Bahubali

 • ಮಹಾಮಜ್ಜನವನ್ನು ಕಣ್ತುಂಬಿಕೊಂಡ ಹಲವು ಗಣ್ಯರು

  ಬೆಳ್ತಂಗಡಿ: ಧರ್ಮಸ್ಥಳದ ಭಗವಾನ್‌ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕದ 2ನೇ ದಿನದ ಅಭಿಷೇಕ ಕಾರ್ಯವು ರವಿವಾರ ಸಂಪನ್ನಗೊಂಡಿದ್ದು, ರಾಜ್ಯದ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್‌ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡಿದ್ದರು. ಜತೆಗೆ ಸಹಸ್ರಾರು ಮಂದಿ ಭಕ್ತರು ಪಾಲ್ಗೊಂಡು ಮಜ್ಜನದ…

 • ಕಾಮರೂಪಿಯ ಅಭಿಷೇಕದಲ್ಲಿ  ಮೂಡಿದ ಕಾಮನಬಿಲ್ಲು

  ಧರ್ಮಸ್ಥಳ ರತ್ನಗಿರಿ: ಭಗವಾನ್‌ ಬಾಹುಬಲಿಗೆ 12 ವರ್ಷಗಳಿಗೊಮ್ಮೆ ನಡೆಯುವ ಜಳಕದ ಪುಳಕ. ಸೇರಿದ್ದ ಸಹಸ್ರ ಸಂಖ್ಯೆಯ ಜಿನ ಗಣ ಮನದಲ್ಲಿ ಭಕ್ತಿ ಭಾವದ ಸಿಂಚನ. ಸೂರ್ಯ ಕಿರಣಗಳು ಸೃಷ್ಟಿಸಿದ ಕಾಮನಬಿಲ್ಲು ಕಾಮರೂಪಿಯ ಅಭಿಷೇಕದ ಕ್ಷಣಗಳನ್ನು ಮಹದಾನಂದವಾಗಿಸಿತು.  1008 ಜಲ…

 • ಶಾಂತಿ ಒದಗಿಸಿದ ಮಹಾಕಾವ್ಯ: ಡಾ| ಮೊಯಿಲಿ

  ಬೆಳ್ತಂಗಡಿ: ತ್ಯಾಗಮೂರ್ತಿ ಭಗವಾನ್‌ ಬಾಹುಬಲಿಯ ಕುರಿತು ಶ್ರವಣಬೆಳಗೊಳದ ಸ್ವಾಮೀಜಿಗಳ ಆಶೀರ್ವಾದದಿಂದ ತಾನು ರಚಿಸಿರುವ “ಬಾಹುಬಲಿ ಅಹಿಂಸಾ ದಿಗ್ವಿಜಯಂ’ ಗ್ರಂಥವು ತನಗೆ ಶಾಂತಿಯನ್ನು ಕೊಟ್ಟ ಮಹಾಕಾವ್ಯವಾಗಿದ್ದು, ನನ್ನ ಪರಿವರ್ತನೆಗೂ ಸಹಕಾರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಲಿ…

 • “ಜ್ಞಾನಿಗಳ ಸಹವಾಸ ಸದಾ ಅಗತ್ಯ’

  ಬೆಳ್ತಂಗಡಿ: ಅಜ್ಞಾನಿಯ ಸಹವಾಸ ಮಾಡಿದವರಲ್ಲೂ ಅಜ್ಞಾನ ತಲೆದೋರುತ್ತದೆ. ಹೀಗಾಗಿ ನಾವು ಸದಾ ಜ್ಞಾನಿಗಳ ಸಹವಾಸ ಮಾಡಬೇಕಿದೆ. ನಮ್ಮಲ್ಲಿ ಗುರುಭಕ್ತಿ ಇದ್ದರೆ ಮಾತ್ರ ಸಂತರ ಸಮಾಗಮ ಕಾಣಲು ಸಾಧ್ಯ ಎಂದು ಪರಮಪೂಜ್ಯ 108 ಶ್ರೀ ಅರ್ಜಿನ್‌ ಸಾಗರ್‌ ಜೀ ಮಹಾರಾಜ್‌…

 • ಪಂಚಮಹಾವೈಭವದಲ್ಲಿ  ವಿರಾಗಿಯಾದ ಬಾಹುಬಲಿ

  ಬೆಳ್ತಂಗಡಿ: ಪಂಚಮಹಾವೈಭವ ಮಂಟಪದಲ್ಲಿ ಗುರುವಾರ ಬಾಹುಬಲಿ ಪೌದನ ಪುರ ಆಸ್ಥಾನ ವೈಭವದ ವಿಶ್ವರೂಪ ದರ್ಶನ ನಡೆಯಿತು. ಪೌದನಪುರದಲ್ಲಿ 10 ವೇದಿಕೆಗಳಲ್ಲಿ ಸಂಯೋಜಿಸಿದ ಕಲೆ, ಸಂಗೀತ, ನೃತ್ಯ, ಯಕ್ಷಗಾನ, ಜಾನಪದ ಕಲೆ ಕಣ್ಸೆಳೆಯಿತು. ಭರತ ಮತ್ತು ಬಾಹುಬಲಿ ಅಹಿಂಸಾತ್ಮಕವಾಗಿ ಯುದ್ಧ…

 • ಮಹಾ ಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಸಂತ ಸಮ್ಮೇಳನ

  ಧರ್ಮಸ್ಥಳ: ಆಧ್ಯಾತ್ಮಿಕ  ಪರಂಪರೆಯನ್ನು ಹೊಂದಿರುವ ಪುಣ್ಯ ನೆಲವಾದ ಭಾರತದಲ್ಲಿ ತ್ಯಾಗ ಹಾಗೂ ಅಹಿಂಸಾ ಕಾರ್ಯದ ಮೂಲಕ ಜೀವನದಲ್ಲಿ ಸಾರ್ಥಕ್ಯವನ್ನು ಪಡೆದು ಕೊಳ್ಳಲು ಸಾಧ್ಯ ಎಂದು ಶ್ರೀ ವರ್ಧಮಾನ ಸಾಗರಜೀ ಮುನಿಮಹಾರಾಜರು ಸಂದೇಶ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಗವಾನ್‌  ಶ್ರೀ…

 • ಪುರಾಣದ ಪರ್ಣಕುಟಿಯಂತೆ ಮುಳಿಹುಲ್ಲಿನ ಕುಟೀರ

  ಬೆಳ್ತಂಗಡಿ: ಧರ್ಮಸ್ಥಳದ ಭಗವಾನ್‌ ಶ್ರೀ ಬಾಹುಬಲಿಗೆ ಫೆ. 16ರಿಂದ ಅಭಿಷೇಕಗಳು ನಡೆದರೆ, ಆರಂಭದ ದಿನ ಫೆ. 9ರಿಂದಲೇ ಮೂರ್ತಿಯ ಎಡಭಾಗದಲ್ಲಿ ನಿರ್ಮಾಣಗೊಂಡಿರುವ ಕುಟೀರದಲ್ಲಿ ಪೂಜಾ ವಿಧಿವಿಧಾನಗಳು ನಡೆಯಲಿವೆ. ಅದಕ್ಕಾಗಿ ಮುಳಿಹುಲ್ಲಿನ ಕುಟೀರವನ್ನು ಸಾಂಪ್ರದಾಯಿಕ ಆಕರ್ಷಣೆಯಾಗಿ ನಿರ್ಮಿಸಲಾಗಿದೆ. ಋಷಿಮುನಿಗಳು ಯಾಗಯಜ್ಞಗಳನ್ನು…

 • ತಪೋರಾಜ್ಯದ ಯುವರಾಜ

  ಅಣ್ಣ ಭರತ- ತಮ್ಮ ಬಾಹುಬಲಿ ಈರ್ವರ ಕಣ್ಣುಗಳಿಗೂ ಮಸುಕಿದ ಪೊರೆ ಹರಿದುದಕ್ಕೆ ಮೆಚ್ಚುಗೆಯೋ ಎಂಬಂತೆ ಆಕಾಶದಿಂದ ದೇವತೆಗಳ ಪುಷ್ಪವೃಷ್ಟಿಯಾಯಿತು. ಬಾಹುಬಲಿಯ ದೃಢ ನಿಶ್ಚಯದೆದುರು ಭರತ ಸೋತನು; ಅವನ ತಪಶ್ಚರ್ಯೆಯ ನಿರ್ಧಾರವನ್ನು ಭರತ ಒಪ್ಪಿಕೊಳ್ಳಲೇ ಬೇಕಾಯಿತು. ಬಾಹುಬಲಿ ತನ್ನ ಮಗ…

 • ಶರಣೆನ್ನಲಾರೆ ಎಂದವನು ಅವನೊಬ್ಬನೇ

  ಬಾಹುಬಲಿಯ ಪುರಾಣವನ್ನು ಸಂಕ್ಷಿಪ್ತವಾಗಿ ತಿಳಿಯಪಡಿಸುವ “ಬಾಹುಬಲಿ ಪುರಾಣ’ ಇಂದಿನಿಂದ. ಪಂಪನ ಆದಿಪುರಾಣವನ್ನು ಆಧರಿಸಿದ ಇದು ಯುವಜನರಿಗೆ ಬಾಹುಬಲಿಯ ಉನ್ನತ ಚರಿತೆಯನ್ನು ವಿವರಿಸುವ ಪ್ರಯತ್ನ. ವತ್ಸಕಾವತಿ ಅಥವಾ ಅಯೋಧ್ಯೆಯ ಅರಸ ವೃಷಭನಾಥನಿಗೆ ಆದಿನಾಥ ಎಂಬುದು ಇನ್ನೊಂದು ಹೆಸರು. ಕತ್ಛ ಮತ್ತು…

 • ಭಗವಾನ್‌ ಶ್ರೀ ಬಾಹುಬಲಿಯ ಮೂರ್ತಿಯ ಕಲ್ಲಿಗೂ ಸಾಮ್ಯ!

  ಬೆಳ್ತಂಗಡಿ: ಬೃಹತ್‌ ಮೂರ್ತಿ ನಿರ್ಮಿಸುವ ಸಂದರ್ಭದಲ್ಲಿ ಕಲ್ಲಿನ ಆಯ್ಕೆ  ಸೂಕ್ಷ್ಮತೆಯಿಂದ ನಡೆಯಬೇಕಾಗುತ್ತದೆ. ಸಾಮಾನ್ಯ ಮೂರ್ತಿಗಳಾದರೆ ಒಳಾಂಗಣದಲ್ಲಿರುವುದರಿಂದ ಹೆಚ್ಚು ಸಮಸ್ಯೆ ಇಲ್ಲ. ಆದರೆ ಬಾಹುಬಲಿಯಂತಹ ಬೃಹತ್‌ ಮೂರ್ತಿಗಳು ಸುದೀರ್ಘ‌ ಕಾಲ ಮಳೆ-ಬಿಸಿಲು- ಚಳಿಯನ್ನು ಎದುರಿಸಿ ನಿಲ್ಲಬೇಕಿರುತ್ತದೆ. ಹೀಗಾಗಿ ಅವನ್ನೆಲ್ಲ ತಾಳಿಕೊಳ್ಳಬಲ್ಲ…

 • ಬಾಹುಬಲಿ ಚಿತ್ತಾರ ಅವರದ್ದು ಅತ್ಯಂತ ನಿಖರ ಲೆಕ್ಕಾಚಾರ

  ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯ ಎಡಭಾಗದಲ್ಲಿರುವ ವನಸಿರಿ ರತ್ನಗಿರಿಯಲ್ಲಿ ವಿಗ್ರಹ ಸ್ಥಾಪಿಸಲು ನಿರ್ಧರಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ಅಪಾರ ಗೌರವವಿದ್ದ ಆಗಿನ ರಾಷ್ಟ್ರಪತಿ ವಿ.ವಿ. ಗಿರಿ ಅವರು ಕುಟುಂಬ ಸಮೇತರಾಗಿ ಬಂದು ಬಾಹುಬಲಿ ಮೂರ್ತಿಯ ಪ್ರತಿಷ್ಠಾಪನೆಯ ಪುಣ್ಯ…

 • ಫೆ. 9 – 18: ಧರ್ಮಸ್ಥಳದಲ್ಲಿ  ಮಹಾಮಸ್ತಕಾಭಿಷೇಕ

  ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿಯ 4ನೇ ಮಹಾಮಸ್ತಕಾಭಿಷೇಕ ಫೆ. 9ರಿಂದ 18ರ ವರೆಗೆ ಅತ್ಯಂತ ವೈಭವದಿಂದ ನಡೆಯಲಿದೆ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ರತ್ನಗಿರಿಯಲ್ಲಿರುವ 39 ಅಡಿ…

 • ಧರ್ಮಸ್ಥಳ ಮಹಾಮಸ್ತಕಾಭಿಷೇಕ: ಅಟ್ಟಳಿಗೆ ಮುಹೂರ್ತ

  ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ  ಫೆ. 9ರಿಂದ 18ರ ವರೆಗೆ ನಡೆಯಲಿರುವ  ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿಯ 4ನೇ ಮಹಾಮಸ್ತಕಾಭಿಷೇಕದ ಪೂರ್ವಭಾವಿಯಾಗಿ ಬುಧವಾರ ರತ್ನಗಿರಿ (ಬಾಹುಬಲಿ ಬೆಟ್ಟ)ಯಲ್ಲಿ ಅಟ್ಟಳಿಗೆ ಮುಹೂರ್ತ ನೆರವೇರಿತು. ಕ್ಷೇತ್ರದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ…

 • ನಕ್ಸಲ್‌ ನೆಲದಲ್ಲಿ ಬಾಹುಬಲಿ

  ರಾಯ್ಪುರ: ನಕ್ಸಲರ ಆಡಂಬೊಲವಾಗಿರುವ ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯ ಅಭುಜ್ಮಾದ್‌ ಪ್ರಾಂತ್ಯದಲ್ಲಿನ ಜನರನ್ನು ನಕ್ಸಲರ ಪ್ರಭಾವದಿಂದ ತಪ್ಪಿಸಿ ಅವರನ್ನು ಬಾಹ್ಯ ಪ್ರಪಂಚದ ಜತೆಗೆ ನಂಟು ಕಲ್ಪಿಸುವ ಉದ್ದೇಶದಿಂದ ಈ ಭಾಗದಲ್ಲಿ ಮಿನಿ ಥಿಯೇಟರ್‌ಗಳನ್ನು ನಿರ್ಮಿಸುವ ಕಾರ್ಯಕ್ಕೆ ಛತ್ತೀಸ್‌ಗಢ ಪೊಲೀಸರು ಕೈಹಾಕಿದ್ದಾರೆ….

 • ಫೆ. 16ರಿಂದ ಧರ್ಮಸ್ಥಳ ಮಹಾಮಸ್ತಕಾಭಿಷೇಕ

  ಕಾರ್ಕಳ/ ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 2019ರ ಫೆ. 16ರಿಂದ ಮಹಾಮಸ್ತಕಾಭಿಷೇಕ ನಡೆಯಲಿದೆ. ಫೆ. 9ರಂದು ತೋರಣ ಮುಹೂರ್ತ ನಡೆಯಲಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಘೋಷಿಸಿದ್ದಾರೆ. 108 ಮುನಿಶ್ರೀ ವೀರ ಸಾಗರ ಮಹಾರಾಜರ ಚಾತುರ್ಮಾಸ್ಯದ…

 • ಧರ್ಮಸ್ಥಳ: ಫೆಬ್ರವರಿಯಲ್ಲಿ ಮಹಾಮಸ್ತಕಾಭಿಷೇಕ

  ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ರತ್ನಗಿರಿಯ ಭಗವಾನ್‌ ಬಾಹುಬಲಿ ಸ್ವಾಮಿಗೆ 2019ರ ಫೆಬ್ರವರಿ ಯಲ್ಲಿ ಚತುರ್ಥ ಮಹಾಮಸ್ತಕಾಭಿಷೇಕ ನಡೆಯಲಿದ್ದು, ಪೂರ್ವ ಸಿದ್ಧತೆಗಳ ಕುರಿತ ಸಮಾಲೋಚನೆ ಸಭೆ ಸೋಮವಾರ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಧರ್ಮಸ್ಥಳದಲ್ಲಿ…

 • ನಿನ್ನ ಈ ಆಕಾರವೇನೋ!

  ಕೋಲಾರ: “ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನೋ’ ಎಂದು ಸುಮಾರು ದಶಕಗಳ ಹಿಂದೆ ವರನಟ ಡಾ. ರಾಜ್‌ಕುಮಾರ್‌ ತಮ್ಮ ಸುವರ್ಣ ಕಂಠದಲ್ಲಿ ಹಾಡಿದ್ದರು. ಅದು ವಾಯುಪುತ್ರ ಆಂಜನೇಯ ವಾಮನ ಮೂರ್ತಿಯಂತೆ ಆಕಾಶದೆತ್ತರಕ್ಕೆ ಬೆಳೆದು ನಿಂತ ಕ್ಷಣವನ್ನು ವಿವರಿಸುವ ಗೀತೆ….

 • ಪದಯುಗ

  ಅಮ್ಮ ಮತ್ತು ಪುಟ್ಟ ಮಗ ಬಾಹುಬಲಿಯ ಮೂರ್ತಿ ನೋಡಲೆಂದು ಹೋಗಿದ್ದರು. ದೂರದಿಂದ ಬಾಹುಬಲಿಯ ಭವ್ಯಾಕಾರವನ್ನು ನೋಡಿದ ಮಗ ಹೇಳಿದ, “”ಭಯವಾಗುತ್ತಮ್ಮ, ನಾನು ಬರೋಲ್ಲ ” ಅಮ್ಮ “ಬಾರೋ’ ಮಗನನ್ನು ಗದರಿಸಿದಳು. ಕರಿಕಲ್ಲಲ್ಲಿ ಕಡೆದ ಎತ್ತರ ವಿಗ್ರಹವನ್ನು ನೋಡಿ ಮಗ ಬಿಲ್‌ಕುಲ್‌…

 • ಬೆಟ್ಟದ ಅಷ್ಟೂ ಮೆಟ್ಟಿಲುಗಳನ್ನು ನಿರಾಯಾಸವಾಗಿ ಹತ್ತಿ ಇಳಿದ ಸಿಎಂ

  ಚನ್ನರಾಯಪಟ್ಟಣ: ಶ್ರವಣಬೆಳಗೊಳದಲ್ಲಿ  ಶನಿವಾರದಿಂದ ಭಗವಾನ್‌ ಬಾಹುಬಲಿ ಮೂರ್ತಿಗೆ ಮಹಾಮಸ್ತಕಾಭಿಷೇಕ ಆರಂಭವಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ವಿಂಧ್ಯಗಿರಿಯನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿ ಜಲಾಭಿಷೇಕ ಮಾಡಿದರು.  ಡೋಲಿಯನ್ನು ನಿರಾಕರಿಸಿದ 69 ರ ಹರೆಯದ ಸಿಎಂ ಸಿದ್ದರಾಮಯ್ಯ ಅವರು ಸಚಿವೆ ಉಮಾಶ್ರಿ , ಸಚಿವರಾದ ಮಂಜು ಮತ್ತು…

 • ವೈರಾಗ್ಯ ಮೂರ್ತಿಗೆ ಮಹಾ ಮಜ್ಜನ ಆರಂಭ;ಸಿಎಂ ಜಲಾಭಿಷೇಕ 

  ಚನ್ನರಾಯಪಟ್ಟಣ: ಶ್ರವಣಬೆಳಗೊಳದಲ್ಲಿರುವ ಭಗವಾನ್‌ ಬಾಹುಬಲಿಗೆ  88 ನೇ ಮಹಾಮಸ್ತಕಾಭಿಷೇಕ ಶನಿವಾರ ಮಧ್ಯಾಹ್ನದಿಂದ ಜಲಾಭಿಷೇಕದಿಂದ ಆರಂಭವಾಗಿದೆ.  ಜೈನ ಮಹಾಮುನಿಗಳು, ಆಚಾರ್ಯರು ಮತ್ತು ಗಣ್ಯರು ಜಲಾಭಿಷೇಕ ಮಾಡುವ ಮೂಲಕ ವಿಧಿ ವಿಧಾನಗಳನ್ನು ಆರಂಭಿಸಿದ್ದಾರೆ. ದೇಶದ ವಿವಿಧೆಡೆಯಿಂದ ಆಗಮಿಸಿರುವ ಸಾವಿರಾರು ಮಂದಿ ಭಕ್ತರು…

ಹೊಸ ಸೇರ್ಪಡೆ