CONNECT WITH US  

ಪುತ್ರ ಶೋಕದಿಂದ ಗಾಢವಾದ ಅಜ್ಞಾನಾಂಧಕಾರದಲ್ಲಿ ಮುಳುಗಿದ ಚಿತ್ರಕೇತು ರಾಜನು  ದೇವರ್ಷಿ ನಾರದರಲ್ಲಿ ಶರಣಾಗತನಾಗಲು, ಭಕ್ತನಾದ ಚಿತ್ರಕೇತು ರಾಜನಿಗೆ ದೇವರ್ಷಿ ನಾರದರು ಪರಮಜ್ಞಾನವನ್ನು ಉಪದೇಶಿಸಿ ಆಂಗೀರಸ...

ಒಮ್ಮೆ ವೇದವ್ಯಾಸರು ನಾರದ ಮಹರ್ಷಿಗಳನ್ನು ಭೇಟಿಯಾಗಿ ಭಗವಂತನ ಗುಣಗಾನಗಳ ಶ್ರವಣ ಮನನದಿಂದ ದೊರಕುವ ಫಲದ ಬಗ್ಗೆ ತಿಳಿಸಿರೆಂದು ಕೇಳಿದರು.

ಆತ್ಮದೇವನಿಂದ ನಾಮಕರಣಗೊಂಡ ಗೋಕರ್ಣ ಹಾಗೂ ಧುಂಧುಕಾರಿಯರಿಬ್ಬರು  ಬೆಳೆದು ಯವ್ವನಾವಸ್ಥೆಗೆ ಬರಲು ಗೋಕರ್ಣನು ದೊಡ್ಡ ಪಂಡಿತ ಜ್ಞಾನಿಯಾದನು. ಆದರೆ ಧುಂಧುಕಾರಿಯು ಬ್ರಾಹ್ಮಣೋಚಿತವಾದ ಸ್ನಾನ ಶೌಚಾದಿ ನಿಯಮಗಳನ್ನು...

   ಒಂದೊಮ್ಮೆ ಅಶ್ವತ್ಥಾಮರು ದ್ರೌಪದಿ ಪುತ್ರರನ್ನು ನಾಶಮಾಡಿದ ನಂತರ ಅಭಿಮನ್ಯುವಿನ ಹೆಂಡತಿ ಉತ್ತರೆಯೂ ಗರ್ಭಿಣಿಯಾಗಿದ್ದಳು. ಪಾಂಡು ವಂಶವನ್ನು ನಿರ್ವಂಶ ಮಾಡಲು ಅಶ್ವತ್ಥಾಮರು  ಬ್ರಹ್ಮಾಸ್ತ್ರವನ್ನು...

Back to Top