಲುಗಳ ಜಯ ಸಾಧಿಸಿದೆ. ಈ ಮುಖಾಮುಖೀಯಲ್ಲಿ ದಾಖಲಾದ ಒಟ್ಟು 7 ಗೋಲುಗಳಲ್ಲಿ 5 ಗೋಲು…

ಹೊಸ ಸೇರ್ಪಡೆ