Ayodhya

 • ಅಯೋಧ್ಯೆ ತೀರ್ಪು ನಮ್ಮ ಪರ ಬರುವ ವಿಶ್ವಾಸ: ಮುಸ್ಲಿಂ ಮಂಡಳಿ

  ಲಕ್ನೋ: ಅಯೋಧ್ಯೆಯ 2.77 ಎಕರೆ ಭೂವಿವಾದ ಪ್ರಕರಣದ ವಿಚಾರಣೆ ಇನ್ನೇನು ಮುಕ್ತಾಯದ ಹಂತಕ್ಕೆ ತಲುಪಿರುವಾಗಲೇ, “ತೀರ್ಪು ಮುಸ್ಲಿಮರ ಪರ ಬರುವ ವಿಶ್ವಾಸವಿದೆ’ ಎಂದು ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‌ಬಿ) ಹೇಳಿದೆ. ಶನಿವಾರ ಮಂಡಳಿಯ ಕಾರ್ಯಕಾರಿ ಸಮಿತಿಯ…

 • ವಿವಾದಿತ ಜಮೀನು ಬಿಟ್ಟುಕೊಡಲು ಸಾಧ್ಯವಿಲ್ಲ

  ಲಕ್ನೋ: ಅಯೋಧ್ಯೆಯಲ್ಲಿನ ವಿವಾದಿತ 2.77 ಎಕರೆ ಜಮೀನನ್ನು ಸೌಹಾರ್ದದ ಪ್ರತೀಕವಾಗಿ ಹಿಂದೂ ಗಳಿಗೆ ಬಿಟ್ಟುಕೊಡಬೇಕು ಎಂಬ ಸಲಹೆಯನ್ನು ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ತಿರಸ್ಕರಿಸಿದೆ. ಈ ಬಗ್ಗೆ ಅ.12ರಂದು ಲಕ್ನೋದಲ್ಲಿ ನಡೆಯಲಿರುವ ಮಂಡಳಿ ಸಭೆಯಲ್ಲಿ…

 • ಅಯೋಧ್ಯೆ ಭೂಮಿ ವಾಪಸ್‌: ಮುತಾಲಿಕ್‌ ವಿಶ್ವಾಸ

  ಉಡುಪಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತದೆ. ನ್ಯಾಯಾಲಯದ ತೀರ್ಪಿನ ಬಗ್ಗೆ ನೂರಕ್ಕೆ ನೂರು ವಿಶ್ವಾಸ ಇದೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ತಿಳಿಸಿದ್ದಾರೆ. ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ರವಿವಾರ ನಡೆದ ಚಂಡಿಕಾ ಹೋಮ ಕಾರ್ಯಕ್ರಮದಲ್ಲಿ…

 • ನಿಗದಿಗಿಂತ ಮೊದಲೇ ವಾದ ಮಂಡನೆಗೆ ತೆರೆ

  ಹೊಸದಿಲ್ಲಿ: ಅಯೋಧ್ಯೆಯಲ್ಲಿರುವ 2.77 ಎಕರೆ ಜಮೀನು ಮಾಲಕತ್ವದ ಬಗೆಗಿನ ವಿಚಾರಣೆ ಅ.18ರ ಬದಲಾಗಿ 17ಕ್ಕೇ ಮುಕ್ತಾಯಗೊಳ್ಳಲಿದೆ. ಶುಕ್ರವಾರ ನಡೆದ 37ನೇ ದಿನದ ವಿಚಾರಣೆ ಮುಕ್ತಾಯವಾಗುವ ಹಂತದಲ್ಲಿ ಮಾತನಾ ಡಿದ ಮುಖ್ಯ ನ್ಯಾಯ ಮೂರ್ತಿ ರಂಜನ್‌ ಗೊಗೋಯ್‌ ಈ ಅಂಶ…

 • ಎಎಸ್‌ಐ ವರದಿ ಬಗ್ಗೆ ಹಗುರ ಮಾತು ಸಲ್ಲ

  ಹೊಸದಿಲ್ಲಿ: ರಾಮಜನ್ಮಭೂಮಿ- ಬಾಬರಿ ಮಸೀದಿಯ ವಿವಾದಿತ ಪ್ರದೇಶದ ಕುರಿತು 2003ರಲ್ಲಿ ಭಾರತೀಯ ಪುರಾತತ್ವ ಸರ್ವೇ (ಎಎಸ್‌ಐ) ಸಲ್ಲಿಸಿದ ವರದಿಯು “ಸಾಮಾನ್ಯ ಅಭಿಪ್ರಾಯ’ವಲ್ಲ. ಏಕೆಂದರೆ, ಆ ಸಮಿತಿಯಲ್ಲಿದ್ದ ಪುರಾತತ್ವ ತಜ್ಞರು ಅಲಹಾಬಾದ್‌ ಹೈಕೋರ್ಟ್‌ನ ನ್ಯಾಯ ಮೂರ್ತಿಗಳ ಆದೇಶದ ಮೇರೆಗೆ ಈ…

 • ರಾಮನ ನಿಖರ ಜನ್ಮಸ್ಥಳ ಕುರಿತ ವಾದಕ್ಕೆ ಸುಪ್ರೀಂ ಆಕ್ಷೇಪ

  ಹೊಸದಿಲ್ಲಿ: ಹಿಂದೂಗಳು ಎರಡು ಪವಿತ್ರ ಗ್ರಂಥಗಳಾದ “ವಾಲ್ಮೀಕಿ ರಾಮಾಯಣ’ ಹಾಗೂ “ರಾಮಚರಿತಮಾನಸ’ದಲ್ಲಿ ಎಲ್ಲೂ ಅಯೋಧ್ಯೆಯೇ ಶ್ರೀರಾಮನ ಜನ್ಮಸ್ಥಳ ಎಂದು ನಿಖರವಾಗಿ ಉಲ್ಲೇಖೀಸಲಾಗಿಲ್ಲ ಎಂಬ ಮುಸ್ಲಿಂ ಸಂಘಟನೆಗಳ ವಾದಕ್ಕೆ ಸುಪ್ರೀಂ ಕೋರ್ಟ್‌ ಆಕ್ಷೇಪ ವ್ಯಕ್ತಪಡಿಸಿದೆ. ಮಂಗಳವಾರ ನಡೆದ ಅಯೋಧ್ಯೆಯ ಭೂವಿವಾದ…

 • ಅಯೋಧ್ಯೆ ಸಂಧಾನ ಪ್ರಕ್ರೀಯೆ ಪುನಾರಂಭಕ್ಕೆ ಮನವಿ

  ನವದೆಹಲಿ: ಅಯೋಧ್ಯೆ ವಿಚಾರದಲ್ಲಿ ಸಂಧಾನ ಪ್ರಕ್ರಿಯೆ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿ ಒಂದು ತಿಂಗಳು ಕಳೆದ ಬಳಿಕ ಮತ್ತೆ ಮಧ್ಯಸ್ಥಿಕೆ ವಹಿಸಬೇಕು ಎಂಬ ಬೇಡಿಕೆ ಬಂದಿದೆ. ಸುನ್ನಿ ವಕ್ಫ್ ಮಂಡಳಿ, ನಿರ್ವಾಣಿ ಅಖಾಡ ಈ ಬಗ್ಗೆ ಸರ್ವೋನ್ನತ ನ್ಯಾಯಾಲಯದ…

 • ವಿವಾದಿತ ಭೂಮಿ ಅಖಾಡದ್ದಾಗಿರಲಿಲ್ಲ

  ನವದೆಹಲಿ: ವಿವಾದಿತ ರಾಮ ಜನ್ಮಭೂಮಿಯು ಎಂದಿಗೂ ನಿರ್ಮೋಹಿ ಅಖಾಡಕ್ಕೆ ಸಂಬಂಧಿಸಿರಲಿಲ್ಲ. ಟ್ರಸ್ಟ್‌ ರೂಪದಲ್ಲಾಗಲೀ ಅಥವಾ ಭಕ್ತರು ಎಂಬ ಕಾರಣಕ್ಕಾಗಲೀ ಅಖಾಡ ಯಾವುದೇ ರೀತಿಯ ಮಾಲೀಕತ್ವವನ್ನು ಹೊಂದಿರಲಿಲ್ಲ ಎಂದು ಸುಪ್ರೀಂಕೋರ್ಟ್‌ನಲ್ಲಿ ಮುಸ್ಲಿಂ ಮಂಡಳಿಗಳು ವಾದಿಸಿವೆ. ಅಯೋಧ್ಯೆ ಕುರಿತ ವಿಚಾರಣೆ ನಡೆಸುತ್ತಿರುವ…

 • ನಿರ್ಮೋಹಿ ವಾದಕ್ಕೆ ಮುಸ್ಲಿಂ ಸಂಘಟನೆಗಳ ಸಹಮತವಿದೆಯೇ?

  ಹೊಸದಿಲ್ಲಿ: ಅಯೋಧ್ಯೆಯಲ್ಲಿನ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಿರ್ಮೋಹಿ ಅಖಾಡ ಮಂಡಿಸಿದ ವಾದವನ್ನು ಒಪ್ಪಲು ಮುಸ್ಲಿಂ ಸಂಘಟನೆಗಳು ಸಿದ್ಧವಾಗಿವೆಯೇ ಎಂದು ಸುಪ್ರೀಂಕೋರ್ಟ್‌ ಗುರುವಾರ ಪ್ರಶ್ನೆ ಮಾಡಿದೆ. ಮುಸ್ಲಿಂ ಸಂಘಟನೆಗಳ ಪರ ವಕೀಲ ರಾಜೀವ್‌ ಧವನ್‌ ‘ನಿರ್ಮೋಹಿ ಅಖಾಡ 700, ಮತ್ತೂಬ್ಬರು…

 • ಮುಸ್ಲಿಮರ ಪರ ವಕೀಲರಿಗೆ ಬೆದರಿಕೆ: ಇಬ್ಬರಿಗೆ ನೋಟಿಸ್‌ ಜಾರಿ

  ಹೊಸದಿಲ್ಲಿ: ಅಯೋಧ್ಯೆಯ ವಿವಾದಿತ ಜಮೀನಿನ ಮಾಲೀಕತ್ವದ ಬಗೆಗಿನ ವಿಚಾರಣೆ ನಡುವೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಸುನ್ನಿ ವಕ್ಫ್ ಬೋರ್ಡ್‌ ಮತ್ತು ಇತರ ಮುಸ್ಲಿಂ ಸಂಘಟನೆಗಳ ಪರವಾಗಿ ವಾದಿಸುತ್ತಿರುವ ಹಿರಿಯ ನ್ಯಾಯವಾದಿ ರಾಜೀವ್‌ ಧವನ್‌, ತಮಗೆ ಮುಸ್ಲಿಂ ಸಂಘಟನೆಗಳ ಪರವಾಗಿ…

 • ಅಯೋಧ್ಯೆ: ನವೆಂಬರ್‌ನಲ್ಲಿ ಇತ್ಯರ್ಥ?

  ಹೊಸದಿಲ್ಲಿ: ಅಯೋಧ್ಯೆ ಭೂವಿವಾದ ಕುರಿತ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಪ್ರತಿ ದಿನವೂ ನಡೆಯುತ್ತಿದ್ದು, ನವೆಂಬರ್‌ನಲ್ಲಿ ತೀರ್ಪು ಹೊರಬೀಳುವ ನಿರೀಕ್ಷೆ ಮೂಡಿದೆ. ಆ.6ರಿಂದ ನಡೆಯುತ್ತಿರುವ ವಿಚಾರಣೆಯಲ್ಲಿ ಪ್ರಮುಖ ಮೂರು ದಾವೆದಾರರ ಪೈಕಿ ಇಬ್ಬರ ವಾದ ಈಗಾಗಲೇ ಮುಕ್ತಾಯವಾಗಿದೆ. ಇನ್ನು ಸುನ್ನಿ ವಕ್ಫ್…

 • ನಿರ್ಮಾತೃ ಪತ್ತೆ ಕಷ್ಟ

  ನವದೆಹಲಿ: ಅಯೋಧ್ಯೆಯಲ್ಲಿ ರಾಮಜನ್ಮಸ್ಥಳದಲ್ಲಿ ಬಾಬರ್‌ನ ಆಸ್ಥೆಯ ಮೇರೆಗೆ ಮಸೀದಿ ನಿರ್ಮಾಣವಾಯಿತೇ ಇಲ್ಲವೇ ಎಂಬುದು 500 ವರ್ಷಗಳಾದ ನಂತರ ಈಗ ಅದನ್ನು ಪರೀಕ್ಷಿಸಿ ಸತ್ಯಾಂಶ ಕಂಡುಹಿಡಿಯುವುದು ಕಷ್ಟದ ಕೆಲಸ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. ರಾಮಜನ್ಮಭೂಮಿ ವಿಚಾರಣೆಯ 15ನೇ ದಿನವಾದ…

 • ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಿದ್ದು ಬಾಬರ್‌ ಅಲ್ಲ!

  ಹೊಸದಿಲ್ಲಿ: ಮುಘಲ್‌ ದೊರೆ ಬಾಬರ್‌ ಅಯೋಧ್ಯೆಯಲ್ಲಿ 1528ರಲ್ಲಿ ರಾಮ ಮಂದಿರವನ್ನು ಕೆಡವಿ ಮಸೀದಿಯನ್ನು ನಿರ್ಮಿಸಿಲ್ಲ. ಹೀಗಾಗಿ ಮಸೀದಿ ನಮ್ಮದು ಎಂಬ ಮುಸ್ಲಿಂ ದಾವೆದಾರರ ವಾದವೇ ಹುಸಿ ಎಂದು ಅಖೀಲ ಭಾರತೀಯ ಶ್ರೀ ರಾಮ ಜನ್ಮಭೂಮಿ ಪುನರುದ್ಧಾರ ಸಮಿತಿಯ ಪರ…

 • ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮುಂದಿನ ಗುರಿ: ಕಟೀಲ್‌

  ಮೈಸೂರು: ಕಾಶ್ಮೀರ ವಿಚಾರದಲ್ಲಿ ನಾವು ಹೇಳಿದಂತೆ ನಡೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಆಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಾಣ ಮಾಡುತ್ತೇವೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಹೇಳಿದರು. ಬುಧವಾರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ದೇವಿಯ…

 • ರಾಮಲಲ್ಲಾ ವಿರಾಜಮಾನ್‌ ಅರ್ಜಿಗೆ ವಿರೋಧವಿಲ್ಲ: ನಿರ್ಮೋಹಿ ಅಖಾಡ

  ನವದೆಹಲಿ: ‘ಅಯೋಧ್ಯೆಯಲ್ಲಿನ ಭೂಮಾಲೀಕತ್ವಕ್ಕೆ ಸಂಬಂಧಿಸಿದಂತೆ ರಾಮಲಲ್ಲಾ ವಿರಾಜಮಾನ್‌ ಸಲ್ಲಿಸಿರುವ ಅರ್ಜಿಗೆ ನಮ್ಮ ವಿರೋಧವಿಲ್ಲ.’ ಹೀಗೆಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಸಾಂವಿಧಾನಿಕ ಪೀಠದ ಮುಂದೆ ನಿರ್ಮೋಹಿ ಅಖಾಡ ಮಂಗಳವಾರ ಅರಿಕೆ ಮಾಡಿಕೊಂಡಿದೆ. ಹದಿಮೂರನೇ ದಿನದ ವಾದ ಮಂಡಿಸಿದ…

 • ಭದ್ರತೆ ಕೊಡಿ: ಸುಪ್ರೀಂಗೆ ಜಡ್ಜ್ ಮನವಿ

  ನವದೆಹಲಿ: ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ಕೋರ್ಟ್‌ ನ್ಯಾಯಾಧೀಶ ಸುರೇಂದ್ರ ಕುಮಾರ್‌ ಯಾದವ್‌ ತಮಗೆ ಪೊಲೀಸ್‌ ಭದ್ರತೆ ನೀಡಬೇಕು ಎಂದು ಸುಪ್ರೀಂಕೋರ್ಟ್‌ಗೆ ಅರಿಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಜು.27ರಂದು ಸುಪ್ರೀಂಕೋರ್ಟ್‌ಗೆ ಬರೆದಿರುವ ಪತ್ರದಲ್ಲಿ…

 • ರಾಮ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ತಲೆ ಮೇಲೆ ಇಟ್ಟಿಗೆ ಹೊತ್ತು ಪಾದಯಾತ್ರೆ

  ಚಿಕ್ಕಬಳ್ಳಾಪುರ: ಅಯೋದ್ಯ ಶ್ರೀರಾಮ ಜನ್ಮಸ್ಥಾನದಲ್ಲಿ ಭವ್ಯ ಮಂದಿರ ನಿರ್ಮಾಣವು ಕೋಟ್ಯಾಂತರ ಹಿಂದೂಗಳ ಶ್ರದ್ಧಾ, ನಂಬಿಕೆ ಹಾಗೂ ಸ್ವಾಭಿಮಾನದ ಪ್ರತೀಕವಾಗಿದ್ದು ಕೇಂದ್ರ ಸರ್ಕಾರವು ಕೂಡಲೇ ರಾಮ ಮಂದಿರ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಬೆಂಗಳೂರಿನ ಹೂಡಿಯಿಂದ ಉತ್ತರಪ್ರದೇಶದ ಅಯೋಧ್ಯಾ ವರೆಗೂ ಎರಡು…

 • ಶ್ರೀರಾಮ ಹುಟ್ಟಿದ್ದು ಅಯೋಧ್ಯೆಯಲ್ಲಿಯೇ

  ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದಾನೆ ಎನ್ನುವುದು ಹಿಂದೂ ಗಳ ನಂಬಿಕೆ. ಈ ಬಗ್ಗೆ ಪುರಾಣಗಳಲ್ಲಿ ಮತ್ತು ಹಲವು ವಿದೇಶಿ ಪ್ರವಾಸಿಗರು ತಮ್ಮ ಪ್ರವಾಸಿ ಕಥನಗಳಲ್ಲಿ ಉಲ್ಲೇಖೀಸಿದ್ದಾರೆ ಎಂದು ರಾಮಲಲ್ಲಾ ವಿರಾಜಮಾನ್‌ ಪರ ನ್ಯಾಯವಾದಿ ಸಿ.ಎಸ್‌. ವೈದ್ಯನಾಥನ್‌ ಬುಧವಾರ ಸುಪ್ರೀಂ…

 • ನನ್ನದು ಶ್ರೀರಾಮನ ರಘುವಂಶ ಎಂದ ಸಂಸದೆ

  ಜೈಪುರ: ರಾಜಸ್ಥಾನದ ರಾಜ್‌ಸಮಂಡ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ದಿವ್ಯ ಕುಮಾರಿ ತಾನು ರಾಮನ ವಂಶಸ್ಥೆ ಎಂದು ಹೇಳಿದ್ದಾರೆ. ತಮ್ಮದ್ದು ರಘುವಂಶವಾಗಿದ್ದು, ನಮ್ಮ ಕುಟುಂಬ ಅಯೋಧ್ಯೆಯಲ್ಲಿ ನೆಲೆಸಿದೆ ಎಂದು ಹೇಳಿದ್ದಾರೆ. ಇವರ ಹೇಳಿಕೆ ಈಗ ದೇಶದ ಗಮನ ಸೆಳೆದಿದೆ….

 • ವಿಚಾರಣೆ ದಿನವಹಿಯೇ: ಸುಪ್ರೀಂ

  ನವದೆಹಲಿ: ಅಯೋಧ್ಯೆಯ ಜಮೀನು ಮಾಲೀಕತ್ವದ ಬಗೆಗಿನ ವಿಚಾರಣೆಯನ್ನು ದಿನ ವಹಿ ಕೈಗೊಳ್ಳಲಾಗುತ್ತದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ಸ್ಪಷ್ಟಪಡಿಸಿದೆ. ವಾರದ 5 ದಿನವೂ ವಿಚಾರಣೆ ನಡೆದರೆ ನನಗೆ ಸಿದ್ಧತೆ ನಡೆಸಲು ಕಷ್ಟವಾಗುತ್ತದೆ. ಹೀಗಾಗಿ ಶುಕ್ರವಾರ…

ಹೊಸ ಸೇರ್ಪಡೆ